ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಇಂದು ಶ್ರೀ ಕೆಂಭಾವಿ ಭೀಮನೊಡೆಯ ಅಂಕಿತಸ್ಥರಾದ, ಉತ್ತರಾದಿಮಠದ ಯತಿಗಳ ತಾರತಮ್ಯವೇ ಮೊದಲು 100ಕ್ಕೆ ಮೇಲೆ ಅದ್ಭುತ ಕೃತಿಗಳು ರಚನೆ ಮಾಡಿದ, ಬ್ರಹ್ಮಸೂತ್ರಭಾಷ್ಯ ವ್ಯಾಖ್ಯಾನವನ್ನು ಕನ್ನಡದ ಭಾಮಿನೀಷಟ್ಪದಿಯಲ್ಲಿ ರಚನೆ ಮಾಡಿದವರಾದ, ಕೃತಿಗಳಲ್ಲಿ ಸಮಾಜದ ಸಮಸ್ಯೆಗಳನ್ನೂ ತಿಳಿಸಿ ದಾಸರಿಗೆ ಸಮಾಜದ ಕುರಿತು ಇರಬೇಕಾದ ಕಾಳಜಿಯನ್ನು ತೋರಿದ, ತಮ್ಮ ಮರಣದ ಸೂಚನೆಯನ್ನೂ ಮುಂಚಿತವಾಗಿ ಅರಿತಂತಹಾ ಈ ಕಾಲದಲ್ಲಿನ ಜ್ಞಾನಿಗಳ ಆವಳಿಯಲ್ಲಿನ ಆದ್ಯರಾದ ಶ್ರೀ ಸುರೇಂದ್ರರಾವ್ ಕುಲಕರ್ಣಿ (ಶ್ರೀ ಕೆಂಭಾವಿ ಭೀಮದಾಸರ) ಆರಾಧನಾ ಮಹೋತ್ಸವ.... ಅವರ ಸ್ವಗೃಹ ಕೆಂಭಾವಿಯಲ್ಲಿ...
ಶ್ರೀ ದಾಸರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸಜ್ಜನರಮೇಲಿರಲೆಂದು ಬೇಡಿಕೊಳ್ಳುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽 29 july 2020 shravana shukla dashami
*******