Name: Venkataramana Dasaru
Ankita: sarvesha vittala
ಶ್ರೀ ಶೇಷದಾಸರ (prananatha vittalaru) ಅಂಕಿತ ಸ್ವೀಕಾರದಿಂದ ಪ್ರಭಾವಿತರಾಗಿ ಅವರ ಭಾವಮೈದುನರಾದ ವೆಂಕಟರಮಣದಾಸರೂ ಸಹ ಸುಬ್ಬರಾಯ ದಾಸರಲ್ಲಿ (tandemuddu mohana dasaru 1865-1939) ಪ್ರಾರ್ಥನೆ ಮಾಡಿ 'ಸರ್ವೇಶವಿಠಲ' ಎಂಬ ಅಂಕಿತ ಪಡೆದರು. ಮುಂದಿನ ತಿಂಗಳಿನಲ್ಲೇ ಜರುಗಿದ ರಥೋತ್ಸವದಲ್ಲಿ ಸುಬ್ಬರಾಯ ದಾಸರು 'ದಾಸಕೂಟ ಸಭೆ'&ಟಿbsಠಿ;ಯನ್ನು ನೂತನ ಶಿಷ್ಯರಿಂದÀಲೂ, ಭಕ್ತವೃಂದದಿಂದಲೂ ಕೂಡಿ ನೆರವೇರಿಸಿದರು.
****