Friday 10 May 2019

satyapriya teertharu 1744 mana madurai matha uttaradi mutt yati 24 chaitra shukla trayodashi ಸತ್ಯಪ್ರಿಯ ತೀರ್ಥರು






info from sumadhwaseva.com--->


Sri Satyapriya Tirtharu 1737 - 1744

Aradhana – Chaitra Shudda Trayodashi

Ashrama Gurugalu – Sri Satyapoorna Tirtharu

Ashrama Shishyaru – Sri Satyabodha Tirtharu

(Sri Satyapoorna Tirtharu initially gave ashrama to Satyapriya Tirtharu.  When Sri Satyapoorna Tirtharu fell ill, and Sri Satyapriya Tirtharu was on tour for Tirthayatre and propogation of Acharya Madhwa Philosophy.  As such, he ordained sanyasa to Satya Vijaya Tirtharu)


ಶ್ರೀ ಸತ್ಯಪ್ರಿಯತೀರ್ಥರು, ಮಾನಾಮಧುರೈ – ಚೈತ್ರ ಶುಕ್ಲ ತ್ರಯೋದಶಿ
ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |
ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |

श्रीसत्यविजयांबोधेर्जातं सत्यप्रियामृतम् ।
जरामृती जंघनीतु विबुधानां मुदे सदा ।


Melukote Narasimha gave darshana by opening the door – Once swamiji had been to Melekote for the darshana of Narasimha Devaru at Melukote.   By the time he reached there, the door was closed.  So, swamiji went near the closed door and was praising Lord Narasimha.  The door opened itself all of a sudden and he did the Mangalarathi to Yoga Narasimha Devaru.

Advaitee pandit converted to Madhwa Philosophy –   There was a poet by name Ganashyam in Northern India.    He had written many dramas and was well versed in Advaita philosophy.  On hearing the Tatvopanyasa by Sri Satyapriya Tirtharu, the Advaitee poet was convinced and he himself voluntarily came to accept Madhwa Philosophy and swamiji readily gave him Mudra Dharana. That poet wrote a drama titled “Prachanda Rahoodayam”, wherein he has discussed, Dwaita, Advaita and finally told that Dwaitha is supreme, wherein he has made Sri Satyapriya Tirtharu as hero.

Manamadurai  Once Sri Satyapriya Tirtharu had come to Manamadurai, which was covered by a dense forest.  One day some thieves stolen the pooja box, jewels and the pooja ganta of Uttaradi Mutt which the swamiji was worshipping.  Swamiji was worshipping and singing in praise of Hanumantha devaru.   Immediately many monkeys attacked the thieves and frieghtened the thieves.    The thieves came running to Swamiji and handed over the entire stolen things.  From that time, the place was called as Veera Vanara Madurai, and then as Vana Madurai and now Manamadurai.

Blood turned as Araathi,  Fish into Stones and Mutton as Sandalwood – Once a King , who had no good feelings for the Swamiji, offered for pooja, Mutton, Fish and Blood in three different plates to Sri Satyapriya Tirtharu.     Swamiji came to understood that such a thing has been offered to God.  He sprinkled Theertha and Tulasi on them.  Suddenly the Mutton was turned as Sandalwood, Fish as stone, and blood as Arathi for Srihari.  By that time, the King began loosing his eye power.  The king fell on the feet of the swamiji and pleaded for his anugraha.    Swamiji prayed god to forgive his misdeeds and he got back his eye site.  The king donated three villages including Chandanoor.  He also donated 100 acres of land to the swamiji.

Works by Shri Satyapriya Teertharu:

Shri Satyapriya Teertharu had written many works. Some of his important works are
1] Commentary on Maha Bhashya
2] Commentary on Mandukya Upanishad
3] Commentary on Atharvana Upanishad
4] Commentary on Tatva Prakashika
5] Chandrika Bindu

Manamadurai – just 45 Kms from Madurai (TN)  – Manamadurai is in Shivaganga District


AT – Manamadurai
Taluk – Manamadurai
District – Shivaganga
State – TN  Pin – 625001

(Source Uttaradimutt)



*******


info from madhwamrutha.org--->
Sri Satyapriya Theertha was a great scholar par excellence and wrote many works. Some of his works are detailed commentary on mahabhashya, Tatvaprakashika Vivruthi, Chandrika Bindu and glosses on mandaka and mandukya Upanishad. He climbed Tirupati hills by holding the hands of his guru Satyapoorna Theertha reciting Nyayasudha. When he climbed the hills of Melkote for the darshan of lord Narasimha, the door was closed. On his very touch, the lock opened and lord gave him the darshan.

It is believed that Satyapriya Theertha defeated many pundits of opposition school of thought. One such pundit was Shyama kavi who was a poet of very high order. He wrote a drama in praise of Satyapriya Theertha.
Sri Satyapriya Theertha gave Ashrama to Ramacharya and named him as Sri Satyabodha Theertha. He handed over Peeta to Satyabodha Theertha and entered Vrundavana at Manamadhurai in Tamilnadu.
**********


info from uttaradimutt.org---> Shri Satyapriya Teertha was the pontiff of Shri Uttaradi Matha after Shri Satyavijaya Tirtha. Shri Satyapriya Teertha's purvashrama name was Ramacharya. He was a saint of very high order with mystic powers. Some of the miracles he performed are as under:
THE DEAD BOY BROUGHT TO LIFE:
He bought a boy, believed to be dead, back to life by Sri Satyapriya teertha. The joy of the boy's parents knew no bounds. They fell at the feet of Swami and prayed for his Anugraha.
TEMPLE DOOR OPENS ON PRAYER:
Shri Satyapriya Teertha once visited Melkote Shri Yoga Narashima Swami Temple. He was late and the Temple door was closed. Shri Satyapriya Teertha stood in front of the main door and poured out his heart in praise of Lord Shri Narshima and gently touched the door. To the surprise of all, the door opend of its own accord. The bells rang and Mangalarathi was being perfomred to the moola deity. With tears of joy rolling down his cheeks, he had the darshan of Yoga Narasima Swami.
GHAN SHYAM KAVI ACCEPTED DVAITA:
During the period of Shri Satyapriya Teertha, there was a reputed poet in North India, by name Ghan Shyam Kavi. He had written more then 100 dramas in Sanskrit. He was also considered an authority in Advaita Vedanta and Sahitya literature as well.  He was an eye-witness to the vast learning of Shri Satyapriya Teertha, of his humility, majesty and power of expression in highlighting the truth hidden in various Vedic texts. Hearing the unbiased and highly thoughtful words of Shri Sataypriya Teertha, the said poet, being a very impartial scholar, offered himself as a devotee to Swamiji and received Mudra Dharana from Swamiji.
PRACHANDA RAHOODAYAM:
GHAN SHYAM KAVI worte a Drama "Prachanda Raahoodayam" in five chapter in which Shri Satyapriya Teertha has been Shown as the hero. In this work , the doctrines of Dvaita, Advaita and other scools of thought have been discussed and finaly the "VIJAYA" embraces the hero Shri Satyapriya Teertha.
JAYA STHAMBHA (VICTORY PILLAR):
It was customary in those days at Kasi to erect a pillar as a symbol denoting the Victory, inscribing the details of victory on such pillars. A pillar was erected establishing the victory of Shri Satyapriya Teertha.
THIEVES RETURN THE STOLEN POOJA BOX:
After completing his piligrimage to Rameshwaram, Shri Satyapriya Teertha came to Manamadurai. In those days, the area was a dense forest. One day some thieves attacked the Math and stole away the Pooja box, jewels and also the bell (the pooja ghanta). Sri Satyapriya Tirtha poured out his heart's paryers to Shri Hanuman pleading that without his grace, no one could perform Rama Pooja anywere, at any time. He ceaselessly went on singing the glories of load Shri Hanuma. A miracle happend. In a short while, the thieves were shocked to see several wild monkeys springing out one after the other from the Math's pooja ghanta. In huge numbers, they made a bell by their wild screaming and frightening gestures. The thieves were terribly afraid. They came running to Shri Satyapriya Teertha , placed all the stolen atricles before him and begged him that they be accepted as his servents. From that time, the place was called Veera Vanara Madurai. Later it was called Vana Madurai and finaly became MANAMADURAI.
THE MISCHIEF OF THE KING EXPOSED:
The King who ruled over the area at that time came to know about the glories of Shri Satyapriya Teertha. But he had neither faith nor regard for the penance and spiritual powers of the Shri Satyapriya Teertha. One day, he played a mischief with Swamiji. He offered 'things' for Pooja in three plates all the three fully coverd. He had kept meat in one plate, dried fish in the other and blood in the third plate. He was polite in his outward appearance but was highly arrogant inside and with utter disregard for Shri Satyapriya Teertha. Shri Satyapriya Teertha was quick in visualising the true color of the Royal visitor. He only pitied the king and pleaded Lord Shri Ramachandra to pardon the king. But the Lord indicated that the king would be excused only partialiy and not in full. In the meanwhile the king felt he was losing the eye sight in one eye. He fell at the feet of Swamiji and begged him to save atlest the other eye. Which Shri Satyapriya Teertha granted. There upon Shri Satyapriya Teertha sprinkled Shanka - Teertha with Tulasi on the three plates and asked the king to open them. to the utter surprise of all , the blood turned to be "Aarati" the dried fish into small stones and the mutton into sandal paste.   No wonder that the arrogant king became a devout bhakta to Shri Satyapriya Teertha. He donated three villages and one of them was Chandanoor. He also donated one hundred acres of Nanja lands and executed a copper-plate inscription to that effect. In this way, the king atoned his sins and rendered himself deserving for the grace and blessings of Shri Satyapriya Teertha.
HIS LAST DAYS:
It is customary to reverntially touch the feet of Shri Moola Rama Pratima by Shri Satyapriya Teertha every day at the completion of pooja and prior to placing the same in the box. One day. it so happend that when Swamiji was doing so, he felt the presence of Shri Ramacndra . Shri Satyapriya Teertha took it that the call from Shri Ramachandra had come to him for doing the Pooja eternally in the Divine Kingdom. Shortly afterwards Shri Satyapriya Teertha left his mortal body at Manamadurai on Chaitra Shuddha Trayodasi.
A UNIQUE FEATURE IN THIS BRINDAVAN:
One great and extraordinary speciality in the brindavana at Manamadurai is that the main brindavana is not on mere Koormaasana as usually seen elsewhere. On the Koormasana, there is a sprial snake. The brindavana is placed on top of it.
|| Shri Krishnarpanamstu ||

Manamadurai – just 45 Kms from Madurai (TN)  – Manamadurai is in Shivaganga District

Works
Shri Satyapriya Teertha had written many works. Some of his important works are mentioned here:- 1]. Commentary on Maha Bhashya 2]. Commentary on Mandukya Upanishad 3]. Commentary on Atharvana Upanishad 4]. Commentary on Tatva Prakashika 5]. Chandrika Bindu 6] The popular "Shri Jayateertha Stuti"Contact DetailsShri S. Ananthan Shri Satyapriya Thirtha Brindavana Brindavana Agrahara, Manamadurai - 625001 District: Shivaganga Tamil Nadu Phone no:04574268233/9942956179


*****************

Satyapriya Teertharu

gurugaLu: he was first given sanyAsa by Shri satyapUrNa tIrtharu and named Shri satyavarya tIrtharu. Later when satyavijaya tIrtharu succeeded satyapUrNa tIrtharu, he did a change of danDa and was named satyapriya tIrtharu by satyavijaya tIrtharu and succeeded him on the pITa.

shishyaru: shri satyabhOdha tIrtharu
brindAvana: mAnAmadurai, TN


He was a great scholar and studied under satyapUrNa tIrtharu. His pUrvAshgrama name was rAmAchArya. He was first given sanyAsa by Shri satyapUrNa tIrtharu and named Shri satyavarya tIrtharu. He then left for sanchAra as per his guru’s direction. Then as satyapUrNa tIrtha became aged, he gave sanyAsa to another scholar and named him satyavijaya tIrtharu. Later when satyavarya tIrtharu returned, he accepted change of danDa from satyavijaya tIrtharu and was named satyapriya tIrtharu. 
*********
Moola brindavanas situated in Tamilnadu
  1. Uttaradhi Mutt – 6
  2. Raghavendra Mutt – 7
  3. Vyasaraja Mutt – 9
  4. Sripadaraja Mutt – 15
  5. Other Brindavanas/Bidi sanyasigalu – 8


Uttaradhi Mutt




Sri Sathya Priya Theertharu(Mana Madurai)

|| shrIsatyavijayAmbodheH jAtaM 
satyapriyAmR^itam .

jarAmR^itI ja~NghanItu 
vibudhAnAM mude sadA ||

Gurugalu: Sri Sathya Vijaya Theertharu
Sishyaru: Sri Sathya Bodha Theertharu
Aradhana – Chaitra Shudda Trayodashi


His brindavana is located at Manamadurai – just 45 Kms from Madurai (TN) . Manamadurai comes under Shivagangai District.

Contact Information:
Shri S. Ananthan
Shri Satyapriya Thirtha Brindavana
Brindavana Agrahara,
Manamadurai – 625001
District: Shivaganga
Tamil Nadu
above info is from 
https://madhwafestivals.wordpress.com/2016/12/09
***********


ಶ್ರೀ ಸತ್ಯಪ್ರಿಯ ತೀರ್ಥರು - 1737 ರಿಂದ 1744 

||ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |
ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ ||

ಶ್ರೀ ಉತ್ತರಾಧಿಮಠದ ಯತಿಪರಂಪರೆಯಲ್ಲಿ ಬರುವ ಅವಿಚ್ಛಿನ್ನ ಜ್ನ್ಯಾನವಂತರು ತಪೋನಿರತರಾಗಿ ಮಾನಮದುರೈ ನಿವಾಸಿಗಳಾದ ಜಗತ್ತಿಗೆ ಸತ್ಯಬೋಧರೆಂಬ ಕಾಮಧೇನುವನ್ನು ಕೊಟ್ಟಂತ ಮಹಾಮಹಿಮರಾದ ಶ್ರೀ ಸತ್ಯಪ್ರಿಯ ತೀರ್ಥರ ಆರಾಧನಾ ಮಹೋತ್ಸವ. 

ಪೂರ್ವಶ್ರಮ ನಾಮ : ಪ೦ ಗಾರ್ಲಪಾಡು ರಾಮಾಚಾರ್ಯರು 
ಆಶ್ರಮ ಗುರುಗಳು : ಶ್ರೀ ಸತ್ಯಪೂರ್ಣ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸತ್ಯಬೋಧ ತೀರ್ಥರು 
ಆರಾಧನಾ ದಿನ : ಚೈತ್ರ ಶುಕ್ಲ ತ್ರಯೋದಶಿ 
ಬೃಂದಾವನ ಸ್ಥಳ : ಮಾನಮದುರೈ (ಮದುರೈಯಿಂದ 45 ಕಿಲೋಮೀಟರ್ ದೂರ ರಾಮೇಶ್ವರಂ ಮಾರ್ಗ) 

ಪಂಡಿತರಾದ ಶ್ರೀ ಗಾರ್ಲಪಾಡು ರಾಮಾಚಾರ್ಯರು ಮೂಲತಃ ರಾಯಚೂರಿನ ಸಮೀಪದವರು, ಹೆಚ್ಚಿನ ಅಧ್ಯಯನಕ್ಕೆ ಶ್ರೀ ಸತ್ಯಪೂರ್ಣತೀರ್ಥರಲ್ಲಿ ಇಟಗಿಯ ಬಳಿ ತುಂಗಭದ್ರಾ ನದಿ ತೀರದಲ್ಲಿ ಚಾತುರ್ಮಾಸ್ಯ ಪವಿತ್ರಕಾಲದಲ್ಲಿ ಅಧ್ಯಯನಕ್ಕೆ ಬರುತ್ತಾರೆ, ಐದು ತಿಂಗಳು ಸಮಗ್ರ ನ್ಯಾಯಸುಧಾ ಪಾಠಹೇಳಿ ವಿಜಯದಶಮಿದಿನ ಮಂಗಳಮಾಡುತ್ತಾರೆ, ಆನಂತರ ಅವರು ತಿರುಪತಿಯಾತ್ರೆಗೆ ತೆರಳುತ್ತಾರೆ, ಶ್ರೀ ಸತ್ಯಪೂರ್ಣ ತೀರ್ಥರಿಗೆ ಸ್ವಲ್ಪ ವಯಸಾಗಿತ್ತು ಈಗಿನ ಕಾಲದ ಸುಲಭ ರೀತಿಯಲ್ಲಿ ತಿರುಪತಿಯ ಬೆಟ್ಟ ಹತ್ತುವ ಮಾರ್ಗವಿರಲಿಲ್ಲ ಪ್ರಯಾಸ ಪಟ್ಟು ಹತ್ತಬೇಕಾದ ಸ್ಥಿತಿ, ಗುರುಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ಶಿಷ್ಯರು ತಮ್ಮ ಕೈಹಿಡಿದು ಹತ್ತಬಹುದು ಎಂದು ಕೇಳಿಕೊಳ್ಳುತ್ತಾರೆ, ಆದರೆ ಗುರುಗಳಾದ ಶ್ರೀ ಸತ್ಯಪೂರ್ಣ ತೀರ್ಥರು ಒಂದು ಷರತ್ತು ಹಾಕುತ್ತಾರೆ, ಯಾರು ಶ್ರೀಮನ್ನ್ಯಾಯಸುಧಾ ಪಾಠವನ್ನು ಕಂಠಪಾಠಮಾಡಿದನ್ನು ಪೂರ್ಣವಾಗಿ ಒಪ್ಪಿಸುತ್ತಾರೋ ಅವರ ಕೈಹಿಡಿದು ಪರ್ವತಾರೋಹಣ ಮಾಡುತ್ತೇನೆ ಎಂದು ಹೇಳುತ್ತಾರೆ. ನಂತರ ಗಾರ್ಲಪಾಡು ರಾಮಾಚಾರ್ಯರು ಸಮಗ್ರ ಪಾಠವನ್ನು ಒಪ್ಪಿಸುತ್ತಾರೆ, ಅವರ ಕೈ ಹಿಡಿದು ಪರ್ವತಾರೋಹಣ ಮಾಡಿ ಶ್ರೀ ಶ್ರೀನಿವಾಸನ ದರ್ಶನ ಮಾಡುತ್ತಾರೆ. ನಂತರ ಪರಮಾತ್ಮನ ಇಚ್ಛೆಯಂತೆ ಬರುವ ನವರಾತ್ರಿಯಲ್ಲಿ ವಿಜಯದಶಮಿಯಿಂದ ಅಶ್ವಿನ ಪೌರ್ಣಮಿಯಂದು  ಗಾರ್ಲಪಾಡು ರಾಮಾಚಾರ್ಯರಿಗೆ ಶ್ರೀ ಸತ್ಯವರ್ಯ ತೀರ್ಥರು ಎಂದು ಆಶ್ರಮನಾಮ ಕೊಡುತ್ತಾರೆ. ಮುಂದೆ ಇವರೇ ಶ್ರೀ ಸತ್ಯಪ್ರಿಯ ತೀರ್ಥರು ಎಂದು ಪ್ರಸಿದ್ಧರಾಗುತ್ತಾರೆ.

ಶ್ರೀ ಸತ್ಯವರ್ಯ ತೀರ್ಥರು ಆಶ್ರಮ ಸ್ವೀಕಾರದ ನಂತರ ತೀರ್ಥಯಾತ್ರೆಗಾಗಿ ಹೊರಡುತ್ತಾರೆ. ಆಸೇತು ಹಿಮಾಲಯದವರೆಗೆ ಯಾತ್ರೆಗಾಗಿ ಮತ್ತು ಮಧ್ವಮತದ ಪ್ರಸಾರ ಕಾರ್ಯ ಇವರಾದಾಗಿರುತ್ತದೆ. ಅಣುಸಂಸ್ಥಾನವನ್ನು ತೆಗೆದು ಕೊಂಡು ಅದ್ಭುತವಾದ ಪಾಂಡಿತ್ಯ, ಹೋದಲೆಲ್ಲಾ ವಾಕ್ಯಾರ್ಥಗಳು ನಿರಂತರ ಪಾಠ ಪ್ರವಚನಗಳು ನಡೆಯುತ್ತಿದ್ದವು. 

ಒಂದು ದಿನ ಕೊಪ್ಪರ ಕ್ಷೇತ್ರಕ್ಕೆ ಶ್ರೀ ಸತ್ಯವರ್ಯ ತೀರ್ಥರು ಆಗಮಿಸುತ್ತಾರೆ ಕ್ಷೇತ್ರ ಸ್ವಾಮಿಯಾದ ಶ್ರೀ ನರಸಿಂಹದೇವರಮುಂದೆ ಅಣುಸಂಸ್ಥಾನದ ಪೂಜೆ ನೆರವೇರಿದ ಬಳಿಕ ಅಲ್ಲಿ ಬಂದಿದ್ದವರಿಗೆ ಮುದ್ರಾಧಾರಣೆ ನಡೆಯುತ್ತದೆ. ಅಲ್ಲಿ ಒಬ್ಬರು ಸದ್ಗೃಹಸ್ಥ ಸ್ಮಾರ್ಥ ದಂಪತಿಗಳು ಬಂದು ಗುರುಗಳಲ್ಲಿ ಮುದ್ರಾಧಾರಣೆ ಮಾಡಿಸಿಕೊಂಡು ವೈಷ್ಣವ ದೀಕ್ಷೆ ಪಡೆಯುತ್ತಾರೆ. ಆ ಸಂದರ್ಭದಲ್ಲಿ ಒಂದು ದುರ್ಘಟನೆ ನಡೆಯುತ್ತದೆ. ಅವರ ಮಗ ಕೃಷ್ಣ ನದಿಯ ಸ್ನಾನಕ್ಕೆ ಹೋದವನು ಕಾಲು ಜಾರಿ ನದಿಯಲ್ಲಿ ಬಿದ್ದು ಮುಳುಗುತ್ತಾನೆ. ಎಲ್ಲರು ಪ್ರಯತ್ನ ಪಟ್ಟು ಆ ಹುಡುಗನನನ್ನು ಮೇಲಕ್ಕೆತ್ತಲು ಅವನ ಪ್ರಾಣ ಪಕ್ಷಿ ಹಾರಿಹೋಗಿರುತ್ತದೆ. ಎಲ್ಲೆಡೆ ದುಃಖದ ವಾತಾವರಣ ಮತ್ತು ತಾಯಿ ತಂದೆಯ ರೋಧನ ಹೇಳತೀರದ್ದು, ಅವರ ದುಃಖ ಗುರುಗಳಿಗೂ ತಿಳಿಯುತ್ತದೆ ತಕ್ಷಣ ಗುರುಗಳು ಬರುತ್ತಾರೆ, ಅಲ್ಲಿದ್ದವರು ಆಗಲೇ ಪ್ರಾಣ  ಹೋಗಿದೆ ಎಂದು ಹೇಳಲು ಗುರುಗಳು ಹೆಣದ ಸುತ್ತ ಪರದೆ ಹಾಕಿಸಿ ದರ್ಶನ ಮಾಡದೆ ಜಲದಿಂದ ಅಭಿಮಂತ್ರಿಸಿ ಪ್ರೋಕ್ಷಿಸುತ್ತಾರೆ, ಮೂಲರಾಮನ ಜಪದಿಂದ ಅನುಗ್ರಹೀತವಾದ ಜಲದಿಂದ ನೀರು ಆ ದೇಹವನ್ನು ಸ್ಪರ್ಶಿಸಲು ಅವನು ಎದ್ದು ಕುಳಿತುಕೊಳ್ಳುತ್ತಾನೆ. ಅಪರಿಮಿತವಾದ ಸಂತಸಗೊಂಡ ತಂದೆತಾಯಿಗಳು ಗುರುಗಳ ಚರಣಾರವಿಂದ ಗಳಿಗೆ ಎರಗುತ್ತಾರೆ. 

ಶ್ರೀ ಸತ್ಯಪ್ರಿಯ ತೀರ್ಥರು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಸಂಚಾರ ಮಾಡುತ್ತಾರೆ, ಇವರ ದಿಗ್ವಿಜಯ ಕಾಲದಲ್ಲಿ ಅನೇಕರು ವೈಷ್ಣವ ದೀಕ್ಷೆ ಪಡೆದರು ಮತ್ತು ಸಂಸ್ಕೃತ ಪ್ರಸಿದ್ಧ ಕವಿ ಘನಶ್ಯಾಮ ಕವಿ ಇವರೊಡನೆ ವಾಕ್ಯಾರ್ಥ ಮಾಡಿ ಇವರ ಶುದ್ಧತತ್ವ ಮತ್ತು ಮಧ್ವಸಿದ್ದಾಂತದ ವಿಷಯಗಳಿಗೆ ಮನಸೋತು ವೈಷ್ಣವ ದೀಕ್ಷೆ ಪಡೆದನು. ಮುಂದೆ ಇವನು ಶ್ರೀ ಸತ್ಯಪ್ರಿಯ ತೀರ್ಥರಿಂದಲೇ ಸನ್ಯಾಸ ಪಡೆದು ತಂಜಾವೂರಿನಲ್ಲಿ ಬಿಡಿ ಸನ್ಯಾಸಿಯಾದರು. 

ಶ್ರೀ ಸತ್ಯಪ್ರಿಯ ತೀರ್ಥರ ಮಹಿಮೆ ಮತ್ತು ಅವರ ಜೀವನದ ಸಮಗ್ರ ವಿಷಯಗಳನ್ನು ಕುರಿತು ಒಂದು ನಾಟಕವನ್ನು ರಚಿಸಿ " ಪ್ರಚಂಡ ರಾಹುದಯ" ಎಂಬ ನಾಟಕವನ್ನು ರಚಿಸಿ ಅವರ ಕಾಲದಲ್ಲಿ ನಡೆದ ಪ್ರಸಂಗಗಳನ್ನು ದಾಖಲಿಸಿದ್ದಾನೆ. ಈ ಕೃತಿ ಇಂದು ಸತ್ಯಧ್ಯಾನ ವಿದ್ಯಾಪೀಠದಲ್ಲಿ ಸಿಗುತ್ತದೆ. 

ಮುಂದೆ ಶ್ರೀ ಸತ್ಯಪ್ರಿಯ ತೀರ್ಥರು ಒಮ್ಮೆ ಮೇಲುಕೋಟೆಗೆ ಸಂಚಾರಕ್ರಮದಲ್ಲಿ ಬರುತ್ತಾರೆ, ಅಲ್ಲಿನ ಯೋಗನರಸಿಂಹ ದೇವಾಲಯದ ಅರ್ಚಕರು ಇವರಿಗೆ ಮಧ್ಯಾಹ್ನವಾಗಿದೆ ದರ್ಶನದ ಸಮಯ ಆಗಿದೆ ಈಗ ದರ್ಶಿಸಲು ಸಾಧ್ಯವಿಲ್ಲ ವೆಂದು ಹೇಳಿ ಅವಮಾನಿಸಿ ದೇವಾಲಯಕ್ಕೆ ಬೀಗ ಹಾಕಿಕೊಂಡು ಹೋಗುತ್ತಾರೆ. ಆದರೂ ಶ್ರೀ ಸತ್ಯಪ್ರಿಯ ತೀರ್ಥರು ಬಿಸುಲಿನಲ್ಲಿ ಬೆಟ್ಟವನ್ನು ಹತ್ತಿ ದೇವರ ಬಾಗಿಲ ಮುಂದೆ ನಿಂತು ಪ್ರಾರ್ಥನೆ ಮಾಡಲು ಎಲ್ಲ ನೋಡುನೋಡುತ್ತಿದ್ದಂತೆ ದೇವಾಲಯದ ಬಾಗಿಲು ತಾನಾಗಿಯೇ ತೆಗೆದುಕೊಂಡಿತು. ಹಾಕಿದ್ದ ಬೀಗಗಳು ತಾನಾಗಿಯೇ ಒಡೆದು ಹೋಯಿತು. ಯೋಗ ನರಸಿಂಹ ದೇವರ ದರ್ಶನವಾಯಿತು. ಕೆಳಗೆ ಹೋಗಿದ್ದ ಅರ್ಚಕರು ತಾವಾಗಿಯೇ ಮೇಲೆಬಂದು ನೀವು ಪರಮಾತ್ಮನನ್ನು ಕಂಡ ಮಹಾತ್ಮರು ಎಂದು ಹೇಳಿ ವಿಶೇಷ ಸನ್ಮಾನಗಳನ್ನು ಮಾಡಿದರು ಮತ್ತು ತಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಂಡರು. ಅಂದಿನಿಂದ ಇಂದಿನವರೆಗೂ ಮಾಧ್ವ ಪರಂಪರೆಯಲ್ಲಿ ಬರುವ ಯತಿಗಳಿಗೆ ಮೇಲುಕೋಟೆಯಲ್ಲಿ ವಿಶೇಷ ಗೌರವ ಬರುವಹಾಗೆ ಮಾಡಿದ ಮಹನೀಯರು ಶ್ರೀ ಸತ್ಯಪ್ರಿಯ ತೀರ್ಥರು. 

ಮುಂದೆ ಈ ಸತ್ಯವರ್ಯ (ಸತ್ಯಪ್ರಿಯ ತೀರ್ಥರು) ತೀರ್ಥರು ಸಂಚಾರ ಕಾಲದಲ್ಲಿ ಆಂದ್ರಪ್ರದೇಶದಲ್ಲಿ ಇದ್ದಾಗ ಶ್ರೀ ಸತ್ಯಪೂರ್ಣ ತೀರ್ಥರು ತಿರುಪತಿಯಲ್ಲಿ ಇದ್ದರು, ತಮ್ಮ  ಅನಾರೋಗ್ಯವನ್ನು ಮನಗಂಡು, ಮನ್ನರಗುಡಿಯ ಮಹಾಪಂಡಿತರಾದ ಶ್ರೀ ಪಾಂಡುರಂಗಿ ಬಾಬಾಚಾರ್ಯರಿಗೆ ಶ್ರೀ ಸತ್ಯವಿಜಯ ತೀರ್ಥ ಎಂಬ ಆಶ್ರಮ ನಾಮ ಕೊಟ್ಟು ಸತ್ಯಪೂರ್ಣ ತೀರ್ಥರು ಕೋಲಪುರದಲ್ಲಿ ಬೃಂದಾವನಸ್ಥರಾದರು. ಅಲ್ಲಿನ ವಿದ್ವಾಂಸರು ವಯೋವೃದ್ಧರಾಗಿದ್ದ ಶ್ರೀ ಸತ್ಯವಿಜಯ ತೀರ್ಥರು ಸ್ವಲ್ಪಕಾಲ ವೇದಾಂತ ಸಾಮ್ರಾಜ್ಯವನ್ನು ಆಳಿದರು. ಮುಂದೆ ಸಂಚಾರದಿಂದ ಬಂದ ಶ್ರೀ ಸತ್ಯವರ್ಯ ತೀರ್ಥರು ಸತ್ಯವಿಜಯತೀರ್ಥರು ವೃಂದಾವನ ಪ್ರವೇಶ ಮಾಡುವಾಗ ಶ್ರೀ ಸತ್ಯಪ್ರಿಯ ತೀರ್ಥರು ಎಂದು ಮರುನಾಮಕರಣ ಮಾಡಿ ದಂಡಪಲ್ಲಟ ಮಾಡಿ ದರು. ಹೀಗೆ ತಮ್ಮ ಅಪ್ರತಿಮ ಮಹಿಮೆಯನ್ನು ತೋರಿಸಿದ ಶ್ರೀ ಸತ್ಯಪ್ರಿಯತೀರ್ಥರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. 

ಮಹಾಭಾಷ್ಯ ವ್ಯಾಖ್ಯಾನ 
ಮಾಂಡೂಕ್ಯ ಉಪನಿಷದ್  ವ್ಯಾಖ್ಯಾನ
ಅಥರ್ವಣ ಉಪನಿಷದ್ ವ್ಯಾಖ್ಯಾನ 
ತತ್ವಪ್ರಕಾಶಿಕ ವ್ಯಾಖ್ಯಾನ 
ಚಂದ್ರಿಕಾ ಬಿಂದು ಮುಂತಾದ ಕೃತಿಗಳನ್ನು ಮತ್ತು ಪ್ರಸಿದ್ಧವಾದ "ಜಯತೀರ್ಥ ಸ್ತುತಿ"ಯನ್ನು ರಚಿಸಿದ್ದಾರೆ.

ಮುಂದೆ ತಮ್ಮ ಪ್ರಿಯಶಿಷ್ಯರಾದ ಶ್ರೀ ರಾಮಾಚಾರ್ಯ ಎಂಬರವಿಗೆ ಆಶ್ರಮ ಕೊಟ್ಟು  ಶ್ರೀ ಸತ್ಯಬೋಧ ತೀರ್ಥರು ಎಂದು ಆಶ್ರಮ ನಾಮವನ್ನು ಕೊಡುತ್ತಾರೆ. ಮುಂದೆ ರಾಮೇಶ್ವರಂ ದರ್ಶನ ಮಾಡಲು ಹೋಗುವಾಗ ಮಾನ ಮದುರೈಗೆ ಬರುತ್ತಾರೆ 

ಮಾನ ಮದುರೈ ಸ್ಥಳ ವಿಶೇಷ 
ಒಮ್ಮೆ ದಟ್ಟ ಅರಣ್ಯವಾದ ಈ ಸ್ಥಳದಲ್ಲಿ ಕಳ್ಳರು ಪೂಜಾ ಪೆಟ್ಟಿಗೆ ಮತ್ತು ಅಮೂಲ್ಯವಾದ ಆಭರಣಗಳನ್ನು ಇಡೀ ಸಂಸ್ಥಾನವನ್ನು ಅಪಹರಿಸಲು, ಕೊಡಲೇ ಮುಖ್ಯಪ್ರಾಣದೇವರ ಸ್ತುತಿ ಮಾಡಲು ತಕ್ಷಣ ನೂರಾರು ಕೋತಿಗಳು ಆ ಕಳ್ಳರನ್ನು ಬೆನ್ನಟ್ಟಿದವು, ಕೂಡಲೇ ಅವರು ಬಂದು ಗುರುಗಳಿಗೆ ತಾವು ಕದ್ದಿದ್ದ ಎಲ್ಲ ವಸ್ತುಗಳನ್ನು ಕೊಟ್ಟು ಹೋದರು, ಅಂದಿನಿಂದ ಆ ಸ್ಥಳ ವಾನರ ಮದುರೈ ಆಗಿ ಕಾಲಾಂತರದಲ್ಲಿ ಮಾನಮದುರೈ ಆಗಿದೆ. 

ಮುಂದೆ ಶಿವಗಂಗಾ ರಾಜ್ಯದ ರಾಜ ಇವರನ್ನು ಪರೀಕ್ಷಿಸಲು ಒಂದು ತಟ್ಟೆಯಲ್ಲಿ ರಕ್ತ ಮಾಂಸ ಮತ್ತು ಮೀನನ್ನು ಒಂದು ವಸ್ತ್ರದಲ್ಲಿ ಮುಚ್ಚಿ ಗೌರವಾಗಿ ನೀಡಿದನು. ತಕ್ಷಣ ಗುರುಗಳು ಇದನ್ನು ಅರಿತು ಅದರ ಮೇಲೆ ತೀರ್ಥ ಪ್ರೋಕ್ಷಿಸಲು ಅವುಗಳು ಮಾಂಸ ಗಂಧದ ಕೊರಡಾಗಿ, ಮೀನುಗಳು ಗೋಪಿಚಂದನಗಳಾಗಿ, ರಕ್ತ ತಕ್ಷಣ ಆರತಿಯಾಯಿತು, ಇದನ್ನು ನೋಡುತ್ತಿದ್ದಂತೆ ಅವನ ಕಣ್ಣುಗಳು ಕುರುಡಾದವು, ತಕ್ಷಣ ರಾಜ ಗುರುಗಳ ಕಾಲಿಗೆ ಬಿದ್ದು ತನ್ನ ಅಪರಾಧವನ್ನು ಕ್ಷಮಿಸುವಂತೆ ಕೇಳಿಕೊಂಡನು ತಕ್ಷಣ ಕೃಪಾ ದೃಷ್ಟಿಯಿಂದ ಅವನನ್ನು ಶ್ರೀ ಸತ್ಯಪ್ರಿಯ ತೀರ್ಥರು ಕ್ಷಮಿಸಿದರು. ಆಗ ರಾಜ ಅವರಿಗೆ ತಪ್ಪಿನ ಕಾಣಿಕೆಯಾಗಿ ನೂರು ಗ್ರಾಮಗಳನ್ನು ದತ್ತಿಯಾಗಿ ಮತ್ತು ನೂರು ಎಕರೆ ಜಮೀನನ್ನು ಕೊಟ್ಟನ್ನು, ಕಾಲಾಂತರದಲ್ಲಿ ಅವೆಲ್ಲ ಕಾಣೆಯಾಗಿವೆ. 

ಮುಂದೆ ರಾಮೇಶ್ವರಂ ದರ್ಶನ ಮಾಡಿ ಬರುವಾಗ ಸ್ವಲ್ಪ ದೆಹಾಲಾಸ್ಯವಾಗಿ ಗುರುಗಳು ಮಾನಮದುರೈನಲ್ಲೆ  ಚೈತ್ರ ಶುದ್ಧ ತ್ರಯೋದಶಿಯಂದು ವೃಂದಾವನಸ್ತರಾದರು. ಅವರ ವೃಂದಾವನ ಕೂರ್ಮ ಪೀಠದ ಮೇಲೆಯಿರುವುದು ವಿಶೇಷವಾಗಿದೆ. ನಂತರ ಶ್ರೀ ಸತ್ಯಭೋದತೀರ್ಥರು ಇವರ ಮಹಾಸಮಾರಾಧನೆಯನ್ನು ವಿಶೇಷವಾಗಿ ಮಾಡಿದರು. 

ಪ್ರೀತೋಸ್ತು ಕೃಷ್ಣ ಪ್ರಭೋ 
ಶ್ರೀಶ ಸಮೀರ ದಾಸ 
ಫಣೀಂದ್ರ 

ಇತ್ತೀಚಿಗಷ್ಟೇ ಕೆಲವು ತಿಂಗಳ ಹಿಂದೆ ಈ ಮಹಾನುಭಾವರ ದರ್ಶನ ಮಾಡುವ ಯೋಗ ಬಂದಿತ್ತು, ರಾಮೇಶ್ವರಂ ಯಾತ್ರೆಗೆ ಹೋಗುವವರು ಇವರ ದರ್ಶನ ಹೋಗುವಾಗ ಅಥವಾ ಬರುವಾಗ ಮಾಡಿದರೆ ಆ ಯಾತ್ರೆಯ ಪೂರ್ಣ ಫಲ ಬರುವುದೆಂದು ವಿಶೇಷವಾಗಿ ಹೇಳುತ್ತಾರೆ. 

ಇಂದಿಗೂ ಬೆಳಗಿನ ಜಾವ ಶ್ರೀ ಸತ್ಯಬೋಧ ತೀರ್ಥರು ಬಂದು ಇವರ ವೃಂದಾವನ ಪ್ರದಕ್ಷಿಣೆ ಮಾಡುತ್ತಾರೆ ಎಂಬ ನಂಬಿಕೆ ಮತ್ತು ಪ್ರಾಕಾರದಲ್ಲಿ ಯಾರು ಆರಾಧನೆ ಸಮಯದಲ್ಲಿ ಬಿಟ್ಟು ಬೇರೆಯಾವ ಸಮಯದಲ್ಲೂ ಯಾರು ಮಲಗುವ ಹಾಗಿಲ್ಲ ಎಂಬುದು ಅಲ್ಲಿನ ಆಚಾರ್ಯರು ಹೇಳುತ್ತಾರೆ. ನಿಜವಾಗಲೂ ಶ್ರೀಸತ್ಯಪ್ರಿಯ ತೀರ್ಥರ ಸ್ಮರಿಸಿದ ದಿನವೇ ಸುಧಿನ. ಯಥಾ ಶಕ್ತಿ ಯಥಾಮತಿಯಾಗಿ ಅವರ ಮಹಿಮೆ ಬರೆಯುವ ಪ್ರಯತ್ನ ಮಾಡಿದ್ದೇನೆ, ತಪ್ಪೇನಿದ್ದರೂ ನನ್ನದೇ ಒಂದೆರಡು ಒಳ್ಳೆಯ ವಿಚಾರಗಳಿದ್ದರೆ ಶ್ರೀ ಸತ್ಯಪ್ರಿಯ ತೀರ್ಥರ ಅನುಗ್ರಹ.
***


ಶ್ರೀ ೧೦೦೮ ಶ್ರೀ ಸತ್ಯಪ್ರಿಯತೀರ್ಥರ ಆರಾಧನಾ ನಿಮಿತ್ತ ಅವರ ಸ್ಮರಣೆ : -

ಶ್ರೀ ಸತ್ಯಪ್ರಿಯತೀರ್ಥರು 
ವೃಂದಾವನಸ್ಥಳ ಮಾನಾಮಧುರೈ

ಶ್ರೀ ಸತ್ಯವಿಜಯಾಂಬೋಧೇಃ
ಜಾತಃ ಸತ್ಯಪ್ರಿಯಾಮೃತಂ !
ಜರಾಮೃತೀ ಜಂಘನೀತು
ವಿಬುಧಾನಾಂ ಮುದೇ ಸದಾ !!

ಅರ್ಥ :- ಶ್ರೀ ಸತ್ಯವಿಜಯತೀರ್ಥರು ಎಂಬ ಸಮುದ್ರದಿಂದ ಹುಟ್ಟಿದ, ಸಜ್ಜನರಿಗೆ ಯಾವಾಗಲೂ ಸಂತೋಷವನ್ನು ನೀಡುವ ಶ್ರೀ ಸತ್ಯಪ್ರಿಯತೀರ್ಥರು ಎಂಬ ಅಮೃತವು ನಮ್ಮ ಹುಟ್ಟು , ಸಾವುಗಳನ್ನು ಹೊಂದಿದ ಸಂಸಾರವನ್ನು ನಾಶಮಾಡಲಿ. (ಮೋಕ್ಷದಾಯಕವಾದ ಜ್ಞಾನವನ್ನು ಕರುಣಿಸಲಿ). ಎಂದು ಪ್ರಾರ್ಥನೆ.
ಸರ್ವೇ ಜನಾಃ ಸುಖಿನೋ ಭವಂತು !

ಸುಘೋಷಾಚಾರ್ಯ ಕೊರ್ಲಹಳ್ಳಿ
**************

No comments:

Post a Comment