Saturday, 5 January 2019

a 12 rayara mutt raghavendra swamy matha ರಾಯರ ಮಠ





The maTha parampara of Shri Padmanabha Teertharu, the direct disciple of Shri Madhwacharyaru, was continued by various illustrious yatis like Shri Narahari Teertharu, Shri Madhava Teertharu, Shri Akshobhya Teertharu, Shri Jaya Teertharu, and so on. The tenth yati in the lineage Shri Ramachandra Teertharu, who is common to both SRS Mutt and Uttaradi Mutt had two sanyasi shishyas namely Shri Vibudhendra Teertha and Shri Vidyanidhi Teertha. The lineage of Shri Vibudhendra Teertharu went on to become Shri Raghavendra MaTha, as seen before. The lineage of Shri Vidyanidhi Teertharu came to be known as Shri Uttaradi MaTha.

click here

Guru Parampara


vrundavana pravesha   👇👇CLICK HERE
1Ananda Teertha
2Padmanabha Teertharu1324https://madhwayati.blogspot.com/2019/04/padmanabha-teertharu-1324-anegondi.html
3Narahari Teertharu1333https://madhwayati.blogspot.com/2019/04/narahari-teertharu-hampi-2nd-yati.html
4Madhava Teertharu1350https://madhwayati.blogspot.com/2019/04/madhava-teertharu-1350-kampli.html
5Akshobhya Teertharu1365 https://madhwayati.blogspot.com/2019/04/akshobhya-teertharu-1365-malakhed.html
6Jaya Teertharu1388 https://madhwayati.blogspot.com/2019/04/jaya-teertharu-malkhed.html
7Vidyadhiraja Teertharu1392https://madhwayati.blogspot.com/2019/04/vidyadhiraja-teertharu-1360-blongs-to-4.html
8Kaveendra Teertharu1398https://madhwayati.blogspot.com/2019/04/kaveendra-teertha-kavindra-nava.html
9Vaageesha Teertharu1406https://madhwayati.blogspot.com/2019/05/vageesha-teertharu-9-nava-vrundavana.html
10Ramachandra Teertharu1435https://madhwayati.blogspot.com/2019/04/ramachandra-teertharu-1435-yeragola.html
11Vibudhendra Teertharu1490https://madhwayati.blogspot.com/2019/04/vibhudendra-teertharu-1490-tirunelveli.html
12Jitamitra Teertharu1492https://madhwayati.blogspot.com/2019/04/guru-jeetamitra-jitamitra-1492-krishna.html
13Raghunandana Teertharu1504https://madhwayati.blogspot.com/2019/04/raghunandana-teertharu-1504-hampi.html
14Surendra Teertharu1575https://madhwayati.blogspot.com/2019/04/surendara-theertharu-1575-madurai.html
15Vijayeendra Teertharu1614https://madhwayati.blogspot.com/2019/04/vijayeendra-teertharu-1614-kumbhakonam.html
16Sudheendra Teertharu1621https://madhwayati.blogspot.com/2019/05/sudheendra-teertharu-nava-vrundavana.html
17
Raghavendra
 Teertharu
 (Rayaru)         1671
https://madhwayati.blogspot.com/2019/04/rayaru-01-raghavendra-swamy-1671.html
18Yogeendra Teertharu1688https://madhwayati.blogspot.com/2019/04/yogeendra-teertharu-1688-srirangam.html
19Sooreendra Teertharu1692https://madhwayati.blogspot.com/2019/05/sooreendra-teertharu-madurai-1692-matha.html
20Sumateendra Teertharu1725https://madhwayati.blogspot.com/2019/04/sumateendra-teertharu-1725-srirangam.html
21Upendra Teeertharu1728https://madhwayati.blogspot.com/2019/04/upendra-teertharu-1728-srirangam-rayara.html
22Vadeendra Teertharu1750https://madhwayati.blogspot.com/2019/05/vadeendra-teertharu-1750-mantralaya.html
23Vasudhendra Teertharu1761https://madhwayati.blogspot.com/2019/04/vasudendra-teertharu-1761-siruguppa.html
24Varadendra Teertharu1785https://madhwayati.blogspot.com/2019/05/varadendra-teertharu-pune-1785-matha.html
25Dheerendra Teertharu1785https://madhwayati.blogspot.com/2019/04/dheerendra-teertharu-1785-rayara-mutt.html
26Bhuvanendra Teertharu1799https://madhwayati.blogspot.com/2019/05/bhuvanendra-teertharu-1799-rajoli-matha.html
27Subodhendra Teertharu1835https://madhwayati.blogspot.com/2019/04/subodendhra-teertharu-1835-nanjangud.html
28Sujanendra Teertaru1836https://madhwayati.blogspot.com/2019/04/sujanendra-teertharu-nanjangud-1836.html
29Sujnanendra Teertharu1861https://madhwayati.blogspot.com/2019/05/sujnanendra-teertharu-nanjangud-1861.html
30Sudharmendra Teertharu1872https://madhwayati.blogspot.com/2019/04/sudhamendra-teertharu-1870-rayara-mutt.html
31Sugunendra Teertharu1884https://madhwayati.blogspot.com/2019/05/sugunendra-teertharu-chittoor-1884.html
32Suprajnendra Teertharu1903https://madhwayati.blogspot.com/2019/04/1903-suprajendra-teertharu-1903-rayara.html
33Sukrutheendra Teertharu1912https://madhwayati.blogspot.com/2019/05/sukruteendra-teertharu-nanjangud-1912.html
34Susheelendra Teertharu1926https://madhwayati.blogspot.com/2019/05/sushilendra-teertharu-1926-hosaritti.html
35Suvrateendra Teertharu1933 https://madhwayati.blogspot.com/2019/04/suvrateendra-teertharu-mantralaya-1933.html
36Suyameendra Teertharu1967https://madhwayati.blogspot.com/2019/04/suyameendra-teertharu-mantralaya-1967.html
37Sujayeendra Teertharu1986https://madhwayati.blogspot.com/2019/04/sujayeendra-teertharu-1986-rayara-mutt.html
38Sushameendra Teertharu2009https://madhwayati.blogspot.com/2019/05/sushameendra-teertharu-mantralaya-2009.html
39Suyateendra Teertharu2014https://madhwayati.blogspot.com/2019/04/suyateendra-teertharu-mantralaya-2000.html
40Subudhendra Teertharupresent pontiffhttps://madhwayati.blogspot.com/2019/04/subudendra-teertharu-rayara-mutt-yati.html




Raghavendra Swamy Matha or Rayara Mutt
info from rayara mutt website---> raha of Sri Digvijaya Rama, originally worshipped by Sri Madhvacharya, the Vigraha of Sri JayaRama, originally worshipped by Sri Jayatirtha, are being worshipped with devotion and gaiety, by the various Pontiffs, of this Parampara.
There are many other Mutts, in the space of Madhva Philosophy, engaged in the tasks of propagating Madha Philosophy among the masses. To name only a few, these are the following: Ashtha Mathas (Eight Mutts) of Udupi owing their origination to the eight direct disciples of Sri Madhvacharya, Sri Sriapdaraja Mutt, deriving its name from its prominent Guru of its parampara, viz. Sri Sripadarajaru, Sri Vyasaraya Mutt, deriving its name from the illustrious guru of its parampara, viz. Sri Vyasaraya, and Sri Uttaradi Mutt, recognising its origination to Sri Vidyanidhi Tirtha and having Sri Raghuttama Tirtharu, as one of its prominent Pontiffs..
The total of Madhwa disciples’ population, is spread over these different Mutts, as per their prime affiliation.
It is worth noting that almost all Madhva devotees are the disciples of Sri Raghavendra Tirtharu, in so far as they seek the fulfilment of their worldly wishes, from the grace of Sri Raghavendra Tirtharu and also to the extent they seek knowledge from the profound Granthas of Sri Raghavendra Tirtharu.

We pray Sri Raghavendra Tirtha, known as Kaliyuga Kamadhenu and Kaliyuga Kalpataru, to bestow His Grace on all His Devotees, for the fulfilment of their wishes and thereby for serving the cause of Human Happiness and Spiritual Realisation.
*********

Guru Parampara Shlokas

ಶ್ರೀಶಾದಿ ದೇವತಾರ೦ಭಾ೦ ಶ್ರೀಮನ್ ಮಧ್ವ ಸುಮಧ್ಯಮಾಮ್
ಸಾಕ್ಷಾನ್ಮದ್ಗುರು ಪರ್ಯ೦ತಾ೦ ವ೦ದೇ ಗುರು ಪರ೦ಪರಾ೦ ||

ಶ್ರೀಮದ್ಧ೦ಸ೦ ವಿಧಾತಾರ೦ ಸನಕಾದಿ ಗುರೂನಪಿ
ದೂರ್ವಾಸಸ೦ ಜ್ಞಾನನಿಧಿ೦ ಖಗವಾಹನ ಸ೦ಜ್ಞ್ನಿತಮ್ ||

ಕೈವಲ್ಯತೀರ್ಥ ಜ್ಞ್ನಾನೇಶ೦ ಪರತೀರ್ಥ ಗುರು೦ ತಥಾ
ಸತ್ಯಪ್ರಜ್ಞ೦ ಗುರು೦ ಪ್ರಾಜ್ಞ೦ ಚಾನ್ಯಾನ್ ಸನಕ ವ೦ಶಜಾನ್ ||

ನತ್ವಾಚ್ಯುತಪ್ರೇಕ್ಷ್ಯತೀರ್ಥ ಮಧ್ವತೀರ್ಥಸ್ಯ ಸದ್ಗುರು೦
ಶ್ರೀಮಧ್ವ ತೀರ್ಥ ನಾಮಾನ೦ ಭಾಷ್ಯಕಾರ೦ ಭಜೇನಿಶ೦ ||

ಬ್ರಹ್ಮಾ೦ತಾಗುರವ: ಸಾಕ್ಷಾದಿಷ್ಟ೦ ದೈವ೦ ಶ್ರೀಯ:ಪತಿ:
ಆಚಾರ್ಯಾ: ಶ್ರೀಮದಾಚಾರ್ಯಾ: ಸ೦ತುಮೇ ಜನ್ಮ ಜನ್ಮನಿ ||

ಪೂರ್ಣಪ್ರಜ್ಞ ಕೃತ೦ ಭಾಷ್ಯಾಮಾದೌ ತದ್ಭಾವಪೂರ್ವಕ೦
ಯೋ ವ್ಯಾಕರೋನ್ನಮಸ್ಮೈ ಪದ್ಮನಾಭಾಖ್ಯ ಯೋಗಿನೇ ||

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇ ಸ್ಥಿತಾ
ಯೇನಾನೀತಾ ನಮಸ್ತಸ್ಮೈ ಶ್ರೀಮನ್ ನೃಹರಿ ಭಿಕ್ಷವೇ ||

ಸಾಧಿತಾಖಿಲ ಸತ್ತತ್ವ೦ ಬಾಧಿತಾಖಿಲ ದುರ್ಮತ೦
ಬೊಧಿತಾಖಿಲ ಸನ್ಮಾರ್ಗ೦ ಮಾಧವಾಖ್ಯ ಗುರು೦ ಭಜೇ ||

ಯೋ ವಿದ್ಯಾರಣ್ಯ ವಿಪಿನ೦ ತತ್ವಮಸ್ಸಿನಾಛ್ಛಿನತ
ಶ್ರೀಮದಕ್ಷೋಭ್ಯತೀರ್ಥಾಯ ನಮಸ್ತಸ್ಮೈ ಮಹಾತ್ಮನೇ ||

ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥನ್ ಪ್ರಯಚ್ಛತಿ
ಸೇವೇ ತ೦ ಜಯಯೋಗೀ೦ದ್ರ೦ ಕಾಮಬಾಣಚ್ಚಿದಂ ಸದಾ ||

ಮಾದ್ಯದದ್ವೈತ್ಯ೦ಧಕಾರ ಪ್ರದ್ಯೋತನಮಹರ್ನಿಶ೦
ವಿದ್ಯಾಧಿರಾಜ ಸುಗುರು೦ ಹೃದ್ಯಾಮಿತ ಗುರು೦ ಭಜೇ ||

ವೀ೦ದ್ರಾರೂಢ ಪದಾಸಕ್ತ೦ ರಾಜೇ೦ದ್ರ ಮುನಿಸೇವಿತ೦
ಶ್ರೀ ಕವೀ೦ದ್ರ ಮುನಿ೦ ವ೦ದೇ ಭಜತಾ೦ ಚ೦ದ್ರ ಸನ್ನಿಭ೦ ||

ವಾಸುದೇವ ಪದದ್ವ೦ದ್ವ ವಾರಿಜಾಸಕ್ತ ಮಾನಸ೦
ಪದ ವ್ಯಾಖ್ಯಾನ ಕುಶಲ೦ ವಾಗೀಶ ಯತಿಮಾಶ್ರಯೇ ||

ದ್ಯುಮಣ್ಯಬೀಜನಾಬ್ದಿ೦ದು೦ ರಾಮವ್ಯಾಸಪದಾರ್ಚಕ:
ರಾಮಚ೦ದ್ರ ಗುರುರ್ಭ್ರುಯಾತ್ ಕಾಮಿತಾರ್ಥ ಪ್ರದಾಯಕ: ||

ಅಕೇರಲ೦ ತಥಾ ಸೇತು೦ ಮಾಗ೦ಗ೦ ಚ ಹಿಮಾಲಯ೦
ನಿರಾಕೃತಾದ್ವೈತ ಶೈವ೦ ವಿಭುದೇ೦ದ್ರ ಗುರು೦ ಭಜೇ ||

ಸಪ್ತರಾತ್ರ೦ ಕೃಷ್ಣವೇಣ್ಯಾ ಮುಶಿತ್ವಾ ಪುನರುಥ್ಥಿತ೦
ಜಿತಾಮಿತ್ರ ಗುರು೦ ವ೦ದೇ ವಿಭುದೇ೦ದ್ರ ಕರೋದ್ಭವ೦ ||

ಪರೈರಪಹೃತಾ ಮೂಲರಾಮಾರ್ಚಾ ಗುರ್ವನುಗ್ರಹಾತ್
ಯೇನಾನೀತಾ ನಮಸ್ತಸ್ಮೈ ರಘುನ೦ದನ್ ಭಿಕ್ಷವೇ ||

ಯಶ್ಚಕಾರೋಪವಾಸೇನ ತ್ರಿವಾರ೦ ಭೂ ಪ್ರದಕ್ಷಿಣ೦
ತಸ್ಮೈ ನಮೋ ಯತೀ೦ದ್ರಾಯ ಶ್ರೀ ಸುರೇ೦ದ್ರ ತಪಸ್ವಿನೇ ||

ಭಕ್ತಾನಾ೦ ಮಾನಸಾ೦ ಭೋಜಭಾನವೇ ಕಾಮಧೇನವೇ
ಭಜತಾ೦ ಕಲ್ಪತರವೇ ಜಯೀ೦ದ್ರ ಗುರವೇ ನಮ: ||

ಕುಶಾಗ್ರಮತಯೇ ಭಾನುದ್ಯುತಯೇ ವಾದಿ ಭೀತಯೇ
ಆರಾಧಿತ ಶ್ರೀಪತಯೇ ಶ್ರೀಸುಧೀ೦ದ್ರ ಯತಯೇ ನಮ: ||

ದುರ್ವಾದಿಧ್ವಾ೦ತರವಯೇ ವೈಷ್ಣವೇ೦ದೀವರೇ೦ದವೇ
ಶ್ರೀ ರಾಘವೇ೦ದ್ರ ಗುರವೇ ನಮೋ ಅತ್ಯ೦ತ ದಯಾಲವೇ ||

ಸಾ೦ದ್ರಬೊಧಾಯ ಶಾಸ್ತ್ರೇಷು ನಿಸ್ತ೦ದ್ರ ಮನಸೇ ಹರೌ
ರಾಘವೇ೦ದ್ರ ಕುಮಾರಾಯ ನಮೋ ಯೋಗೀ೦ದ್ರ ಯೋಗಿನೇ ||

ರಾಘವೇ೦ದ್ರಾರ್ಪಿತಧಿಯೇ ಯೋಗೀ೦ದ್ರಾರ್ಪಿತ ಸೂನವೇ
ಶ್ರೀಮತ್ಸೂರೀ೦ದ್ರ ಯತಯೇ ಸುತಪೋನಿಧಯೇ ನಮ:

ಪೂರ್ಣಪ್ರಜ್ಞಮತಾ೦ಬೊಧಿ ಪೂರ್ಣೇ೦ದುಮಕಲ೦ಕಿನ೦
ಸುಜನಾ೦ಬುದಿಭಾಸ್ವ೦ತ೦ ಸುಮತೀ೦ದ್ರ ಗುರು೦ ಭಜೇ ||

ಕೃಪಾರಸಾಮೃತಾ೦ಬೊಧಿಮಪಾರಮಹಿಮಾನ್ವಿತ೦
ಉಪಾಸ್ಮಹೇ ತಪೋಮೂರ್ತಿ೦ ಉಪೇ೦ದ್ರಗುರುಪು೦ಗವ೦ ||

ವ೦ದಾರುಜನಸ೦ದೋಹ ಮ೦ದಾರುತರು ಸನ್ನಿಭ೦
ವೃ೦ದಾರಕ ಗುರುಪ್ರಖ್ಯ೦ ವ೦ದೇ ವಾದೀ೦ದ್ರ ದೇಶಿಕ೦ ||

ವಸುಧಾತಲ ವಿಖ್ಯಾತ೦ ವೈರಾಗ್ಯಾದಿ ಗುಣಾರ್ಣವ೦
ವೇದವೇದಾ೦ಗ ಚತುರ೦ ವಸುಧೇ೦ದ್ರ ಗುರು೦ ಭಜೇ ||

ವಾದೇವಿಜಯಶೀಲಾಯ ವರದಾಯ ವರಾರ್ಥಿನಾ೦
ವದಾನ್ಯ ಜನಸಿ೦ಹಾಯ ವರದೇ೦ದ್ರಾಯ ತೇ ನಮ: ||

ಧರಣಿಮ೦ಡಲೇಖ್ಯಾತ೦ ಧೈರ್ಯಾದಿಗುಣಬೃ೦ಹಿತ೦
ಧೀಕೃತಾಶೇಷವಾದೀಭ೦ ಧೀರಸಿ೦ಹ ಗುರು೦ ಭಜೇ ||

ಭೂದೇವ ವ೦ದ್ಯ ಪಾದಾಬ್ಜ೦ ಭೂತಿಮ೦ತಮಭೀಷ್ಟದ೦
ಭೂತಲೇ ಸಾಧುವಿಖ್ಯಾತ೦ ಭುವನೇ೦ದ್ರ ಗುರು೦ಭಜೇ ||

ಸುಧಾಸೇವಾಸಮೂದ್ಭೂತಾ ಸುಖಸ೦ವಿತ್ಸುಮಾಶ್ರಮ೦
ಸುಜನಾಭೀಷ್ಟದಾತಾರ೦ ಸುಭೋದೇ೦ದ್ರ ಗುರು೦ಭಜೇ ||

ಸುಯುಕ್ತಿಜಾಲಸಹಿತ೦ ಸುಜನಾಮೋದಕಾರಿಣ೦
ಸುರೋತ್ತಮ ಗುರುಪ್ರಖ್ಯ೦ ಸುಜನೇ೦ದ್ರ ಗುರು೦ಭಜೇ ||

ಸುಧಾಸಾರಾರ್ಥ ತತ್ವಜ್ಞ೦ ಸುರದ್ರುಮಸಮ೦ಸತಾ೦
ಸುರಾಧಿಪ ಗುರುಪ್ರಖ್ಯ೦ ಸುಜ್ಞಾನೇ೦ದ್ರ ಗುರು೦ ಭಜೇ ||

ಸುಧಾ೦ಶುಮಿವ ಸ೦ಭೂತ೦ ಸುಜ್ಞಾನೇ೦ದ್ರ ಸುಧಾ೦ಬುಧೌ
ಸುಧೀಸ೦ದೋಹಸ೦ಸೇವ್ಯ ಸುಧರ್ಮೇ೦ದ್ರ ಗುರು೦ ಭಜೇ ||

ಸುಧರ್ಮೇ೦ದ್ರ ಕರಾಬ್ಜೋಥ್ಥ೦ ಸುವಿದ್ವನ್ಮಣಿರಾಜಿತ೦
ಸುಮೃಷ್ಟಾನ್ನಪ್ರದಾತಾರ೦ ಸುಗುಣೇ೦ದ್ರ ಗುರು೦ ಭಜೇ ||

ಸುಧಾಜಿಜ್ಞಾಸಯಾ ಸರ್ವಸುಬುಧಾನ೦ದದಾಯಕಾನ್
ಸುಪ್ರಜ್ಞೇ೦ದ್ರಮುನಿ೦ ವ೦ದೇ ಸದಾ ವಿದ್ಯಾ ಗುರೂನ್ಮಮ ||

ಸುವಿದ್ವತ್ಕಮಲೋಲ್ಲಾಸ ಮಾರ್ತಾ೦ಡ೦ ಸುಗುಣಾಕರ೦
ಸಚ್ಛಾಸ್ತ್ರಾಸಕ್ತ ಹೃದಯ೦ ಸುಕೃತೀ೦ದ್ರ ಗುರು೦ ಭಜೇ ||

ಸುಧಾದ್ಯಮಲಸದ್ಬೋಧ೦ ಸುಕೀರ್ತಿವಿಲಸದ್ದಿಶ೦
ಸುಧೀಸ೦ಸ್ತುತ್ಯಸುಗುಣ೦ ಸುಶೀಲೇ೦ದ್ರ ಗುರು೦ ಭಜೇ ||

ಸುಶೀಲೇ೦ದ್ರ ಕರಾಬ್ಜೋತ್ಥ೦ ಸುಶಾ೦ತ್ಯಾದಿಗುಣಾರ್ಣವ೦
ಸುಧಾಪ್ರವಚನಾಸಕ್ತ೦ ಸುವ್ರತೀ೦ದ್ರ ಗುರು೦ ಭಜೇ ||

ಸುಖತೀರ್ಥ ಮತಾಬ್ದೀ೦ದು೦ ಸುಧೀ೦ದ್ರಸುತಸೇವಕ೦
ಸುಧಾಪರಿಮಳಾಸಕ್ತ೦ ಸುಯಮೀ೦ದ್ರ ಗುರು೦ಭಜೇ ||

ಸುಯಮೀ೦ದ್ರ ಕರಾಬ್ಜೋತ್ಥ೦ ಸುವಿದ್ಯಾಬೋಧಕ೦ ಸದಾ
ಸುಮೂಲರಾಮ ಪೂಜಾಢ್ಯ೦ ಸುಜಯೀ೦ದ್ರ ಗುರು೦ ಭಜೇ ||

ಸುಧೀಜನಸುಮಂದಾರಂ ಸುಧೀಂದ್ರಸುತಸುಪ್ರಿಯಮ್
ಸುಶಮೀಂದ್ರಗುರುಂ ವಂದೇ ಸುಜಯೀಂದ್ರಕರೋದ್ಭವಮ್ ||

ಸುಶಮೀಂದ್ರ ಕರಾಬ್ಜೋತ್ಥಂ ರಾಘವೇಂದ್ರ ಗುರುಪ್ರಿಯಂ
ಸುಯತೀಂದ್ರ ಗುರುಂ ವಂದೇ ಮೂಲರಾಮಾರ್ಚನೆ ರತಮ್ ||

ಕ೦ಸಧ್ವ೦ಸಿಪದಾ೦ಭೋಜ ಸ೦ಸಕ್ತ೦ ಹ೦ಸಪು೦ಗವ೦
ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾ೦ ಮಮ ಮಾನಸೇ ||

ಪದವಾಕ್ಯ ಪ್ರಮಾಣಾಬ್ದಿ ವಿಕ್ರೀಡನ ವಿಶಾರದಾನ್
ಲಕ್ಷ್ಮೀನಾರಾಯಣ ಮುನೀನ್ ವ೦ದೇ ಮಮ ವಿದ್ಯಾ ಗುರೂನ್ಸದಾ ||

ಅರ್ಥಿ ಕಲ್ಪಿತ ಕಲ್ಪೊಯ೦ ಪ್ರತ್ಯರ್ಥಿ ಗಜಕೇಸರೀ
ವ್ಯಾಸತೀರ್ಥ ಗುರುರ್ಭ್ರೂಯಾತ್ ಅಸ್ಮದಿಷ್ಟಾರ್ಥ ಸಿಧ್ಧಯೇ ||

ಕಾಮಧೇನು೦ ಯಥಾಪೂರ್ವ೦ ಸರ್ವಾಭೀಷ್ಟ ಫಲಪ್ರದಾ
ತಥಾ ಕಲೌ ವಾದಿರಾಜ ಶ್ರೀಪಾದೋಭೀಷ್ಟದ: ಸದಾ ||

ಯದನುಗ್ರಹ ಮಾತ್ರೇಣ ಪೂರ್ಣೊಹ೦ ಸರ್ವಸ೦ಪದಾ೦
ಯಾದವೇ೦ದ್ರ ಮುನೀನ್ ವ೦ದೇ ಸದಾ ವಿದ್ಯಾ ಗುರೂನ್ಮಮ ||

ರಾಮಪದಾ೦ಬುಜಾಸಕ್ತ೦ ರಾಘವೇ೦ದ್ರಗುರುಪ್ರಿಯ೦
ಮುನೀ೦ದ್ರಯೋಗಿನ೦ ಸೇವೇ ಕಾಮಿತಾರ್ಥ ಪ್ರದಾಯಕ೦ ||

ಪೃಕಟೀಕೃತಟೀಕೋಕ್ತಿ ಮರ್ಕಟೀಕೃತ ಮಾಯಿರಾಟ್
ಚರ್ಕೃತಾತ್ ವ್ಯಾಸತತ್ವಜ್ಞ: ಮಸ್ಕರೀ೦ದ್ರ: ಕೃಪಾಮಯೀ೦ ||

ಮನ್ಮನೋಭೀಷ್ಟವರದ೦ ಸರ್ವಾಭೀಷ್ಟ ಫಲಪ್ರದ೦
ಪುರ೦ದರಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦ ||

ಅಜ್ಞಾನತಿಮಿರಚ್ಛೇದ೦ ಬುಧ್ಢಿಸ೦ಪತ್ಪ್ರದಾಯಕ೦
ವಿಜ್ಞಾನ೦ ವಿಮಲ೦ ಶಾ೦ತ೦ ವಿಜಯಾಖ್ಯ ಗುರು೦ ಭಜೇ ||

ಭೂಪಾಲನತಪಾದಬ್ಜ೦ ಪಾಪಾಲಿ ಪರಿಹಾರಿಣ೦
ಗೋಪಾಲದಾಸಮೀಡೇಹ೦ ಗೋಪಾಲ ಹರಿದರ್ಶನ೦ ||

ಜಲಜೇಷ್ಥನಿಭಾಕಾರ೦ ಜಗದೀಶಪದಾಶ್ರಯ೦
ಜಗತೀತಲ ವಿಖ್ಯಾತ೦ ಜಗನ್ನಾಥ ಗುರು೦ ಭಜೇ ||

ನಿತ್ಯೋತ್ಸವೋ ಭವೇತ್ತೇಶಾ೦ ನಿತ್ಯಶ್ರೀರ್ನಿತ್ಯ ಮ೦ಗಳ೦
ಯೇಶಾ೦ ಹೃದಿಸ್ತೋಭಗವಾನ್ ಮ೦ಗಳಾಯತನ೦ ಹರಿ: ||
***********

" ಮೂಲ ಸಂಸ್ಥಾನದ ಮೂಲ ಪರಂಪರೆ - 1 "
" ಬೊಮ್ಮನ ಸಂತತಿಯಿದು ಪುಸಿಯಲ್ಲವೋ ಸತ್ಯಾ ಭಜಿಸಿರಿ ನಿತ್ಯಾ " 
" ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಮೂಲ ಪೀಠದ ಪರಿಶುದ್ಧವಾದ ಶ್ರೀ ರಾಯರ ಮಠದ ಪೀಳಿಗೆ - ಒಂದು ಪಕ್ಷಿ ನೋಟ " 
" ಶ್ರೀ ವಾದಿರಾಜ ಗುರುಸಾರ್ವಭೌಮರು " ಏಕಾದಶೀ ನಿರ್ಣಯದಲ್ಲಿ " ...... 
ಲಕ್ಷ್ಮೀನಾರಾಯಣಮುನೇ 
ವ್ಯಾಸತೀರ್ಥಾರ್ಯಯೋಗಿನಃ ।
ವಿಬುಧೇಂದ್ರಮುನಿರ್ವಂಶೋ 
ಜಯತೀರ್ಥಾದಿರೇವ ಹಿ ।। 
ಶ್ರೀ ಹಂಸನಾಮಕ ಪರಮಾತ್ಮ 
ಶ್ರೀ ಚತುರ್ಮುಖ ಬ್ರಹ್ಮದೇವರು 
। 
ಶ್ರೀ ಸನಕಾದಿಗಳು 
( ಬ್ರಹ್ಮ ಮಾನಸ ಪುತ್ರರು )
ಶ್ರೀ ದುರ್ವಾಸತೀರ್ಥರು 
ಶ್ರೀ ಜ್ಞಾನನಿಧಿತೀರ್ಥರು ( ಕ್ರಿ ಶ 838 - 888 )
 ।
 ಶ್ರೀ ಇಂದ್ರವಾಹನತೀರ್ಥರು ( ಕ್ರಿ ಶ 888 - 938 )
 ।
 ಶ್ರೀ ಕೈವಲ್ಯತೀರ್ಥರು ( ಕ್ರಿ ಶ 938 - 988 )
 ।
ಶ್ರೀ ಜ್ಞಾನೇಶತೀರ್ಥರು ( ಕ್ರಿ ಶ 988 - 1038 )
|
ಶ್ರೀ ಪರತೀರ್ಥರು ( ಕ್ರಿ ಶ 1038 - 1088 )
ಶ್ರೀ ಸತ್ಯಪ್ರಜ್ಞತೀರ್ಥರು ( ಕ್ರಿ ಶ 1088 - 1138 )
|
ಶ್ರೀ ಪ್ರಾಜ್ಞತೀರ್ಥರು ( ಕ್ರಿ ಶ 1138 - 1188 )
|
ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ( ಕ್ರಿ ಶ 1188 - 1238 ) 
( ಶ್ರೀ ಭೀಮನಕಟ್ಟೆ ಮಠ )
ಈ ವಿಷಯವನ್ನು ಮರುದಂಶ ಶ್ರೀ ಪ್ರಾಣೇಶದಾಸರು ಖಚಿತ ಪಡಿಸಿದ್ದಾರೆ. 
( ಶ್ರೀ ಚತುರ್ಮುಖ ಬ್ರಹ್ಮದೆವರಿಂದ ಶ್ರೀಮದಾಚಾರ್ಯರ ವರೆಗೆ ) 
ನಾಭಿ ಸಂಭವ । ಸಂತ ।
ತೀ ಭಕ್ತಿಂದೊರ್ಣಿಸೂವೆ ।
ಈ ಭವ ಶರಧೀ ತ್ವರದಿಂದ ಕೋಲೆ ।
ಈ ಭವ ಶರಧೀ ತ್ವರದಿಂದ ಕೂಡಿಸಲು ಕೋಲೆ ।। ಪಲ್ಲವಿ ।। 
ವಿಧಿಜಾತ ಸನಕಾದಿ ತದನಂತರಾ ದೂರ್ವಾಸ ।
ಅದರಹಿಂದೆ ಜ್ಞಾನ ನಿಧಿಗಳ ಕೋಲೆ । 
ಅದರಹಿಂದೆ ಜ್ಞಾನ ನಿಧಿಯೂ ಗರುಡವಾಹನ ।
ಬುಧರೂ ಕೈವಲ್ಯ ತೀರ್ಥರೂ ಕೋಲೆ ।। ಚರಣ ।। 
ಜ್ಞಾನೇಶ ಪರತೀರ್ಥ ಮೌನೀಶ ಸತ್ಯ ಪ್ರಜ್ಞಾ ।
ದೀನ ವತ್ಸಲರೂ ಪ್ರಾಜ್ಞತೀರ್ಥಾ ಕೋಲೆ ।
ದೀನ ವತ್ಸಲರೂ ಪ್ರಾಜ್ಞಾ ಸೂತಾ ಪೋರಾಜ ।
ಜ್ಞಾನಿ ಅಚ್ಯುತಪ್ರೇಕ್ಷರೂ ಕೋಲೆ ।। ಚರಣ ।।
ಕ್ಷಿತಿಯೊಳಗೆ ದುರ್ಮತ ವತಿಶಯವಾದವೆಂದು ।
ಸ್ತುತಿಸಲು ಸುರರು ಮೊರೆ ಕೇಳಿ ಕೋಲೆ ।
ಸ್ತುತಿಸಲು ಸುರರು ಮೊರೆ ಕೇಳಿ ಪಾಲಿಸಿದಾ ।
ಯತಿ ಶಿರೋಮಣಿಯ ಬಳಗೊಂಬೆ ಕೋಲೆ ।। ಚರಣ ।। 
ಹರಿ ಸರ್ವೋತ್ತಮನಲ್ಲ ಬರಿದೆ ವಿಶ್ವವೆಲ್ಲ ।
ಎರಡಿಲ್ಲವೆಂದು ಪೇಳೋರು ಕೊಲೆ ।
ಎರಡಿಲ್ಲವೆಂದು ಪೇಳ್ವಾ ಮಾಯ್ಗಳ ಗೆದ್ದಾ ।
ಗುರು ಮಧ್ವ ಮುನಿಗೆ ನಾ ಶರಣೆಂಬೆ ಕೋಲೆ ।। ಚರಣ ।। 
ಮೂರು ದೇವರು ಸಮ ಆರೂ ಮತಾಗಳೆಂಬ ।
ಪೋರಾ ವಾದಿಗಳಾ ನಯದಿಂದ ಸೋಲಿಸಿದ ।
ಪೋರಾ ವಾದಿಗಳಾ ನಯದಿಂದ ಸೋಲಿಸಿದ ।
ಭಾರತೀ ಪತಿಯ ಬಳಗೊಬೆ ಕೋಲೆ ।। ಚರಣ ।। 
ಒಂದು ಇಲ್ಲಾವೋ ಎಂಬೋ ಮಂದಮತಿಯ ಮತ ।
ಒಂದೇ ಮಾತಿನಲ್ಲಿ ಗೆಲಿದಾರು ಕೋಲೆ ।
ಒಂದೇ ಮಾತಿನಲ್ಲಿ ಗೆಲಿದಂಥಾ । ಶ್ರೀಮದಾ ।
ನಂದ ತೀರ್ಥರನಾ ಬಳಗೊಂಬೆ ಕೋಲೆ ।। ಚರಣ ।। 
ನಾನಾ ದೇವರು ಎಂಬಾ ಹೀನ ಮತಗಳೆಲ್ಲ ।
ಜಾಣೀಕೆಯಲ್ಲಿ ಗೆಲಿದಾರು ಕೋಲೆ ।
ಜಾಣೀಕೆಯಲ್ಲಿ ಗೆಲಿದಂಥಾ ಕುಲಗುರು ।
ಪ್ರಾಣದೇವರಿಗೆ ಶರಣೆಂಬೆ ಕೋಲೆ ।। ಚರಣ ।। 
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೆಂಬುವ ।
ಖುಲ್ಲಾರನೆಲ್ಲ ಮುರಿದಾರು ಕೋಲೆ । 
ಖುಲ್ಲಾರನೆಲ್ಲ ಮುರಿದ ಸದ್ಗುರು । ಪಾದ ।
ಪಲ್ಲವಗಳಿಗೆ ಶರಣೆಂಬೆ ಕೋಲೆ ।। ಚರಣ ।। 
ತನುವೆ ನಾನೆಂಬುವ ಭಣಗು ಮತಗಳೆಲ್ಲ ।
ವಿನಯದಿಂದಲಿ ಗೆಲಿದರು ಕೋಲೆ ।
ವಿನಯದಿಂದಲಿ ಗೆಲಿದಂಥಾ । ಶ್ರೀಮಧ್ವ ।
ಮುನಿಯ ಪಾದಗಳ ಸ್ಮರಿಸೂವೆ ಕೋಲೆ ।। ಚರಣ ।। 
ಇಪ್ಪತ್ತೊಂದು ಕುಭಾಷ್ಯ ತಪ್ಪಾನೆ ಸೋಲಿಸಿದ ।
ಸರ್ಪಶಯನನ ಒಲಿಸೀದ ಕೋಲೆ । 
ಸರ್ಪಶಯನನ ಒಲಿಸೀದ ಗುರುಗಳ ।
ತಪ್ಪದೆ ನೆನೆವೇನನನುದಿನ ಕೋಲೆ ।। ಚರಣ ।। 
ಈತನ ಮಹಿಮೀಯ ಭೂತನಾತನರಿಯ ।
ನಾ ತುತಿಸುವೆನೇ ಕಡೆ ಗಂಡು ಕೋಲೆ ।
ನಾ ತುತಿಸುವೆನೇ ಕಡೆ ಗಂಡು ಮರುತನ ।
ಮಾತು ಮಾತಿಗೆ ಸ್ಮರಿಸಿರೋ ಕೊಲೆ ।। ಚರಣ ।। 
ಸಾರುವ ಕರ್ಮವ ಮಾಡೆ ಮರುತಾಂತರ್ಗತ ನೆಂದು ।
ಹರಿಗರ್ಪಿಸದಲೆ ಮುದದಿಂದ ಕೋಲೆ ।
ಹರಿಗರ್ಪಿಸದಲೆ ಮುದದಿಂದಲಿರುವಾರು ।
ನಿರಯ ಭಾಗಿಗಳು ತಿಳಿವುದು ಕೋಲೆ ।। ಚರಣ ।। 
ಈ ನಮ್ಮ ಗುರು ಮೆಚ್ಚಾದೇನೂ ಸಾಧನ ಮಾಡಿ ।
ಪ್ರಾಣೇಶವಿಠ್ಠಲನೊಲಿಸೋರಾ ಕೋಲೆ ।
ಪ್ರಾಣೇಶವಿಠ್ಠಲನೊಲಿಸವಂಥ ಜಾಣರ ।
ನಾನೆಲ್ಲಿ ಕಾಣೆ ಜಗದೊಳು ಕೋಲೆ ।। ಚರಣ ।। 
ಮುಂದುವರೆಯುವುದು.....
***
ಮುಂದುವರೆದ ಭಾಗ....
" ಮೂಲ ಸಂಸ್ಥಾನದ ಮೂಲ ಪರಂಪರೆ - 2 "
ಗುರುಗಳನುದಿನ ನೆನೆವೆ ನಾ ।
ದುರಿತ ದಟ್ಟಳಿ
ಸಾರಿ ಬಂದೀತಿನ್ನೇನಾ ।। ಪಲ್ಲವಿ ।।
ಶ್ರೀಮದಾನಂದತೀರ್ಥರು - ಬದರಿಕಾಶ್ರಮ
( ಕ್ರಿ ಶ 1238 - 1317 )
ಪಾರ್ಥ ಸೇವಾರ್ಥ ಖಳರ ಕೊಂದು ।
ಕೀರ್ತಿ ಪಡೆದ ಸುಖತೀರ್ಥರೆಂತೆಂಬ ।। ಚರಣ ।।
ಶ್ರೀ ಪದ್ಮನಾಭತೀರ್ಥರು - ಆನೆಗೊಂದಿ
( ಕ್ರಿ. ಶ. 1317 - 1324 )
ನಾ ಪಾಲೀಸೆಂದೆನಲಾಪತ್ತು ಬಿಡಿಸುವ ।
ಮಾಪತಿ ನಿಜದೂತ ಶ್ರೀ ಪದ್ಮನಾಭತೀರ್ಥಾ ।। ಚರಣ ।।
ಶ್ರೀ ನರಹರಿತೀರ್ಥರು - ಶ್ರೀಕೂರ್ಮ೦
( ಕ್ರಿ. ಶ. 1324 - 1333 )
ಕರಿಪತಿ ಬಳಿಬಂದ ಧರಿಜ ಪತಿಯ ತಂದು ।
ಗುರುಗಳಗಿತ್ತೀಹ ನರಹರಿತೀರ್ಥಾ ।। ಚರಣ ।।
ಶ್ರೀ ಮಾಧವತೀರ್ಥರು - ಕಂಪ್ಲಿ
( ಕ್ರಿ. ಶ. 1333 - 1350 )
ಬಾದರಾಯಣ ಪಾದ ಜಲಜ ಭೃಂಗ ।
ಭೂದೇವ ವಂದಿತ ಶ್ರೀ ಮಾಧವತೀರ್ಥಾ ।। ಚರಣ ।।
ಶ್ರೀ ಅಕ್ಷೋಭ್ಯತೀರ್ಥರು - ಮಳಖೇಡ
( ಕ್ರಿ. ಶ. 1350 - 1365 )
ಇಕ್ಷುಚಾಪನ ಮಾಳ್ಪ ಲಕ್ಷ್ಮೀ ಇಲ್ಲದೆ ಬಲು ।
ಪೇಕ್ಷೆ ಮಾಡಿದ ಅಕ್ಷೋಭ್ಯ ಮುನಿಪಾ ।। ಚರಣ ।।
ಶ್ರೀ ಜಯತೀರ್ಥರು - ಆನೆಗೊಂದಿ
( ಕ್ರಿ. ಶ. 1365 - 1388 )
ದಯ ಮಾಡಿದರೆಂದು ವಿನಯದಿಂದ ಭಜಿಪರ ।
ಬಯಕೀ ಪೂರೈಸುವ ಜಯತೀರ್ಥರೆಂಬ ।। ಚರಣ ।।
ಶ್ರೀ ವಿದ್ಯಾಧಿರಾಜ ತೀರ್ಥರು - ಯರಗೋಳ
( ಕ್ರಿ. ಶ. 1388 - 1392 )
ಅದ್ವೈತ ಗಜ ಸಿಂಹ ಮಧ್ವ ಮತೋದ್ಭವ ।
ಸದ್ವೈಷ್ಣವ ಪ್ರಿಯ ವಿದ್ಯಾಧಿರಾಜ ।। ಚರಣ ।।
ಶ್ರೀ ರಾಯರ ಮಠದ ಮುಂದುವರೆದ ಪರಂಪರೆ "
|
ಶ್ರೀ ಕವೀಂದ್ರತೀರ್ಥರು - ಆನೆಗೊಂದಿ
( ಕ್ರಿ. ಶ. 1392 - 1398 )
ಸಂದೇಹವಿಲ್ಲದೆ ವಂದಿಪ ಜನರಾಸೆ ।
ತಂದುಕೊಡುವ ದಯಾಸಿಂಧು ಕವೀಂದ್ರಾ ।। ಚರಣ ।।
ಶ್ರೀ ವಾಗೀಶತೀರ್ಥರು - ಆನೆಗೊಂದಿ
( ಕ್ರಿ. ಶ. 1398 - 1406 )
ರಾಗ ವರ್ಜಿತ ಭಾಗವತರ ಪಾಲ ।
ಯೋಗಿ ಶಿರೋಮಣಿ ವಾಗೀಶ ಮುನಿಪಾ ।। ಚರಣ ।।
ಶ್ರೀ ರಾಮಚಂದ್ರತೀರ್ಥರು - ಯರಗೋಳ
( ಕ್ರಿ. ಶ. 1406 - 1435 )
ಸಾರಿದ ಭಕುತರ ಘೋರಿಪ ಅಘಗಳ ।
ದೂರ ಓಡಿಸುತಿಪ್ಪ ಶ್ರೀ ರಾಮಚಂದ್ರ ।। ಚರಣ ।।
ಶ್ರೀ ವಿಬುಧೇಂದ್ರತೀರ್ಥರು - ತಿರುನಲ್ವೇಲಿ
( ಕ್ರಿ. ಶ. 1435 - 1490 )
ಕು ಭವದೊಳಿರುವಾರ ಸೊಬಗಿನಿಂದಲಿ ನೋಡಿ ।
ಅಭಯ ಕೊಡುತಿಪ್ಪ ವಿಬುಧೇಂದ್ರತೀರ್ಥಾ ।। ಚರಣ ।।
ಶ್ರೀ ಜಿತಾಮಿತ್ರತೀರ್ಥರು - ಶಿವಪುರ, ಜಿತಾಮಿತ್ರಗಡ್ಡೆ
( ಕ್ರಿ. ಶ. 1490 - 1492 )
ಭ್ರಾಮಕ ಜನ ಶಿಕ್ಷ ಧೀಮಂತ ಜನ ಪಕ್ಷ ।
ಹೇಮ ವರಣಾಂಗ ಜಿತಾಮಿತ್ರ ಮುನಿಪಾ ।। ಚರಣ ।।
ಶ್ರೀ ರಘುನಂದನತೀರ್ಥರು - ಹಂಪಿ
( ಕ್ರಿ. ಶ. 1492 - 1504 )
ಬಗೆ ಬಗೆಯ ಭಜಿಸಲು ಇಗಡ ಜನರೊಲ್ಲ ।
ಬಗಿವಾನು ಸುಜನಾರ ರಘುನಂದನಾರ್ಯ ।। ಚರಣ ।।
ಶ್ರೀ ಸುರೇಂದ್ರತೀರ್ಥರು - ಆನೆಗೊಂದಿ
( ಕ್ರಿ. ಶ. 1504 - 1575 )
ಪೊಂದಿದವರ ನೋಯದಂದದಿ ಸಲಹುವ ।
ಎಂದೆಂದು ಬಿಡದ ಸುರೇಂದ್ರಾಖ್ಯ ಮುನಿಪಾ ।। ಚರಣ ।।
ಶ್ರೀ ವಿಜಯೀಂದ್ರತೀರ್ಥರು - ಕುಂಭಕೋಣ
( ಕ್ರಿ. ಶ. 1575 - 1614 )
ನಿಜ ಭಕ್ತಿಯಲಿ ಪಾದ ಭಜಿಸೂವ ಅಗಣಿತ ।
ಸುಜನರ ಸಲಹುವ ವಿಜಯೀಂದ್ರ ಮುನಿಪಾ ।। ಚರಣ ।।
ಶ್ರೀ ಸುಧೀಂದ್ರತೀರ್ಥರು - ಆನೆಗೊಂದಿ
( ಕ್ರಿ. ಶ. 1614 - 1623 )
ವೀಂದ್ರ ವಾಹನ ಯಾದವೇಂದ್ರಾ೦ಘ್ರಿ ಭಜಿಸೂವ ।
ಸಾಂದ್ರ ಭಕ್ತಿಯಲಿ ಸುಧೀಂದ್ರಾಖ್ಯ ಮುನಿಪಾ ।। ಚರಣ ।।
ಶ್ರೀ ರಾಘವೇಂದ್ರತೀರ್ಥರು - ಮಂತ್ರಾಲಯ
( ಕ್ರಿ. ಶ. 1623 - 1671 )
ಧಾರುಣಿಯೊಳಗತಿ ಚಾರು ವೃಂದಾವನ ।
ದೀ ರಾಜಿಸುತಿಪ್ಪ ರಾಘವೇಂದ್ರಾ ।। ಚರಣ ।।
ಮುಂದುವರೆಯುವುದು....
***
ಮುಂದುವರೆದ ಭಾಗ....
" ಮೂಲ ಸಂಸ್ಥಾನದ ಮೂಲ ಪರಂಪರೆ - 3 "
ಶ್ರೀ ಯೋಗೀಂದ್ರತೀರ್ಥರು - ಶ್ರೀರಂಗಂ
( ಕ್ರಿ. ಶ. 1671 - 1688 )
ಶ್ಲಾಘೀನ ಗುಣನಿಧಿ ಮಾಗಧ ರಿಪು ದಾಸ ।
ರಾಘವೇಂದ್ರ ಪುತ್ರ ಯೋಗೀಂದ್ರತೀರ್ಥಾ ।। ಚರಣ ।।
ಶ್ರೀ ಸೂರೀಂದ್ರತೀರ್ಥರು - ಮಧುರೈ / ಶ್ರೀರಂಗ
( ಕ್ರಿ. ಶ. 1688 - 1692 )
ವೈರಾಗ್ಯ ಗುಣದಿಂದ ಮಾರಾರಿಯಂದದಿ ।
ತೀರುವರನುದಿನ ಸೂರೀಂದ್ರತೀರ್ಥಾ ।। ಚರಣ ।।
ಶ್ರೀ ಸುಮತೀಂದ್ರತೀರ್ಥರು - ಶ್ರೀರಂಗಂ
( ಕ್ರಿ. ಶ. 1692 - 1725 )
ಕುಮತವೆಂಬಗಣೀತ ತಿಮಿರ ಓಡಿಸುವಲ್ಲಿ ।
ಕಮಲಾಪ್ತನಂತೀಹ ಸುಮತೀಂದ್ರತೀರ್ಥಾ ।। ಚರಣ ।।
ಶ್ರೀ ಉಪೇಂದ್ರತೀರ್ಥರು - ಶ್ರೀರಂಗಂ
( ಕ್ರಿ. ಶ. 1725 - 1728 )
ಸಲ್ಲಾದ ಸುಖಗಳ ನೆಲ್ಲಾವು ಜರಿದು । ಶ್ರೀ ।
ನಲ್ಲಾನ ಭಜಿಸಲು ಬಲ್ಲ ಉಪೇಂದ್ರತೀರ್ಥಾ ।। ಚರಣ ।।
ಶ್ರೀ ವಾದೀಂದ್ರತೀರ್ಥರು - ಮಂತ್ರಾಲಯ
( ಕ್ರಿ. ಶ. 1728 - 1750 )
ಮೋದಮುನಿ ಮತ ಮಹೋದಧಿ ಚಂದ್ರ । ವಿ ।
ದ್ಯಾದಿ ದಾನಾಸಕ್ತ ವಾದೀಂದ್ರತೀರ್ಥಾ ।। ಚರಣ ।।
ಶ್ರೀ ವಸುಧೇಂದ್ರತೀರ್ಥರು - ಕೆಂಚನಗುಡ್ಡ
( ಕ್ರಿ. ಶ. 1750 - 1761 )
ಬಿಸಜನಾಭನ ದೂತ ವಸುಧಿಯೊಳಗೆ ಖ್ಯಾತ ।
ಕಿಸಲಯೋಪಮ ಪಾದ ವಸುಧೇಂದ್ರತೀರ್ಥಾ ।। ಚರಣ ।।
ಶ್ರೀ ವರದೇಂದ್ರತೀರ್ಥರು - ಪೂನಾ
( ಕ್ರಿ. ಶ. 1761 - 1785 )
ಪರ ಮತೋರಗ ವೀಪ ಕರುಣಿ ವಿಗತ ಕೋಪ ।
ವರ ವೇದ ಸುಕಲಾಪ ವರದೇಂದ್ರ ಭೂಪ ।। ಚರಣ ।।
ಶ್ರೀ ಧೀರೇಂದ್ರತೀರ್ಥರು - ಹೊಸರಿತ್ತಿ
( ಕ್ರಿ. ಶ. 1775 - 1785 )
ತ್ವರದಿ ಭಕುತರ ದುರಿತವ ತರಿದತಿ ।
ತ್ವರದಿ ಪಾಲಿಪಾ ಧೀರೇಂದ್ರತೀರ್ಥಾ ।। ಚರಣ ।।
ಶ್ರೀ ಭುವನೇಂದ್ರತೀರ್ಥರು - ರಾಜವಳ್ಳಿ
( ಕ್ರಿ. ಶ. 1785 - 1799 )
ಸುವಿವೇಕಿಗಳಿಗಿಷ್ಟ ತವಕದಿಂದಲಿ ಈವ ।
ಕವಿಭಿರೀಡಿತ ಪಾದ ಭುವನೇಂದ್ರತೀರ್ಥಾ ।। ಚರಣ ।।
ಶ್ರೀ ಸುಬೋಧೇಂದ್ರತೀರ್ಥರು - ನಂಜನಗೂಡು
( ಕ್ರಿ. ಶ. 1799 - 1835 )
ಶಬರಿ ವಲ್ಲಭನಂಘ್ರಿ ಅಬುಜಾಳಿ ಸೂರ್ಯ । ಸ ।
ನ್ನಿಭ ವಾದಿ ಗಜ ಸಿಂಹ ಸುಬೋಧೇಂದ್ರತೀರ್ಥಾ ।। ಚರಣ ।।
ಪ್ರಾಣೇಶವಿಠ್ಠಲನ ಕಾಣಬೇಕಾದರೆ ।
ನಮ್ಮ ಗುರುಗಳ ಧ್ಯಾನದೊಳಿಹದೂ ।। ಚರಣ ।।
ಶ್ರೀ ಪ್ರಾಣೇಶದಾಸರು ಶ್ರೀ ರಾಯರ ಮಠದ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪರಂಪರಾ ಸ್ತೋತ್ರವನ್ನು ಶ್ರೀ ಪರಮಾತ್ಮನಿಂದ ಪ್ರಾರಂಭ ಮಾಡಿ ಶ್ರೀ ಸುಬೋಧೇಂದ್ರತೀರ್ಥರ ವರಗೆ ಸ್ತೋತ್ರ ಮಾಡಿದ್ದರು.
ಶ್ರೀ ಪ್ರಾಣೇಶದಾಸರ ದೌಹಿತ್ರ ಮೊಮ್ಮಕ್ಕಳಾದ ಶ್ರೀ ವರದೇಶವಿಠ್ಠಲರು ಶ್ರೀ ಸುಬೋಧೇಂದ್ರತೀರ್ಥರಿಂದ ಶ್ರೀ ಸುಶೀಲೇಂದ್ರತೀರ್ಥರ ವರೆಗೆ ಶ್ರೀ ರಾಯರ ಮುಂದುವರೆದ ಪರಂಪರಾ ಯತಿಗಳ ಸ್ತೋತ್ರ ಮಾಡಿದ್ದಾರೆ!!
ರಾಗ : ಪೂರ್ವೀ ತಾಳ : ಅಟ್ಟ
ಯತಿಗಳ ಸಂಟಾಟಾ ಸಂಸ್ತುತಿಸುವೆ ।
ಅತಿ ತ್ವರದಲಿ ದುರಿತಗಳ ತರಿವೆ ।। ಪಲ್ಲವಿ ।।
ಮೋದ ತೀರ್ಥಾದಿ ಸುಬೋಧೇಂದ್ರ ಪರಿಯಂತ ।
ಮೋದದಿನ್ದಿವರ ಪಾದಕೆ ನಮಿಪೆ ।। ಚರಣ ।।
ಶ್ರೀ ಸುಜನೇಂದ್ರತೀರ್ಥರು - ನಂಜನಗೂಡು
( ಕ್ರಿ. ಶ. 1807 - 1836 )
ಅಜನ ಪಿತನ ಪಾದ ಭಜಿಸುವ ಭಕುತರ ।
ನಿಜವಾಗಿ ಪಾಲಿಪ ಸುಜನೇಂದ್ರತೀರ್ಥಾ ।। ಚರಣ ।।
ಶ್ರೀ ಸುಜ್ಞಾನೇಂದ್ರತೀರ್ಥರು - ನಂಜನಗೂಡು
( ಕ್ರಿ. ಶ. 1836 - 1861 )
ಆನತು ಜನ ಪಾಪ ಕಾನನ ದಹಿಪ । ಕೃ ।
ಶಾಂತನಂತಿಪ್ಪ ಸುಜ್ಞಾನೇಂದ್ರತೀರ್ಥಾ ।। ಚರಣ ।।
ಶ್ರೀ ಸುಧರ್ಮೇಂದ್ರ ತೀರ್ಥರು - ಮಂತ್ರಾಲಯ
( ಕ್ರಿ. ಶ. 1861 - 1872 )
ದುರ್ಮತ ಧ್ವಂಸ ಸದ್ಧರ್ಮ ಸಂಸ್ಥಾಪಕ ।
ಕರ್ಮಂದಿವರ ಸುಧರ್ಮೇಂದ್ರತೀರ್ಥಾ ।। ಚರಣ ।।
ಶ್ರೀ ಸುಗುಣೇಂದ್ರತೀರ್ಥರು - ಚಿತ್ತೂರು
( ಕ್ರಿ. ಶ. 1872 - 1884 )
ಅಗಣಿತ ಮಹಿಮ ಮೂಜಗದೊಳು ಪ್ರಖ್ಯಾತ ।
ನಿಗಮಾಗಮಜ್ಞ ಸುಗುಣೇಂದ್ರತೀರ್ಥಾ ।। ಚರಣ ।।
ಶ್ರೀ ಸುಪ್ರಜ್ಞೇಂದ್ರ ತೀರ್ಥರು - ನಂಜನಗೂಡು
( ಕ್ರಿ. ಶ. 1884 - 1903 )
ಸುಪ್ರಸಿದ್ಧ ಮುನಿ ವಿಪ್ರ ಸಮೂಹವ ।
ಕ್ಷಿಪ್ರದಿ ಪಾಲಿಪ ಸುಪ್ರಜ್ಞೇಂದ್ರತೀರ್ಥಾ ।। ಚರಣ ।।
ಶ್ರೀ ಸುಕೃತೀಂದ್ರ ತೀರ್ಥರು - ನಂಜನಗೂಡು
( ಕ್ರಿ. ಶ. 1903 - 1912 )
ದೋಷ ವರ್ಜಿತ ಹರಿದಾಸ ಜನರ ಪ್ರಿಯ ।
ಶ್ರೀಶ ಪದಾರ್ಚಕ ಸುಕೃತೀಂದ್ರತೀರ್ಥಾ ।। ಚರಣ ।।
ಶ್ರೀ ಸುಶೀಲೇಂದ್ರತೀರ್ಥರು - ಹೊಸರಿತ್ತಿ
( ಕ್ರಿ. ಶ. 1912 - 1926 )
ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ । ರೇ ।
ಲಾಲಜ ಮಧುಪಾ ಸುಶೀಲೇಂದ್ರ ಮುನಿಪಾ ।। ಚರಣ ।।
ವರದೇಶವಿಠ್ಠಲನ ಪರಿ ಪರಿ ಪೂಜಿಪ ।
ಪರಮಹಂಸ ಪಾದಕೆರಗಿ ಬಿನ್ನೈಪೆ ।। ಚರಣ ।।
ಶ್ರೀ ಸುಶೀಲೇಂದ್ರತೀರ್ಥರು
( ಕ್ರಿ ಶ 1912 - 1926 )
ನಮೋ ನಮೋ ಗುರು ಸುಶೀಲೇಂದ್ರ । ಶ್ರೀ ಸಂ ।
ಯಮಿ ಕುಲೋತ್ತಮ ಮಧ್ವ ಸುಮತಾಬ್ಧಿ ಚಂದ್ರಾ ।।
ಶ್ರೀ ಸುವ್ರತೀಂದ್ರತೀರ್ಥರು - ಮಂತ್ರಾಲಯ
( ಕ್ರಿ ಶ 1926 - 1933 )
ಸಲೆ ಭಕ್ತಿ ವಿರುಕುತಿ ಸುಶಾಂತ್ಯಾದಿ ।
ಹಲವು ಸದ್ಗುಣ ಪ್ರತತಿ ।
ಕಲಿಯೊಳಿಳೆಯೊಳು ಸ್ಥಳವ ಕಾಣದೆ ವಿಧಿ।
ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ।।
ಇಳೆಯೊಳಗೆ ಸುವ್ರತೀಂದ್ರತೀರ್ಥರ ।
ಚಲುವ ಹೃದಯ ಸ್ಥಾನ ತೋರಲು ।
ಬಳಿಕ ಸುಗುಣಾವಳಿಗಳಿವರೊಳು ।
ನೆಲಸಿದವು ಇಂಥಾ ಅಲಘು ಮಹಿಮರ ।।
ಶ್ರೀ ಸುಯಮೀಂದ್ರತೀರ್ಥರು - ಮಂತ್ರಾಲಯ
( ಕ್ರಿ ಶ 1933 - 1967 )
ಗುರು ಸುವ್ರತೀಂದ್ರ ಕರ ।
ಸರಿಸಿಜ ಜಾತಾ ಜಗದೊಳಗೆ ಪ್ರಖ್ಯಾತಾ ।
ಪರಮೋದಾರ್ಯದಿ ರವಿ ಜನ ।
ಮೆರೆಸಿದನ ಧರೆಸುರ ಪಾಲಕನಾ ।।
ಕರಜಾನನ ಮಣಿ ತುಳಸಿ । ಸು ।
ಸರ ಭೂಷಾ ಕಾಷಾಯವಾಸಾ ।
ಹರಿ ಮತ ಸಿಂಧವ ।
ಮೆರೆಸುತ ಸಂಚರಿಪ ಜನರುದ್ಧರಿಪಾ ।।
ಶ್ರೀ ಸುಜಯೀಂದ್ರತೀರ್ಥರು - ಮಂತ್ರಾಲಯ
( ಕ್ರಿ ಶ 1963 - 1986 )
ಶ್ರೀ ಸುಯಮೀಂದ್ರರು ಶೋಭನಕೃತು ಅಬ್ಧದಿ ।
ಶ್ರೀ ಶುಭ ಶೋಭನ ಜನಕಾಗಲು ಆಶ್ವೀಜ ನಂದಜ । ಭೇದ ತಿಥಿ ।
ಶ್ರೀ ಶಾಂತಿವಾಸರ ದಿವ್ಯ ತಾರೆಯೊಳು ।
ತೋಷದಲಿ ಶ್ರೀ ಮುಖದಿಂದ ವಿದ್ವಜ್ಜನರ । ಕ ।
ರೆಸುತ ಅವರ ಇದಿರಿನೊಳ್ ಭಾಸುರ ಸುಜ್ಞಾನೇಂದ್ರ । ಯತಿಗ ।।
ಳ ಸ್ವಪ್ನ ಲಬ್ಧ ಶ್ರೀ ರಾಘವೇಂದ್ರರೊಳು ಭೂಸುರ ತತಿವೇದ ।
ಘೋಷದ ವಾದ್ಯ ದಿವ್ಯ । ನಾದದೊ।
ಳು ಶ್ರೀ ಗರಳಪುರಿಯೊಳು ಲೇಸು ತನದಿ ವೇದಾಂತ ರಾಜ್ಯವ ।
ಸೋಶಿಲಿಂದ ಪಟ್ಟಾಭಿಷೇಕವ ।
ದೋಷ ರಹಿತ ಮುಹೂರ್ತದೊಳುಗೈಯೆ ।
ದಾಶರಥಿ ಪದ ಪೂಜೆಗೈದರು ।।
ಶ್ರೀ ಸುಶಮೀಂದ್ರತೀರ್ಥರು - ಮಂತ್ರಾಲಯ
( ಕ್ರಿ ಶ 1985 - 2009 )
ರಕ್ತಾಕ್ಷಿ ಪಾಲ್ಗುಣದ ಯುಕ್ತ ಬಹುಳ ತ್ರಯೋದಶೀ ।
ಭಕ್ತಿಲಿ ಗುರು ಹರಿಯ ಪದವ ಭಜಿಸಿ ।
ಯುಕ್ತಿಲಿ ಸುಪ್ರಜ್ಞೇಂದ್ರ ಉತ್ತಮಾರ್ಯರ ಕರೆದು ।
ಉಕ್ತ ವಿಧಿಯಲಿ ಭವ್ಯ ಯತ್ಯಾಶ್ರಮಿತ್ತವರು ।।
ಬಿಚ್ಚಾಲಿ ಅಪ್ಪಣ್ಣಾರ್ಯ ಹೆಚ್ಚಾಗಿ ಸೇವಿಸಿದೆ ।
ಸ್ವಚ್ಛ ವರಹಜ ತಟದ ಅಚ್ಛರಾಯರ ಸನ್ನಿಧಿ ।
ಮೆಚ್ಚಿ ಶ್ರೀ ಸುಶಮೀಂದ್ರರೆಂದುಚ್ಛರಿಸಿ ಜಿತ ಸಖರ ।
ತಚ್ಛವಿಯೊಳ್ ಬಾಳೆಂದುತ್ಸಹದಿ ಪೇಳ್ದವರು ।।
ಶ್ರೀ ಸುಯತೀಂದ್ರತೀರ್ಥರು - ಮಂತ್ರಾಲಯ
( ಕ್ರಿ ಶ 2009 - 2014 )
ದೇಶ ದೇಶದಿ ಚರಿಸಿ ಪರಿಮಾಳಾರ್ಯರ ಸ್ತುತಿಸಿ ।
ವೃಂದಾವನ ಸ್ಥಾಪಿಸಿ ಭಕುತರಿಗೆ ಕರುಣಿಸಿ ।
ಸುತ ಸುಯತೀಂದ್ರರನು ಕರದಲ್ಲಿ ಸ್ವೀಕರಿಸಿ ।
ಗುರು ಭೀಮೇಶ ವಿಠ್ಠಲನ ಅನುದಿನಾ ಭಜಿಸಿ ।।
ಹಂಸನಾಮಕ ಮೂಲ ಪೀಠದ ಪ್ರಸ್ತುತ ಪೀಠಾಧಿಪತಿಗಳು
ಶ್ರೀ ಸುಬುಧೇಂದ್ರತೀರ್ಥರು
ರಚನೆ : ಆಚಾರ್ಯ ನಾಗರಾಜು ಹಾವೇರಿ ( ವೇಂಕಟನಾಥ )......
ಮೇದಿನಿಯೋಳು ಗುರು -
ಸುಯತೀಂದ್ರರ ಕರದಿ ಉದ್ಭವಿಸಿ ।
ಮೇದಿನಿ ಜನರಿಗೆ ಮೋದವನೀಯುತ ।
ಮೋದತೀರ್ಥ ಶಾಸ್ತ್ರದ -
ಸುಧೆಯ ಪಾನ ಮಾಡಿಸುತ ।।
ಮೋದದಿಂದಲಿ ರಾಘವೇಂದ್ರ -
ವೆಂಕಟನಾಥರನು ಪೂಜಿಸುವ । ಸು ।
ಬುಧೇಂದ್ರ ಗುರುವರ್ಯರ ನೋಡಿರೋ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****


The maTha parampara of Shri Padmanabha Teertharu, the direct disciple of Shri Madhwacharyaru, was continued by Shri Narahari Teertharu, Shri Madhava Teertharu, Shri Akshobhya Teertharu, Shri Jaya Teertharu and Shri Vidyadhiraja Teertharu. Shri Vidyadhirajaru had two sanyasi shishyas. The parampara of the second disciple Shri Kaveendra Teertharu later came to be known by the name Shri Raghavendra Swami MaTha because of the great yati Shri Raghavendra Teertharu who adorned the peeTha.

It is in Sri Raghavendra Swamy Mutt, that the Vigraha of Shri MoolaRama, originally worshipped by Shri Chaturmukha Brahma, the Vigraha of Shri Digvijaya Rama, originally worshipped by Shri Madhvacharya, the Vigraha of Shri JayaRama, originally worshipped by Shri Jayateertha, are being worshipped with devotion and gaiety, by the various Pontiffs, of this Parampara.
*******

Sri Rayara Mutt or Sri Raghavendra swamy mutt samsthan deities:

1.Sri Moola Rama Devaru – Brahma Devara Kararchita

2. DigVijay Rama Devaru – Madhavacharyara Kararchita- The base of this idol(Peeta) has DASHAVATARA (The ten incarnation of VISHNU) and there are two SUDARSHANAS, one on the head and one on the leg of the idol( shirah paadagallali sudarshana).

3. Jaya Rama Devaru – Jayatheerthara Kararchita -

4. Neela devi karachita Sri BhooDurga sameta Vaikunta Vasudevaru

5. Shodhasha Bahu Narasimha Devaru - Vibhudendra tirtha swapna labdha

6. Santana Gopala Krishna devaru - Raghavendra tirtha kararchita created in udupi after serving Lord Krishna

7. Rayara paduka
*****
Rayara Matha, Hanasoge

The main dieties of Sri Hanasoge mutt ( The photo shown is of Sri Vishwanandana Tirtharu ):

1. Hayagriva-This is the prime deity of the Mutt. Bestowed to Sri Vishwanandana Tirtharu by Sri Pejavar Swamiji at the time of his Sanyasa. As old as 1850.

2. Gopalakrishna-Bestowed upon Sri Vishwanandana Tirtharu by Sri Phalimaru Swamiji during his 1st Chaturmasya at Udupi during his Paryaya.

3. Vittala-Bestowed upon Sri Vishwanandana Tirtharu by Sri Uttaradimutt Swamiji. This was originally installed by Srimushnacharya who has to his credit 60 saints as his students. About 3 centuries old.

4. Srinivasa-Bestowed upon Sri Vishwanandana Tirtharu by Sri Pejavar Swamiji. This was
priourly at Kanvathirtha Mutt.

5. Srinivasa-Donated by authorirties of Pajaka kshetra.

6. Kalingamardana-Originally installed by Subbarayadasaru of Mysore .Dating back to 1900.Now in Hanasoge mutt pontiff.

7. Mukhyaprana-Worshipped by Guru Sri Devaedrathitharu of Mysore.
****

  1. Sri Madhvacharyaru
  2. Sri Padmanabha Teertharu (1317-1324)  
  3. Sri Narahari Teertharu (1324-1333)  
  4. Sri Madhava Teertharu (1333-1350)  
  5. Sri Akshobhya Teertharu (1350-1365) 
  6. Sri Jaya Teertharu (1350-1388)
  7. Sri Vidyadhiraja Teertharu (1388-1392)  
  8. Sri Kavindra Teertharu (1392-1398)  
  9. Sri Vagisha Teertharu (1398-1406) 
  10. Sri Ramacandra Teertharu (1406-1435)  
  11. Sri Vibudhendra Teertharu (1435-1490) 
  12. Sri Jitamitra Teertharu  (1490-1492) 
  13. Sri Raghunandana Teertharu (1492-1504) 
  14. Sri Surendra Teertharu (1504-1575)  
  15. Sri Vijayeendra Teertharu (1575-1614) 
  16. Sri Sudheendra Teertharu
  17. Sri Raghavendra Teertharu (1621-1671)
  18. Sri Yogeendra Teertharu (1671-1688) 
  19. Sri Sooreendra Teertharu (1688-1692)
  20. Sri Sumateendra Teertharu (1692-1725) 
  21. Sri Upendra Teertharu (1725-1728) 
  22. Sri Vadeendra Teertharu (1728-1750) 
  23. Sri Vasudhendra Teertharu (1750-1761) 
  24. Sri Varadendra  Teertharu (1761-1785)
  25. Sri Dheerendra Teertharu (1785) 
  26. Sri Bhuvanendra  Teertharu (1785-1799) 
  27. Sri Subodhendra  Teertharu (1799-1835) 
  28. Sri Sujanendra  Teertharu (1807-1836) 
  29. Sri Sujnanendra Teertharu (1836-1861)
  30. Sri Sudharmendra Teertharu (1861-1872) 
  31. Sri Sugunendra Teertharu (1872-1884)
  32. Sri Suprajnendra Teertharu (1884-1903) 
  33. Sri Sukruteendra Teertharu (1903-1912)
  34. Sri Susheelendra Teertharu (1912-1926) 
  35. Sri Suvrateendra Teertharu (1926-1933)
  36. Sri Suyameendra Teertharu (1933-1967) 
  37. Sri Sujayeendra Teertharu (1963-1986) 
  38. Sri Sushameendra Teertharu (1985-2009)  and Sri Suvidyendra Teertharu (2002)
  39. Sri Suyateendra Teertharu (2006-2014) 
  40. Sri Subudhendra Teertharu (Present Pontiff) 
******

No comments:

Post a Comment