Tuesday 30 November 2021

nagarajacharya dasaru ನಾಗರಾಜಾಚಾರ್ಯ ದಾಸರು

name: ಹ.ರಾ.ನಾಗರಾಜಾಚಾರ್ಯ

ಗುರು:

ಸ್ಥಳ:

ಆರಾಧನೆ: 

period: 1800+ ಹ.ರಾ.ನಾಗರಾಜಾಚಾರ್ಯರ

(ರಚನೆ, ಬಾರಯ್ಯ ಶ್ರೀನಿವಾಸ)

ಅಂಕಿತ: ಜಯರಾಮವಿಠ್ಠಲ.

***


jayadasaru pushya pournima ಜಯದಾಸರು

name: ಶ್ರೀ ಜಯದಾಸರು

ಗುರು: ಅಸ್ಕಿಹಾಳು ಗೋವಿಂದದಾಸರು

ಸ್ಥಳ: ಚಿಕಲಪರವಿ

ಆರಾಧನೆ: ಪುಷ್ಯ ಶುಕ್ಲ ಪೌರ್ಣಿಮಾ

period: 1800+


19ನೆಯ ಶತಮಾನದ ಶ್ರೇಷ್ಠ ದಾಸಾರ್ಯರು, ಶ್ರೀ ಅಸ್ಕಿಹಾಳು ಗೋವಿಂದದಾಸಾರ್ಯರ ಪ್ರೀತಿಯ ಶಿಷ್ಯರು, ಪರಮಾತ್ಮನ ಪರಮಾನುಗ್ರಹ ಪಾತ್ರರೂ, ಭಗವದಪರೋಕ್ಷಿಗಳೂ, ಶ್ರೀಗುರುಗೋವಿಂದವಿಠಲಾಂಕಿತಸ್ಥರಾದ ಚೀಕಲಪರವಿ ಕ್ಷೇತ್ರಸ್ಥರಾದ ಶ್ರೀ ಜಯದಾಸರು.

***

melugiridasaru margashira bahula ashtami ಮೇಲುಗಿರಿದಾಸರು

name: ಶ್ರೀ ಮೇಲುಗಿರಿದಾಸರು melugiridasaru

ಗುರು: ಶ್ರೀ ಅಸ್ಕಿಹಾಳ ಗೋವಿಂದದಾಸರ, ಹಾಗೂ ಶ್ರೀ ಶ್ಯಾಮಸುಂದರದಾಸರ

ಸ್ಥಳ:

ಆರಾಧನೆ:   ಮಾರ್ಗಶಿರ ಕೃಷ್ಣ ಅಷ್ಟಮಿ

period: 1900+

***


year 2021

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಶ್ರೀ ವಿಜಯ ಪ್ರಭುಗಳ ಕಾರುಣ್ಯ ಪಾತ್ರರು, ಶ್ರೀ ವಿಜಯಪ್ರಭುಗಳನ್ನ ಒಲಿಸಿಕೊಂಡು,  ದರ್ಶನ ಪಡೆದವರು, ಶ್ರೀ ದಿನ್ನಿ ಯಜಮಾನರ,ಶ್ರೀ ಅಸ್ಕಿಹಾಳ ಗೋವಿಂದದಾಸರ, ಹಾಗೂ ಶ್ರೀ ಶ್ಯಾಮಸುಂದರದಾಸರ ಶಿಷ್ಯರೆನಿಸಿಕೊಂಡವರು,  ಸದಾ ವಿಜಯಪ್ರಭುಗಳ ಸುಳಾದಿಗಳ ಪಠಣೆ, ಅಧ್ಯಯನ ಅನುಷ್ಠಾನದಲ್ಲಿಯೇ ರತರಾಗಿದ್ದವರು, ಸುಳಾದಿ ಪಠಣಾ ಧುರೀಣ, ಸುಳಾದಿ ಶಾರ್ದೂಲ, ಸುಳಾದಿ ಪ್ರವಚನಾಚಾರ್ಯರೆಂದೇ ಬಿರುದುಗಳನ್ನ ಪಡೆದ ಮಹಾನ್ ಸಾಧಕರಾದ ಶ್ರೀ ಮೇಲುಗಿರಿದಾಸರ ಆರಾಧನೆಯೂ.. ಇವರನ್ನು ಒಲಿಸಿಕೊಂಡರೇ ಶ್ರೀ ವಿಜಯಪ್ರಭುಗಳ ಅನುಗ್ರಹ ಆಗ್ತದೆ ಅನ್ನೋದರಲ್ಲಿ ಬೇರೆ ಮಾತಿಲ್ಲ.

-Smt. Padma Sirish

ನಾದನೀರಾಜನದಿಂ ದಾಸಸುರಭಿ

****


nidaguruki jeevubai dasaru ನಿಡಗುರುಕಿ ಜೀವುಬಾಯಿ

name: nidaguruki jeevubai ನಿಡಗುರುಕಿ ಜೀವುಬಾಯಿ haridasi

ಗುರು: uragadri vittala dasaru (1871 - 1964)

ಸ್ಥಳ:

ankita: kamalanabha vittala

period: born appx. in 1900

check details

***


ಕೇಶವನ 24 ರೂಪಗಳನ್ನು ಹೇಗೆ ಗುರುತಿಸುವುದು

 ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಹೇಗೆ ಗುರುತಿಸುವುದು.

ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇದೆಯೆಂದು ತಿಳಿಯಬೇಕು.

 

1)  ಕೇಶವ (ಶಂಕು, ಚಕ್ರ, ಗಧ, ಪದ್ಮ)

2)  ನಾರಾಯಣ (ಪದ್ಮ, ಗಧ, ಚಕ್ರ, ಶಂಕು)

3)  ಮಾಧವ (ಚಕ್ರ, ಶಂಕು, ಪದ್ಮ, ಗಧ)

4)  ಗೋವಿಂದ (ಗಧ, ಪದ್ಮ, ಶಂಕು, ಚಕ್ರ)

5)  ವಿಷ್ಣು (ಪದ್ಮ, ಶಂಕು, ಚಕ್ರ, ಗಧ)

6)  ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)

7)  ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)

8)  ವಾಮನ (ಚಕ್ರ, ಗಧ, ಪದ್ಮ, ಶಂಕು)

9)  ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)

10) ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)

11) ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)

12) ದಾಮೋದರ (ಶಂಕು, ಗಧ, ಚಕ್ರ, ಪದ್ಮ)

13) ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)

14) ವಾಸುದೇವ (ಶಂಕು, ಚಕ್ರ, ಪದ್ಮ,ಗಧ)

15) ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)

16) ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)

17) ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)

18) ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)

19) ನರಸಿಂಹ (ಪದ್ಮ, ಗಧ, ಶಂಕು, ಚಕ್ರ)

20) ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)

21)  ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)

22)  ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)

23)  ಹರಿ (ಚಕ್ರ, ಪದ್ಮ, ಗಧ, ಶಂಕು)

24)  ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)

(ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು)

  

ಗಾಯಿತ್ರಿಯ ಮಂತ್ರದ ಪ್ರಕಾರ:

ತತ್ =  ಕೇಶವ -----------ಸ್ಯ = ವಾಸುದೇವ            

ಸ = ನಾರಾಯಣ---------ಧೀ = ಸಂಕರ್ಷಣ

ವಿ = ಮಾಧವ-------------ಮ = ಪ್ರದ್ಯುಮ್ನ

ತು: =   ಗೋವಿಂದ-----------ಹಿ = ಅನಿರುದ್ಧ 

ವ = ವಿಷ್ಣು----------------ಧಿ = ಪುರುಷೋತ್ತಮ

ರೇ = ಮಧುಸೂಧನ------ಯೊ =  ಅಧೋಕ್ಷಜ

ಣಿ = ತ್ರಿವಿಕ್ರಮ------------ಯೋ=   ನಾರಸಿಂಹ

ಯಮ್= ವಾಮನ-------------ನ: = ಅಚ್ಯುತ

ಭರ್ =  ಶ್ರೀಧರ--------------ಪ್ರ  = ಜನಾರ್ಧನ

ಗ: = ಹೃಶೀಕೇಶ-----------ಚೋ =  ಉಪೇಂದ್ರ

ದೇ =   ಪದ್ಮನಾಭ-----------ದ  = ಹರಿ

ವ = ದಾಮೋಧರ--------ಯಾತ್ = ಕೃಷ್ಣ


ತ್ರಿವಿಕ್ರಮ ಹಾಗು ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್  ೨೪ ಅಕ್ಷರಗಳು ಬರುವ ಹಾಗೆ ಉಚ್ಚಾರಣೆ ಮಾಡಬೇಕು 

ಭಗವಂತನದು 77ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗು ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ಻ ರೂಪ ,ಮ಻ತ್ತು ನಾರಾಯಣನಲ್ಲಿ  ಲಕ್ಷ್ಮಿ ಇರುವ ರೂಪ.

****


hanumanta bhatta siddhanti ಹನುಮಂತ ಭಟ್ಟ ಸಿದ್ಧಾಂತಿ

name:    ಶ್ರೀ ಹನುಮಂತ ಭಟ್ಟ ಸಿದ್ಧಾಂತಿ 

ಗುರು: Indiresharu - Tirupati Pandurangi HuchhAchAryaru

ಸ್ಥಳ:

ankita: ಗುರುವರ ಇಂದಿರೇಶ

ಆರಾಧನೆ: 

period: born appx.1900

check

***