Friday 10 May 2019

narahari teertharu 1333 hampi matha uttaradi mutt yati 03 pushya bahula saptami ನರಹರಿ ತೀರ್ಥರು



Narahari Teertharu is the originator of Dasa Sahitya

this yati no.3 also belongs to other mutt/s

info from sumadhwaseva.com--->
Shri Narahari Theertharu
Second Direct Shishya of Srimadacharyaru
Preceptor : Shri Padmanabha Teertharu
Duration –  1324 to 1333
Aradhana on Pushya Bahula Saptami
Vrundavana at Chakra Teertha (Hampi) near Nava Vrundavana
Poorvashrama naama –  Shyama Shastri
Birth place    –  Kalinga Rajya  (Orissa State)

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇ: ಸ್ಥಿತಾ|
ಯೇನಾನೀತಾ ನಮಸ್ತಸ್ಮೈ ಶ್ರೀಮನೃಹರಿಭಿಕ್ಷವೇ |
ससीता मूलरामार्चा कोशे गजपते: स्थिता।
येनानीता नमस्तस्मै श्रीमनृहरिभिक्षवे ।
sasItaa mUlaraamaarchaa kOshE gajapatE: sthitaa|
yEnaanItaa namastasmai shrImanRuharibhikShavE |

ಗಜಪತಿ ಆಸ್ಥಾನದಲ್ಲಿದ್ದ ಸೀತಾಸಮೇತ ರಾಮಚಂದ್ರದೇವರ ವಿಗ್ರಹವನ್ನು ಸಮಸ್ತ ಮಧ್ವ ಪರಂಪರೆಗೆ ಸಮರ್ಪಿಸಿದ ಧೀಮಂತ ಯತಿಗಳಾದ ಪ್ರಾತ:ಸ್ಮರಣೀಯ ಶ್ರೀ ನರಹರಿತೀರ್ಥರ ಪಾದಕಮಲಗಳಿಗೆ ನಮೋನಮ: ||
ಭೂದೇವಿಪರಮಾಸಕ್ತೋ ರಘ್ವೀಶಪದಮಾನಸ: |
ನೃಹರ್ಯಾಖ್ಯಗುರುರ್ಭೂಯಾತ್ ಅಸ್ಮದಿಷ್ಟಾರ್ಥಸಿದ್ಧಯೇ ||
भूदेविपरमासक्तो रघ्वीशपदमानस: ।
नृहर्याख्यगुरुर्भूयात् अस्मदिष्टार्थसिद्धये ॥
bhUdEviparamaasaktO raGvIshapadamaanasa: |
nRuharyaaKyagururbhUyaat asmadiShTaarthasiddhayE ||
ತತೋ ನೃಹರ್ಯಾಹ್ವಮೃಗಾಧಿರಾಜ: ವ್ಯಾಖ್ಯಾನಸಮ್ಮೋದಿತಸತ್ಸಮಾಜ : |
ದುರ್ವಾದಿದಂತೀಂದ್ರಮೃಗಾಧಿರಾಜ: ಸ್ವದೇಶಿಕಪ್ರಾಪ್ತಪದೋರರಾಜ |   –  ಶ್ರೀ ಜಯತೀರ್ಥವಿಜಯ – ಛಲಾರಿ ಆಚಾರ್ಯರು

ततो नृहर्याह्वमृगाधिराज: व्याख्यानसम्मोदितसत्समाज : ।
दुर्वादिदंतींद्रमृगाधिराज: स्वदेशिकप्राप्तपदोरराज ।   –  श्री जयतीर्थविजय – छलारि आचार्यरु
ಪುರಾ ಬದರ್ಯಾಶ್ರಮ ಯಾನತ: ಪ್ರಾಗಾನಂದತೀರ್ಥೇ ರಜತಾಸನಸ್ಥೇ |
ತಸ್ಮಾದನುಜ್ಞಾಂ ನೃಹರೀಂದ್ರತೀರ್ಥ: ಪ್ರಾಪ್ಯಾನ್ವಗಾದ್ದಿಗ್ವಿಜಯೇ ಸಶಿಷ್ಯ: |  – ಶ್ರೀ ಜಯತೀರ್ಥ ವಿಜಯ

पुरा बदर्याश्रम यानत: प्रागानंदतीर्थे रजतासनस्थे ।
तस्मादनुज्ञां नृहरींद्रतीर्थ: प्राप्यान्वगाद्दिग्विजये सशिष्य: ।    – श्री जयतीर्थ 

विजयಸುಗುಣನರಹರಿಶ್ರೀಮಾಧವಕ್ಷೋಭ್ಯರೂಪಾನ್ |
ಹರಿಭಜನನಿಯುಕ್ತಾನ್ ಶುದ್ಧಧರ್ಮಾರ್ಥ ಕಾಮಾನ್ |     –  ಭಾವಬೋಧಕಾರರು
सुगुणनरहरिश्रीमाधवक्षोभ्यरूपान् ।
हरिभजननियुक्तान् शुद्धधर्मार्थ कामान् ।   –  भावबोधकाररु

Birth place    –  Kalinga Rajya  (Orissa State)

He was said to be the first sage King who ruled a state.
Sanyasi ruled the kingdom –   Once Sri Narahari Tirtharu after getting sanyashrama from Srimadacharyaru went on tour  to Kalinga kingdom.   There it so happened that the king of that kingdom had died and the kingdom was rulerless.    The ministers in the Kalinga kingdom sent their elephant to put garland on whom who shall become the next king.    The elephant put the garland on the sage.  Even though, he was  not interested in the kingship, he ruled the kingdom as a sanyasi, ably as per the blessings of  Acharya Madhwaru.  He ruled for 12 years till the child was able to take charge of the kingdom and saved the country.   While ruling the country he showed his statesmanship.  Similarly he was doing the prachaara of Vaishnava Tatva which he was taught by Srimadacharyaru, even while doing his duty as the king.
Saseetaa moola raamarcha –   As a mark of respect to the great sage who ruled the country for 12 years, the king wanted to give some gift to Sri Narahari Tirtharu. Narahari Tirtharu asked for the Deity of Moola Ramachandra devaru that had been kept by the descendants of the Gajapati Kings and Who was originally worshiped by Iksvaaku Mahaaraja, then given to Dasaratha Maharaja, the father of Lord Rama. This Deity of Rama was then passed on to Lakshmana and from him to Hanuman, who used to hang it around his neck. Hanuman gave that idol to Bhimasena devaru during Dwaapara yuga , and Bhima gave Him to the Gajapati King .     The king happily handed over the idol to Narahari Tirtharu with devotion.  Sri Narahari Tirtharu did the samarpana of the idol to the entire Madhwa parampare and is being worshipped as per Madhwa sampradaya since seven hundred years.  
He is said to be the first to give Kannada Devaranama –  “Hariye Idu Sariye”.

Works by Sri Narahari Tirtharu :



Geetha Bhashya Teeka

Dasha prakarana Teeka

Yamaka Bharatha Teeka

Ashrama Gurugalu : Sri Madhwacharyaru
Successor – Sri Madhava Thirtharu

Narahari Thirtharu – click for pdf file


Sri Narahari Tirtharu when he visited Simhachalam Temple area, he has installed a  Mukyaprana idol.   This can be seen only when the devotees climb the hill.
********

info from dvaita.org--->


Sri Narahari Tiirtha was a direct disciple of Srimad Ananda Tiirtha, and was an Advaiti until he was defeated in a debate with the latter in (or before) 1264. He is regarded as the forerunner of the Hari-Daasa movement. Although hard information about his life is rather scant, a short stotra (thirteen sragdharas) called Narahariyatistotra, claims to be his biography. He is said to have been the minister of Kalinga (in present-day Orissa) before he became Madhva's disciple. His name then was Shyaama Shastri (or Swami Shastri).
In one instance, he went to Kalinga at the order of Srimad Ananda Tiirtha, to procure the legendary pratima of Muula-Rama from the state treasury of Kalinga. This pratima has an interesting history, which can be briefly given as follows. During Lord Raama's rule, there was a devotee of His, who had a personal custom, that he would not eat or drink anything on any day, until he had seen Him, in person. This rule he observed without fail for many years. Finally, he started getting decrepit, and the daily trip to see the Lord started to get difficult. Raama, knowing His devotee's distress, gave the latter a pratima of Himself, and told him that if he would only see the pratima every day, he would be considered as having observed his vrata, and therefore, it was no longer necessary for him to make a strenuous trip to see Him daily. The devotee gratefully received the gift, which stayed with him for years more. Finally, the devotee got really old and realized he did not have much time ahead of him, and decided that he would have to pass on the pratima to another devotee of the Lord; but who? Finally, after some thought, he called Hanumaan, and gave him the pratima, which the latter accepted joyously.
Ages later, the same pratima was in the treasury of the Kalinga kingdom, where it lay unrecognized for what it really was. Srimad Ananda Tiirtha knew of its being there, and sent Sri Narahari Tiirtha to get it. At this time, Kalinga was without a leader owing to the death of the king. As the prince was still very young, the regent was to be chosen by an elephant. It so happened that Sri Narahari Tiirtha was picked, and he thus ruled Kalinga for twelve years after which the prince came of age. After this time, the royal family made him many offers of great gifts, which he spurned, and took only the pratima with him, though his hosts did not think that was a worthwhile gift for his immense service to them. Sri Narahari Tiirtha returned with the deity which was gifted to him by the newly crowned king.
In 1324 he succeeded Padmanaabha Tiirtha as the head of the Matha and was the pontiff for nine years. Sri Narahari Tiirtha was responsible for the conversion of many princely and aristocratic families of Kalinga and Andhra regions into the Maadhva fold, including the Matsya rulers of Oddavadi. He gave up his physical body in Srimukha, 1333; his Brndaavana is at Chakratiirtha, near Hampi, and quite close to Nava-Vrndaavana.
(This piece is the result of joint work, being partly due to Narahari S. Pujar, with some additions and editing by Shrisha Rao).

Works by Sri Narahari Tiirtha

 Commentaries on the ten Prakaranas
 Commentary on Srimad Ananda Tiirtha's Gita Bhaashya
 YamakaBhaarata Tiikaa
 Devotional songs 

He is known to have composed many, and to have started the tradition of composing devotional songs in Kannada to extol Tatvavaada, but only three of his songs survive:


     Entu marulaade naanentu 
     Hariye idu sariye 
     Tilako ninnolage niine



************

info from uttaradimutt.org--->Shri Narahari Teertha was the second after Shri Madhwacharya and a great scholar in Girvana Bhasha. With his scholarly knowledge he preached and popularized Bhagavatha Dharma not only through the vedic knowledge but also through Hari Kirthans which he composed. This had great impact on the society at that time causing socio-religious renaissance. Shri Narahari Teertha had royal privileges. Shri Narahari Teertha was presumably from Andhra or Orissa.
There is no reliable information about his early life and career. A short praise of 13 Sragdharas called Narahariyati Stotra professes to give full details of his life. But this is legendary and late in date and hence unreliable for historical purposes. Tradition has been persistent, however that he was, for sometime Minister in Kalinga. The Narahariyati Stotra and some other works also allude to his ministry which is said to have lasted twelve years.
The fact of ministry is confirmed by the evidence of inscriptions from Srikurmam and Simhachalam temples. The Narahariyati Stotra makes out that he went to Kalinga at the orders of his Guru, Shri AnandaTeertha (Shri Madhwacharya), to procure the idols of Moolarama and Moola Sita (which have a legendary history) which happened then to be in the state treasury of Kalinga. An opportunity presented itself when the Kalinga King died. His ministers, in time honored fashion, sent out the state-elephant to pick up and bring them a proper regent. By some stroke of luck, the choice of the elephant fell on Shri Narahari Teertha and he was anointed on the throne. After 12 years when the Prince came of age, he relinquished his office.
The King, in gratitude, bade him choose any presents he would like and the monk asked for the idols, the sole reason for his visit to kalinga and acquired them. These he presented to Shri Madhwacharya. The Matsya rules of Oddavadi became independent of the Gangas and chose Vaishnavism under the influence of Shri Narahari Teertha. Arjuna became Narasimha Vardhana, Annamaraja Gopalavardhana and Munjaditya Shrirangavardhana. Shri Narahari Teertharu was also responsible for the conversion of many princely and aristocratic families of Kalinga and Andhra regions to Madhva fold. The descedents of these families still flourish in the coastal Andhra and adjoining states.
The earliest HariDasa (popular cult of great souls who dedicated their entire life in singing the glories of lord Narayana) of whom we have definite information is Shri Narahari Teertha. He has already been mentioned as one of the direct disciples of Madhwacharya. Madhwacharya himself is believed by some to have left a few songs in Kannada. This is however, doubtful; though there is no doubt that he set the ball rolling by his stirring pieces of devotional lyrics such as the Dvadasa-stotra and other compositions. Coming to Shri Narahari Teertha's compositions only three songs of his has been discovered so far.
They are 'yanthu marulade nanenthu' meaning - how deluded have I become how deluded.... Seond one is 'hariye idu sariye..' - meaning Hari is this proper and 'tiliko ninnologe neene..' meaning knowing within thyself. His ankita is "Narahari" or "Narahari Raghupathi". His Brindavana is situated at Hampi, isolated from all the worldly chaos.

Works1) Commentary on Shrimad Ananda Teertha's Geeta Bhaashya. 2) Commentaries on the ten Prakaranas. 3) YamakaBharata TikaContact Details 08394-241519
******

Shri Narahari Teertharu was the third in the line of Shri Madhwacharya and great scholar in Giirvana Bhasha. With his scholarly knowledge he preached and publicised Bhagavatha Dharma not only through the vedic knowledge and also through Hari Kiirthanas which he composed. This has great impact on the society at that time for social change. Shri Narahari Teertharu was not only a great saint and also royal pontiff.



Shri Narahari Teertharu was presumably from Andhra or Orissa. There is no reliable information about his early life and career. A short praise of 13 Sragdharas called Narahariyatistotra professes to give full details of his life. But this is legendary and late in date and hence unreliable for histocial purposes. Tradition has been persistent, however that he was, for sometime Minister in Kalinga. The Narahariyatistotra and some other works also allude to his ministry which is said to have lasted tweleve years. The fact of ministry is confirmed by the evidence of inscriptions from Shrikurmam and Simhacalam temples.



The Narahariyatistotra makes out that he went to Kalinga at the orders of his Guru, AnandaTeertharu, to procure the idols of Mularama and Sita (which had a legendary history behind them and) which happened then to be in the state treasury of Kalinga. An opportunity presented itself when the Kalinga King died. His ministers, in time honoured fashion, sent out the state-elephant to pick up and bring them a proper regent. By some stroke of luck, the choice of the elephant fell on Narahari and he was placed on the throne. After 12 years when the Prince came of age, he relinquished his office. The King, in gratitude, bade him choose any presents he would like and the monk asked for the idols, for which he had come there and got them. These he presented to Madhva.



The Matsya rules of Oddavadi became independent of the Gangas and were converted to Vaisnavism by Narahari Teertharu. Arjuna became Narasimha Vardhana, Annamaraja Gopalavardhana and Munjaditya Shrirangavardhana. Shri Narahari Teertharu was also responsible for the conversion of many princely and aristocratic families of Kalinga and Andhra regions to Madhva fold. The descedents of these families still flourish in the coastal Andhra and adjoining states.



Overview of his Literature

The earliest Dasa of whom we have definite information is Shri Narahari Teertharu. He has already been mentioned as one of the direct disciples of Madhva. Madhva himself is believed by some to have left a few songs in Kannada. This is however, doubtful; though there is no doubt that he set the ball rolling by his stirring pieces of devotional lyrics such as the Dvadasa-stotra and other compositions.



Coming to Shri Narahari Teertharu's compositions only three songs of his has been discovered so far. They are 'yanthu marulade nanenthu' meaning How deluded have I become how deluded.... Seond one is 'hariye idu sariye..' meaning Hari is this proper and 'tiliko ninnologe neene..' meaning knowing within thyself. His ankita is "Narahari" or "Narahari Raghupathi". Assuming that Narahari was fairly well-acquainted with Kannada to be able to compose songs in that language, even though it was not his mother-tongue (as he was either an Andhra or a native of Oriya) we have still to fill the gap of over a hundred years between him and the next famous figure in the history of the Dasa Koota : Shripadraja. Perhaps, the reference to Shri Narahari Teertharu in the Shrikurmam inscription may lend weight to the supposition that he was specially connected with the rise of some kind of great devotional movement. Internal evidence of the songs of the Dasas would however seem to give the credit of pioneering the Dasa Movement to Shripadaraja. The problem has therefore to be left an open question for the present.


|| Shri Digvijaya Rama Vijayate ||

|| Shri Krishnarpanamastu ||



Work by Shri Narahari Teertharu :



1) Commentary on Shrimad Ananda Teertharu's Geeta Bhaashya .

2) Commentaries on the ten Prakaranas .

3) YamakaBharata Tika .



Devotional songs



He is known to have composed many, and to have started the tradition of composing devotional songs in Kannada to extol Tatvavaada, but only three of his songs survive:

1) Entu Marulade Nanentu

2) Hariye Idu Sariye

3) Tilako Ninnolage Nine

********


Sri Narahari Theertharu was a disciple of 13th Century Indian saint Madhvacharya and is considered by some as the founder of the Haridasa movement in India. He was not only a great saint but also a royal pontiff as evidenced by some inscriptions. The pre-sanyasa name of Sri Narahari Theertharu was Shyama Saastry.



Sri Narahari Theertharu was a leading minister in Kalinga, Orissa, and was performing this task for around thirty years. It is impossible to tell the story of Narahari Tirtha without being captured by the pastime he had with the Deity of Sri Mula Rama 



The story follows that during his spell in office, the King of Kalinga died. The King's ministers, from time immemorial, had a tradition that the State send out the "State or Royal Elephant" to find the Prince Regent. At that time the royal elephant walked out of the palace and through the city to the place where Narahari was. The elephant placed the coronation garland around his neck to the surprise of the accompanying state ministers. By the Lord's arrangement the elephant came across Narahari, and in due course he was placed on the throne. However, when the King's infant son and heir to the throne came of age after twelve years, Narahari gave it up. Out of gratitude, the new King wanted to bestow some gifts on Narahari. Narahari asked for the Deity of Mula Rama that had been kept by the descendants of the Gajapati Kings, and Who was originally worshipped by Maharaja Iksvaku, then given to Maharaja Dasaratha, the father of Lord Rama. This Deity of Rama was then passed down to Laksmana and from him to Hanuman, who used to hang Him around his neck. Hanuman gave Him to Bhima during the time of Krsna's advent on this earth, and Bhima gave Him to the Gajapati King. This Deity of Mula Rama then placed in the Uttaradi Mutt, secured in his day by Kavindra Theertharu, but now resides at Raghavendra Theertha Swami Mutt at Mantralayam. 



At the time of dividing the Mutts at Kanva Thirtha, Sripad Madhwacarya gave Narahari Theertharu the Deity of Kaliyamardana Krsna with four arms. This Deity of Krsna is dancing on the head of the Kaliya serpent, with one leg lifted up dancing, one hand in a balancing, dancing pose, and the other hand holding Kaliya's tail up. The mood is not of that of Sri Krsna, in that the Deity resembles that of Lord Narayana having another two hands in which hold a shanka and chakra, unlike Sri Vrindavan Chandra Krsna. 


Kalinga Mardana, Adamaru Matha



Sri Narahari Theertharu was initiated before 1264 AD., B.N.K Sharma suggests (B.N.K. Sharma. 1961. History of the Dvaita School of Vedanta. page 227), that he was probably about 22 years of age when Sri Narahari Theertharu and Sriman Madhwacharyaru first met, Sriman Madhwacharyaru then being 19 years of age. There are local inscriptions of the time preserved in the Sri Kurman Kshetra and Simhacalam areas of Orissa which glorify Narahari for many great feats, statesmanship and swordsmanship, but even whilst performing these kingly tasks, he preached Vaisnavism and made many devotees from the princes and aristocratic nobility in general at the time in the areas of Orissa and Andhra Pradesh. 



Sometimes it is suggested that he was the disciple of Padmanabha Theertharu but this is not supported anywhere in the mutt listings, instead what is pointed out is that due to the seniority of Padmanabha Theertharu, Narahari Theertharu was humbly more than willing to serve him as the representitive of his spiritual master Sriman Madhwacaryaru, and so was considered like a 'siksakha' disciple of the new Pithadi Patya Padmanabha Theertharu. 



Once while Sri Narahari Theertharu was on a preaching tour, he dreamt that a Deity of Lord Visnu was at the bottom of the town pond (tank). The very next day, by his influence, he made arrangements for the tank to be dredged, and there He was! The four armed for of Lord Narayana. The Deity was taken out and installed at that place. The town is now called by the name of the pastime, Narayanadevarkere (the tank of Lord Narayana). This is near Hospet Taluk of Bellary District, Northern Karnataka. 


Sri Narahari Theertharu wrote fifteen books, but his Gita Bhasya and Bhavaprakasika are the only two of which any trace is kept. 

Though presumably not of Kannada origin, many of his works were in that language though only three compositions in Kannada have been recovered. They are

yanthu marulade nanenthu ...
hariye idu sariye..
tiliko ninnologe neene...

Sri Narahari Theertharu was responsible for the conversion of many princely and aristocratic families of Kalinga and Andhra regions to Madhva fold. The descedants of these families still flourish in the coastal Andhra and adjoining states. Though some allude to the belief that Narahari Theertharu was indeed the founder of the Haridasa movement, others based on the strength internal evidence of songs confirm that it was Sripadaraya who pioneered the haridasa movement, almost a century later.

Sri Narahari Theertharu is also attributed to be the founder of The Yakshagana and Bayalata dance and cultural art forms which is still flourishing in parts of Karnataka, Kasargod in Kerela and is gaining wide-spread attention around the world and in Bangalore as well.

He is also the founder of the Kuchipudi dance form when he was the "mathadhipathi"(high-priest) of his mutt in Srikakulam in Andhra Pradesh.


info from wikipedia---> Narahari Tirtha (d. 1333 CE) was a scholar and one of the disciples of Madhvacharya. He is considered to be the progenitor of the Haridasa movement along with Sripadaraja[2] Though only 2 of his scholarly works are extant, they are characterised by their verbosity and lack of digressions. [3] A few songs of his survive under the nom de plume Raghukulatilaka. As a minister of considerable influence to the Eastern Ganga rulers and later as the pontiff of Madhvacharya mutt, Narahari converted the Simhachalam temple into an educational establishment of renown and a religious centre for Vaishnavism[4]


Nothing is known about his early life except that he served as a minister in the Eastern Ganga Kingdom in Kalinga (modern day Odisha) and later as a regent in the stead of Narasimha Deva II before his ordination as a monk. Information about his life is derived from a hagiography called Narahariyatistotra, Narayana Pandita's Madhva Vijayaand inscriptions from the Srikurmam and Simhachalam temples, all of which attest to his regency. The inscriptions also allude to his expertise in scriptures and swordsmanship. [5] Sharma conjectures from the presence and contents of the inscriptions that post 1281 C.E he was "the virtual overlord of the country".[6] At the height of his power, he built the Yogananda Narasimha Temple in Srikurmam and defended the city from attacks of vandals. [7] There is also evidence that he was patronised by Bhanudeva I and his ward Narasimha Deva II and also that he disseminated the philosophy of Madhva throughout Kalinga. [8] His mortal remains rest at Charkratirtha near Hampi.

Narahari's treatise on the Gita Bhashya of Madhva called Bhavaprakashika is considered to be an important work in the Dvaita Cannon, being referenced by Jayatirtha and Raghavendra Tirtha. Sharma notes that Narahari expands upon the obscure passages in the source text and directs polemical barbs against the commentaries by Sankara and Ramanuja[3] Though presumably not of Kannada origin, many of his works were in that language although only three of his compositions in Kannada survive [1]. Narahari and Sripadaraja are considered to be the forerunners of the Haridasa movement by penning songs and hymns, mostly containing the teachings of Madhva in simplified terms and set to music in the vernacular Kannada language. Traditionally, Narahari is also considered to be the founder of Yakshagana and Bayalaata, a dance form which still flourishes in parts of Karnataka and Kasargod in present-day Kerala.

********

info from madhwamruta.org--->
Shamashastry was extradinary scholar originally hails form kalinga state (present Andhra & Orissa). Many litrature indicate that he had a connection from Aravattokkalu family linage in karnataka. He had high position and reputation in the court of kings of kalinga & was respected personality In the society in the pre austhetic period .
Similar to Sri Padhmanabha theertha  Shama shastry met Sri Madwacharya during his tour to Badari & had a detailed discussion with him and finally accepted his philosphy & became his follower. He left his positions in Kalinga state and followed Acharya to Udupi, where accepted sanyasa &  became named as Sri Narahari Theerth around 1262 AD. He spent much time with Acharya & become his beloved shisya . He also toured many places as instructed by Acharya to spread his message, specially in eastren parts in current orissa & Andhra region.
During that period there was a special situation araised at kalinga state which demanded Sri Narahari theertha to take on the responsibility to govern the state. He took on the responsibility & protected the state & established peace in the state. After a period of time he appointed an able king & handedover the administration to new king.  Even when he was the administrator he continued his ashrama dharma & kept his close interation with Srimadahcarya. During his time as governer of Kalinga, he built many temples and took special care of state to establish dharma & gave lot of land gifts to the temple to feed people of the region. There are many shila shasana’s which describe the works of Sri Narahari theertha during the period which are present Sri Kurmam village & simhachala village near Vishaka pattanam.
During this period Sri Madhwacharya gave a special task on him to  bring  Sri Moola Rama & Sita idols which were worshipped by Sri Rama himself & had a legandary history of being worshiped by many devata’s & kings which was laying in the treaury of kalinga king.  Sri Narahari theertha took those idols from the state as the fees for his service & left Kalinga & came back to Udupi on  Pingala Samvatsara ashvija of  1317 AD (corresponds to October 23). Sri Madhwacharya worshipped Sri Moola Rama & seetadevi idols with high respect for next 80 days (Till his last day)before he handover the peeta  & the idols to Sri Padmanabha theertha & left to Badari.
Sri Narahari theertha continued his immense service to Srimadacharya  & engaged in spreading tattvavada in different places in the leadership of Sri Padmanabha theertha & helped him to manage newly born school of philosophy  post Sri madhwacharya.
Sri Padhmanabha theertha appointed Sri Narahari theertha as the head of the institution after him & handed over all the rights, all deities that were handedover to him by Sri Madhwacharya including Sri Moola Rama, Seeta, Sri Digvijaya Rama etc. along with the recognitions, the libraries & the shishya’s.
Upon ordined as the head of the institue Sri Narahari theertha being an able admnistrator initiated many steps to spread tattvavada along new vijayanagar. He continued to stay in vijayanagar but toured many places all allover the state.
As said Sri narahari theerhta invented many new methods to spread tattvavada. an oral traditions says that he used  new media to spread Acharya’s Message. He started an unquie folk dance & cultural art called “Yaksha gaana”  & Bayalata  which flourished in uttara Kannada & Dakshina Kannada Dist. in Karnataka / Kerala (malabar region) which is still been performed in that region. He also belived to be the originator to introduce symbol for Acharya Madhwa followers to put Angaara & Akshate on forehaed in a specific way.
Sri Narahari theertha was instrumental in the conversion of more than 6 thousand families of Kalinga and Andhra region (Which include Princely & Aristocratic familes of the region). Sri madhwacharya gave them Vaishnava deekhe & they became followers of Madhwa traditions . This group who took Vaishanva deekhe is recognized as “Aravelu” bhrahmana families. The descendants of these families still flourish in the coastal Andhra and adjoining states.
He introduced & encouraged  to use Kannada language in spreading Sri Madhwacharya’s message to mass & componsed many kannada songs, Thus became the initiator of  haridasa parampare in Madhwa’s which become very rich in the later days with special efforts of Sripadarajaru, Sri Vyasarajaru, ,Sri Purandara dasaru, Sri Vijaya dasaru & his followers. He composed songs in the pen name ” Narahari”.
In his period he also built many temples across the places that he visited to faciliate to spread tattvavada. They became the centre of study of Srimadacharya’s siddantha.
  • Installed Hanuman idol opposite to Sri Varaha Narasimha Swamy at Simhachalam
  • Installed Sri Rama, Lakshmana, Sita and Aanjaneya at Sri Koormam (Srikakulam)
  • Installed Lord SriManNarayana at Narayanadevarakere near Hospet in Bellary Dt.
  • Installated Sri Peta Aanjaneya Swamy temple at Kurnool in Andhra Pradesh.

Along with the mass communition he also engaged in spreading tattvavada in the scholarary level. He wrote extensive commentary on Sri Madhwacharya’s  works. Some of this works as follows.
Vyasa Sahitya Kruthi’s
  • Commentary on Shrimad Ananda Teertha’s Geeta Bhaashya.
  • Commentary of Acharya’s Brahma sutra Bhasya
  • Commentaries on the ten Prakaranas.
  • YamakaBharata Tika
  • Karmanirnaya
  • Tattvadyota
  • Khandanatraya
Haridasa sahitya Kruthi’s
  • yanthu marulade nanenthu
  • hariye idu sariye
  • tiliko ninnologe neene
Sri Narahari theertha served 9 years as the head of the institution in many unique ways, took the newly formed siddantha to a new level & spread to comon people. After glorious contributions he finally  handover the responsibility as the head of institution with tiltles & rights to Sri Madhava theertha an other great disciple of Sri Madhavacharya & entered vrundavana at chakratheertha, a place in hampi .

There is a tradion that Sri Narahari theertha gave Ashrama to an other desicple named  Sri Purushottama theertha and initiated an other mutt at Simhachalam before he moved back to Udupi. That linage continued for few sucession before it ceased due to unknonw reasons. There is referance of Sri Jagannatha theerhta who became famous in the linage and reffered in simhachala inceptions.
*********

ಶ್ರೀಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬರಾದ ಶ್ರೀನರಹರಿತೀರ್ಥರು ದಾಸ ಸಾಹಿತ್ಯದ ಆದ್ಯ ಪ್ರವರ್ತಕರು. ಇವರ ಪೂರ್ವಾಶ್ರಮದ ಹೆಸರು ಸ್ವಾಮಿಶಾಸ್ತ್ರಿಗಳೆಂದು. ಇವರು ಒರಿಸ್ಸಾ ದೇಶದ ಗಜಪತಿ ಅರಸರಲ್ಲಿ ದಫ್ತರರಾಗಿದ್ದು ದಕ್ಷ ಆಡಳಿತಗಾರರಾಗಿದ್ದರು. ಶ್ರೀಮದಾಚಾರ್ಯರು ಬದರಿಯಾತ್ರೆ ಮಾಡಿ ಒರಿಸ್ಸಾ ರಾಜಧಾನಿಗೆ ಬಂದಾಗ ಶಾಸ್ತ್ರಿಗಳು ವಾದಭೂಮಿಗಿಳಿದು ಆಚಾರ್ಯರ ಪಾಂಡಿತ್ಯಕ್ಕೆ ಮನಸೋತು ಅವರ ಶಿಷ್ಯರಾದರು. ನರಹರಿ ತೀರ್ಥರೆಂದು ಆಚಾರ್ಯರ ಆದೇಶದಂತೆ  ಅಲ್ಲಿಯೆ ಮುಂದುವರಿದರು. ಕಾಲಕ್ರಮೇಣ ಗಜಪತಿರಾಜ ಅಕಾಲಮರಣಹೊಂದಿದ. ರಾಣಿ ತುಂಬು ಗರ್ಭವತಿ. ಸಂಪೂರ್ಣ ಅರಾಜಕತೆ. ರಾಜಕುಲದಲ್ಲಿ ಕಿತ್ತಾಟ,ಪಟ್ಟಕ್ಕೆ ಯಾರಲ್ಲಿಯೂ ಸಮ್ಮತ,ಒಮ್ಮತ ಸುತಾರಾಂ ಇಲ್ಲ. ಈ ಸಮಯದಲ್ಲಿ ಪಟ್ಟದ ಆನೆಯ ಪುಷ್ಪಸ್ವೀಕರಿಸವವರೇ ರಾಜ್ಯಭಾರ ಮಾಡಬೇಕೆಂದು ನಿಶ್ಚಯವಾಯಿತು.
ಆನೆಯ ಪುಷ್ಪವು ರಾಜ್ಯದ ಸರ್ವ ಕಾಲಕ್ಕೂ ಹಿತೈಷಿಗಳಾದ ನರಹರಿತೀರ್ಥರ ಕೊರಳನ್ನುಅಲಂಕರಿಸಿತು. ಈ ನಿರ್ಧಾರ ಸರ್ವಸಮ್ಮತವಾಯಿತು.ಕ್ರಿ.ಶ.೧೨೬೩ರಲ್ಲಿ ಗಜಪತಿ ರಾಜ್ಯಭಾರ ವನ್ನು ವಹಿಸಿದರು.ರಾಣಿಗೆ ಪುತ್ರಸಂತಾನವಾಯಿತು.
ನರಹರಿತೀರ್ಥರು ರಾಜಕುಮಾರನು ಪ್ರಾಪ್ತ ವಯಸ್ಕನಾಗುವವರೆಗೂ ವಿಚಕ್ಷಣೆಯಿಂದ ರಾಜ್ಯವಾಳಿದರು.ಇದಕ್ಕೆ ಆಧಾರ 
"Indian Antiquary , vol xliii page 264, 1914,
ಮಧ್ವಾರ್ಚಾಯರ ಅಣತಿಯಂತೆ ಮೂಲ ರಾಮಸೀತಾ ವಿಗ್ರಹಗಳನ್ನು ರಾಜನಿಂದ ಪಾರಿತೋಷಕವಾಗಿ ಪಡೆದರು.ಮತ್ತೆ ಆ ರಾಜ್ಯ ಬಿಟ್ಟು ಉಡುಪಿಗೆ ಬಂದು ತಾವು ತಂದಿದ್ದ ವಿಗ್ರಹಗಳನ್ನು ಆರ್ಚಾಯರಿಗೆ ಒಪ್ಪಿಸಿದರು. ಆಚಾರ್ಯರು ಆ ವಿಗ್ರಹಗಳನ್ನು ೮೦ ದಿವಸ ಆರಾಧನೆ ಮಾಡಿ ತಮ್ಮ ಸಂಸ್ಥಾನವನ್ನು ಪದ್ಮನಾಭತೀರ್ಥರಿಗೆ ಒಪ್ಪಿಸಿ ಬದರಿಕಾಶ್ರಮಕ್ಕೆ ಪ್ರಯಾಣ ಮಾಡಿದರು. ಪದ್ಮನಾಭತೀರ್ಥರು ೧೩೨೪ ನೇ ನವಂಬರ್ ಹದಿನಾರಕ್ಕೆ ಸಲ್ಲುವ ರಕ್ತಾಕ್ಷಿ ಸಂ. ಕಾರ್ತೀಕ ಬಹುಳ ಚತುರ್ದಶಿವರೆಗೆ ಸಂಸ್ಥಾನ ಪಾಲನೆ ಮಾಡಿದರು. ನಂತರ ನರಹರಿತೀರ್ಥರ ಪಟ್ಟವಾಯಿತು.
ಅನೇಕ ಕನ್ನಡ ದೇವರನಾಮರಚಿಸಿ
ಹರಿದಾಸ ಪೀಳಿಗೆಯಲ್ಲಿ ಅಗ್ರಸ್ಥಾನ ಪಡೆದ ಮಹಾಮಹಿಮರು,
ಪ್ರಾತಃಸ್ಮರಣೀಯರು.


"ಹರೇ ಶ್ರೀನಿವಾಸ"
***************


#ದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ಕೊಟ್ಟ ಯತಿಗಳು ಶ್ರೀ ನರಹರಿತೀರ್ಥರು :-  ವ್ಯಾಸಸಾಹಿತ್ಯವೆಂಬ ಸಾಗರದ ಆಳವನ್ನು ಬಲ್ಲ ಯತಿಗಳು ಜನಸಾಮಾನ್ಯರಿಗೆ ಅದರ ಭಾವವ ತಿಳಿಸಲು ಸಂಸ್ಕ್ರತ ಭಾಷೆಯ ಸಾಹಿತ್ಯಕ್ಕೆ ಜನರ ಭಾವನಾತ್ಮಕ ಭಾಷೆಗಳಲ್ಲಿ ವನಚಗಳ ಮೂಲಕ ವ್ಯಾಸಸಾಹಿತ್ಯವನ್ನು ಜನಸಾಮಾನ್ಯರಿಗೆ ತಿಳಿಸಲು ದಾಸಸಾಹಿತ್ಯಕ್ಕೆ ತಂದವರೇ ಶ್ರೀ ನರಹರಿತೀರ್ಥರು.
ಶ್ರೀಮದಾಚಾರ್ಯರ ಅನುಗ್ರಹದಿಂದ ಬ್ರಹ್ಮದೇವರು ಕರಾರ್ಚಿತ ಮೂಲಸೀತಾರಾಮಚಂದ್ರದೇವರನ್ನು ತಂದು ಆ ದೈವವನ್ನು ಕೊಂಡಾಡಲು ಕನ್ನಡ ನುಡಿಯಲ್ಲಿ ದಾಸಸಾಹಿತ್ಯಕ್ಕೆ ಮುನ್ನುಡಿ ಬರೆದ ಮಹಾನುಭಾವರು ಶ್ರೀ ನರಹರಿತೀರ್ಥರು.
ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರಗಳ ನಂತರ ಶ್ರೀ ಪದ್ಮನಾಭತೀರ್ಥರ ಉತ್ತರಾಧಿಕಾರಿಯಾಗಿ ಬಂದ ಶ್ರೀ ನರಹರಿತೀರ್ಥರು ಹರಿದಾಸರಾಗಿ ದಾಸಸಾಹಿತ್ಯಕ್ಕೆ ರಾಗಬದ್ಧವಾಗಿ ಕೀರ್ತನೆಗಳನ್ನು ಶ್ರೀನರಹರಿ  ರಂಬ ಅಂಕಿತ ನಾಮದಿಂದ ರಚನೆ ಮಾಡಿ ಪಂಚಭೇದದ ಸಾರವನ್ನು ಸಮಾಜಕ್ಕೆ ಆಡು ಭಾಷೆಯಲ್ಲಿ ಹೇಳಲು ಬಹುದು ಎಂದು ತೋರಿಸಿ ದಾಸಸಾಹಿತ್ಯಕ್ಕೆ ಭದ್ರ ಅಡಿಪಾಯವನ್ನು ಹಾಕಿದರು.
"ಭುಜಿಸು ಬ್ರಹ್ಮಾದಿ ವಂದಿತ ಹರಿಯ! ತ್ಯಜಿಸು ಕಾಮಾದಿ ದುರ್ವಿಷಯ!!ಸುಜನವಂದಿತನಾದ ನರಹರಿಯ ! ಭಜಜಿಸು ಶ್ರೀಶ ರಘುಪತಿಯಾ!!
ನೆಂದು ದುರ್ವಿಷಯಗಳಲ್ಲಿಯ ಕಾಮನೆಯನ್ನು ಬಿಟ್ಟು ನೆಮದಿಂದ ಹರಿಯನ್ನು ಭಜಿಸಿರಿ ಎನ್ನುವ ಎಚ್ಚರಿಕೆ ನೀಡಿದರು.
ಭಕ್ತವತ್ಸಲನಾದ ರಾಮದೇವನಿಗೆ ಪ್ರಶ್ನೆಯನ್ನು ಮಾಡುತ್ತ
"ಪತಿತನೆಂದು ಶ್ರೀಪತಿ ರಕ್ಷಿಸದಿರೆ ! ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ!!".
ಹರಿಯೇ ಇದು ನಿನಗೆ ಸರಿಯೇ ಎನ್ನುತ್ತ ಚರಣ ಸೇವಕರಿಗಾಗಿ ಹರಿಯ ಕರುಣೆ ಕೇಳಿದ್ದಾರೆ.
ಇಂತಹ ಯತಿಗಳು ನಮಗೆ ಕರಯಣಿಸುತ್ತ ಹರಿಯ ಕರುಣಾರಸಪೂರ್ಣ ಮಾಡಿಸಲೆಂದು ಪ್ರಾರ್ಥನೆ ಶ್ರೀ ನರಹರಿತೀರ್ಥ ಗುರುಭ್ಯೋ ನಮೋ ನಮಃ.🙏🏻🙏🏻🙏🏻
✍️ಶ್ರೀಕಾಂತ.ಲಿಂಗಸ್ಗೂರ.
************
ಶ್ರೀವಿಠ್ಠಲ ಪ್ರಸೀದ
ಇಂದು, ಪುಷ್ಯ  ಬಹುಳ  ಸಪ್ತಮಿ
ಶ್ರೀ ನರಹರಿ ತೀರ್ಥ ಪೂಜ್ಯರ ಪುಣ್ಯದಿನ.
ಶ್ರೀ ಆನಂದ ತೀರ್ಥ ಭಗವದ್ಪಾದರ  ಸಾಕ್ಷಾತ್ ಶಿಷ್ಯರು.
 ಪೂರ್ವಾಶ್ರಮ ದಲ್ಲಿ  ಶಾಮಾ ಶಾಸ್ತ್ರಿ ಗಳು ಗoಜಾಮ್  ಪ್ರಾಂತ್ಯದವರು.
ಒರಿಸ್ಸಾ ರಾಜರ ಮಂತ್ರಿಗಳು. ಈ ಹುದ್ದೆ ವಂಶಪಾರಂಪರೆಯಾಗಿ ಬಂದಿತ್ತು. ರಾಜ ಭಾನುದೇವನ  ಮಂತ್ರಿಗಳಾಗಿದ್ದರು. ಬಾಲ್ಯ ದಿಂದಲೂ ಸಂಪ್ರದಾಯವಾದಿಗಳು. ಅಷ್ಟೇ ಅಲ್ಲ ರಣರಂಗದಲ್ಲೂ ಹೋರಾಡಿ ಶತೃ ಗಳಿಂದ  ಸಂಸ್ಕೃತಿ ಕಾಪಾಡಿದವರು . ಈ ಕುರಿತಾಗಿ ಅನೇಕ ಶೀಲಾ ಶಾಸನಗಳು ಪ್ರಮಾಣ ಸಾರುತ್ತವೆ.
ಮುಂದೆ  ಶ್ರೀಮದಾಚಾರ್ಯರಿಂದ   ವಾದದಲ್ಲಿ  ಪರಾಜೀತರಾಗಿ ಮಂತ್ರಿ ಪದವಿ ತ್ಯಜಿಸಿ , ಸನ್ಯಾಸ ಸ್ವೀಕರಿಸಿ
ಶ್ರೀಮದಾಚಾರ್ಯರಿಂದ ನರಹರೀತಿರ್ಥ ರೆಂಬ   ಯತೀನಾಮ  ಪಡೆದ  ಭಾಗ್ಯಶಾಲಿ ಗಳು.  
ಆಚಾರ್ಯರ ಆಜ್ಞೆಯಂತೆ   ಪುನಃ ಒರಿಸ್ಸಾ ರಾಜ್ಯಕ್ಕೆ ಬಂದರು ರಾಜ ಭಾನು ದೇವ ಮೃತನಾಗಿದ್ದ ಅವನ ಮಗ ನರಸಿಂಹ ಇನ್ನೂ ಶಿಶುವಾಗಿದ್ದ  ರಾಜಮಾತೆ ಹಾಗೂ ಪ್ರಜೆಗಳ  ಪ್ರಾರ್ಥನೆ ಗೆ  ಮಣಿದು .  ತಮ್ಮ ಸನ್ಯಾಸಶ್ರಮಕ್ಕೆ ಲೋಪ ಬರದಂತೆ ಅಪ್ರಾಪ್ತನ ಪರವಾಗಿ ರಾಜ್ಯವನ್ನು ಪರಿಪಾಲಿ ಸುತ್ತಿದ್ದರು. ಯುವರಾಜ ಪ್ರೌಡಾವಸ್ಥೆಗೆ  ಬಂದನಂತರ ರಾಜ್ಯವನ್ನು ಹಿಂತಿರುಗಿಸಿದರು. ರಾಜ ಕೋಶ  ದಿಂದ  ಏನುಬೇಕಾದರೂ  ತೆಗೆದುಕೊಳ್ಳ ಬಹುದೇದು ಹೇಳಿದಾಗ ಕೋಶಗಾರದಲ್ಲಿದ್ದ ಮೂಲರಾಮದೇವರ ಪ್ರತಿಮೆಯನ್ನು ತೆಗೆದುಕೊಂಡು ಬಂದು ಶ್ರೀಮದಾಚಾರ್ಯರಿಗೆ ಕೊಟ್ಟರು.ಆ ದಿನ ಕಾರ್ತಿಕ ಶುಕ್ಲ ದ್ವಾದಶಿ. 80 ದಿನಾ ಆ ಪ್ರತಿಮೆಗಳನ್ನು ಪೂಜಿಸಿದ ಆಚಾರ್ಯರು ನಂತರ ತಮ್ಮ ಶಿಷ್ಯರಿಗೆ ಅದನ್ನು ಕೊಟ್ಟರು
ಶ್ರೀನರಹರಿ i ತೀರ್ಥರು ಹರಿದಾಸ ಸಾಹಿತ್ಯದ ಮೂಲಪುರುಷರು. ಇವರು ರಘುಕುಲ ತಿಲಕ ನರಹರಿ ನೃಹರಿ ರಘುಪತಿ ಎಂಬ ಅಂಕಿತಗಳಲ್ಲಿ ಕೃತಿ ರಚಿಸಿದ್ದಾರೆ.
ಶ್ರೀ ನರಹರಿ  ತೀರ್ಥರ ಎಲ್ಲಾ   ಕಾರ್ಯ ಅಂದರೆ ಇವರ ರಾಜ್ಯ  ಆಡಳಿತದಿಂದ ವೃಂದವನ ಪ್ರವೇಶದವರೆವಿಗೂ ವ್ಯವಸ್ಥಿತವಾದ ಅಧಿಕೃತವಾದ  ಶೀಲಾಶಾಸನಗಳ ಧಾಖಲೆಗಳಿದೆ.
ಸ್ವಾಮಿಗಳು ಬಹುಮುಖ  ಪ್ರತಿಭೆಯುಳ್ಳವರು. ರಾಜಕೀಯ  ಪಟುಗಳು. ಸಿಂಹಾ ಚಲದಲ್ಲಿ   ಮಠ ಸ್ಥಾಪನೆ ಮಾಡಿ ಅಲ್ಲಿನ ಮೇಲ್ವಿಚಾರಣೆಗೆ ಶಿಷ್ಟರಾದ ಜಗನ್ನಾಥ ತೀರ್ಥರನ್ನು ನೇಮಿಸಿದ್ದರು  , ಹಾಗೆ ಇಂದಿನ ಅಧಿಕೃತವಾದ  ಪ್ರಕಾರವಾದ ಕೂಚುಪುಡಿ ನೃತ್ಯವನ್ನು  ,ದೇವಸ್ಥಾನಗಳಲ್ಲಿ  ಭಜನೆಯ ಸೊಗಡು ಯಕ್ಷಗಾನದ ಸೊಗಸು ಆರಂಭವಾಗಿದ್ದು ಇವರಿಂದಲೇ.
ಅನೇಕ ಮಹನೀಯರ ಕಾಲ ಇನ್ನೂ ಗೊಂದಲದಲ್ಲೇ ಇರುವಾಗ ಶ್ರೀ ನರಹರಿ ತೀರ್ಥರ ಮಾಹಿತಿಗಳು ಅತ್ಯಂತ ನಿಖರ.. ಮತ್ಸ್ಯ ವಂಶದ ಅನೇಕ ರಾಜರುಗಳು ಇವರ ಅನುಯಾಯಿಗಳು.
ಶ್ರೀಮದಾಚಾರ್ಯರ ಅನೇಕ ಕೃತಿಗಳಿಗೆ  ಟೀಕೆಗಳನ್ನು ರಚಿಸಿದ್ದಾರೆ. ಇವರ ಟೀಕೆಗಳು ಪ್ರಾ ಚೀನ  ಟೀಕೆಗಳೆಂದು ಪ್ರಸಿದ್ದಿ. ಯಮಕ ಭಾರತಕ್ಕೆ ವಾಖ್ಯ ರೂಪ  ಟೀಕೆಗಳನ್ನು ರಚಿಸಿದ್ದಾರೆ. ಹಾಗೆ ಗೀತಾ ಭಾಷ್ಯ  ಪ್ರಾಚಿನ ಟೀಕೆ, ಅನುವ್ಯಖ್ಯಾನ ಪ್ರಾಚೀನ ಟೀಕೆ ಇವರಿಂದ ರಚಿತವಾದ ಲಭ್ಯವಿರುವ ಗ್ರಂಥಗಳು.
ತುಂಬು ಜೀವನ ನಡೆಸಿದ ಶ್ರೀ ನರಹರೀ ತೀರ್ಥರು   ವೇದಾಂತ ಪ್ರವೀಣರು  ಗಜಗಹ್ವಾರ (ಆನೆಗೊಂದಿ )ರಾಜ  ಜಂಬುಕೆಶ್ವರನ     ರಾಜ ಗುರುಗಳು ಆಗಿ ಅಲ್ಲಿಯೇ ನೆಲೆಸಿದ್ದರು.
1294 ಪುಷ್ಯ ಬಹುಳ  ಸಪ್ತಮಿ ತುಂಗಭದ್ರಾ ದಡದಲ್ಲಿ   ಬೃಂದಾವನಸ್ಥ ರಾದರು
ಬಹುಮುಖ  ಪ್ರತಿಭೆಯ ಗುರುಗಳನ್ನು  ಭಕ್ತಜನ ಹೀಗೆ ಸ್ತೋತ್ರ ಮಾಡುತ್ತಾರೆ.
ಭೂದೇವಿತನಯಾಸಕ್ತ : ರಘವೀಶ ಪದಮಾನಸ :
ನೃ ಹರ್ಯಖ್ಯ ಗುರುಭೂರ್ಯದಸ್ಮದಿಷ್ಟಾರ್ಥ ಸಿದ್ದಯೇ ||
ಸಸೀತಾ  ಮೂಲರಾಮಾರ್ಚಾ ಕೋಶ ಗಜಪತೇ: ಸ್ಥಿತಾ |
ಯೇನಾ ನೀತಾ ನಮಸ್ತತೈ ಶ್ರೀಮನ್  ನೃಹರಿ ಭಿಕ್ಷವೇ ||
 ಇಂಥ  ಬಹುಮುಖ ಪ್ರತಿಭೆಯ  ಗುರುಗಳು ಸಾಕ್ಷಾತ್ ವಾಯುದೇವರ ಪಾದ ಪದ್ಮಾರಾಧಕ ರಾದ ಗುರುಗಳಿಗೆ ಕೋಟಿ  ವಂದನೆಗಳು.
ಲೇಖನ ಉದ್ದವಾಗುವುದೆಂದು ಅವರ ಕುರಿತಾದ   ಪೂರ್ಣ ಮಾಹಿತಿ  ಕೊಡಲಾಗಲಿಲ್ಲ
        || ಶ್ರೀ ಕೃಷ್ಣಾರ್ಪಣ ಮಸ್ತು ||
*******

04.02.2021 - ಪುಷ್ಯ ಬಹುಳ ಸಪ್ತಮೀ ಗುರುವಾರ - ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಠದ ಪೂರ್ವೀಕ ಗುರುಗಳೂ,  ಶ್ರೀಮದಾಚಾಚಾರ್ಯರ ದ್ವಿತೀಯ ಪಟ್ಟದ ಶಿಷ್ಯರೂ, ಆಂಧ್ರ ಪ್ರದೇಶದಲ್ಲಿರುವ ಶ್ರೀ ಕೂರ್ಮ೦ ಪುರ ವಾಸಿಗಳಾದ ಶ್ರೀ ನರಹರಿ ತೀರ್ಥರ ಆರಾಧನಾ ಮಹೋತ್ಸವ "
" ದಾಸ ಕೂಟದ ಧುರೀಣರು ಶ್ರೀ ನರಹರಿ ತೀರ್ಥರು "
ಈ ಭುವಿಯಲ್ಲಿ ಶ್ರೀಮದಾನಂದತೀರ್ಥರಿಂದ ಪ್ರಾರಂಭವಾದ ಈ ದಾಸ ಸಾಹಿತ್ಯದ ಭಕ್ತಿ ಭಾಗೀರಥಿಯನ್ನು ದೇಶ ಭಾಷೆಯ ಕಿರು ಕಾಲುವೆಗಳಲ್ಲಿ ಹರಯಿಸಿ ಜನ ಸಾಮಾನ್ಯರ ಹೃದಯದ ಹೊಲಗಳಿಗೆಲ್ಲಾ ನೀರನ್ನು ಉಣ್ಣಿಸಿ - ಮನಸ್ಸನ್ನು ತಣಿಸಿ - ತೃಪ್ತಿಯನ್ನು ತಂದು ಕೊಟ್ಟ ಪುಣ್ಯ ಪುರುಷರೆಂದರೆ ಶ್ರೀಮನ್ಮಧ್ವಾಚಾರ್ಯರ ಸರ್ವಜ್ಞ ಪೀಠವನ್ನು ಆರೋಹಣ ಮಾಡಿದ ಶ್ರೀ ನರಹರಿ ತೀರ್ಥರು. 
ಗಜಪತಿಯ ಭಂಡಾರದಿಂದ ಶ್ರೀ ಚತುರ್ಮುಖ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲರಾಮದೇವರನ್ನು ತಂದು ಶ್ರೀ ಸರ್ವಜ್ಞಾಚಾರ್ಯರಿಗೆ ಕೊಟ್ಟು - ಅವರಿಂದಲೇ ಆಶ್ರಮ ಪಡೆದ ಶ್ರೀ ನರಹರಿ ತೀರ್ಥರು - ಶ್ರೀ ಪದ್ಮನಾಭತೀರ್ಥರ ಅನಂತರ ಸರ್ವಜ್ಞ ಸಿಂಹಾಸನವನ್ನು ಆರೋಹಣ ಮಾಡಿದರು. 
ಸಂಸ್ಕೃತದಲ್ಲಿ ಶಾಸ್ತ್ರೀಯ ಉದ್ಗ್ರಂಥಗಳನ್ನು ಬರೆದಂತೆ - ಕನ್ನಡದಲ್ಲಿಯೂ ಕೀರ್ತನೆಗಳನ್ನು " ರಘುಪತಿ " ಯೆಂಬ ಅಂಕಿತದಲ್ಲಿ ಬರೆದು ಕನ್ನಡದ ದಾಸ ಕೂಟಕ್ಕೆ ಆದ್ಯ ಪ್ರವರ್ತಕರಾದ ಮೂಲ ಮಹರ್ಷಿಗಳು. 
ಆಗಮಗಳಲ್ಲಿಯ ಮಂತ್ರ - ಸ್ತೋತ್ರಗಳಿದ್ದಂತೆ ಶ್ರೀ ನರಹರಿ ತೀರ್ಥರ ಕನ್ನಡ ರಾ - ತಾಲ ಬದ್ಧವಾಗಿ ಗೀತಾನುಗೀತಗಳಲ್ಲಿ ನೈಚ್ಯಾನುಸಂಧಾನ ಪೂರ್ವಕವಾದ ಭಗವತ್ಪ್ರಶಸ್ತಿಯು ಪ್ರಮುಖವಾಗಿ ದೃಗ್ಗೋಚರವಾಗುತ್ತದೆ. 
ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ ಅಧೀಶ್ವರರೂ - ರವಿತೇಜ - ಬ್ರಹ್ಮತೇಜಗಳ ಯಶಸ್ವಿ ಮೇಲಾಪಕರೂ - ಸರ್ವ ಶಾಸ್ತ್ರನದೀಷ್ಣರೂ ಆದ ಶ್ರೀ ನರಹರಿತೀರ್ಥರು ಭಕ್ತಿ ಭಾಗೀರಥಿಯನ್ನು ಸಂಸ್ಕೃತದ ಸುವರ್ಣ ಶಿಖರದಿಂದ ದೇಶ ಭಾಷೆಯ ಪಾತಳಿಗೆ ತಂದು ಸರ್ವರಿಗೂ ಗಮ್ಯವಾಗುವಂತೆ - ಎಲ್ಲರಿಗೂ ರಮ್ಯವಾಗುವಂತೆ ಗೇಯದ ಗತ್ತಿನಲ್ಲಿ - ತಾಲದ ಸುತ್ತಿನಲ್ಲಿ - ರಾಗ ಬದ್ಧವಾಗಿ ಬಿತ್ತರಿದ್ದರಿಂದ ಈ ಪದ್ಧತಿಯು ಜನಪ್ರಿಯವಾಯಿತು. 
ಶ್ರೀಮಧ್ವ ಸಂಸ್ಥಾನಾಧಿಪತಿಗಳೇ ಕನ್ನಡದಲ್ಲಿ ಪದಗಳನ್ನು ಕಟ್ಟಿ ಹಾಡ ತೊಡಗಿದ್ದರಿಂದ ಸಂಸ್ಕೃತ ಪಂಡಿತರ ಭಾಷಿಕ ಮಡಿವಂತಿಕೆಯ ಭಾವದಲ್ಲಿ ಬದಲಾಗಿ ಪಂಡಿತ ಪಾಮರರೆಲ್ಲರೂ ಭಕ್ತಿಯುಕ್ತವಾದ ಕನ್ನಡ ಪದ್ಯಗಳನ್ನು ಮೈಚಳಿ ಬಿಟ್ಟು ಹಾಡುವಂತಾಯಿತು. 
ಇದರಿಂದ ಮುಂದೆ ಕನ್ನಡದಲ್ಲಿ ದಾಸ ಸಾಹಿತ್ಯದ ಪ್ರಸಾರಕ್ಕೆ ಹಾದಿಯಾಯಿತು. 
ಇದೇ ಮುಂದಿನ " ವಿಶ್ವ ವಿಶಾಲವಾದ ದಾಸಕೂಟದ ವಿರಾಡ್ ವಾಙ್ಞಯೀನ ವೈಭವ " ಕ್ಕೆ ಆದಿಯಾಯಿತು. 
ಶ್ರೀ ನರಹರಿತೀರ್ಥರ ಅಂಕಿತ " ಶ್ರೀ ಹರಿ ಪ್ರಸಾದಾಂಕಿತ - ರಘುಪತಿ " 
 " ಕನ್ನಡ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು ಶ್ರೀ ನರಹರಿತೀರ್ಥರು " 
ಶ್ರೀ ನರಹರಿತೀರ್ಥರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ತರ ಕಾಣಿಕೆಗಳು. 
ಅಂಕಿತ : 
" ಹರಿಪ್ರಸಾದಂಕಿತ " ರಘುಪತಿ " 
" ಕನ್ನಡದಲ್ಲಿ ಸಾಹಿತ್ಯ ರಚನೆ " 
ಯಕ್ಷಗಾನ ( ನೃತ್ಯ - ಸಂಗೀತ ಕಲೆಗಳು ) ವೇದಾಂತ ಸಾಮ್ರಾಜ್ಯಾಧಿಪತಿಗಳಾಗಿ ಹೇಗೆ ಮೆರೆದರೋ ಹಾಗೆಯೇ ದಾಸ ಸಾಹಿತ್ಯ ಕ್ಷೇತ್ರಕ್ಕೂ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. 
ಅವರು ಕನ್ನಡದಲ್ಲಿ ಪದಗಳನ್ನು ರಚಿಸಿ ಹರಿದಾಸ ಸಾಹಿತ್ಯ ಪ್ರಪಂಚದಲ್ಲಿ ಶ್ರೇಷ್ಠರೆನಿಸಿದ್ದಾರೆ. 
ಕನ್ನಡದಲ್ಲಿ ದಾಸ ಸಾಹಿತ್ಯವನ್ನೂ - ಯಕ್ಷಗಾನವನ್ನೂ ಪ್ರಾರಂಭಿಸಿದವರು ಶ್ರೀ ನರಹರಿತೀರ್ಥರು. 
ಶ್ರೀ ನರಹರಿತೀರ್ಥರು ನಾಲ್ಕು ಪದಗಳನ್ನು ರಚಿಸಿದ್ದಾರೆ. 
" ಎಂತು ಮರುಳಾದೆ ನಾನೆಂತು ಮರುಳಾದೆ "; 
" ತಿಳಿಕೋ ನಿನ್ನೊಳಗೆ ನೀನು "; 
" ಹರಿಯೇ ಇದು ಸರಿಯೇ "; 
" ಎದುರ್ಯಾರೋ ಗುರುವೇ ಸಮನ್ಯಾರೋ ". 
ಇವರ ಸಾಹಿತ್ಯದಲ್ಲಿ ಪಶ್ಚಾತ್ತಾಪ - ಶರಣಾಗತಿ - ವೈರಾಗ್ಯ - ಭಕ್ತಿ ಹಾಡಿನ ರೂಪದ ಅಭಿವ್ಯಕ್ತಿಯನ್ನು ಎತ್ತಿ ತೋರಿಸುತ್ತವೆ!
" ಸಂಸ್ಕೃತ ಗ್ರಂಥಗಳು " 
ಯಮಕಭಾರತ ವ್ಯಾಖ್ಯಾನ
ಗೀತಾಭಾಷ್ಯ ವ್ಯಾಖ್ಯಾನ
ಸೂತ್ರಭಾಷ್ಯ ವ್ಯಾಖ್ಯಾನ
ದಶೋಪನಿಷತ್ ಟೀಕಾ
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 
ನರಹರಿ ತೀರ್ಥರ ನೋಡಿರೋ ।
ಪುರ ಶ್ರೀಕೂರ್ಮ ವಾಸನ ಪಾಡಿರೋ । ಶ್ರೀ ।
ಗುರು ಮಧ್ವಾಚಾರ್ಯರ ಪ್ರೀತಿಯ ಪಡೆದ ।
ನರಹರಿ ಯತಿಯ ಸೇವಿಸೆ ವೇಂಕಟನಾಥ ವೊಲಿವಾ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
******

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ/
ಯೇನಾನೀತಾ ನಮಸ್ತಸ್ಮೈ ಶ್ರೀಮನೃಹರಿಭಿಕ್ಷವೇ//

ನರಹರಿತೀರ್ಥರ ಮಹಿಮೆ ಕೇಳಿರೋ
ನರದೇಹವನ್ನು ಸಾರ್ಥಕ ಮಾಡಿರೋ
- ಶ್ರೀಮತ್ಪುರಂದರದಾಸಾರ್ಯರು.

ನರಹರಿತೀರ್ಥ ಯತಿವರ್ಯಾ
ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿತೆಯ
- ಶ್ರೀ ಕೊಪ್ರ ಗಿರಿಯಾಚಾರ್ಯರು

ಯೋಗಾನಂದ ನರಹರಿ ರಾಮ ಪ್ರಿಯತಮರು
ಯೋಗಿವರ ನರಹರಿತೀರ್ಥರ ಪಾದ- 
-ಯುಗ್ಮ ವನರುಹದಿ ನಾ ಶರಣಾದೆ ಸಂತತ
ಅಗಲದೇ ಎನ್ನ ಬದಿ ಇದ್ದು ರಕ್ಷಿಪರು

ಶ್ರೀ ಪ್ರಸನ್ನಶ್ರೀನಿವಾಸ ದಾಸರು 

ನರಹರಿತೀರ್ಥರ ಪದ ಭಜಿಸೋ ಗುರು-
ನರಹರಿ ಕರುಣೆಯ ನೀ ಗಳಿಸೋ

- ಶ್ರೀ ಲಕುಮೀಶರು (ಶ್ರೀ ಕುರುಡಿ ರಾಘವೇಂದ್ರಾಚಾರ್ಯರು)

ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಸಾಕ್ಷಾತ್ ಶಿಷ್ಯರು, ಆಚಾರ್ಯರ ಗೀತಾಭಾಷ್ಯಕ್ಕೆ , ಯಮಕ ಭಾರತಕ್ಕೆ ಟೀಕೆಯನ್ನು ಬರೆದವರು, ನರಹರಿ,ರಘುಪತಿ, ಎನ್ನುವ ಅಂಕಿತನಾಮಗಳಿಂದ ಪ್ರಾಕೃತ ಕನ್ನಡದಲ್ಲಿಯೂ ರಚನೆ ಮಾಡಿ ದಾಸ ಸಾಹಿತ್ಯದ ಭಕ್ತಿಪಂಥಕ್ಕೆ ನಾಂದಿಯಾದವರೂ ಆದ ಶ್ರೀ ನರಹರಿತೀರ್ಥ ಗುರುಸಾರ್ವಭೌಮರ ಮಧ್ಯಾರಾಧನಾ ಮಹೋತ್ಸವದ ಶುಭವಂದನೆಗಳು...

ಹಾಗೆಯೇ..

ಗೋಪಪ್ರಖರಸಂಕಾಶಂ ಗೋಪಾಲಾರ್ಯನತತ್ಪರಮ್/
ಗೋದೇವ ವಂದ್ಯಪಾದಾಬ್ಜಂ ಗೋಪಾಲಾಖ್ಯ ಗುರುಮ್ ಭಜೇ//

ಆಗತಾದಿ ತ್ರಿಕಾಲಜ್ಞಂ ಆಗಮಾರ್ಥ ವಿಶಾರದಂ/
ತ್ಯಾಗಭೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಮ್ ಭಜೇ//

ಎಂದು ಸ್ತುತಿಸಲ್ಪಟ್ಟಂತಹಾ, ಭಕ್ತಿಯಲ್ಲಿ ಭಾಗಣ್ಣ ಎಂದೇ ಖ್ಯಾತರಾದ, ಗಣೇಂಶಾಜರಾದ, ಶ್ರೀ ವಿಜಯದಾಸಾರ್ಯರ ಪ್ರೀತಿಯ ಶಿಷ್ಯರು, ಹರಿಕಥಾಮೃತಸಾರವೆನ್ನುವ ಮೇರು ಗ್ರಂಥ ಕರ್ತೃಗಳಾದ ಮಾನವಿ ಪ್ರಭುಗಳಿಗೆ 40 ವರ್ಷದ ಆಯುರ್ದಾನವನ್ನು ಮಾಡಿ , ಅವರನ್ನು ಶಿಷ್ಯರನ್ನಾಗಿ ಪಡೆದವರು, ಧನ್ವಂತ್ರಿಯ ಕೃತಿಯ ಮೂಲಕ ಇಂದಿಗೂ ನಮ್ಮ ಎಲ್ಲರ ರೋಗಗಳ ಪರಿಹಾರ ಮಾಡುತ್ತಿರುವ , ನಮಗಾಗಿಯೇ ಹುಟ್ಟಿಬಂದ ಅಪರೋಕ್ಷಜ್ಞಾನಿಗಳೂ, ದಾಸ ಶ್ರೇಷ್ಠರು, ವೈರಾಗ್ಯವಿದ್ದರೆ ಮಾತ್ರ ಪರಮಾತ್ಮನಲ್ಲಿ ಭಕ್ತಿ ಸಾಧ್ಯವೆನ್ನುವ ಮಾತನ್ನು ತಾವೂ ಅನುಸರಿಸಿ, ನಮಗೂ ಹಾದಿ ತೋರಿದ, ಪರಮಾತ್ಮನ ವಿರಾಡ್ರೂಪವನ್ನು ಚಿತ್ರಿಸಿ ನೀಡಿದ  ಶ್ರೀ ಗೋಪಾಲದಾಸಾರ್ಯರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ.. (ಎಲ್ಲಾ ಪ್ರದೇಶಗಳಲ್ಲಿ,  ಎಲ್ಲರ ಮನದಲ್ಲಿ)

ಹಾಗೆಯೇ

ಸ್ಮರಿಸಿರಿ ಅಭಿನವ ಪ್ರಾಣೇಶದಾಸರನೂ 
ಸತ್ಕವಿ ಕುಲಜರನು
     - ವರದವಿಠಲರು

19ನೇ ಶತಮಾನದ ದಾಸರಾಯರು, ಲಿಂಗಸೂಗೂರ್ ನವರು, ಶ್ರೀ ಪ್ರಾಣೇಶದಾಸರ ವಂಶಜರೂ, ಶ್ರೀ ಗುರುಪ್ರಾಣೇಶವಿಠಲರ ಮೊಮ್ಮಗ, ಆನಂದವಿಠಲರ ಪುತ್ರರು, ರಾಯರ ಪರಮ ಭಕ್ತರು,  ಸುಮಾರು 39 ಸುಳಾದಿಗಳ ರಚನೆ ಮಾಡಿದವರು, (ಸತ್ಯನಾರಾಯಣನ ಕಥೆಯ 5ಸುಳಾದಿ ಪ್ರಸಿದ್ಧ) ಸಂಸ್ಕೃತ  ಮಿಶ್ರಿತ ಕನ್ನಡದಲ್ಲಿ ಕೃತಿಗಳ ರಚನೆ ಮಾಡಿದವರು ಆದ ಶ್ರೀ ಅಭಿನವಪ್ರಾಣೇಶವಿಠಲರ ಆರಾಧನೆಯೂ ಇಂದು..

ಶ್ರೀ ನರಹರಿತೀರ್ಥರ
ಶ್ರೀ ಗೋಪಾಲದಾಸಾರ್ಯರ
ಶ್ರೀ ಅಭಿನವಪ್ರಾಣೇಶವಿಠಲರ ಅನುಗ್ರಹ ಆಶೀರ್ವಾದ ಸದಾ ಸದಾ ನಮಗಿರಲೆಂದು ಅವರಲ್ಲಿ ಅವರಂತರ್ಗತ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತಾ..

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
****

ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಶ್ರೀಮದಾಚಾರ್ಯರ ಶಿಷ್ಯರು, ಶ್ರೀಮತ್ಪದ್ಮನಾಭತೀರ್ಥರ ಉತ್ತರಾಧಿಕಾರಿಗಳೂ, ಶ್ರೀಮನ್ಮೂಲರಾಮದೇವರನ್ನು ಗಜಪತಿಯ ಕೋಶಾಗಾರದಿಂದ ತಂದವರು, ಹರಿದಾಸಸಾಹಿತ್ಯದ ಮೂಲಪ್ರವರ್ತಕರು, ರಘುಪತಿ,ನರಹರಿ ಎನ್ನುವ ಅಂಕಿತಗಳಿಂದ ಕೃತಿ ರಚನೆ ಮಾಡಿದವರು, ಎಲ್ಲಾ ಶ್ರೇಷ್ಠ ಹರಿದಾಸರಿಂದ ಗೇಗೀಯಮಾನರಾದವರು, ಯಕ್ಷಗಾನವನ್ನು, ಕೂಚಿಪೂಡಿ ಎನ್ನುವ ನಾಟ್ಯದ ಪ್ರಕ್ರಿಯೆಯನ್ನು ಮೊದಲು ತಿಳಿಸಿದವರೂ , ಪರಮಪೂಜ್ಯ ಮಹಾನ್ ಯತಿಗಳಾದ ನಮ್ಮ ಆಂಧ್ರದ ರಾಜಮಂಡ್ರಿಯವರಾದ ಶ್ರೀ ಶ್ರೀ ನರಹರಿತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಇಂದಿನಿಂದ ಮೂರು ದಿನ..... 

ಹಾಗೆಯೇ...

ಸತ್ಪರಾಯಣದುಗ್ದಾಬ್ದೇ: ಸಂಜಾತಾ ಕೀರ್ತಿಕಾಮದಾ /
ಕಾಮಧೇನು: ಸತ್ಯಕಾಮನಾಮ್ನೀ ಭೂಯಾತ್ಸತಾಂ ಮುದೇ //

18ನೇ ಶತಮಾನದ ಶ್ರೀಮದುತ್ತರಾದಿಮಠದ ಯತಿಗಳೂ, ಶ್ರೀ ಸತ್ಯಪರಾಯಣ ತೀರ್ಥರ ಶಿಷ್ಯರು,  ಶ್ರೀ ಸತ್ಯೇಷ್ಟತೀರ್ಥರ ಗುರುಗಳು ಆದ ಶ್ರೀ ಸತ್ಯಕಾಮತೀರ್ಥರ ಆರಾಧನಾ ಮಹೋತ್ಸವ ಇಂದು ಆತಕೂರಿನಲ್ಲಿ...

ಶ್ರೀ ಯತಿದ್ವಯರ ಅನುಗ್ರಹಾಶೀರ್ವಾದಗಳು ಸದಾ ನಮಗಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


ಶ್ರೀ ವಿಠ್ಠಲ  ಪ್ರಸೀದ 
 ಇಂದು  ಆಗಾಧ ಪ್ರತಿಭೆಯುಳ್ಳ ಗುರುಗಳಾದ ನರಹರಿ ತೀರ್ಥರ ಆರಾಧನೆ. ಅಂತ ಮಹಿಮಾವಂತರ ಕುರಿತು ಒಂದು ಗೌರವ ಸಮರ್ಪಣೆ.
ಬರೆದಷ್ಟೂ ಬರೆಯಬೇಕೆನ್ನುವ ಅವರ ವ್ಯಕ್ತಿತ್ವ ಶ್ರೀಮದಾಚಾರ್ಯರಿಗೆ ಅತಿಪ್ರಿಯ  ಪ್ರತೀ ವರ್ಷದಂತೆ ಈ ವರ್ಷವೂ  ಅವರಕುರಿತು ನಾಲ್ಕು ಸಾಲು.
ಶ್ರೀಮದಾಚಾರ್ಯರ ನಾಲ್ಕುಜನ  ಶಿಷ್ಯಂದಿರಲ್ಲಿ  ಎರಡನೆಯವರು   ಶ್ರೀ ನರಹರೀತೀರ್ಥರು. ಅವರು ಆಂಧ್ರಪ್ರದೇಶದ ಗಂಜಾಮ್ ಜಿಲ್ಲೆಯವರು. ತಂದೆ ಉತ್ಕಲ  ದೇಶ ಆಳುತ್ತಿದ್ದ ಅನಂಗ ಭೀಮರಾಜನ ಮಂತ್ರಿಗಳು. ಹೆಸರು ನರಸಿಂಹ ಭಟ್ಟರು ಯುದ್ಧ ವಿಶಾರದರು  ಬಹು ಪರಾಕ್ರಮಿಗಳು. ಇಂತವರ ಸುಪುತ್ರ ಶ್ಯಾಮ ಶಾಸ್ತ್ರಿಗಳು. ತಂದೆಯಂತೆ ಅವರೂ ಕೂಡ ಕಳಿಂಗ ದೇಶದ ಮೂರು ಜನ ರಾಜರಿಗೆ ಪ್ರಧಾನ ಮಂತ್ರಿಗಳಾಗಿದ್ದರು. ತಮ್ಮ ಮೇಧಾವಿತನದಿಂದ ಶತ್ರುಗಳನ್ನು ಸದೆಬಡೆಯುತ್ತಿದ್ದರು.
ಒಮ್ಮೆ ಬೇಡ ನೊಬ್ಬ  ಕಳಿಂಗ ದೇಶದ ಕೂರ್ಮ ದೇವಾಲಯದಮೇಲೆ ಆಕ್ರಮಣ ಮಾಡಿದಾಗ  ಶ್ರೀ ಶಾಮಶಾಸ್ತ್ರಿಗಳು   ಪರಾಕ್ರಮದಿಂದ ಹೋರಾಡಿ ಇನ್ನೊಮ್ಮೆ ದೇವಾಲಯದಕಡೆ ತಿರುಗಿ ನೋಡದಂತೆ ಖಡ್ಗ  ಝಳಪಿಸಿದ್ದು ಶಾಸನಗಳಲ್ಲಿ ಶಾಶ್ವತವಾಗಿ ಇದೆ. ಶ್ರೀಕೂರ್ಮಮ್ ಕ್ಷೆತ್ರ ಆಂಧ್ರ ವಿಷ್ಣು ನೆಲೆಸಿರುವ ಶ್ರೀಕಾಕುಲಂ  ಸಮೀಪದ ಕ್ಷೇತ್ರ ಇಂತಹ ಪವಿತ್ರ ಕ್ಷೇತ್ರದಲ್ಲಿ ಶ್ರೀ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿ ದೇವರ ಸೇವಾಕಾರ್ಯಕ್ಕೆ ಹೇರಳವಾಗಿ ದತ್ತಿ ಅರ್ಪಿಸಿದ ಮಾಹಿತಿ ಶಾಸನಗಳಿಂದ ತಿಳಿಯುತ್ತದೆ.
ಇಂತಹ ಶಾಮಾ ಶಾಸ್ತ್ರಿಗಳು  ಒಮ್ಮೆ ರಾಜಮಹೇಂದ್ರದಲ್ಲಿ ನಡೆದ ಪಂಡಿತರ ಸಭೆಯಲ್ಲಿ ಶ್ರೀಮದಾಚಾರ್ಯರ ಧೀಮಂತ ವಾಣಿಯನ್ನು ನೋಡಿ ಬೆರಗಾಗಿದ್ದರು. ಸರ್ವಜ್ಞಾಚಾರ್ಯರೆಂದು  ಮುಕ್ತಕಂಠದಿಂದ ಹೊಗಳಿ ಅವರ ಶಿಷ್ಯರಾದರು.
ಶ್ರೀಮದಾಚಾರ್ಯರು ಶಿಷ್ಯರಾದ ಅವರ ಬಹುಮುಖ ಪ್ರತಿಭೆಯೊಂದಿಗೆ, ದೈವ ಭಕ್ತಿ , ತ್ಯಾಗ ಕರ್ತವ್ಯ ಪ್ರಜ್ಞೆ, ಗುರು ನಿಷ್ಠೆ ಗುರುತಿಸಿ ಅವರಿಗೆ  ಸನ್ಯಾಸ ಧೀಕ್ಷೆ ಕೊಟ್ಟು ನರಹರಿ ತೀರ್ಥರೆಂದು  ಆಶ್ರಮ ನಾಮ ನೀಡಿದರು. ಶ್ರೀಮದಾಚಾರ್ಯರು ಲೋಕಕಲ್ಯಾಣಾರ್ಥವಾಗಿ ಹೊಣೆಗಾರಿಕೆ ಒಪ್ಪಿಸಿ ಕಳಿಂಗ ದೇಶಕ್ಕೆ ಕಳಿಸಿಕೊಟ್ಟರು.
ಆ ಕಾಲಘಟ್ಟದಲ್ಲಿ ಕಳಿಂಗ ದೇಶ ಆರಾಜಕತೆಯಿಂದ ಕೂಡಿತ್ತು. ಅಧಿಕಾರಕ್ಕಾಗಿ ಕಿತ್ತಾಟ ನಡೆದಿದಿತ್ತು.
ರಾಜ ಮೃತನಾಗಿದ್ದ.  ಉತ್ತರಾಧಿಕಾರಿಯಾಗಬೇಕಿದ್ದ  ರಾಜಕುಮಾರ ಇನ್ನೂ ಶಿಶು      ಅವಸ್ಥೆಯಲ್ಲಿದ್ದ. ಶ್ರೀ ನರಹರೀತೀರ್ಥರು ಅನಿವಾರ್ಯವಾಗಿ ರಾಜ್ಯದ ಚುಕ್ಕಾಣಿ ಹಿಡಿಯಬೇಕಿತ್ತು. ಸುಮಾರು ಹನ್ನೆರಡು ವರ್ಷಗಳು ಕಳಿಂಗ ದೇಶದ ರಾಜ್ಯಭಾರ ಮಾಡಿದರು. ತಮ್ಮ ಆಡಳಿತದಲ್ಲಿ  ಅನೇಕ ದೇವಾಲಯಗಳ ಜೀರ್ಣೋದ್ದಾರ ಮಾಡಿಸಿದರು. ಅನೇಕ ದಾನದತ್ತಿಗಳನ್ನು ಬಿಟ್ಟರು. ಸಿಂಹಾಚಲದಲ್ಲಿ ಮಠವನ್ನು  ಸ್ಥಾಪನೆಮಾಡಿದರು. ಹನ್ನೆರಡು  ವರ್ಷಗಳನಂತರ  ರಾಜಕುಮಾರನಿಗೆ ರಾಜ್ಯವನ್ನು ಹಸ್ತಾಂತರಿಸಿ ಹಿಂದಿರುಗುವಾಗ ಭಂಡಾರದಲ್ಲಿದ್ದ ಬ್ರಹ್ಮ ಕರಾರ್ಚಿತ ಸೀತಾರಾಮರ ವಿಗ್ರಹವನ್ನು ಉಡುಪಿಗೆ ತಂದು ಕಾರ್ತಿಕ ಶುದ್ಧ ದ್ವಾದಶಿಯಂದು ಶ್ರೀಮದಾಚಾರ್ಯರಿಗೆ ಒಪ್ಪಿಸಿದರು ಅವರು  ತಂತ್ರ ಸಾರೋಕ್ತವಾಗಿ ಮಾಘ ಶುದ್ಧ ನವಮಿಯವರೆವಿಗೂ ಪೂಜಿಸಿದರು.ಒಂದು ಮೂಲದ ಪ್ರಕಾರ ಆತಿ ಧೀರ್ಘಕಾಲದವರೆವಿಗೂ  ತಮ್ಮಲ್ಲಿ ಇದ್ದ  ಮೂಲರಾಮದೇವರನ್ನು ರಾಜವಂಶದವರು ಮತ್ತೆ ಹಿಂದಕ್ಕೆ ಪಡೆಯಲು ಪ್ರಯತ್ನಿಸಿದರಂತೆ. ಇಲ್ಲಿ ನರಹರಿ ತೀರ್ಥರ ಧೈರ್ಯಮೆಚ್ಚುವಂತಹುದು.
1324 ರಿಂದ 1333 ರವರೆವಿಗೂ  ಶ್ರೀ ನರಹರಿ ತೀರ್ಥರು ಸರ್ವಜ್ಞ ಪೀಠದಲ್ಲಿ ರಾರಾಜಿಸಿದರು.ತೆಲುಗು ಮಾತೃಭಾಷೆಯಾಗಿದ್ದರೂ ಕನ್ನಡ ದೇವರನಾಮಗಳನ್ನು  ರಚಿಸಿದರು. ಚಾಣಕ್ಯರಂತೆ ರಾಜಕಾರಣ ಚತುರ,  ಭಾರತೀಯ ನಾಟ್ಯ ಶಾಸ್ತ್ರ, ಸಂಗೀತ ಶಾಸ್ತ್ರಕ್ಕೆ ಅಪಾರ ಕೊಡುಗೆಯನಿತ್ತವರು. ಸಂಗೀತದಲ್ಲಿ ತಾಳ ಪ್ರಧಾನವಾದ "ತಿಲ್ಲಾನ "   ವನ್ನು ಸಂಗೀತ ಶಾಸ್ತ್ರಕ್ಕೆ ಮೊದಲು ಪರಿಚಯಿಸಿದವರು.
ಇಷ್ಟೆಲ್ಲಾ ಪ್ರತಿಭೆಯಿದ್ದರೂ  ಶ್ರೀಮದ್ವಾಚಾರ್ಯರು ಅವರ ಜನ್ಮ ಜಾತವಾದ ವೈರಾಗ್ಯವನ್ನು ಗುರುತಿಸಿದ್ದರು.
ಇಂದು ಗುರುಗಳ ಮದ್ಯಾರಾಧನೆ. ಇವರನ್ನು
ಸಸೀತಾ ಮೂಲರಾಮಾರ್ಚಾ ಕೊಶೇ
ಗಜಪತೆ :ಸ್ಥಿತಾ, ಏನಾನೀತ ನಮಸ್ತಸ್ಮೈ, ಶ್ರೀಮನ್ ನೃಹರಿ ಭಿಕ್ಷವೇ |      ಎಂದು ಸ್ಮರಿಸಿ ಅಕ್ಷರ ನಮನದಿಂದ ಗೌರವಾರ್ಪಣೆ ಮಾಡೋಣ
        ||ನಾಹಾಂ ಕರ್ತಾ ಹರಿಃ ಕರ್ತಾ||
      || ಶ್ರೀ ಮದ್ವೇಶಾರ್ಪಣ ಮಸ್ತು ||
*****


No comments:

Post a Comment