Showing posts with label haridasaratnam gopala dasaru ಹರಿದಾಸರತ್ನಂ ಗೋಪಾಲದಾಸರು. Show all posts
Showing posts with label haridasaratnam gopala dasaru ಹರಿದಾಸರತ್ನಂ ಗೋಪಾಲದಾಸರು. Show all posts

Thursday, 30 September 2021

haridasaratnam gopala dasaru ಹರಿದಾಸರತ್ನಂ ಗೋಪಾಲದಾಸರು




ಈ ಚಿತ್ರಪಟದಲ್ಲಿ ತಂಬೂರಿ ಹಿಡಿದಿರುವವರು, ಪೂಜೆ ಮಾಡುತ್ತಿರುವವರು  ಪ್ರಾತ:ಸ್ಮರಣೀರಾದ ಹರಿದಾಸರತ್ನಂ ಶ್ರೀಗೋಪಾಲದಾಸರು. ಇವರು ಯಲಹಂಕದಲ್ಲಿ ಇದ್ದರು. ಇವರ ಕೊನೆಯ ದಿನಗಳಲ್ಲಿ ಒಂದು ಏಕಾದಶಿಯಂದು ಸೇತೂರಾವ್ ಇವರಲ್ಲಿ ಹೋಗಿ ಭಜನೆ ಮಾಡಿದ್ದರು. ಇವರ ಶಿಷ್ಯರು ಬೆಂಗಳೂರಿನಲ್ಲಿ ಅನೇಕ ಕಡೆ ಇಂದಿಗೂ ಇದ್ದಾರೆ. ಯಾಯಾವರಕ್ಕೆ ಹೋದಾಗ ಇವರ ಚಿತ್ರಪಟ ನೋಡಿ.

ಇವರು ವಿಜಯದಾಸರ ಅಪ್ಪಟ ಭಕ್ತರು. ಇವರ ಯಲಹಂಕದ ಮನೆಯಲ್ಲಿ ಶ್ರೀ ಗೋಪಾಲದಾಸರು (ಭಾಗಣ್ಣ) ಶ್ರೀವಿಜಯದಾಸರ ಅಂತ್ಯಕ್ರಿಯೆ ಮಾಡಿದನಂತರ ಸಂಗ್ರಹಿಸಿ ಪೂಜೆ ಮಾಡಿದ ಮ್ರೃತ್ತಿಕಾ ವ್ರೃಂದಾವನ ಇದೆ.

*****