Showing posts with label varada purandara dasa ವರದ ಪುರಂದರ ದಾಸರು. Show all posts
Showing posts with label varada purandara dasa ವರದ ಪುರಂದರ ದಾಸರು. Show all posts

Sunday, 23 May 2021

varada purandara dasa ವರದ ಪುರಂದರ ದಾಸರು

 " ಶ್ರೀ ವರದ ಪುರಂದರ ದಾಸರು "

ಹೆಸರು : ಶ್ರೀ ವರದಪ್ಪ ನಾಯಕ ( ಶ್ರೀ ವೆಂಕಟೇಶಾ )
ಅಂಶ : ಚಂದ್ರ 
ಕಕ್ಷೆ : 12 
ಶ್ರೀ ವರದಪ್ಪ ನಾಯಕರು ಶ್ರೀ ಪುರಂದರದಾಸರ ಹಿರಿಯ ಮಕ್ಕಳು. 

ಇವರು ತಮ್ಮ ತಂದೆಯವರಾದ ಶ್ರೀ ಪುರಂದರದಾಸರಿಂದಲೇ " ವರದ ಪುರಂದರ ವಿಠಲ " ಎಂಬ ಅಂಕಿತವನ್ನು ಹೊಂದಿದರು.

****