Saturday, 5 January 2019

a 23 chitrapura vijayadhwaja matha mutt chitrapura ಚಿತ್ರಾಪುರ ವಿಜಯದ್ವಜ ಮಠ

*
Chitrapura-matha is only a branch of the Pejavara-matha. This matha is situated at Chitrapura, some 35 km (?) away from Udupi on the Udupi-Mangalore highway.
Aradhya Daiva - sri krishNa with rukmiNi and satyabhAma

ಶ್ರೀ ಚಿತ್ರಾಪುರ ಮಠ
ಶ್ರೀ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಪೇಜಾವರ ಮಠದ ಮೂಲ ಶಿಷ್ಯರಾದ ಶ್ರೀ ಅಧೋಕ್ಷಜ ತೀರ್ಥರ ಸಂಪ್ರದಾಯದಲ್ಲಿ ವಿರಾಜಮಾನರಾದ, ಭಾಗವತಕ್ಕೆ ಜಗನ್ಮಾನ್ಯವಾದ ಪದರತ್ನಾವಳಿ ಎಂಬ ವ್ಯಾಖ್ಯಾನವನ್ನು ಬರೆದ ಜ್ಞಾನಮೇರುಗಳಾದ ಶ್ರೀ ವಿಜಯಧ್ವಜ ತೀರ್ಥರಿಂದ ಪ್ರವರ್ತಿತವಾದದ್ದು ಈ ಚಿತ್ರಾಪುರ ಮಠ.
ಚಿತ್ರಾಪುರ ಮಠ ಮತ್ತು ದುರ್ಗಾ ದೇವಾಲಯವು ಉಡುಪಿ ಮಂಗಳೂರು ಮಧ್ಯದಲ್ಲಿ ವಿರಾಜಮಾನವಾಗಿದೆ.
ಈ ಮಠವು ಮುಂಚೆ ಭಾಟ್ಟ ಸಂಪ್ರದಾಯವಿದ್ದಾಗ ಶ್ರೀ ವಿಜಯಧ್ವಜ ತೀರ್ಥರು ಅಲ್ಲಿನ ಶ್ರೀಗಳನ್ನು ಪರಾಜಯಗೊಳಿಸಿ ಮಾಧ್ವರನ್ನಾಗಿ ಮಾಡಿ ಆ ಮಠದಲ್ಲಿ ಶ್ರೀ ಮಧ್ವಾಚಾರ್ಯರ ಶುದ್ಧ ಸಂಪ್ರದಾಯ ನಡೆಯುವಂತೆ ಮಾಡಿದರು.  ಶ್ರೀ ಆಚಾರ್ಯ ಕರಾರ್ಚಿತ ರುಕ್ಮಿಣಿ ಸತ್ಯಭಾಮ ಸಮೇತ ಕಾಲಿಯಮರ್ದನ ಕೃಷ್ಣ ವಿಗ್ರಹಗಳನ್ನು ಅನುಗ್ರಹಿಸಿದರು.  ಅಂದಿನಿಂದ ಈ ಮಠವು ಶ್ರೀ ವಿಜಯಧ್ವಜಾಚಾರ್ಯರ ಸತ್ ಸಂಪ್ರದಾಯ ಪ್ರವರ್ತಕ ಪೀಠವಾಗಿದೆ. 
ಈ ಮಠದ ಪರಂಪರೆಯಲ್ಲಿ ಶ್ರೀ ವರದೆಂದ್ರ ತೀರ್ಥರು ಬಹಳ ಪ್ರಸಿದ್ಧರು.  ಇವರು ೧೫೯೮ನೆಯ ಇಸವಿಯಲ್ಲಿ ಇದ್ದರೆನ್ನಲಿಕ್ಕೆ ಶಿಲಾಶಾಸನಗಳ ಆಧಾರಗಳು ಇವೆ.  
ಈ ಪೀಳಿಗೆಯಲ್ಲಿ ಶ್ರೀ ವಿಶ್ವೇನ್ದ್ರ ತೀರ್ಥರೆಂಬುವರು ಶ್ರೀ ದುರ್ಗಾಷ್ಟಕ ಬರೆದಿದ್ದಾರೆ. 
ಶ್ರೀ ವಿದ್ಯಾಧಿರಾಜರ ವೃಂದಾವನವು ತಿರುಪತಿಯಲ್ಲಿದೆ.  ಚಿತ್ರಾಪುರದಲ್ಲಿ ೧೦ ಯತಿಗಳು ವೃಂದಾವನಗಳು ಇವೆ.  ಏಳು ಯತಿಗಳು ವೃಂದಾವನಗಳ ಮಾಹಿತಿ ತಿಳಿದಿಲ್ಲಾ.  
ಇತ್ತೀಚಿನವರಲ್ಲಿ ಶ್ರೀ ವಿದ್ಯಾಸಾಗರ ತೀರ್ಥರು ಮತ್ತು ಶ್ರೀ ವಿದ್ಯಾಪೂರ್ಣ ತೀರ್ಥರು ಪ್ರಸಿದ್ಧರು. 

(thanks to Sri. Mahesh Nayak Yellapur for providing this Mutt's guru parampara)


Guru Parampara
vrundavana pravesha  👇👇CLICK HERE
C 01Madhwacharyaru
C 02Vijayadhwaja Teertha1426 kanva teertha
C 03Vidyadhiraja Teertha
C 04Vidyanidhi Teertha
C 05Vidyesha Teertha
C 06Varadendra Teertha
C 07Vishwapramoda Teertha
C 08Vishwananda Teertha
C 09Vidyasamudra Teertha
C 10Vibhudhesha Teertha
C 11Vishwesha Teertha
C 12Vedagarbha Teertha
C 13Vishwadheesa Teertha
C 14Vishwendra Teertha
C 15Vishwanidhi Teertha
C 16Vidyaraja Teertha
C 17Vidyasagara Teertha
C 18Vibhudhapriya Teertha
c 19Vidyapurna Theertha
c 20Vidyavallabha Teertha2019https://madhwayati.blogspot.com/2019/06/vidyavallabha-teertharu-present-pontiff.html
c 20Vidyendra Teertha SripadaPresent Pontiffhttps://madhwayati.blogspot.com/2019/06/vidyendra-teertha-sripada-matha.html
C 21

(above and following info is from Mahesh Nayak, Yellapur)
Citrapura Mutt
Aradhya Devata : Rukmini Satyabhama sahit Kaliyamardhan Krishna


Sl.No 
 Yatigalu
PTime
BTime
 Brindavan
Shaka
Sauvatsara
Masa, Tithi
Shri Madhvacharyaru
1238
1317




1
Sri Adhokshaja Teertharu

1313
Dhanushkodi
1235
Paridhavi
Magha S7
2
Shri Kamalaksh Teertharu
1313
1330
Bhagirati
1252
Pramod
Kartik S5
3
Shri Pushkaraksha Teertharu
1330
1352
Bhagirati
1274
Nandan
Pushya S1
4
Shri Amarendra Teertharu
1352
1375
Moolakaveri
1297
Rakshasa
Phalguna S9
5
Shri Vijaya Teertharu
1375
1397
Vrundavan
1319
Ishwara
Jyeshta V10
6
Shri Mahendra Teertharu


Godavari



7
Shri  Vijayadhvaja Teertha 
1397
1426
Kanvateertha
1348
Parabhava
Chaitra V2

Fontificated to Shri Vidyadhirajaru of Chitrapur Math
1
Vidyadhiraj






2
Vidyanidhi Teertha






3
Vidyesh Teertha






4
Varadendra Teertha






5
Vishwapramod Teertha






6
Vishwanand Teertha






7
Vidyasamudra Teertha






8
Vibudhesh Teertha






9
Vishwesh Teertha






10
Vedagarbha Teertha






11
Vishwadish Teertha






12
Vishwendra Teertha






13
Vishwanidhi Teertha






14
Vidyaraj Teertha






15
Vidyasagar Teertha






16
Vibudhapriya Teertha






17
Vidyapoorna Teertha






18
Vidyavallabha Teertha

24.1.19




19
Vidyendra Teertha, Present Pontiff
7.6.2012 







From :
Madhwa Vangmeya Tapasvigalu By Pandharinathacharya Galagali

https://tulu-research.blogspot.com/2013/ ----> Puraal (Polali)/Pulinapura): An ancient Temple dedicated to Goddess Rājarājeshwari stands on the bank of River Phalguni here. F. Kittel’s Kannada-English Dictionary gives the meaning of ‘Pura’ as a stream, a rivulet, a brook, a water channel (Poral, Ponal, and Kalpura. Poora, natural water course, and drain).  In Sanskrit, ‘Poora’ means overflow or an inundation.

There is a place name Chitrapura (between Hosabettu & Baikampadi), a Sanskritised name for ‘Pori+pu’ in local tongue, about which present progeny is not aware of.  This area is part of natural storm water drainage, joining Gurupura (Phalguni) River. This water course was bypassed to Arabian Sea before taking up the New Mangalore Harbour Project on hand.
******
info from 
Pavan Mairpady

+919449610825

CHITRAPURA MADHWA MATHADA ITIHASA

ಶ್ರೀಮದ್ವಿಜಯಧ್ವಜ ತೀರ್ಥರು ಪೇಜಾವರ ಮೂಲ ಮಠದಿಂದ ಒಮ್ಮೆ ಸಮುದ್ರ ಸ್ನಾನಕ್ಕೆ ಹೋಗುವ ಸಂಧರ್ಭ ಹಿಂದಿನ ದಿನ ರಾತ್ರಿ ಅವರಿಗೆ ಸ್ವಪ್ನ ಪ್ರೇರಣೆಯಾಗಿರುತ್ತದೆ.. ಸಮುದ್ರ ತಟದಲ್ಲಿ ರಕ್ತ ಸುರಿಸುವ ಶಿಲಾ ದರ್ಶನವಾಗುತ್ತದೆ, ಅದು ದುರ್ಗಾ ಸನ್ನಿಧಾನವಾಗಿದ್ದು ಅಲ್ಲಿ ದೇವಾಲಯ ನಿರ್ಮಿಸುವಂತೆ ಆದೇಶವಾಗುತ್ತದೆ.. ಅಂತೆಯೇ ಮರುದಿನ ನೋಡುವಾಗ ಅಂತೆಯೇ ದುರ್ಗಾ ಸಾಕ್ಷಾತ್ಕಾರ ಉಂಟಾಗಿ ನಂತರದಲ್ಲಿ ದೇವಾಲಯವನ್ನು ನಿರ್ಮಿಸಿ ಅಲ್ಲಿ ಯತಿಗಳಿಗೆ ದುರ್ಗೆ ಗೋಚರವಾದ ಗುರುತಿಗಾಗಿ ಮತ್ತು ಕ್ಷೇತ್ರದ ಆಡಳಿತಕ್ಕಾಗಿ ಶ್ರೀಮದ್ವಿದ್ಯಾಧಿರಾಜ ತೀರ್ಥ ಎಂಬ ಅದೇ ಊರಿನ ವಟುವಿಗೆ ಆಶ್ರಮ ನೀಡಿ ಪಾಠ ಪ್ರವಚನಗಳಿಗೆ ವ್ಯವಸ್ಥೆ ಮಾಡಿ ಉಪಾಸನೆಗಾಗಿ ದ್ವಿಭುಜ ಕಾಳೀಯ ಮರ್ಧನ ಕೃಷ್ಣದೇವರನ್ನು ನೀಡಿ ತೆರಳುತ್ತಾರೆ.  ಅಂತೆಯೇ ಶ್ರೀಚಿತ್ರಾಪುರ ಮಠಕ್ಕೆ ಪೇಜಾವರಮಠವು ಗುರು ಮಠವಾಗಿರುತ್ತದೆ.ತದನಂತರ ಆ ಪೀಠದಲ್ಲಿ ವಿದ್ಯಾನಿಧಿ ತೀರ್ಥ, ವಿದ್ಯೇಶ ತೀರ್ಥ, ವರದೇಂದ್ರ ತೀರ್ಥ, ವಿಶ್ವಾನಂದ ತೀರ್ಥ, ವಿದ್ಯಾಸಮುದ್ರ ತೀರ್ಥ, ವಿಬುಧೇಶ ತೀರ್ಥ, ವಿಶ್ವೇಶ ತೀರ್ಥ, ವರದೇಶ ತೀರ್ಥ, ವೇದಗರ್ಭ ತೀರ್ಥ, ವಿಶ್ವಾಧೀಶ ತೀರ್ಥ, ವಿಶ್ವೇ0ದ್ರ ತೀರ್ಥ, ವಿಶ್ವನಿಧಿ ತೀರ್ಥ, ವಿದ್ಯಾ ರಾಜ ತೀರ್ಥ, ವಿದ್ಯಾಸಾಗರ ತೀರ್ಥ, ವಿದ್ಯಾಪೂರ್ಣ ತೀರ್ಥ, ವಿಬುಧಪ್ರಿಯ ತೀರ್ಥ, ವಿದ್ಯಾವಲ್ಲಭ ತೀರ್ಥ ರೆಂಬ ಯತಿವರರು ಪೀಠಾರೂಢರಾಗಿ ರುಗ್ಮಿಣೀ ಸತ್ಯಭಾಮಾ ಸಮೇತ ದ್ವಿಭುಜ  ಕಾಳೀಯ ಮರ್ಧನ ಕೃಷ್ಣ - ಮುಖ್ಯಪ್ರಾಣ ಮತ್ತು ಕ್ಷೇತ್ರ ನಾಯಕಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸೇವಾ ನಿರತರಾಗಿದ್ದು ಪ್ರಸ್ತುತ 20ನೇ ಯತಿವರರಾಗಿ ಶ್ರೀಮದ್  ವಿದ್ಯೇOದ್ರ ತೀರ್ಥ ಶ್ರೀಪಾದರು ವಿರಾಜಮಾನರಾಗಿದ್ದು ನಮ್ಮೆಲ್ಲರನ್ನೂ ಹರಸುತ್ತಿದ್ದಾರೆ.
******

********

No comments:

Post a Comment