Showing posts with label karivarada vittalaru doddaballapura ramadasaru pushya bahula pratipada ಕರಿವರದ ವಿಠಲರು ದೊಡ್ಡಬಳ್ಳಾಪುರದ ರಾಮದಾಸರು. Show all posts
Showing posts with label karivarada vittalaru doddaballapura ramadasaru pushya bahula pratipada ಕರಿವರದ ವಿಠಲರು ದೊಡ್ಡಬಳ್ಳಾಪುರದ ರಾಮದಾಸರು. Show all posts

Thursday, 15 April 2021

karivarada vittalaru doddaballapura ramadasaru pushya bahula pratipada ಕರಿವರದ ವಿಠಲರು ದೊಡ್ಡಬಳ್ಳಾಪುರದ ರಾಮದಾಸರು

name: ಕರಿವರದವಿಠಲರು / ರಾಮದಾಸರು

ankita: ಕರಿವರದವಿಠಲ

ಗುರು: ದೊಡ್ಡಬಳ್ಳಾಪುರದ ಶ್ರೀ ಮುದ್ದುಮೋಹನವಿಠಲರು

ಸ್ಥಳ: ದೊಡ್ಡಬಳ್ಳಾಪುರ

ಆರಾಧನೆ: ಪುಷ್ಯ ಬಹುಳ ಪ್ರತಿಪದಾ


ಕರಿಗಿರಿ ಲಕ್ಷೀನರಸಿಂಹ ಭಕ್ತವರೇಣ್ಯo ಲಕ್ಷ್ಮೀನಾರಾಯಣ ಪುತ್ರo / ಶ್ರೀರಾಮದಾಸ ಗುರುವರ್ಯಮ್ ಪಾಹಿಮಾಮ್ ಪಾಹಿಮಾಮ್ ಸದಾ //🙏🏽
18ನೇ ಶತಮಾನದ ಪರಮ ವೈರಾಗ್ಯ ಪುರುಷರು, ದೊಡ್ಡಬಳ್ಳಾಪುರದ ಶ್ರೀ ಮುದ್ದುಮೋಹನವಿಠಲರ ಶಿಷ್ಯರು, ಜನರಿಗೆ ಪ್ಲೇಗು ವ್ಯಾಧಿ ಬಂದಾಗ ಭಗವತ್ ಸ್ಮರಣೆಯಿಂದ ಕಮ್ಮಿ ಮಾಡಿ ಜನರನ್ನು ಕಾಪಾಡಿದವರು, ಶ್ರೀ ಮೊದಲಕಲ್ ಶೇಷದಾಸರ ಸೇವೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾದವರು, ಅದ್ಭುತವಾದ ಸಾಹಿತ್ಯದೊಂದಿಗೆ ಕೃತಿಗಳ ರಚನೆ ಮಾಡಿದವರು, ಪವಾಡ ಪುರುಷರೂ ಆದ ಶ್ರೀ ದೊಡ್ಡಬಳ್ಳಾಪುರದ ರಾಮದಾಸರು ಅರ್ಥಾತ್ ಶ್ರೀ ಕರಿವರದವಿಠಲರು.

***