Showing posts with label sirivara ramacharyaru dasaru vaishakha shukla ekadashi ಸಿರಿವಾರ ರಾಮಾಚಾರ್ಯರು ದಾಸರು. Show all posts
Showing posts with label sirivara ramacharyaru dasaru vaishakha shukla ekadashi ಸಿರಿವಾರ ರಾಮಾಚಾರ್ಯರು ದಾಸರು. Show all posts

Thursday, 30 September 2021

sirivara ramacharyaru dasaru vaishakha shukla ekadashi ಸಿರಿವಾರ ರಾಮಾಚಾರ್ಯರು ದಾಸರು


Name: Sirivara Ramacharyaru

ವೈಶಾಖ ಶುದ್ಧ ದ್ವಾದಶಿ


ಶ್ರೀಮದ್ ಹರಿಕಥಾಮೃತಸಾರದ ಪಾರಾಯಣ ತಮ್ಮ ಜೀವನ ಪರ್ಯಂತ ಮಾಡಿ, ಮಾಡಿಸಿದವರು,  ಪಾರಾಯಣದಿಂದಲೆ ಭಕ್ತರ ನೋವನ್ನು ಕಳೆದವರೂ , ಮಹಾನ್ ಸಾಧಕರೂ ಆದ ಶ್ರೀ ಸಿರಿವಾರ ರಾಮಾಚಾರ್ಯರ ಆರಾಧನಾ ಮಹೋತ್ಸವವೂ (ಏಕಾದಶಿ ಆರಾಧನೆ - ದ್ವಾದಶಿ ಆಚರಣೆ)

***