Showing posts with label raghuraja teertharu matha bhimanakatte mutt 1628 yati 31 ರಘುರಾಜ ತೀರ್ಥರು vaishakha amavasya. Show all posts
Showing posts with label raghuraja teertharu matha bhimanakatte mutt 1628 yati 31 ರಘುರಾಜ ತೀರ್ಥರು vaishakha amavasya. Show all posts

Thursday, 20 June 2019

raghuraja teertharu matha bhimanakatte mutt 1628 yati 31 ರಘುರಾಜ ತೀರ್ಥರು vaishakha amavasya

Please email available info on this yati to 
sureshhulikunti@gmail.com. Thanks
bankapura Haveri dist.
Sri. raghuraja teertharu 
Ashrama Period:
Ashrama Guru: Sri. raghavendra teertharu 2
Ashrama Shishya: Sri. raghuttama teertharu
Vrundavana: 
Aradhana: vaishakha amavasya

ಶ್ರೀಮದಚ್ಯುತಪ್ರೇಕ್ಷಾಚಾರ್ಯ ಪರಂಪರೆಯ 31ಯತಿಗಳಾದ  ಶ್ರೀರಘುರಾಜತೀರ್ಥರ ಆರಾಧನಾ ಮಹೋತ್ಸವ..

ಆಶ್ರಮ ಗುರುಗಳು ಶ್ರೀರಾಘವೇಂದ್ರತೀರ್ಥರು

ಆಶ್ರಮ ಶಿಷ್ಯರು: ಶ್ರೀರಘೂತ್ತಮತೀರ್ಥರು

ವೃಂದಾವನ ಪ್ರವೇಶ: ವೈಶಾಖ ಬಹುಳ ಅಮಾವಾಸ್ಯೆ

ದೇಶ ಬಂಕಾಪುರ

ಕಾಲ 1601-1628

ಶ್ರೀಸರ್ವಮೂಲಗ್ರಂಥಗಳಲ್ಲಿ ಉತ್ತಮ ಪಾಂಡಿತ್ಯ ಹೊಂದಿದ್ದ ಇವರು ಮಹಾತಪಸ್ವಿಗಳು ಆಗಿದ್ದರು. ಶ್ರೀಮದಾಚಾರ್ಯರ ದಶೋಪನಿಷತ್ ಭಾಷ್ಯಗಳಿಗೆ ವ್ಯಾಖ್ಯಾನ ರಚಿಸಿದ್ದಾರೆ ಎಂದು ತಿಳಿದು ಬರುತ್ತದೆ.

*********