Showing posts with label narahari vittala dasaru vamana kelluru kattacharya ನರಹರಿವಿಠಲದಾಸಂ ವಾಮನಕೆಲ್ಲೂರು ಕಟ್ಟಾಚಾರ್ಯ margashira shukla dashami. Show all posts
Showing posts with label narahari vittala dasaru vamana kelluru kattacharya ನರಹರಿವಿಠಲದಾಸಂ ವಾಮನಕೆಲ್ಲೂರು ಕಟ್ಟಾಚಾರ್ಯ margashira shukla dashami. Show all posts

Tuesday, 7 December 2021

narahari vittala dasaru vamana kelluru kattacharya ನರಹರಿವಿಠಲದಾಸಂ ವಾಮನಕೆಲ್ಲೂರು ಕಟ್ಟಾಚಾರ್ಯ margashira shukla dashami

vamana kelluru kattacharya

ಶ್ರೀ ವಾಮನಕೆಲ್ಲೂರು ಕಟ್ಟಾಚಾರ್ಯ

aradhana     ಮಾರ್ಗಶಿರ ಶುಕ್ಲ ದಶಮಿ

ನರನಾರಾಯಣ ಪದಾಸಕ್ತಂ ನಾರದಾದಿಮುನಿ ಪೂಜಕಂ/

ನರಸಿಂಹ ಧ್ಯಾನಾಸಕ್ತಂ ನರಹರಿವಿಠಲದಾಸಂ ಭಜೇ//

ರಾಯಚೂರಿನಲ್ಲಿ ಜನಿಸಿದಂತಹಾ ಮಹಾನ್ ಸಾಧಕರು,  ದಾಸರು, 18ನೆಯ ಶತಮಾನದವರು,  ಹರುಷದಿಂದಲಿ ಕಾಯೋ ಹನುಮಾ,  ಹಾಲಭಾವಿಯೊಳಿರುವಂಥ ಭೀಮ ಕೃತಿಯೇ  ಮೊದಲು ಅದ್ಭುತವಾದ ಪದ ರಚನೆಗಳು ಮಾಡಿದವರಾದ,  ನರಹರಿವಿಠಲಾಂಕಿತಸ್ಥರಾದ ಶ್ರೀ ವಾಮನಕೆಲ್ಲೂರು ಕಟ್ಟಾಚಾರ್ಯರ ಆರಾಧನೆಯೂ ಇಂದು..

ಶ್ರೀ ವಿಭುದೇಂದ್ರತೀರ್ಥ ಗುರುಸಾರ್ವಭೌಮರ , ಶ್ರೀ ಸತ್ಯನಿಧಿತೀರ್ಥರ, ಶ್ರೀ ಸಣ್ಣವಿಜಯರಾಯರ, ಶ್ರೀ ಕಟ್ಟಾಚಾರ್ಯರ ಪರಮಾನುಗ್ರಹ ಸದಾಕಾಲ ನಮ್ಮ ಎಲ್ಲರಮೇಲೆ ಇರಲಿ.

***