Showing posts with label siri vittala dasa vaishakha shukla navami belli kalamadani narayana rao ಸಿರಿವಿಠಲ ದಾಸರು. Show all posts
Showing posts with label siri vittala dasa vaishakha shukla navami belli kalamadani narayana rao ಸಿರಿವಿಠಲ ದಾಸರು. Show all posts

Sunday, 23 May 2021

siri vittala dasa vaishakha shukla navami belli kalamadani narayana rao ಸಿರಿವಿಠಲ ದಾಸರು

ಮತ್ತೆ ರಾಯರ ಪರಮಾನುಗ್ರಹ ಪಾತ್ರರೂ,  ಅಪಮೃತ್ಯು ಬಂದಾಗ  ಸವಣೂರು ಶ್ರೀ ಸತ್ಯಬೋಧತೀರ್ಥರಿಂದ ರಕ್ಷಿಸಲ್ಪಟ್ಟವರು,  ಅನೇಕ ಅರ್ಥಗರ್ಭಿತ ಕೃತಿಗಳನ್ನು ರಚನೆ ಮಾಡಿದವರು, ಮಹಾನ್ ವೈರಾಗ್ಯ ಸಂಪನ್ನರು, ಶ್ರೀ ಶ್ರೀದವಿಠಲರ ಸೋದರಳಿಯಂದಿರಾದ ಶ್ರೀ ಏರಿನಾರಾಯಣಾಚಾರ್ಯರಿಂದ (ಶ್ರೀ ಸುಖನಿಧಿವಿಠಲರಿಂದ) ಅಂಕಿತೋಪದೇಶವನ್ನು ಪಡೆದವರಾದ, ಮಹಾನ್ ಸಾಧಕರದ ಶ್ರೀ ಸಿರಿವಿಠಲ ಅಂಕಿತಸ್ಥರು ಆದ ಶ್ರೀ ಬೆಳ್ಳಿ ಕಲಮದಾನಿ ನಾರಾಯಣರಾಯರ ಆರಾಧನಾ ಮಹೋತ್ಸವವೂ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***