Saturday, 5 January 2019

a 20 kanva matha mutt hunasihole ಕಣ್ವ ಮಠ

*

ಸಂಪಕಿ೯ಸಬೇಕಾದ ನಂ. 9880933730.
The first yati of Shri Kanva MaTha was Shri Madhava Teertharu. His childhood name was Shri Venkatesha Acharya. Once Shri Shesha devaru came in the dream of Venkateshacharya and told him that in a few days a yati from a parampara of Madhwacharyaru will come to your town go to him and request sanyasa from him and preach Hari sarvottamatva. In a few days Shri Lakshmimanohara teertharu, (1781 - 1819) the 25th yati of Shri Shiroor maTha came to Surpur. Shreegalu was dumbstruck seeing the glowing face of Venkateshacharya and understood he is no common man. Shreegalu took him to Udupi and gave sanyasa to Venkateshacharya. Hence Shri Kanva MaTha came into existence.  HO at Veeraghatta, Hunasihole Gulbarga District.

Yati parampara

Shiroor Mutt 25th yati, Sri Lakshmimanohara Theertha made Venkateshacharya as first yati of Kanva Mutt and named Venkateshacharya as Madhava Teertha in 1796.

Yati Parampara as per madhwabrahmanas blogspot


vrundavana pravesha   👇👇CLICK HERE
KN 01Madhava Teertharu1810https://madhwayati.blogspot.com/2019/02/madhava-teertharu-buddini-raichur-matha.html
KN 02Akshobhya Teertharu1811https://madhwayati.blogspot.com/2019/02/akshobhya-teertharu-1811-bilebhavi.html
KN 03Vidyadheesha Teertharu1848https://madhwayati.blogspot.com/2019/02/vidyadheesha-teertharu-hunasihole-1848.html
KN 04Vidyanidhi Teertharu1866https://madhwayati.blogspot.com/2019/02/vidyanidhi-teertharu-bilebhavi-1866.html
KN 05Vidyasampoorna Teertharu1888https://madhwayati.blogspot.com/2019/02/vidyasampoorna-teertharu-goraluti-1888.html
KN 06Vidyadhiraja Teertharu1919https://madhwayati.blogspot.com/2019/02/vidyadhiraja-teertharu-hunasihole-1919.html
KN 07Vidyaviraja Teertharu1947    1919 - 1935 1942 - 1947https://madhwayati.blogspot.com/2019/02/vidyaviraja-teertharu-kamalapura-1947.html
KN 08Vidyavijaya Teertharu1942https://madhwayati.blogspot.com/2019/02/vidyavijaya-teertharu-hunasihole-1942.html
KN 09Vidyamanohara Teertharu1968https://madhwayati.blogspot.com/2019/02/vidyamanohara-teertharu-hunasihole-1968.html
KN 10Vidyataponidhi Teertharu1988https://madhwayati.blogspot.com/2019/02/vidyataponidhi-teertharu-hunasihole.html
KN 11Vidyabhooshana Teertharu1993https://madhwayati.blogspot.com/2019/02/vidyabhushana-teertharu-bidarahalli.html
KN 12Vidya Bhaskara Teertharu2015https://madhwayati.blogspot.com/2019/02/vidyabhaskara-teertharu-hunasihole-2015.html
KN 13Vidya Varidhi Teertharurelinquished the position some time late in 2020/ 2021https://madhwayati.blogspot.com/2019/02/vidyavaridhi-teertharu-present-pontiff.html
 KN14Vidya Kanva Viraja Teertharupresent pontiffhttps://madhwayati.blogspot.com/2021/12/vidyakanva-viraja-teertharu-present.html




(harshala_rajesh website)


K 01 Madhava Theertharu 1796-1810Chaitra Shudha ChaturthiBuddinni, Raichur Dt
2 Vamana Theertharu Ashada PoornimaBhandaragallu
3 Vishnupriya TheertharuKaarthika Shudda PratipathSurapura
4 Akshobhya Theertharu
1809-1811
Bhadrupada Shukla ChaturthiBilebhavi
5 Vidyadheesha Theertharu
1811-1848
Ashada Krishna DwitiyaHunisehole dist glb
6 Krishnadvaipayana Theertharu
1833-1833
Palguna Shuddha PournimaSurapura
7 Vidyanidhi Theertharu
1848-1866
Phalguna Krishna ShastiBilebhavi, Taalikote
8 Vidyasampoorna Theertharu
1866-1888
Bhadrupada Shukla EkadasiGoraluti Dist Rch
9 Vidyadhiraja Theertharu
1888-1919
Ashvija AmavaasyaHunisehole Dist Glb
10 Vidyaviraja Theertharu
1919-1935,1942-1947
Ashvija Shukla EkadasiKamalapura Hospet Dt
11 Vidyavijaya Theertharu
1935-1942
Chaitra Shuddha PanchamiHunisehole, Dist Glb
12 Vidyamanohara Theertharu
1947-1968
Jaistha Krishna ShastiHunisehole Dist Glb
13 Vidyataponidhi Theertharu
1967-1988
Jaistha Krishna DwitiyaHunisehole Dist Glb
14 Vidyabhooshana Theertharu
1988-1993
Shravana Krishna PanchamiBidarahalli, Bangalore
15Vidyabhaskara Teertharucurrent pontiff
16


website: https://gyaanipedia.fandom.com/wiki/Madhva_Kanva_Mutt

1Shri Madhava Theertharu[1]Chaitra Shudha ChaturthiBuddinni, Raichur District1796–1810
2Shri Vamana Theertharu (Mokshaartigalu)[2]Ashada PoornimaBhandaragallu, Adoni, AndhraPradesh
3Shri Vishnupriya Theertharu(Mokshaartigalu)[3]Kaarthika Shudda Pratipathsoogur, Tq:Surapura
4Shri Akshobhya Theertharu[4]Bhadrupada Shukla ChaturthiBilebhavi1809–1811
5Shri Vidyadheesha Theertharu[5]Ashada Krishna Dwitiya1811–1848
6Shri Krishnadvaipayana Theertharu[6]Surapura (Mokshaartigalu)Palguna Shuddha Pournima1833-1833
7Shri Vidyanidhi Theertharu[7]Bilebhavi near Taalikote
Phalguna Krishna Shasti
8Shri Vidyasampoorna Theertharu[8]Bhadrupada Shukla EkadasiGoraluti Dist Rch1866–1888
9Shri Vidyadhiraja Theertharu[9]Ashvija Amavaasya1888–19191848–1866
10Shri Vidyaviraja Theertharu[10]Ashvija Shukla EkadasiKamalapura, Dist Hospet1919–1935, 1942–1947
11Shri Vidyavijaya Theertharu[11]1935–1942
Chaitra Shuddha Panchami
12Shri Vidyamanohara Theertharu[12]Jaistha Krishna Shasti1947–1968
13Shri Vidyataponidhi Theertharu[13]Jaistha Krishna Dwitiya1967–1988
14Shri Vidyabhooshana Theertharu[14]Shravana Krishna PanchamiBidarahalli, Bangalore1988–1993
15Shri Vidhya Bhaskara TheertharuCurrent Pontiff--1993----- present peethadhipat






*****

ಶ್ರೀಮತ್ಕಣ್ವ ಮಠ ಚರಿತಾಮೃತ🌹
ಲೇಖಕರು ~ "ಕರ್ನಾಟಕ ವಿದ್ಯಾವಿನೋದಿ"  
ಗೋವಿಂದ ಹಣಮಂತ ಹೋಸೂರ.

       ಶ್ರೀ ಮತ್ಪರಮಹಂಸಪರಿವ್ರಾಜಕಾಚಾರ್ಯಪದವಾಕ್ಯ ಪ್ರಮಾಣಪಾರಾವಾರ ಪಾರಂಗತಸರ್ವ ತಂತ್ರಸ್ವ ತಂತ್ರ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣಸ ಮಧ್ಯಾಷ್ಟಾಂಗ  ಯೋಗಾನುಷ್ಠಾನನಿಷ್ಠ ಶ್ರೀಮತ್ಸೂರ್ಯಾಂತೇವಾಸಿ ಶ್ರೀ ಮದ್ಯಾಜ್ಞವಲ್ಕ್ಯ ಗುರುಕುಲಾಬ್ದಿ ಶೀತಕಿರಣ ಸಕಲ ಸುರೇಮುನಿಮುಕುಟ ಪ್ರಭಾ ಪುಂಜರಂಜಿತ ಶ್ರೀ ಮದ್ಭೈಷ್ಮಿ ಸತ್ಯ ಭಾಮಾಸಮೇತಶ್ರೀಕೃಷ್ಣ ವಿಠಲ ಪಾದಪದ್ಮಾರಾಧಕ ಶ್ರೀ ಮತ್ಸುಖತೀರ್ಥ ಶುಭ ಸಂಪ್ರದಾಯಪ್ರವರ್ತಕ ಶ್ರೀಮದಯಾತಾಯಾಮ ವೇದಾರ್ಥ ಪ್ರತಿಪಾದಕ ಶ್ರೀಮತ್ಕೃಷ್ಣಾತೀರ ವಿರಾಜಮಾನ ಸಂಸ್ಥಾನವೀರಘಟ್ಟ ಸುರಪುರವರಾಧೀಶ ಶ್ರೀಮತ್ಕಣ್ವ ಮಠಪೀಠಾಧಿಷ್ಠಿತ ಶ್ರೀಮನ್ಮಾಧವತೀರ್ಥ ಗುರುಕುಲ ಸಂಭೂತ ಶ್ರೀ ಮದ್ವಿದ್ಯಾಧಿರಾಜತೀರ್ಥ ವರಕುಮಾರಕ ಶ್ರೀಮದ್ವಿದ್ಯಾ ವಿರಾಜತೀರ್ಥ ಕರಕಮಲಸಂಜಾತ ಶ್ರೀ ಮದ್ವಿದ್ಯಾ ವಿಜಯತೀರ್ಥ ಶ್ರೀಪಾದಸ್ವಾಮಿಭಿಃ.
          ಅಸ್ಮತ್ಪರಮಪ್ರಿಯಶಿಷ್ಯ ಮುಳಗುಂದ ಗ್ರಾಮೇ ವಿದ್ಯಮಾನ ಕಣ್ವಮಠ ಚರಿತಾಮೃತ ಗ್ರಂಥಕರ್ತೃ ಗೋವಿಂದ ಹಣಮಂತ ಹೊಸೂರ  ಇವರಿಗೆ ಕೃತಾನೇಕ ಪರಮಾನುಗ್ರಹ ಪೂರ್ವಕ ನಾರಾಯಣ ಸ್ಮರಣಂ. ಧಾತೃನಾಮ ಸಂವತ್ಸರೇ ಫಾಲ್ಗುಣ ಮಾಸೇ ಶುಕ್ಲಪಕ್ಷೇ ಪಂಚಮೀ ತಿಥೌ ಯುಷ್ಮತ್ ಶ್ರೇಯೋಭಿವೃದ್ಧಯೇ ಸ್ನಾನ ಸಂಧ್ಯಾ  ಜಪತಪೋನಿಷ್ಮಾನ ಪಾಠ ಪ್ರವಚನಾ ದ್ಯನೇಕಸದ್ಧರ್ಮಾನ್ ಕುರ್ವಂತಃ ಶ್ರೀ ಮದುಪಾಸ್ಯ ದೇವತಾನುಗ್ರಹೇಣ ಕ್ಷೇಮೇಣ ನಿವಸಾಮಃ ಇದಾನೀಂ ಯುಷ್ಮದ್ವೈದಿಕಲೌಕಿಕ ಸಾಮ್ರಾಜ್ಯಾತಿಶಯಂ ವಾರಂ ವಾರಂ ಬೋಧಯಿತ್ವಾ ಸಂತೋಷಯಿಷ್ಯಥ ಸಂಪ್ರತಿ.

ಆಜ್ಞಾ ಮಾಡುವದೇನೆಂದರೇ...
       ಅಸ್ಮತ ಪ್ರಿಯ ಶಿಷ್ಯ ಹೊಸೂರ ಇವರಿಂದ ಬರೆಯಲ್ಪಟ್ಟಿರುವ ಕಣ್ವಮಠ ಚರಿತಾಮೃತ ವೆಂಬ ಗ್ರಂಥವನ್ನು ಅವಲೋಕಿಸಿ ವಿಮರ್ಶಿಸಲಾಯಿತು. ಇದು ಶ್ರೀ ಕಣ್ವ ಮಠದಿಂದ ಕೊಡಲ್ಪಟ್ಟ ವಿಶ್ವಸನೀಯವಾದ ಐತಿಹಾಸಿಕ ಹಾಗೂ ಆಧುನಿಕ ಕಾಲದ ಆಧಾರಗಳಿಂದಲೂ ಹಾಗೂ ಮಾನ್ಯ ಗ್ರಂಥಗಳ ಆಧಾರದಿಂದಲೂ ಸಂಶೋಧನ ಮಾಡಿ ಬರೆಯಲ್ಪಟ್ಟಿರುವದು. ಶ್ರೀ ಕಣ್ವ ಮಠದ ಇತಿಹಾಸವು ಸಕಲರಿಗೆ ತಿಳಿಯಬೇಕೆಂಬ ಸದುದ್ಧೇಶದಿಂದಲೂ ಈ ಮಠದ ಸಕಲ ಶ್ರೀಪಾದಂಗಳವರ ಸಚ್ಛರಿತ್ರೆಯು ಸಕಲ ಶಿಷ್ಯರಿಗೆ ಬೋಧವಾಗಿ ಅವರಲ್ಲಿ ಗುರುಭಕ್ತಿ ಬೆಳೆಯಬೇಕೆಂಬ ಹಾಗೂ ಸದ್ಧರ್ಮ ತತ್ಪರರಾಗಬೇಕೆಂಬ ಉದ್ದೇಶದಿಂದಲೂ ಹೊಸೂರ ಇವರು ಈ ಪುಸ್ತಕವನ್ನು ಬರೆದಿರುವರು. ಈ ಗ್ರಂಥಕರ್ತರು ಕನ್ನಡಿಗರಿಗೇನೂ ಅಪರಿಚಿತರೇನಲ್ಲ. ಇವರು ಈಗ ಕನ್ನಡದಲ್ಲಿ ಅನೇಕ ಗ್ರಂಥಗಳನ್ನು ಬರೆದು ಕನ್ನಡವಾಙ್ಮಯ ಸೇವೆಯನ್ನು ಮಾಡಿದವರಿವರು. ಈ ಚರಿತ್ರೆಯನ್ನು ಅವಲೋಕನ ಮಾಡುವದರಿಂದ ಶ್ರೀ ಕಣ್ವ ಮಠದ ಇತಿಹಾಸವು ಜನರಿಗೆ ಗೊತ್ತಾಗಿ ಭಕ್ತಿ ವಿಸ್ವಾಸಗಳು ವೃದ್ಧಿಂಗತವಾಗುವವು. ವಾಙ್ಮಯ ಪ್ರಸಾರದ ಈಗಿನ ಕಾಲದಲ್ಲಿ ನಮ್ಮ ಕಣ್ವ ಮಠದ ನಿಜವಾದ ಇತಿಹಾಸವನ್ನು ನಮ್ಮ ಮಠದ ಸಕಲ ಶ್ರೀಪಾದಂಗಳವರ ಸಚ್ಛರಿತ್ರೆಯನ್ನು ಲೋಕದಲ್ಲಿ ಪ್ರಕಾಶ ಮಾಡುವದು ಅತ್ಯವಶ್ಯವು. ಈ ಕಾರ್ಯವನ್ನು ಕೈಕೊಂಡು ಪೂರೈಸಿರುವದು ಹೊಸೂರ ಇವರಿಗೆ ಭೂಷಣವಾಗಿರುವದು. ಈ ಗ್ರಂಥಕ್ಕೆ ಆಶ್ರೆಯ ಕೊಟ್ಟು ಗ್ರಂಥಕರ್ತರ ಶ್ರಮ ಸಾರ್ಥಕ ಮಾಡುವದು ಶ್ರೀಮಠದ ಶ್ರೀಪಾದಂಗಳವರ ಸಚ್ಛರಿತ್ರೆಯನ್ನು ತಿಳಿದುಕೊಳ್ಳುವದು ಸಮಸ್ತ ಶುಕ್ಲ ಯಜುರ್ವೇದಿಯರ ಹಾಗೂ ಕನ್ನಡಿಗರ ಕರ್ತವ್ಯವಾಗಿರುವದು. ಕಾರಣ ಈ ಗ್ರಂಥಕ್ಕೆ ಆಶ್ರಯವನ್ನೀಯಬೇಕು. ಈ ಸಂಸ್ಥಾನವಾದರೂ ಹರಿಗುರು ಭಕ್ತಿಯಿಂದ ಪ್ರೇರಿತರಾಗಿ ಬರೆದ ಈ ಗ್ರಂಥಕ್ಕೆ ಉತ್ತೇಜನವನ್ನಿತ್ತು ಪ್ರಸಾರ ಮಾಡಲು ಪ್ರಯತ್ನ ಮಾಡುವದು.
          ಇತಿ ನಾರಾಯಣ ಸ್ಮರಣಂ.

*

     ಪರಮ ಪಾವನವಾದ ಶ್ರೀ ಕಣ್ವ ಮಠದ ಇತಿಹಾಸವನ್ನೂ , ಈ ಮಠಕ್ಕೆ ಕುಳಿತ ಶ್ರೀಪಾದಂಗಳವರ ಉದಾತ್ತವಾದ ಚರಿತ್ರೆಯನ್ನೂ ಕನ್ನಡಿಗರ ಮುಂದಿಡಲು ಅತ್ಯಂತ ಸಂತೋಷವೆನಿಸುತ್ತದೆ. ಈ ವಿಷಯಕ್ಕೆ ನಾನು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಶೋಧ ಮಾಡಹತ್ತಿ ನಾಲ್ಕು ವರ್ಷಗಳಾದವು. ಕಡೆಗೆ ಈ ಅಭ್ಯಾಸದ ಪರ್ಯವಸಾನವು ಇಂದು ಗ್ರಂಥ ರೂಪದಿಂದ ಕೊನೆಗೊಂಡದ್ದಕ್ಕಾಗಿ ನನಗೆ ಕೃತಕೃತ್ಯನಾದೆನೆಂದೆನಿಸುತ್ತದೆ. 
        ಕಣ್ವ ಮಠದ ಉದ್ಭೋದಕ ಇತಿಹಾಸವು ಪ್ರಕಾಶನಕ್ಕೆ ಬರಬೇಕೆಂದೂ ಇದರಲ್ಲಾಗಿಹೋದ ಸಮಸ್ತ  ಶ್ರೀಪಾದಂಗಳವರ ಸಚ್ಚರಿತ್ರೆಯು ಬೆಳೆಯಬೇಕೆಂದೂ  , ಇಚ್ಛಿಸಿ ಈ ಗ್ರಂಥವನ್ನು ಬರೆಯಬೇಕೆಂದು ನಾನು ನಿರ್ಧರಿಸಿದೆನು. ಹಾಗೂ ಈ ಸಂಗತಿಯನ್ನು ಶ್ರೀಮಾನ್ ಶೇಷಾಚಾರ್ಯ ಬೆಳಗಲ ಕಾಮಲಾಪೂರ. ಶ್ರೀಮಾನ್ ರಾಮಾಚಾರ್ಯ ಜಹಗೀರ್ದಾರ ಕೊಪ್ಪಳ ಈ ಮಹನೀಯರ ಮುಂದಿಟ್ಟೆನು. ಶ್ರೀ ಮಠದ ಬಗ್ಗೆ ಅತ್ಯಂತ ಕಳಕಳಿಯುಳ್ಳ ಇವರು ಈ ಸಂಗತಿಯನ್ನು ಕೇಳಿ ಪರಮಾನಂದಭರಿತರಾಗಿ ಸುರಪುರಕ್ಕೆ ಶ್ರೀ ಕಣ್ವಮಠಕ್ಕೆ ಈ ವಿಷಯವನ್ನು ವಿಜ್ಞಾಪಿಸಿ , ನನಗೆ ಶ್ರೀ ಮಠದಿಂದಲೂ , ಅನೇಕ ಮಹಾಜನಗಳಿಂದಲೂ , ತಕ್ಕ ಸಹಾನುಭೂತಿಯನ್ನೂ ಒದಗಿಸಿಕೊಟ್ಟರು. ಇವರ ಉಪಕಾರವು ಸ್ಮರಣೀಯವಾಗಿರುವದು.
        ಮಂದೆ ನನ್ನ ಗ್ರಂಥ ಲೇಖನ ಕಾರ್ಯಕ್ಕೆ ಅತ್ಯವಶ್ಯವಿರುವ ಕಣ್ವಮಠದ ಇತಿಹಾಸವನ್ನು ಈ ಪೀಠಕ್ಕೆ ಕುಳಿತ ಶ್ರೀಪಾದಂಗಳವರ ಚರಿತ್ರಾಂಶಗಳನ್ನು ಪರಿಶೀಲಿಸಿ ಸಂಶೋಧನ ಮಾಡಿ, ಶ್ರೀ ರಾಜಗೋಪಾಲಾಚಾರ್ಯ ಕನಕಗಿರಿ, ಸುರಪುರ ಇವರು ಸಕಲ ಸಾಧನಗಳನ್ನು ಒದಗಿಸಿಕೊಟ್ಟು ಈ ಕಾರ್ಯಕ್ಕೆ ಸಹಾಯಮಾಡಿದರು. ಕಾರಣ ಇವರ ಉಪಕಾರವನ್ನು ಸ್ಮರಿಸಿ , ಇವರಿಂದ ಕರ್ನಾಟಕ ಹರಿದಾಸಕೀರ್ತನಮಾಲೆ, ದಾಸವರ್ಯ ಹೊನ್ನೆರಂಗ ವಿಠ್ಠಲ ಚರಿತ್ರೆ ಇತ್ಯಾದಿ ಬೋಧಪರ ಪುಸ್ತಕಗಳ ರೂಪದಿಂದ ಆಗಬೇಕಾಗಿದ್ದ ಕನ್ನಡ ವಾಙ್ಮಯ ಸೇವೆಯು ಯಶಸ್ವಿಯಾಗಲೆಂದು ಬಯಸಿ ಮುಂದೆ ಸಾಗುವೆನು.
*

...... ತರುವಾಯ ಈ ಗ್ರಂಥ ರಚನೆಗೆ ವಿದ್ವನ್ಮಣೆ ಪಂಡಿತ ರಂಗಾಚಾರ್ಯ ಜಕ್ಕಲಿ, ಹಾಗೂ ವಿದ್ವಾನ್ ನರಸಿಂಹಾಚಾರ್ಯ ಜಕ್ಕಲಿ ಇವರು ತಕ್ಕ ಸಲಹೆ ಕೊಟ್ಟು ಪುಸ್ತಕವು ಸರ್ವಾಂಗ ಸುಂದರವಾಗುವಂತೆ ಸಹಾಯ ಮಾಡಿದ್ದಕ್ಕಾಗಿ ಈ ಮಹನೀಯರಿಗೆ ನಾನು ನನ್ನ ವಂದನೆಗಳನ್ನು ಸಮರ್ಪಿಸುತ್ತೇನೆ. 
         ಈ ಸುಧಾರಣೆಯ ಕಾಲದಲ್ಲಿ ಗ್ರಂಥ ರಚನೆಯ ಬಗ್ಗೆ ಮನಃಪೂರ್ವಕ ಪ್ರಯತ್ನಿಸುವಂತೆ ಪುಸ್ತಕದ ಬಾಹ್ಯ ಸಂದರ್ಯಕ್ಕೂ ಪ್ರಯತ್ನಿಸುವದು ಅತ್ಯವಶ್ಯವಿರುವದರಿಂದ ಈ ಚರಿತ್ರೆಗೆ ಸಂಬಂಧಿಸಿದ ಚಿತ್ರಗಳನ್ನೂ ಪಡಿಯಚ್ಚುಗಳನ್ನೂ ಸಂಗ್ರಹಿಸಲು ನಾನು ಪ್ರಯತ್ನಿಸಬೇಕಾಯಿತು. ಈ ಕಾರ್ಯದಲ್ಲಿ ಅತ್ಯಾದರದಿಂದ ಸಹಾಯ ಮಾಡಿದ ಹುಬ್ಬಳ್ಳಿಯ ಅವಧೂತ ಗ್ರಂಥಾಲಯದ ಒಡೆಯರೂ ಕನ್ನಡ ಸಾಹಿತ್ಯದ ಭಕ್ತರೂ ಆದ "ಶ್ರೀ ಶಿವಾನಂದ ಸೂನು" ಹಾಗೂ ಶ್ರೀವೆಂಕಣ್ಣಾಚಾರ್ಯ ಹಣಮಂತಾಚಾರ್ಯ ಕುಂಬಾರಗೇರಿ, ಮುಳಗುಂದ ಶ್ರೀ T N ಕುಲಕರ್ಣಿ, ಹುಬ್ಬಳ್ಳಿ "ಶ್ರೀ RJ ಜೋಷೀ, ಇವರ ಉಪಕಾರವನ್ನು ಸ್ಮರಿದಿರಲಾರೆನು. ಕಟ್ಟಕಡೆಗೆ "ಅಳಲಿಯ ಮಳಲು ಸೇವೆಯಂತಿರುವ" ಶ್ರೀ ಮಠದ ಮೇಲಿನ ಪರಮ ಭಕ್ತಿಯಿಂದ ಮಾಡಿದ ಈ ಅಲ್ಪ ಕೃತಿಯನ್ನು ಆದರದಿಂದ ಪರಿಶೀಲಿಸಿ , ಆನಂದಪಟ್ಟು ಶುಭಾಶಿರ್ವಾದಗೈದ ಶ್ರೀ ಕಣ್ವಮಠದ ಪೀಠಾಲಂಕೃತ ಶ್ರೀಮದ್ವಿದ್ಯಾ ವಿಜಯ ಶ್ರೀಪಾದಂಗಳವರಿಗೆ ಭಕ್ತಿಯಿಂದ ವಂದನೆಗಳನ್ನು ಸಮರ್ಪಿಸಿ, ಶ್ರೀ ಶ್ರೀಗಳವರು ಮಾಡಿದ ಆಶಿರ್ವಾದವನ್ನು ಪೂಜ್ಯ ಬುದ್ಧಿಯಿಂದಲೂ ಆನಂದದಿಂದಲೂ , ಸ್ವೀಕರಿಸಿ , ಇವರ ಅನುಗ್ರಹದಿಂದ ಕೊನೆಗೊಂಡ ಈ ಗ್ರಂಥ ಲೇಖನದ ಕಾರ್ಯವನ್ನು ಮುಗಿಸುತ್ತೇನೆ. 
ಶ್ರೀ ಮಧ್ವನವಮಿ ಶಾ ಶ ೧೮೫೮.
           ಸಜ್ಜನ ವಿಧೇಯ
      ಗೋ ಹ. ಹೊಸೂರ
            ಗ್ರಂಥ ಕರ್ತೃ.
**
ಶ್ರೀಮತ್ಕಣ್ವ ಮಠ ಚರಿತಾಮೃತ 🌹

ಲೇಖಕರು ~ "ಕರ್ನಾಟಕ ವಿದ್ಯಾ ವಿನೋದಿ"
ಗೋವಿಂದ ಹಣಮಂತ ಹೊಸೂರ

       ೧ ನೇ ಅಧ್ಯಾಯ

ಲಬ್ದ್ವಾವಾರಹಸ್ಯಾನಿ ದುರ್ಲಭಾನಿ ಯಜೂಂಷಿಶುಕ್ಲಾನಿವಿವಸ್ವತೋಯಃ |
ಸ್ವರ್ಗಾಪವರ್ಗಾವಕರೋತ್ ಪ್ರಕಾಶೌ ಜಯತ್ಯ ಸೌಬ್ರಹ್ಮವಿದೇಕಹಂಸಃ ||
          - ಜಗದ್ಗುರು ಶ್ರೀ ಸುರೇಶ್ವರಾಚಾರ್ಯ.

        ವೇದಕಾಲದಿಂದ ಆಧುನಿಕ ಕಾಲದವರೆಗೆ ನಡೆದುಬಂದ ಶುಕ್ಲಯಜುರ್ವೇದೀಯರಲ್ಲಿಯ ದ್ವೈತ ಪರಂಪರೆಯ ಇತಿಹಾಸವು.

          ಯೋಗೀಶ್ವರ ಯಾಜ್ಞವಲ್ಕ್ಯ ಮಹಾಮುನಿಗಳಿಂದ ಕಣ್ವ ಋಷಿಗಳಿಗೆ ಕೊಡಲ್ಪಟ್ಟ ಕಾಣ್ವ ಪಾಠದ ಬೃಹದಾರಣ್ಯಕ ಉಪನಿಷತ್ತಿನಲ್ಲಯೂ , 

ಅರ್ಥ ~ ಯಾರು ರಹಸ್ಯಪೂರ್ಣವಾದ ಮತ್ತು ದುರ್ಲಭವಾದ ಅಂದರೆ ಅತ್ಯಂತ ಶ್ರೇಷ್ಠವಾದ ಶುಕ್ಲಯಜುರ್ವೇದ ವನ್ನು ಸೂರ್ಯನಿಂದ ಸಂಪಾದಿಸಿ ಸ್ವರ್ಗಮೋಕ್ಷಗಳನ್ನು ಪ್ರಕಾಶಮಯವಾಗಿ ಮಾಡಿದರೋ ಆ ಬ್ರಹ್ಮಜ್ಞಾನಿಗಳಾದ ಶ್ರೇಷ್ಠ ಯತಿಗಳು ( ಶ್ರೀ ಯಾಜ್ಞವಲ್ಕ್ಯರು ) ಜಯಶಾಲಿಗಳಾಗಿರುವರು.
( ಶ್ರೀ ಸುರೇಶ್ವರಾಚಾರ್ಯ ಕೃತ ಯಾಜ್ಞವಲ್ಕ್ಯ ಸ್ಮೃತಿಯ ಬಾಲಕ್ರೀಡಾಖ್ಯ - ಟೀಕಾಂಕ್ಯ ಶ್ಲೋಕ )

         ಮಾಧ್ಯಾಂದಿನ ಪಾಠದ ಬ್ರಹದಾರಣ್ಯಕ ಉಪನಿಷತ್ತಿನ ೩ ನೇ ಅಧ್ಯಾಯದ ಏಳನೇ ಬ್ರಾಹ್ಮಣದ ೨೨ ನೇ ಮಂತ್ರದಲ್ಲಿಯೂ, ಹೇಳಲ್ಪಟ್ಟ "ವಿಜ್ಞಾನಾದಂತರ ಇತಿ ಕಾಣ್ವಾಃ" ಎಂಬ ಸೂತ್ರದ ಮೇಲಿಂದ ಜೀವನಿಂದ ಪರಮಾತ್ಮನು ಭಿನ್ನವಾಗಿದ್ದಾನೆಂದು, ಕಣ್ವಶಾಖೆಯ ಬ್ರಾಹ್ಮಣರು ಪ್ರಾಚೀನ ಕಾಲದಿಂದಲೇ, ಒಪ್ಪತ್ತಿದ್ದರೆಂದೂ "ಆತ್ಮನೋಂತರ ಇತಿ ಮಾಧ್ಯಾಂದಿನಾಃ" ಎಂದರೆ ಜೀವನಿಂದ ಪರಮಾತ್ಮನು ಬೇರೆಯಾಗಿದ್ದಾನೆಂದು ಮಾಧ್ಯಾಂದಿನ ಶಾಖೆಯ ಬ್ರಾಹ್ಮಣರೂ ಒಪ್ಪುತ್ತಿದ್ದರೆಂದೂ, ಈ ನಮ್ಮ ಉಪನಿಷತ್ ವಾಕ್ಯಗಳಿಂದ ಸಿದ್ಧವಾಗದೆ ಇರದು. ಇದಲ್ಲದೇ ಶ್ರೀ ವೇದವ್ಯಾಸರು ಸಹ ಬ್ರಹ್ಮಸೂತ್ರ ಭಾಷ್ಯದಲ್ಲಿ ಜೀವ  ಪರಮಾತ್ಮ ಭೇದಗಳ ವಿಷಯವಾಗಿ ವರ್ಣನೆಯನ್ನು ಮಾಡುವಾಗ "ಓಂ ಶಾರೀರಶ್ಚೋಭಯೇಪಿಹಿ ಭೇದೇನೈನ ಮಧೀಯತೇ" ಎಂದು ಕಣ್ವಮಾಧ್ಯಾಂದೀನ ಶ್ರುತಿಗಳ ಆಧಾರವನ್ನೇ ತಕ್ಕೊಂಡು ದ್ವೈತ ಸಿದ್ಧಾಂತವನ್ನು ಪ್ರಬೋಧಿಸಿರುವರು. ಇದರ ಮೇಲಿಂದ ಶ್ರೀ ಯಾಜ್ಞವಲ್ಕ್ಯರ ಹಾಗೂ ವೇದವ್ಯಾಸರ ಕಾಲದಿಂದ ಅಂದರೆ ವೇದಕಾಲದಿಂದಲೇ ಶುಕ್ಲ ಯಜುಶ್ಯಾಖೆಯಲ್ಲಿಯ ಬ್ರಾಹ್ಮಣರನೇಕರು, ಜೀವ ಪರಮಾತ್ಮರಲ್ಲಿಯ ಭೇದವನ್ನು ನಂಬುತ್ತಾ ದ್ವೈತ - ಸಿದ್ಧಾಂತವನ್ನು ಆಚರಿಸುತ್ತಿದ್ದರೆಂದು, ಮೇಲಿನ ಸೂತ್ರಗಳ ಆಧಾರದ ಮೇಲಿಂದ ಸ್ಪಷ್ಟವಾಗುವದು.
ಮುಂದುವರೆಯುವದು........
**
ಲೇಖಕರು ~ "ಕರ್ನಾಟಕ ವಿದ್ಯಾ ವಿನೋದಿ" ಗೋವಿಂದ ಹಣಮಂತ ಹೊಸೂರ

       ೧ ನೇ ಅಧ್ಯಾಯ
..........    ಇದೇ ಮೇರೆಗೆ ಕಣ್ವ ಶಾಖೆಯ ಸಂಹಿತೆಯ ಋಷಿ, ದೇವತೆ, ಛಂದಸ್ಸು, ವಿನಿಯೋಗ ಇವುಗಳನ್ನು ಹೇಳುವಾಗ "ಶುಕ್ಲಯಜುರ್ವೇದಶ್ಯ ವಾಯು ಋಷಿಃ ವಾಯುರ್ದೇವತಾ ತ್ರಿಷ್ಟುಪ ಛಂದಃ ಸಂಹಿತಾಧ್ಯಾಯಿನೆ ವಿನಯೋಗಃ" | ಎಂದೆನ್ನುವ ಕಣ್ವಶಾಖಿರಲ್ಲಿಯ ಪರಂಪರಾಗತ ಸಾಂಪ್ರದಾಯದ ಮೇಲಿಂದ, ವೇದಕಾಲದಿಂದಲೂ, ಕಣ್ವ ಶಾಖೆಯ ( ಶುಕ್ಲಯಜುರ್ವೇದದ ) ಋಷಿಯೂ. ಮುಖ್ಯದೇವತೆಯೂ ವಾಯುದೇವರೆಂದೂ ಅರ್ಥಾತ ಕಣ್ವಸಂಹಿತೆಯಲ್ಲಿ ವೇದಕಾಲದಿಂದಲೂ ವಾಯು ದೇವರಿಗೆ ಪ್ರಾಧಾನ್ಯ ಕೊಟ್ಟಿದ್ದರೆಂದು ಸಿದ್ಧವಾಗುತ್ತದೆ. ಈ ವಾಯು ದೇವರೇ ಯುಗಯುಗಗಳಲ್ಲಿ ಶ್ರೀಮತ್ ಹನಿಮ, ಭೀಮ, ಮದ್ವ ರೂಪದಿಂದ ಅವತಾರಮಾಡಿ , ದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡಿರುವರು. ಅಂದಮೇಲೆ ಈ ವಾಯುದೇವರು ಪ್ರಸಾರ ಮಾಡಿದ ದ್ವೈತ ತತ್ವವನ್ನೂ , ಆಚರಣೆಯನ್ನೂ ಶುಕ್ಲಯಜುರ್ವೇದಿಗಳಲ್ಲನೇಕರು ವೇದಕಾಲದಿಂದ ಅನುಸರಿಸುತ್ತಾ ಬಂದಿರುವರೆಂದು ಸಿದ್ಧವಾಗುತ್ತದೆ. 
         ಹೀಗೆ ವೇದಕಾಲದಿಂದ ಉಳಿದ ಶಾಖೆಯ ಬ್ರಾಹ್ಮಣರಲ್ಲಿದ್ದಂತೆ, ಶುಕ್ಲಯಜುಶ್ಯಾಖೆಯ ಬ್ರಾಹ್ಮಣರಲ್ಲನೇಕರೂ ದ್ವೈತ - ಸಿದ್ಧಾಂತವನ್ನು ನಂಬುತ್ತಾ ಈ ತತ್ವವನ್ನು ಆಚರಿಸುತ್ತಾ ತಮ್ಮ ಬ್ರಾಹ್ಮಣ ಧರ್ಮವನ್ನು ಪರಿಪಾಲಿಸುತ್ತಿರಲು, ಕ್ರಿಸ್ತಾಬ್ದವು ಪ್ರಾರಂಭವಾಗುವ ಸುಮಾರು ಎರಡುಶತಮಾನ ವರ್ಷಗಳ ಮೊದಲು ಹಿಂದುಸ್ಥಾನದಲ್ಲಿ ಬೌದ್ಧರ ಹಾವಳಿಯು ಎದ್ದಿತು. ಇದರಿಂದ ಇಡೀ ಹಿಂದೂ ಧರ್ಮಕ್ಕೆ ಭಯಂಕರ ಗಂಡಾಂತರವು ಪ್ರಾಪ್ತವಾಯಿತು. ಆಗ ಕಣ್ವಶಾಖೆಯಲ್ಲಿ ಶ್ರೀಬ್ರಹ್ಮದೇವರು ಶ್ರೀ ವಿಶ್ವರೂಪಾಚಾರ್ಯರೆಂಬ ಅಭಿದಾನದಿಂದ ಈ ಲೋಕದಲ್ಲಿ ಉದಯಿಸಿ , ಬೌದ್ಧರನ್ನು ತಮ್ಮ ಬೌದ್ಧಿಕ ಬಲದಂದ  ಹಿಮ್ಮೆಟ್ಟಿದರು. ಹಾಗೂ ವೇದ ಧರ್ಮವನ್ನೂ, ಹಿಂದೂ ಧರ್ಮವನ್ನೂ ಈ ವಿಪತ್ತಿನೊಳಗಿಂದ ಪಾರುಮಾಡಿ ಮೊದಲು ಕರ್ಮಕಾಂಡವನ್ನು ಸ್ಥಾಪಿಸಿದರು. ಮುಂದೆ ಶ್ರೀ ಸುರೇಶ್ವರಾಚಾರ್ಯ ರೆಂದು ಶ್ರೀಂಗೇರಿ ಮಠದ ಜಗದ್ವಿಖ್ಯಾತ ಆದ್ಯ ಜಗದ್ಗುರುಗಳಾಗಿ, ಶ್ರೀ ಮಚ್ಛಂಕರಾಚಾರ್ಯರಿಗೆ ಜ್ಞಾನಕಾಂಡ ಸ್ಥಾಪನೆಗೆ ಅನುಕೂಲರಾಗಿ ಅದ್ವೈತ ಸಿದ್ಧಾಂತವನ್ನು ಪ್ರಸಾರಮಾಡಿದರು. ಅಳಿದು ಹೋಗಹತ್ತಿದ್ದ ವೇದ ಧರ್ಮವನ್ನು ಉಳಿಸಿದರು. ಧರ್ಮರಕ್ಷಣೆಯ ಕಾರ್ಯವನ್ನು ಅವ್ಯಾಹತವಾಗಿ ನಡೆಸಹತ್ತಿದರು. 
ಕೃತೇತು ವಾಯುದೇವತಿ ತ್ರೇತಾಯಾಮಂಜನಾಸುತಃ |
ದ್ವಾಪರೇ ಭೀಮಸೇನಸ್ಸಃ ಕಲೌ ಮಧ್ವಪ್ರಕೀರ್ತಿತಃ ||
ಯುಗೇ ಯುಗೇಷುತದ್ವಾಯುಃ ದ್ವೈತ ಸಿದ್ಧಾಂತ ಸದ್ಗುರುಃ |
ಗುರುಶಾಖಾನುಗಸ್ತೇವೈ ಸರ್ವ ಶಾಖಾ ಗುರೂತ್ತೇ ಮಾ ||
ಪ್ರಥಮೋಹನುಮನ್ನಾಮಃ ದ್ವಿತೀಯೋ ಭೀಮ ಏವಚ |
ಪೂರ್ಣ ಪ್ರಜ್ಞ ಸ್ತ್ಋತೀಯತ್ತು ಭಗವತ್ಕಾರ್ಯ ಸಾಧಕಾಃ ||
    -- ಪ್ರಸಿದ್ಧ ಆರ್ಯ ಪ್ರಮಾಣ.
**
ಲೇಖಕರು ~
"ಕರ್ನಾಟಕ ವಿದ್ಯಾ ವಿನೋದಿ" ಗೋವಿಂದ ಹಣಮಂತ ಹೊಸೂರ 

        ೧ ನೇ ಅಧ್ಯಾಯ

......... ಇದರಿಂದ ಶುಕ್ಲ ಯಜುಶ್ಯಾಖೆಯಲ್ಲಿಯ ಅನೇಕ ಬ್ರಾಹ್ಮಣರು ತಮ್ಮ ಶಾಖೆಯ ಶ್ರೀಪಾದಂಗಳವರಾದ ಶ್ರೀ ಸುರೇಶ್ವರಾಚಾರ್ಯ ರು ಆರೋಹಣ ಮಾಡಿದ ಈ ಶ್ರೀಂಗೇರಿ ಮಠಕ್ಕೆ ನಡಕೊಳ್ಳತೊಡಗಿದರು. ಹಾಗೂ ಶ್ರೀಂಗೇರಿ ಮಠದ ಸಂಸ್ಥಾಪಕರಾದ ಶ್ರೀ ಮತ್ ಶಂಕರಾಚಾರ್ಯರು ಶಿವಾವತಾರರಾದ್ದರಿಂದ ತಮ್ಮ ಜಗದ್ಗುರುಗಳ ಉಪಾಸನೆಯಂದು ಉತ್ಕಟವಾದ ಭಕ್ತಿಯಿಂದ ಶಿವೋಪಾಸನೆಯನ್ನೇ ಮಾಡಹತ್ತಿದರು. ಸಾರಾಂಶ ಉಳಿದ ಶಾಖೆಯ ಬ್ರಾಹ್ಮಣರಲ್ಲಿ ಬೆಳದಂತೆ ಶುಕ್ಲಯಜುಶ್ಯಾಖೀಯರನೇಕರಲ್ಲಿಯೂ ಅದ್ವೈತಾಚರಣೆ ಹಾಗೂ ಶಿವಭಕ್ತಿಗಳ ಪ್ರಸಾರವಾಯಿತು. ಅದರಲ್ಲಿಯೂ ಶ್ರೀ ಸುರೇಶ್ವರಾಚಾರ್ಯ ರು ಬ್ರಹ್ಮದೇವರವತಾರವೆಂದೂ, ಆದ್ಯ ಜಗದ್ಗುರು ಪೀಠಾರೋಹಣರೆಂದೂ , ಕಣ್ವಾಶಾಖೀಯರಲ್ಲಿ ಹೆಚ್ಚು ಜನರು ಈ ಮಠಕ್ಕೇ  ನಡಕೊಳ್ಳಹತ್ತಿದರು. ಈ ಮೇರೆಗೆ ಶ್ರೀ ಸುರೇಶ್ವರಾಚಾರ್ಯ ರ ಅವತಾರವಾಗಿ ಸುಮಾರು ಒಂದು ಸಾವಿರ ವರ್ಷಗಳ ಮೇಲ್ಪಟ್ಟು ಅವರ ತಪಸ್ಸಾಮರ್ಥ್ಯದಿಂದ ಹಿಂದೂ ಧರ್ಮದಲ್ಲಿ - ಬ್ರಾಹ್ಮಣರಲ್ಲಿ - ಶುಕ್ಲಯಜುರ್ವೇದಿಗಳಲ್ಲಿ ಅದ್ವೈತ ತತ್ವವೂ, ಶಿವಭಕ್ತಿಯೂ , ಬಹಳ ಪ್ರಮಾಣದಿಂದ ವೃದ್ಧಿಂಗತವಾಗುತ್ತ ನಡೆಯಿತು.
          ಈ ಮೇರೆಗೆ ಮೊದಲು ಮೇಲೆ ಹೇಳಿದಂತೆ ಬೌದ್ಧರ ಪ್ರಾಭಲ್ಯದಿಂದ ಇಡೀ ವೈದಿಕ ಧರ್ಮಕ್ಕೇ ಗಂಡಾಂತರ ಬಂದಾಗ ಆಗ ಹತ್ತಿದ ಕ್ರಾಂತಿಯಿಂದ, ಜನರಲ್ಲಿ ದ್ವೈತಸಿದ್ಧಾಂತಾಚರಣೆಯೂ , ವಿಷ್ಣು ಭಕ್ತಿಯೂ , ಅಡಗತೊಡಗಿದ್ದವು. ಆಗ ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ಸುರೇಶ್ವರಾಚಾರ್ಯ ರಿಂದ ವೇದ ಧರ್ಮದ ರಕ್ಷಣೆಯಾಗಿದ್ದರೂ , ದ್ವೈತಸಿದ್ಧಾಂತದ ಪುನರುದ್ಧಾರವಾಗಲಿಲ್ಲ. ವಿಷ್ಣು ಭಕ್ತಿಯು ಪ್ರಸಾರವಾಗಲಿಲ್ಲ. ಮುಂದೆ ೧೨ ನೇ ಶತಮಾನದ ಮಧ್ಯದಲ್ಲಿ ವೀರಶೈವ ಮತಸ್ಥಾಪಕರಾದ ಶ್ರೀ ಬಸವೇಶ್ವರರು ಪ್ರಕಟವಾದ ಮೇಲಂತೂ , ಶಿವ ಭಕ್ತಿಯ ಪ್ರಸಾರವು ಹಿಂದೂ ಧರ್ಮದಲ್ಲಿ ಮತ್ತೀಷ್ಟು ಭರದಿಂದ ಆಗತೊಡಗಿ, ವಿಷ್ಣು ಉಪಾಸನೆಯೂ ವಿಷ್ಣು ಭಕ್ತಿಯೂ, ದ್ವೈತಸಿದ್ಧಾಂತಾಚರಣೆಯೂ , ತೀರ ಗುಪ್ತವಾಗತೊಡಗಿದವು. ಆಗ ಕ್ರಿ ಶ ೧೧೯೯ ರಲ್ಲಿ ಶ್ರೀ ಕಣ್ವ ಶಾಖೆಯಲ್ಲಿ ಶ್ರೀ ಮನ್ಮದ್ವಾಚಾರ್ಯರು ಅವತರಿಸಿ  ಸ್ವಪ್ರಭಾವದಿಂದ ಪ್ರಸ್ಥಾನತ್ರಯಕ್ಕೆ ಭಾಷ್ಯೆ ಬರೆದು , ವೇದಕಾಲದಿಂದ ನಡೆದುಬಂದ ದ್ವೈತಮತವನ್ನೂ ವಿಷ್ಣುಭಕ್ತಿಯನ್ನೂ ಪುನರುದ್ಧಾರಗೊಳಿಸಿದರು. ದ್ವೈತ ಸಿದ್ಧಾಂತವನ್ನು ವಿಷ್ಣು ಉಪಾಸನೆಯನ್ನೂ ಬೆಳಕಿಗೆ ತಂದರು. ಜಗದ್ಗುರು ದ್ವೈತಮತವನ್ನು ಸ್ಥಾಪಿಸಿದರು. ಇದರಿಂದ ಶಾಕಲ, ತೈತ್ತರೀಯ ಮೊದಲಾದ ಎಲ್ಲ ಶಾಖೆಯ ದ್ವೈತ ಬ್ರಾಹ್ಮಣರಂತೆ ಶುಕ್ಲ ಯಜುಶ್ಯಾಖೀಯ ಬ್ರಾಹ್ಮಣರಲ್ಲಿ ಸಹ ಕ್ಷೀಣ ದೆಶೆಯನ್ನು ಹೊಂದಿದ್ದ ದ್ವೈತ ಮತಾಚರಣೆಯೂ, ವಿಷ್ಣು ಭಕ್ತಿಯೂ, ಉಜ್ವಲ ಸ್ವರೂಪವನ್ನು ಹೊಂದಿದವು. ಅಂದಿನಿಂದ ಶುಕ್ಲ ಯಜುಶ್ಯಾಖೆಯಲ್ಲಿಯ ದ್ವೈತ ಮತಾನುಯಾಯಿಗಳು ಶ್ರೀ ಮದಾಚಾರ್ಯರಿಂದ ಸ್ಥಾಪಿತವಾದ ಜಗದ್ಗುರು ಮಠಕ್ಕೆ ನಡಕೊಳ್ಳಹತ್ತಿದರು. 

ಮುಂದುವರೆಯುವದು......
**
ಲೇಖಕರು ~ "ಕರ್ನಾಟಕ ವಿದ್ಯಾ ವಿನೋದಿ"  ಗೋವಿಂದ ಹಣಮಂತ. ಹೊಸೂರ

        ೧ ನೇ ಅಧ್ಯಾಯ

........    ಈ ಕ್ರಮವು  ಶ್ರೀಮದಾನಂದ ತೀರ್ಥರ ಕಾಲದಿಂದ ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು, ಶ್ರೀ ವಿದ್ಯಾಧಿರಾಜ ತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ವಾಗೀಶ ತೀರ್ಥರು, ಶ್ರೀರಾಮಚಂದ್ರ ತೀರ್ಥರು, ಇವರುಗಳ ಕಾಲದವರೆಗೂ ನಡೆಯಿತು.ಶ್ರೀ ವಿದ್ಯಾನಿಧಿ ತೀರ್ಥರು, ಶ್ರೀ ವಿಭುದೇಂದ್ರ ತೀರ್ಥರು, ಈ ರಾಮಚಂದ್ರ ತೀರ್ಥರ ಕಾಲದಲ್ಲಿ ಇವರಿಗೆ ಶ್ರೀ ವಿಭುದೇಂದ್ರ ರೆಂದೂ , ಶ್ರೀ ವಿದ್ಯಾನಿಧಿ ತೀರ್ಥರೆಂದೂ ಇಬ್ಬರು ಯತಿಗಳು ಶಿಷ್ಯರಾದರು. ಮುಂದೆ ನಳನಾಮ ಸಂವತ್ಸರ ಶಾ ಶ ೧೨೯೮ ರಲ್ಲಿ ಶ್ರೀರಾಮಚಂದ್ರ ತೀರ್ಥರ ನಿರ್ಯಾಣವಾದ ಮೇಲೆ  ಶ್ರೀ ವಿದ್ಯಾನಿಧಿ ತೀರ್ಥರು, ಶ್ರೀ ವಿಭುದೇಂದ್ರ ತೀರ್ಥರು ಬೇರೆ ಬೇರೆ ಪೀಠಾರೋಹಣರಾಗಿ ತಮ್ಮ ತಮ್ಮ ಮಠಗಳನ್ನು ನಡೆಸ ಹತ್ತಿದರು. ಇವರಲ್ಲಿ ಶ್ರೀ ವಿದ್ಯಾನಿಧಿ ತೀರ್ಥರ ಮಠವೇ ಉತ್ತರಾದಿ ಮಠವೆಂದೂ ಇನ್ನೊಂದು ಮಠವು ಶ್ರೀ ವಿಭುದೇಂದ್ರ ಸ್ವಾಮಿಗಳ ಮಠವೆಂದೂ ಲೋಕದಲ್ಲಿ ಪ್ರಸಿದ್ದವಾದವು. ಶ್ರೀ ರಾಮಚಂದ್ರ ಕಾಲದಲ್ಲಿ ಇವರಿಗೆ  ಶಿಷ್ಯರಾಗಿದ್ದ ಅನೇಕ ಕಣ್ವ ಶಾಖೆಯ ಬ್ರಾಹ್ಮಣರೂ , ಇವರಿಂದ ಮೊದಲಿಗೆ ಆಶ್ರಮವನ್ನು ಹೊಂದಿದ್ದ ಶ್ರೀ ವಿಭುದೇಂದ್ರ ಸ್ವಾಮಿಗಳ ಶಿಷ್ಯತ್ವವನ್ನೇ ಪರಂಪರಾಹಗತವಾಗಿ ವಹಿಸಿದರು. ಇವರಿಂದ ಏಳನೆಯ ಶ್ರೀ ಪಾದಂಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ಮಹಾಮಹಿಮರೆಂದೂ ಖ್ಯಾತಿಗೊಂಡು ಇವರ ಕೀರ್ತಿಯು ಲೋಕದಲ್ಲಿ ಪಸರಿಸಿದ್ದರಿಂದ ಈ ವಿಭುದೇಂದ್ರ  - ಪರಂಪರೆಯ ಮಠವು ಶ್ರೀ ರಾಘವೇಂದ್ರ ಸ್ವಾಮಿಗಳ ಮಠವೆಂದು ಪ್ರಸಿದ್ದಿಯನ್ನು ಹೊಂದಿತು. ಈ ಮಠಕ್ಕೆ ಕಣ್ವಶಾಖೆಯ ದ್ವೈತ ಬ್ರಾಹ್ಮಣರು ಶಾ ಶ ೧೨೯೮ ರಿಂದ ೧೭೧೮ ರವರೆಗೆ ನಡಕೊಂಡಿರುವರು. ಮುಂದೆ ೧೮ ನೇ ಶತಮಾನದಾದಿಯಲ್ಲಿ  ಆದಿಶೇಷನ ಉಪಾಸನೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾದ ಶ್ರೀ ಮಾಧವತೀರ್ಥರೆಂಬ ಮಹಾಮಹಿಮ ಯತಿವರ್ಯರು ಕಣ್ವ ಶಾಖೆಯಲ್ಲಿಯೇ ಜನಿಸಿ ಕಣ್ವ ಸಮಾಜದ ಉದ್ಧಾರಕ್ಕಾಗಿ ಸುರಪುರದ ಬಳಿಯಲ್ಲಿ  ವೀರಘಟ್ಟವೆಂಬಲ್ಲಿ ಕಣ್ವ ಮಠವನ್ನು ಸ್ಥಾಪಿಸಿದರು. ಆಗಿನಿಂದ ಕಣ್ವ ಶಾಖೀಯ ದ್ವೈತ ಬ್ರಾಹ್ಮಣರು - ವಿಭುದೇಂದ್ರ ಮಠದ ಶಿಷ್ಯತ್ವವನ್ನು ಬಿಟ್ಟು  ಆತ್ಮೀಯ ಭಾವನೆಯಿಂದ ತಮ್ಮ ಈ ಮಠಕ್ಕೆ ನಡಕೊಳ್ಳಹತ್ತಿರುತ್ತಾರೆ. ಇದರ ವಿಸ್ತ್ರತ ವರ್ಣನೆಯೇ ಈ ಗ್ರಂಥದ ವಿಷಯವಾಗಿರುವದರಿಂದ ಇದರ ವಿವೇಚನೆಯು ಮುಂದಿನ ಅಧ್ಯಾಯಗಳಲ್ಲಿ  ಮಾಡಲ್ಪಟ್ಟಿರುವದು.

ಶ್ರೀ ಮನ್ಮದ್ವಾಚಾರ್ಯರು ಶ್ರೀ ಕಣ್ವ ಶಾಖೆಯಲ್ಲಿಯೇ ಜನಿಸಿರುವರೆಂದು ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧಕರಾದ ಶ್ರೀಮಾನ ನಾ ಶ್ರೀ ರಾಜಪುರೋಹಿತ ರು ತಾವು ಬರೆದ ಶ್ರೀಮನ್ಮದ್ವಾಚಾರ್ಯರ ಚರಿತ್ರೆ ಮತ್ತು ಶ್ರೀಮಜ್ಜಯತೀರ್ಥರ ಚರಿತ್ರೆ ಎಂಬ ಪುಸ್ತಕದಲ್ಲಿಯ ಎರಡನೇ ಪರಿಶಿಷ್ಟದಲ್ಲಿ ಸಿದ್ಧಮಾಡಿರುವರು. ವಾಚಕರು ನೋಡಬಹುದು.
***


ಕೋಣಕುಂಟ್ಲು ಕ್ಷೇತ್ರದಲ್ಲಿ ಕಣ್ವಮಹರ್ಷಿಗಳ ಜಯಂತೋತ್ಸವವನ್ನು ಕಣ್ವಮಠದ ಶ್ರೀ ಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥರ ಸಾನಿಧ್ಯದಲ್ಲಿ ತಾ: 17.2.2019 ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು...





ಶ್ರೀ ಕಣ್ವಮಹರ್ಷಿಗಳ ಮೂರ್ತಿ ಪ್ರತಿಷ್ಟಾಪನೆಯ ಕಾರ್ಯಕ್ರಮ.. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಕಂಡಾಕೋಟ (ಕಣ್ವರ ತಪೋ ಭೂಮಿ),









ಕಣ್ವಮಠದ ದಿಗ್ವಿಜಯ ಯಾತ್ರೆ ಮಧ್ಯಪ್ರದೇಶದ ಖರ್ಗನ್ ಹಾಗೂ ಕಣ್ವ ಆಶ್ರಮ ಜಲ್ನಾ ದಲ್ಲಿ ತಾ.6 ಮತ್ತು7.1.19 ರಂದು...>




Kanva Mutt History

Links
http://www.kanvamatha.org
References
B.N.KSharma, `The History of the Dvaita School of Vedanta and Its Literature', 3rd ed., Motilal Banarsidass2000.
Dr Krishna KolarakulkarniMadhva Matagalu2nd EditionBhagyalakshmi PublishersBangalore.
CORRECTION BY SHREE RAM B.KULKARNI HUNASIHOLE
TQ;SURAPURADIST;GULBARGA(9901540539RES;08472-653782
Introduction
Shri Madhva Kanva Mutt is on of the 24 mutts of the Madhva Sampradaya and is headquartered in HunasiholeSurapura TalukGulbarga DistrictKarnatakaShri Madhva Kanva Mutt was started specifically for Sukla YajurvedastudentsThis mutt was started by Shirur Mutt pontiff (swamijiShri Lakshmimanohara Theertharu in 1766 duringMagha Masa (March). Shri Lakshmimanohara Theertharu gave dikshe (pontificateto Shri Venkateshacharya andrechristened him as Shri Maadhava Theerthaand named the mutt as `Shri Kanva Mutt'. He gave Madhva karaarchitaShri Vittalakrishna Idol as Mutt's main deityHe also presented the Idols of Shri KrishnaRukmini Satyabhamasameta sri Santhaana gopaalakrishnaPanduranga vittalaalong with balamuri shankhamudra etc and blessed ShriMaadhavatheertharu to propagate Shree Shukla Yajurveda and bless its followersThe Mutts Sampradaaya isMaadhva but the Mutt has the Unique place of having followers (shishyaaswho practice all three schools ofachaaryas viz DwaitaAdwaita and VishistaadhwaitaThis is the Only Mutt Identified in the name of Veda and thuscalled Veda Mutta.

info from wikipedia--->

Sri Mat Kanva Matha (Veeraghatta), Hanasehole, Hunasehole, Kekkera, Jevargi Chamarajanagar Road, Hunsihole, Yadgir - 585290 (Map)
Shiroor Math is one of the eight original Udupi Maths (Ashta-Maths) established by Saint Madwacharya. In 1766 AD, (naLa-naama samvathsara), on the day of "magha-shukla-panchami," the pontiff of Shiroor Math (ಶಿರೂರು ಮಠ) at the time Lakshmi Manohara Theertha, established a separate Math exclusively for the followers of "shukla yajurvEda,"; under the aegis of the Shiroor, at a place called ‘Hunasi-Hole’ (pronounced hunasee hoLay; ಹುಣಸೀ ಹೊಳೆ); the Shiroor pontiff ordained a devotee and a scholar by name Venkateshacharya and installed him as the pontiff for the new Math under the name "Maadhava Theertha." Hunasi-Hole’ is in today's Kalburgi district (Gulbarga district) – Surapura Taluk, and continues to be a center for Kanva school of thought and philosophy.[2]
The main deity at the above Kanva Math is "the thaandava vittala krishna" as also "Gopalakrishna" in consort with Rukmini and Satyabhama.[citation needed]
The Brindavana[3] of the Maadhava Theertha, was constructed in the village Buddinni in AD 1810, since at the time, it is said that the Maadhava Theertha was persecuted and had sought refuge at Buddinni.[4]
The above Madhwa Kanva Math follows Dwaita Siddhanta and Madhwa philosophy under the Dvaita system, with the Sampradayas' of the Madhwacharaya-Tradition.
The saint-sage Madhava Theertha is said to appear in the form of "Sesha-Swarupa" (or in the sacred serpentine form) in the dreams of devotees who are blessed; very rarely does the sage appear in dreams in a human form. It is said that the sage once appeared in a human form to a Muslim youth and blessed him; the youth converted as a Hindu, and became a devotee of the Madhava Theertha, and was well-known later as "RamaDas" (see the picture below).
The main celebrations of the math using the Hindu calendar are: Yagnavalkya Jayanthi, Chaitra Shudha Chaturthi, and Sri Madhwa Jayanthi. At the time of establishment, the Hunasi-Hole Math was meant to be a primary center for research and studentship, and learning of the Dvaita philosophy under the shukla yajurveda -system.
At the site of the Buddinni Brindavana and the co-located Hanuman Deity, there have been renovations and improvements recently, because of the efforts of volunteersfrom the surrounding villages, and donations from the area residents, and devotee-families. The place has also been renovated, guest rooms have been constructed by philanthropic contribution of sri Karichedu Joshi Sreenivasacharya, Bellary. The Hanuman idol was reinstated which in the vyasa pratishta style, with mudra on the body and bell on the tail, which was specially carved at ananthashayanagudi, Hampi, which was reinstated by Dr. Karichedu Joshi Hanumanthachar son of late sri Karichedu joshi sreenivasachar in the memory of his late father. Because of the efforts of the local volunteer-committee, led by Mr. Raghavendra Rao Alabanur, the Math is transforming into a pilgrimage and a religious center which the Brindavana and the Hanuman Temple richly deserve to be.Thousands of shukla yajurvedis worship the brindavana and the hanuman. An aradhane (yearly function)is conducted in the month of April every year. Thousands of devotees participate in the function.Due to efforts of the present swamiji Sri. VidhyaBhaskara Theertha, buddinni has become an important center of pilgrimage.
Kānva Shākha (Sanskrit:काण्व शाखा) is the oldest shakha ("branch" or "recension") of Shukla Yajurveda. The Kānvatradition is followed mostly in Salem, Tamil NaduOrissaKarnataka, parts of MaharashtraMadhya PradeshGujarat and Andhra Pradesh. The Kānva Shākha was quite prevalent around the period of Shankaracharya's birth. The paramparaāchārya (main founding guru) for Shukla Yajurveda was sage Yajnavalkya.
The main Samhita for Kānva Shākha is the Kanva Samhita and the corresponding brahmana is Kanva Shatapatha Brahmana. The main upanishads of the Kānva Shākha are Ishavasya Upanishad and Brihadaranyaka Upanishad. The Shrauta Sutra for Kānva Shākha is Katyayana Shrauta Sutra and the Grhya Sutra is Paraskara Grhya Sutram.
The major āchāryas who belonged to the Kānva Shākha included:

Traditions[edit]

The style of recitation or chanting of the Kānva Shākha is quite distinct compared to the Madhyandina Shakha of the Shukla Yajurveda and the Kānva Samhita includes 211 additional verses that are not present in the Madhyandina Shakha.

MADHWA KANVA BRAHMINS
Madhwa Kanva Brahmins are the followers of Dwaita Siddhanta and Tatvavada philosophy propounded by Jagadguru Madhwacharya. Madhwa Kanva Brahmins are deciples (Shishyaru) of Sri Kanva Matha, Hunasihole (TQ: Surpur, Dist: Yadgir, Karnataka). Sri Kanva Matha is one of 24 Dwaita/Madhwa Mathagalu in Karnataka. Madhwa Kanva Brahmins were Vaishanvas before the period of Jagadguru Madhwacharya
In summary/Quick Facts:
1) Shri Kanva Matha was established by Shri Madhava Teertharu (Purvashrama Name: Shri Venkateshacharya) by taking Sanyasa Aashrama from Shri Laxmi Manohara Teertharu of Sri Shiruru Matha (one of the Ashtha mathas of Udupi) of Udupi.
2) Moola Vigraha of Sri Kanva Matha: Shri Vitthala Krishna, Rukmini, Satyabhama Sahita Sri Venugopala Krishna. Upasaya Devaru of Shri Kanva Matha: Madhva Karaarchita Shri Vitthala Krishna
3) Siddhanta Followed: Dwaita Siddhanta & Tatvavada philosophy of Jagadguru Sriman Madhwacharya
4) Sampradaya: Madhwa Sampradaya
5) Veda: Shukla Yajurveda propounded by Shri Yogeeshwara Yagnavalkya Maharshigalu
6) Shakha: Kanva
Before Sri Kanva Matha came into existence, Madhwa Kanva Brahmins were followers of Sri Uttaradhi Matha and Sri Rayara Matha. For Madhwa Kanva Brahmins, Aradhane of Sriman Madhava Teertharu (matha sthapakaru) is the most prominent one.
All followers of Sri Kanva Matha are Madhwa Kanva Brahmins
Even before Jagadgurus Shankaracharya and Madhwacharya period, some people in Kanva Shakha were following Dwaita Siddhanta and some people followed Adwaita Siddhanta.
Those who were following Dwaita Siddhanta in Kanva Shakha, during the period of Jagadguru Madhwacharya, became his followers and in due course of time when Shri Padmanabha Teertharu established Shri Uttaradhi Matha, Madhwa Kanvas became followers of Shri Padmanabha Teertharu and deciples of Shri Uttaradhi matha from the year 1312 to year 1435.
When erstwhile Shri Uttaradhi matha split into Sri Uttaradhi Matha and Sri Rayara Matha (a.k.a. the then Vibhudendra Teerthara matha), majority of Madhwa Kanva Brahmins became deciples (shishyaru) of Sri Rayara Matha and remained as deciples of Sri Rayara Matha from the year 1435 up till the year 1796 (So, for about 123 years, Madhwa Kanva Brahmins were deciples-shishyaru of Shri Uttaradhi Matha and for about 360 years were deciples of Sri Rayara Matha). This factual account of the history and truth is not known to many other Brahmins.
Population of Madhwa Kanva Brahmins is likely to be around 45,000 to 50,000 (an approximate number). Madhwa Kanvas population is predominantly centered in North Eastern Districts of Karnataka (Raichur, Bellary, Koppal, Gulbarga & Yadgir). In southern part of Karnataka, Kolar, Bangalore, Mysore, Shimoga and Chamarajnagar also have some Madhwa Kanva population. Of these, Kolar and Bangalore have relatively higher number of Madhwa Kanva Brahmins when compared to other districts in Southern Karnataka. Madhwa Kanva Brahmin students from Pourohitya community study Vaidika Vidye & Sudha Mangala course at Shri Poorna Prajna Vidyapeetha of Shri Pejawara Matha at Katriguppe, Bangalore. Karnul and Hyderabad districts in Andhra have also some Madhwa Kanva population.
**********

wikiusually.com--> In 1796, Udupi’s Shri Shiruru Matha (one of the ashtha mathagalu in Udupi) ordained Sri Venkateshacharya, of (Devapur, TQ: Surpur, Dt: Yadgir, Karnataka) into ascetic order - and declared him as Sri Madhava Teertharu to head Sri Kanva Matha at Hunasihole.
From amongst the yatigalu of Sri Kanva Matha, Shri Madhava Teertharu, Shri Vamana Teertharu, Shri Vidya Sampurna Teertharu and Shri Vidyabhushana Teertharu were prominent.
Sri Vidyasampurna Teertharu and Sri Vidyabhushana Teertharu have written the following books:
Book written by Sri Vidyasampurna Teertharu – Ratna Panchaka. It is one of the good books on “Ekadashi Nirnaya”
Books written/translated by Sri Vidyabhushana Teertharu:1.Brahadaranyaka Upanishad (all volumes completed except last volume 2.Geeta Tatparya 3.Geeta Bhashya 4.Mayavada Khandana 5.Upadhi Khandana 6.Dwadasha Stotra 7.Nakha Stuti 8.Krishnamrut Maharnava 9.Jayanti Nirnaya 10.Bharat Tatparya Nirnaya 11.Tatva Sankhyana 12.Prapancha Mithyatva anumana khandana 13.Shukla Yajurvediyara Sthanamanagalu 14.Nitya anhika padhati 15.Champu kayagalu 16.Kannada Vyakarana (meant for graduate & secondary schools respectively)
Amongst haridasaru, Shri Henne Ranga Vitthala belonged to Madhwa Kanva Brahmins & Sri Kanva Matha.

Those who followed Adwaita Siddhanta in Kanva Shakha (i.e., Smartha Kanva Brahmins) during Jagadguru Shankaracharya period, became his followers and deciples of Sri Shankara Matha, Shringeri (Karnataka). So, Agadi and Murgod Peethagalu broadly align with Sri Shankara Matha, Sringeri by virtue of following Adwaita Siddhanta.

**********
Facebook info

KĀNVA SHĀKHA:

Also called as VAJASANEYI KANVA SHAKHA, PRADHAMA SHAKHA, MOOLA SHAKHA
The main Samhita for Kānva Shākha is the KANVA SAMHITA and the corresponding brahmana is KANVA SHATAPATHA BRAHMANA. The main upanishads of the Kānva Shākha are ISHAVASYA UPANISHAD and BRIHADARANYAKA UPANISHAD. The Shrauta Sutra for Kānva Shākha is KATYAYANA SHRAUTA SUTRA and THE GRHYA SUTRA is PARASKARA GRHYA SUTRAM.
Some major ĀCHĀRYAS who belong to Kānva Shākha are SURESHVARACHARYA (Mandana Mishra) who was disciple of Shankaracharya & 1st swamiji of SHRUNGERI MATH. SRI MADWACHARYA the founder of Dwaita Siddhanta, SRI CHIDAMBAR MAHASWAMY, MURAGOD & GREAT DATTAREYA AVATAR OF AKKALKOT SWAMI SAMARTH was born in KANVA SHAKHA.
Rulers:
The Kanvas are the descendants of KING VASUDEVA KANVA (1st century BCE 75–66 BCE), Bhumimitra Kanva, Narayana Kanva (c. 52 – c. 40 BCE), Susharman Kanva (c. 40 – c. 30 BCE) (c. 66 – c. 52 BCE) and many more...
The Vedic rituals of the RANGANATHASWAMY TEMPLE at SRIRANGAM, the second biggest temple in India, are performed according to the Kanva shakha. The JAYAKHYA SAMHITA of PAÑCARATRA says its followers are from Kanva shakha

***************

THE SHUKLA YAJURVEDA - SHAKHAS:
The Shukla Yajurveda is represented by the Vajasaneyi Samhita. The name Vajasaneyi is derived from Vajasaneya, patronymic of sage Yajnavalkya, an authority and according to tradition, founder of the Vajasaneyi branch.
There are two main shakhas or recensions of the Vajasaneyi Samhita:
Vajasaneyi Kanva, originally of Kosala (VSK), found to be the first shakha of Shukla Yajurveda, according to the legends of the Vishnu Purana and Bhagavata Purana. It comprises 40 Adhyayas, 328 Anuvakas, and 2086 Verses. Thus have 111 verses more than the Madhyandiniya Samhita
.
Vajasaneyi Madhyandina (VSM), originally of Mithila (Bihar), comprises 40 Adhyayas (but 41 in the Odisha tradition), 303 Anuvakas, 1975 verses.
MADHYANDINA SHAKHA:
Also called as Vajasaneyi Madhyandiniya shakha.
Madhyandina Shakha is a branch of Shukla Yajurveda. This branch includes Madhyandina Samhita, Madhyandina Shatapatha Brahmana, Ishavasya Upanishad and Brihadaranyaka Upanishad. Recitation of this Shakha is prevalent over most of North India, Maharashtra and among Veda pandits of Gujarat. A large number of Shukla Yajur Vedic Mandyandina Shaka Brahmins are residing in Nashik, Maharashtra. An association has also been formed with 3000 members on its roll.
The extant Aranyakas, Upanishads, Shrautasutras, Grhyasutras and Pratishakhyas are same for both Madhayndina and Kanva shakhas. The Shukla Yajurveda has two Upanishads associated with it: the Ishavasya, as the last part of te Samhita, and the Brihadaranyaka Upanishad, the last part of the Shatapatha Brahmana. The Brihadaranyaka Upanishad is the most voluminous of all Upanishads. Other texts are Katyayana Shrautasutra, Paraskara Grhyasutra and Shukla Yajurveda Pratishakhya. The Shukla Yajurvedins (followers of the Shukla Yajurveda) are sometimes called the Katyayanas.
THE SHUKLA YAJURVEDA - SHAKHAS:
A SHAKHA MEANS A SCHOOL THAT TEACHES CERTAIN VEDIC TEXTS.
THE ‘SHUKLA YAJURVEDA’ AGAIN INTO FIFTEEN BRANCHES, EACH BRANCH COMPRISING HUNDREDS OF YAJUS MANTRAS. SAGES LIKE KANVA, MADHYANDINA AND OTHERS LEARNT THOSE AND ŚUKLA YAJURVEDA BRANCHED INTO POPULAR RECENSION NAMED AFTER THEM. THESE ARE THE FOLLOWING:
1. KANVA
2. MADHYANDINA
3. JABALA,
4. BAUDHEYA,
5. SHAPEYI,
6. TAPANIYA,
7. KAPOLA,
8. PAUNDRAVATSA,
9. AVATIKA,
10. PARAMAVATIKA,
11. PARASHARA,
12. VAINEYA,
13. VAIDHEYA,
14. KATYAYANA AND
15. VAIJAVAPA.

Bhagini Hastha Bhojanam or Bhathru Dwithiya:
Bhagini Means Sister and Hasta Bhojanam means to take meals cooked by sister. In Andhra Pradesh it is celebrated as ‘Bhagini Hastha Bhojanam’. In Karnataka and some parts of Tamil Nadu as celebrated on ‘Yama Dwitiya’. It is also called on ‘Bhai Beej/Bhai Bij/Bhav Bij/Bhaubeej’ in Gujarat, Maharashtra and Goa and also called on Bhai Phota or Bhai Fota in West Bengal. In Nepal celebrated on Bhai Tika or Bhai Teeka.
On the last day of Diwali festival, known as Bhathru Dwitheya, it is customary for the brothers to go their sisters' house and have food there. This particular custom is named Bhagini Hastha Bhojanam (meals). It is being followed by people in the name of 'Yama' who went to his sister's place to have food. Yama and his record keeper Chithraguptha are worshiped on this day.
Apart from the legend of Yama, other equally significant legends are Lord Krishna and Lord Mahavir. It is said that after Lord Krishna killed the demon Narakasur, he visited his sister Subhadra on dooj day. She gave him a traditional, affectionate welcome by anointing him with tilak. After Mahavir attained nirvana, his brother, Raja Nandivardhan, felt depressed and dejected due to his long absence. He was comforted by Sudarshana, his sister.
With such important events related to this unique festival, Bhathru Dwithiya is completely dedicated to the caring spirit of sisters. The sisters apply a tilak of roli (vermilion), kesar (saffron) and rice on their brother's forehead as a mark of their love and protection. With this the Deepavali festivities comes to an end.
********

From "Shukla Yajurveda": Upanishads-
In 'Shukla Yajur Veda' a number of Upanisads are found and the most important are Isavasya Upanisad and Brahadaranya Upanisad, the latter is by far the biggest of all the Upanisads known.
The 19 Upanishads belonging to Sukla Yajur Veda are:
1.Isavasya* 2.Brahadaranyaka* 3.Jabala 4. Hamsa 5.ParamaHamsa 6.Subala 7.Mantrika 8.Niralamba 9.Trisikhibrahmana 10.Mandalabrahmana 11. Advayataraka 12.Paingala 13.Bhikshuka 14. Turiyatita 15.Adhyatma 16.Yajnavalkya 17.Satyayani 18.Tarasara and 19.Muktika .
'Brhadaranya Upanisad' is byfar the greatest and biggest of the Upanisads, biggest because it contains three Kandas and Adhyayas containing about … slokas, greatest because it expounds the concept of Brhat or Brahman identical with Atman as all embracing, illimitable, absolute, self luminous and blissful reality. The Sankara bashya by Adi Sankara is acclaimed as the greatest interpretation of this Upanisad. Adi Sankara explains in his bashya how the great truth of Brahman-Atman identity forms the basis of all the Vedantic Texts in general and in this great Upanisad in particular.
Sulabhonisad
Discussion between Raigravarishi and Gora Angirasa about how the universe was formed and has 16 kandas.
Manthrikopanisad
Consists of 16 slokas and defines Brahman.
Niralambonisad
Consists of 20 slokas and defines the characteristics of a Sanyasi
Thrisikibrahmanopanisad
This is a discussion between Thrisikibrahmana who reached Surya loka and inquired him about body, prana and atman and has 164 slokas.
Mandalbrahmanopanisad
A discussion between Sri Yogeeswara Yagnavalkya and Surya Bhagavan and has 5 Brahmanas.
Paramahamsopanisad
Sri Narada asked Sri Bhagavan “Which are the paths of the yogis called Paramahamsas and what is their aim?”
Sri Bhagavan replied “The path of a Paramahamsa is extremely difficult to achieve. Paramahamsas are not many, one can be seen very rarely. He is totally divine. The learned know that a Paramahamsa is Veda Purusha himself. He is a great soul. His mind is always dwells on me. I also dwell in him always. He, leaving his wife, children and relatives, removing hair, yagnopaveetham (poonal), not indulging in any karmas including Veda adhyayanam, forsaking this big world itself, for the sake of decency and for the sake of convenience he has a langod wrapping a towel around it and also a dandam. Even this is not important to him.
He travels everywhere without even a dandam or hair or poonal without minding heat or cold. He does not have passions or distress. He is not bothered about mana or apamana (self respect or abuse). Without anger, pride, astonishment or wants or avarice or ostentation he considers his body as a dead body. He, having totally detaching himself from the body which was the cause of doubts and avidya, having realised the supreme truth of his Atman sees himself as Supreme Bliss and Supreme truth. He has attained the supreme truth that Atman and Paramatman are one and the same. This merger (sandi) is his Sandya Upasana.

Madhwa Kanva Mutt near K R Pura, Bangalore

There is one more village by name Bidarahalli and it is near Bangalore. It is near Krishnaraja Pura (KR Puram) on the outskirts of Bangalore. This Bidarahalli is approximately four kilometres from KR Puram.

One has to take left at Aavala Halli. (KR Puram --Bidarahalli cross or Aavalahalli-Hosakote road) to reach the matha.

There is a Madhva Kanva Matha with a small function hall (can be used for  performing engagement or naming ceremony or similar small functions).

You can contact Girish (son of the archaka there) for any details:
 9341073435  or Jayateertha Joshi – 9945541600.

********

******



No comments:

Post a Comment