Showing posts with label channapatna ahobala dasaru ಚನ್ನಪಟ್ಟಣ ಅಹೋಬಲ ದಾಸರು. Show all posts
Showing posts with label channapatna ahobala dasaru ಚನ್ನಪಟ್ಟಣ ಅಹೋಬಲ ದಾಸರು. Show all posts

Thursday, 12 August 2021

channapatna ahobala dasaru ಚನ್ನಪಟ್ಟಣ ಅಹೋಬಲ ದಾಸರು

    ..

Name:  channapatna ahobala dasaru

Ankita: gurutulasirama

ದಾಸರ ಹೆಸರು: ಚನ್ನಪಟ್ಟಣದ ಅಹೋಬಲದಾಸರು

ಜನ್ಮ ಸ್ಥಳ: ಚನ್ನಪಟ್ಟಣ

ಕಾಲ: 1870 -

ಅಂಕಿತನಾಮ: ಗುರುತುಳಸಿರಾಮ

ಲಭ್ಯ ಕೀರ್ತನೆಗಳ ಸಂಖ್ಯೆ: 150

ಗುರುವಿನ ಹೆಸರು: ಗುರುತುಳಸಿರಾಮದಾಸರು

ಆಶ್ರಯ: ಗುರುತುಳಸಿರಾಮದಾಸರು

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ವೇದಾಂತ,ಸಿದ್ದಾಂತ,ಕಂದಪದ್ಯಕ್ಷರ.

ವೃತ್ತಿ: ದಾಸವೃತ್ತಿ

ಕೃತಿಯ ವೈಶಿಷ್ಟ್ಯ: ವಿಶಿಷ್ಟಾದ್ವೈತ ಪ್ರತಿಪಾದನೆ,ಸಾಮಾಜಿಕ ಸ್ಪಂದನೆ.

ಇತರೆ : ತತ್ವಪದ ದಾಟಿಯಲ್ಲಿ ಹಲವು ಕೀರ್ತನೆಗಳ ರಚನೆ.

****