Contact No. 0820 2523402
phone number as given in website
Bangalore no. 080 26721527 Mysore 0821 2420808info@palimarumatha.org
Besides the 8 maThas of Udupi, there are two more maThas coming under the category of tauLava maThas (from the tulu-speaking belt). One is ShriBandarakeri maTha, which is headquartered at BARKUR in Udupi district.

Shri Bandarakeri maTha traces its origin from ShriAchyutha prajna, and then through Shri Madhwacharya and Shri Sathya teertha. The same maTha is said to have bifurcated into Shri Bheemana kaTTe maTha (of Theerthahalli taluk).
When Shri Vadirajaru was the head of Sode MaTha, at that time his poorvashrama younger brother Shri Surottama Teertha was heading Bhandarakeri MaTha.
It is said that the line of disciples under the pontiff Acyuta-prajna,(guru of Madhwacharya) who in turn was the guru to initiate the Acharya into samnyasa, branched into two lines, one at Bhandarkeri and the other at Bhimanakatte. Bhandarkeri is located some 20 km north of Udupi in Barakuru. Though Bhimana-katte (Bhima-setumunivranda) is also a matha of Tulu region, its original sourcehead is a place called Bhimanakatte on the Tirthahalli-Shimoga road.

ಆಚಾರ್ಯ ಮಧ್ವರ ಆಶ್ರಮ ಗುರುಗಳೇ ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಈ ಸ್ಥಳವು ಉಡುಪಿಯಿಂದ ಉತ್ತರಕ್ಕೆ ೨೦ ಕಿ.ಮೀ. ದೂರದಲ್ಲಿರುವ ಬಾರಕೂರಿನಲ್ಲಿದೆ. ಆಧುನಿಕ ಯುಗದ ಜಂಜಾಟಗಳಿಂದ ದೂರವಾಗಿ ಸಸಿ-ಗಿಡಗಳ ನಿರ್ಮಲ ಪರಿಸರ-ಪಕ್ಷಿಗಳ ಕಲರವ-ಅಬ್ಬರಗಳಿಲ್ಲದ ಪ್ರಶಾಂತತೆ - ಮೈಮನಗಳನ್ನು ಸಾಧನೆಗೆ ಅಣಿಗೊಳಿಸುವ ಸರೋವರ ಇವುಗಳಿಂದ ಕೂಡಿರುವ ಈ ಸ್ಥಳ ತಪೋವನವಾಗಿದ್ದು ಸಾಧಕರಿಗೆ ಹೇಳಿಮಾಡಿಸಿದಂತಿದೆ. ಬಾರಕೂರು ಗ್ರಾಮ ಸಾಧಕರನ್ನು ಬರಮಾಡಿಕೊಂಡು ಸಾಧನೆಗೆ ಕೂರು ಎಂದು ಪ್ರೇರೇಪಿಸಲು ಮೂಲಸ್ಫೂರ್ತಿ ನೀಡುವಂತಿದೆ. ಇಲ್ಲಿಯೇ ಹಲವು ಕಾಲನೆಲಿಸಿ ಸಾಧನೆಯ ಮಾಡಿದ ಪರಮಪೂಜ್ಯ ಶ್ರೀಶ್ರೀವಿದ್ಯಾಮಾನ್ಯತೀರ್ಥರ ದೈಹಿಕ ತಪಸ್ಸು-ಜ್ಞಾನಗಳ ದೃಡೀಕರಣ ಆ ಸಾಮರ್ಥ್ಯ ಇಲ್ಲಿ ಇನ್ನೂ ಇರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಸಂಸ್ಥಾನದ ಆರಾಧ್ಯಮೂರ್ತಿ ಶ್ರೀಸೀತಾಲಕ್ಷ್ಮಣ ಸಹಿತ ಶ್ರೀಕೋದಂಡರಾಮಚಂದ್ರನಾಗಿದ್ದಾನೆ.
Yati parampara
Ananda teertha
Satya teertha
Satyavrata teertha
Vishwadeesha teertha
Gadhadhara teertha
Vedanta teertha
Vidyadheesha teertha
Vishwamurti teertha
Raghuvedanta teertha
Raghunatha teertha
Hiranyagarbha teertha
Raghuvara teertha
Damodara teertha
Raghuvallabha teertha
Surottama teertha
Vishwottama teertha
Rajadhiraja teertha
Raghavendra teertha
Raghubhushana teertha
Raghuvarya teertha 1
Raghupungava teertha
Raghuvarya teertha 2
Raghuraja teertha
Rajavandya teertha
Vidyaraja teertha
Vidyadhiraja teertha
Vidyasagara teertha
Vidyapati teertha
Vidyanidhi teertha
Vidyarnava teertha
Vidyamanya teertha
Vidyesha teertha
(present yati)
Vidyesha teertha
(present yati)
*******
ಆಚಾರ್ಯ ಮಧ್ವರ ಆಶ್ರಮ ಗುರುಗಳೇ ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಈ ಸ್ಥಳವು ಉಡುಪಿಯಿಂದ ಉತ್ತರಕ್ಕೆ ೨೦ ಕಿ.ಮೀ. ದೂರದಲ್ಲಿರುವ ಬಾರಕೂರಿನಲ್ಲಿದೆ. ಆಧುನಿಕ ಯುಗದ ಜಂಜಾಟಗಳಿಂದ ದೂರವಾಗಿ ಸಸಿ-ಗಿಡಗಳ ನಿರ್ಮಲ ಪರಿಸರ-ಪಕ್ಷಿಗಳ ಕಲರವ-ಅಬ್ಬರಗಳಿಲ್ಲದ ಪ್ರಶಾಂತತೆ - ಮೈಮನಗಳನ್ನು ಸಾಧನೆಗೆ ಅಣಿಗೊಳಿಸುವ ಸರೋವರ ಇವುಗಳಿಂದ ಕೂಡಿರುವ ಈ ಸ್ಥಳ ತಪೋವನವಾಗಿದ್ದು ಸಾಧಕರಿಗೆ ಹೇಳಿಮಾಡಿಸಿದಂತಿದೆ. ಬಾರಕೂರು ಗ್ರಾಮ ಸಾಧಕರನ್ನು ಬರಮಾಡಿಕೊಂಡು ಸಾಧನೆಗೆ ಕೂರು ಎಂದು ಪ್ರೇರೇಪಿಸಲು ಮೂಲಸ್ಫೂರ್ತಿ ನೀಡುವಂತಿದೆ. ಇಲ್ಲಿಯೇ ಹಲವು ಕಾಲನೆಲಿಸಿ ಸಾಧನೆಯ ಮಾಡಿದ ಪರಮಪೂಜ್ಯ ಶ್ರೀಶ್ರೀವಿದ್ಯಾಮಾನ್ಯತೀರ್ಥರ ದೈಹಿಕ ತಪಸ್ಸು-ಜ್ಞಾನಗಳ ದೃಡೀಕರಣ ಆ ಸಾಮರ್ಥ್ಯ ಇಲ್ಲಿ ಇನ್ನೂ ಇರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಸಂಸ್ಥಾನದ ಆರಾಧ್ಯಮೂರ್ತಿ ಶ್ರೀಸೀತಾಲಕ್ಷ್ಮಣ ಸಹಿತ ಶ್ರೀಕೋದಂಡರಾಮಚಂದ್ರನಾಗಿದ್ದಾನೆ.
********
********
guruparampare shloka
ಉಡುಪಿಯಿಂದ 20 ಕಿ.ಮೀ ಉತ್ತರದಲ್ಲಿದೆ ಭಂಡಾರಕೇರಿ ಗ್ರಾಮ.ಸತ್ಯತೀರ್ಥರು ಮಧ್ವಾಚಾರ್ಯರ ಸೂತ್ರಭಾShyaದ ಮೊದಲ ಲಿಪಿಕಾರರು.ಋಕ್ ಶಾಖೆಯ ಪಾಠವನ್ನು ಆಚಾರ್ಯರಿಂದ ಮೂರು ಬಾರಿ ಕೇಳಿದವರು.ಆಚಾರ್ಯರು ಬದರಿಗೆ ತೆರಳುವಾಗ ಅವರನ್ನು ಹಿಂಬಾಲಿಸಿದವರು.ಅವರಿಂದ ಮುಂದುವರಿದು ಬಂದ ಪರಂಪರೆಯೇ ಭಂಡಾರಕೇರಿ ಮಠ.
ಭಂಡಾರಕೇರಿ ಮಠ ಪರಂಪರೆಯ ಶ್ಲೋಕಗಳು:
ಶ್ರೀಮನ್ನಾರಾಯಣಂ ದೇವಂ ಸನಕಾದಿಮುನೀಂಸ್ತಥಾ|
ದುರ್ವಾಸಸಂ ಜ್ಞಾನನಿಧಿಂ ಭಜೇ ಗರುಡಾವಾಹನಂ||
... ಕೈವಲ್ಯನಾಥಂ ಯೋಗೀಂದ್ರಂ ಸರ್ವಯೋಗೋಪಬೃಂಹಿತಂ|
ಜ್ಞಾನೀಶಂ ಪರತೀರ್ಥಂ ಚ ಸತ್ಯ ಪ್ರಜ್ಞಮತಃ ಪರಂ||
ಪ್ರಾಜ್ಞತೀರ್ಥಂ ತಪೋರಾಶಿಮಚ್ಯುತಪ್ರೇಕ್ಷಿತಂ ಭಜೇ|
ನೌಮಿ ತಾನಚ್ಯುತಪ್ರಜ್ಞಾನ್ ವಂದೇಽಹಂ ಪುರುಷೋತ್ತಮಾನ್||
ಪೂರ್ಣಬೋಧಾರ್ಯಚರಣತೌ ನತ್ವಾ ಸರ್ವಾರ್ಥಸಿದ್ಧಯೇ|
ಸತ್ಯತೀರ್ಥಯತೀನ್ ವಂದೇ ಪೂರ್ಣಪ್ರಜ್ಞಮನೋನುಗಾನ್||
ಸತ್ಯವ್ರತಮುನೀನ್ ವಂದೇ ವಿಶ್ವಾಧೀಶಮುನೀಂಸ್ತಥಾ|
ವಿದ್ಯಾಧೀಶಮುನೀನ್ ವಂದೇ ವಿಶ್ವಮೂರ್ತಿಮುನೀಂಸ್ತಥಾ||
(ವಿಶ್ವಮೂರ್ತಿ ತೀರ್ಥರು ವಿಶ್ವಪತಿ ತೀರ್ಥರಿಗೆ ಮತ್ತು ಗದಾಧರ ತೀರ್ಥರಿಗೆ ಆಶ್ರಮದೀಕ್ಷೆಯನ್ನಿತ್ತರು.ವಿಶ್ವಪತಿ ತೀರ್ಥರಿಂದ ಭೀಮನಕಟ್ಟೆ ಮಠ...ಗದಾಧರ ತೀರ್ಥರಿಂದ ಭಂಡಾರಕೇರಿ ಮಠ...)
ಗುರೂನ್ ಗದಾಧರಾಖ್ಯಾಂಶ್ಚ ವೇದಾಂತಾಖ್ಯಯತೀಂಸ್ತಥಾ||
ಹಿರಣ್ಯನಾಭತೀರ್ಥಾರ್ಯಾನ್ ವಂದೇ ರಘುವರಾನ್ ಯತೀನ್|
ದಾಮೋದರಾಖ್ಯ ತೀರ್ಥಾರ್ಯಾನ್ ಭಜೇಽಹಂ ರಘುವಲ್ಲಭಾನ್||
ಸುರೋತ್ತಮಾಖ್ಯ ತೀರ್ಥಾರ್ಯಾನ್ ವಿಶ್ವೋತ್ತಮ ಯತೀಂಸ್ತಥಾ|
ರಾಜಾಧಿರಾಜ ತೀರ್ಥಾರ್ಯಾನ್ ರಾಘವೇಂದ್ರಯತೀನ್ನುಮಃ||
(ಸುರೋತ್ತಮ ತೀರ್ಥರು ಭಾವಿಸಮೀರ ವಾದಿರಾಜರ ಪೂರ್ವಾಶ್ರಮ ತಮ್ಮಂದಿರು.ಯುಕ್ತಿಮಲ್ಲಿಕೆಗೆ,ವಿಷ್ಣುತೀರ್ಥರ ಸಂನ್ಯಾಸ ಪದ್ಧತಿಗೆ ಅದ್ಭುತ ತಿಪ್ಪಣಿಯನ್ನು ಬರೆದಿದ್ದಾರೆ)
ರಘುಭೂಷಣತೀರ್ಥಾರ್ಯಾನ್ ರಘುವರ್ಯಯತೀಂಸ್ತಥಾ|
ರಘುಪುಂಗವಯೋಗೀಂದ್ರಾನ್ ರಘೂತ್ತಮಯತೀಂಸ್ತಥಾ|
ರಾಮಚಂದ್ರ ಯತೀನ್ ವಂದೇ ವಂದೇ ರಘುಪತೀನ್ ಮುನೀನ್||
ರಾಜವರ್ಯ ಯತೀನ್ನತ್ವಾ ರಘುರಾಜಯತೀನ್ನುಮಃ|
ಭಜೇ ರಾಜೇಂದ್ರಯೋಗೀಂದ್ರಾನ್ ರಾಜವಂದ್ಯತಪಸ್ವಿನಃ||
ವಿದ್ಯಾರಾಜೇಂದ್ರಯೋಗೀಂದ್ರಾನ್ ನಮಾಮಿ ತಪಸಾಂ ನಿಧೀನ್|
ವಿದ್ಯಾಧಿರಾಜತೀರ್ಥಾರ್ಯಾನ್ ವಂದೇಽಹಂ ಗುಣಬೃಂಹಿತಾನ್||
ವಿದ್ಯಾಸಾಗರಯೋಗೀಂದ್ರಾನ್ ರಾಮಚಂದ್ರಪ್ರಪೂಜಕಾನ್|
ವಂದೇ ವಿದ್ಯಾಪತೀನ್ ಸೀತಾಪತಿಪಾದಪ್ರಪೂಜಕಾನ್||
(ವಿದ್ಯಾಸಾಗರ ತೀರ್ಥರು ವೃಂದಾವನಾಚಾರ್ಯರ ಶಿಷ್ಯರಾದ ಭೀಮನಕಟ್ಟೆ ಮಠದ raghupraveera ತೀರ್ಥರ ಅಶ್ರಮ ಗುರುಗಳು.೧೮೨೧ ಇಸವಿಯಲ್ಲಿ ರಘುನಾಥತೀರ್ಥರು ಬೃಂದಾವನಸ್ಥರಾದ ಕಾರಣ ಅನಂತಭಟ್ಟರ ಪುತ್ರನಿಗೆ ಆಶ್ರಮವನ್ನಿತ್ತರು)
ಶ್ರೀವಿದ್ಯಾನಿಧಿತೀರ್ಥಾರ್ಯಾನ್ ಸ್ತುತಾನ್ ವಿದ್ಯಾಸಮುದ್ರಕೈಃ|
ವಿದ್ಯಾವಾರಿಧಿತೀರ್ಥಾರ್ಯಾನ್ ರಾಮಪಾದಾಬ್ಜಷಟ್ಪದಾನ್||
(ವಿದ್ಯಾನಿಧಿ ತೀರ್ಥರು ವಿದ್ಯಾಸಮುದ್ರರಿಗೆ ಆಶ್ರಮವನ್ನಿತ್ತರು.ವಿದ್ಯಾಸಮುದ್ರದು ತಮ್ಮ ಗುರುಗಳಿರುವಾಗಲೇ ಬೃಂದಾವನಸ್ಥರಾದರು.ಆದ್ದರಿಂದ ವಿದ್ಯಾವಾರಿಧಿ ತೀರ್ಥರಿಗೆ ಆಶ್ರಮವನ್ನಿತ್ತರು)
ವಿದ್ಯಾರ್ಣವತೀರ್ಥಾರ್ಯಾನ್ ವಂದೇವಂದಿತ ರಾಘವಾನ್|
(ವಿದ್ಯಾರ್ಣವ ತೀರ್ಥರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ,ಆಶ್ರಮ ನೀಡುವ ಕಾರ್ಯವನ್ನು ಅದಮಾರು ಮಠದ ವಿಬುಧಪ್ರಿಯ ತೀರ್ಥರಿಗೆ ನೀಡಿದ್ದರು.ವಿಬುಧಪ್ರಿಯರು ವಿದ್ಯಾಮಾನ್ಯರಿಗೆ ಆಶ್ರಮವನ್ನಿತ್ತರು.)
|
Contact
Address: 1343, 1st "H" Main, 8th cross, 2nd Stage, Girinagar, Bengaluru 560085
Email: vidyesha@vidyeshabhandara.org,
vijayaram64@gmail.com
Shri Bhagavatashrama: 080-26721527 Shrisha Keshava: 8105381801
Vid. A.G. Nagendracharya: 9449852515 V.Gopalakrishna: 9945525399
*********
The 31st peeThAdhipati Shri Vidyamanya Teertha was a great scholar. Some of his prominent disciples are:
Shri Vishwesha teertha (of Pejavar maTha),
Shri Vidyadeesha teertha (of Palimaru maTha),
Shri Vishwapriya teertha (of Admaru maTha),
Shri Sugunendra teertha (of Puthige maTha),
Shri Vidyesha teertha (of Bhandarakeri maTha)
and Shri Bannanje Govindacharya (scholar)
*******
No comments:
Post a Comment