info from sumadhwaseva.com--->
shri satyanAtha tIrtharu....
shri satyanAtha tIrtharu....
Period: 1660 - 1673
parampare: uttarAdi mata, #20
Ashrama gurugaLu: shri satyanidhi tIrtharu, Kurnool, AP
Ashrama shishyaru: shri satyAbhinava tIrtharu, Nachiargudi, TN
pUrvAshrama name: Narasimhacharya
Parents: Rukminibai & Krishnacharya
Aradhana: mArgashira shuddha yEkAdashi
brindAvana: Veeracholapuram, TN, on the banks of the river Pinakini; He entered Vrundavana on Geetha Jayanthi Day – Ekadashi
satyanaathaguru: paatu yO dhIrO navachaMdrikaam |
navaamRutagadaatIrthataaMDavaani vyachIklRupat ||
ಸತ್ಯನಾಥಗುರು: ಪಾತು ಯೋ ಧೀರೋ ನವಚಂದ್ರಿಕಾಮ್ |
ನವಾಮೃತಗದಾತೀರ್ಥತಾಂಡವಾನಿ ವ್ಯಚೀಕ್ಲೃಪತ್ ||
At Veeracholapuram, apart from his brindAvana, you can also find shri Ramachandra devaru and Mukyapranadevaru’s idols.
He got sanyAsAshrama from satyanidhi tIrtharu with two names - shri vidyAnAtha tIrtharu and another name as raghunAtha tIrtharu. At the time of accepting the Vedanta Samrajya pIta, he was named as shri satyanAtha tIrtharu.
Some of the Incidents where shri satyanAtha tIrtharu showed some miracles are:
1. Once during the Mahasamaradhana, one of his notable disciples, Chalari Narasimhacharya was bitten by a cobra. Swamiji brought back his life
through his mantra siddi.
2. Once a person who was into debt and lost his ancestral property met shri sathyanAtha tIrtharu. He told his bitter story, listening to him Swamiji asks him to take bath in the nearby well, so that the person can come out of his misery. That person did the same without having a second thought on either swamiji or his words. Within few days of this happening, he gets back his property with which he could repay all his debts. With the leftover money, he went back to the lotus feet of satyAnAtha tIrtharu and gave his wealth to swamiji which HH returned back to the person with pUrNa anugraha. The curious person then asks the swamiji about the sacredness of the well. Swamiji simply replies that well water was used by him for his daily Ahanika! The water in the well got such an immense power of burning ones sins just because shri satyAnAtha tIrtharu was bathing and performing Ahanika! Unfortunately that "Runamochaka Well" is untraceable today.
He performed his Gurugala mahasamaradhana and on the very next day, he entered Vrundavana in the year 1673 on the banks of the River Pinakini in Veeracholapuram. His guru Sri Satyanidhi Tirtha’s Vrundavana pravesha is on Margashira Shudda Dashami.
Some of the works by Sri Satyanatha Tirtharu :-
Abhinava Granthas- Abhinava Chandrika
- Abhinavaamrutha
- Abhinava Tandava
- Abhinava Gada
Parashu Granthas
- Mayavada Khandana
- Mithyatvanumana Khandana
- Upaadhi Khandana
- Nyaya Sudha Parashu
- Vijayamala
- Karmanirnaya Tippani
Contact details at Veeracholapuram : Sri V. Vadirajan Brindavana Archaka, Veercholapura – 605 755 Kodangal, Tamil Nadu. ——————
Veerachola puram is about 10 KM from Thirukoilur , Thirukoilur is 35 KM from Tiruvannamalai towards Villupuram.
Route from Madurai -> Singapunari ->Thuvakudi -> Padalur -> follow NH 45 to Villupuram -> Take turn towards WEST (towards Tiruvannamalai) , before reaching Tiruvannamalai you should reach Thrukovilur. After Thirukovilur bus terminous (CBS), and just after bridge over river Pinakini (heading Thiruvannamalai) one can find Sri Raghottama teertharu’s brindavan on the right. A road in front of Sri Raghottama teertharu’s brindavana will take you to Veerachola puram ( 10 KM from Sri Raghottama teertharu’s brindavan). Total distance from Madurai to Veerachola puram would be around 340 KM (by nearest roadway)
(Source UM)
***********
info from madhwamrutha.org--->
Sri Narasimhacharya was born to Rukminibai & Krishnacharya. He got sanyasa ashrama from Sri Satyanatha Theertha two times, one as Ranganatha Yathi and other time as Sri Satyanatha Theertha and became head of Uttaradhi mutt. He was a fiery and prolific writer. He was contemporary of Sri Lakshminarayana Theertha of Sri Vyasaraja mutt. In his works, he is stated to have refuted Appayya Dixit’s criticism of Madhwa Siddhanta. Sri Satyanatha Theertha possessed many mystic powers. Just between Sangli and Miraj he created two wells by his Danda wherein if debtors and the deceased take bath, would be free from their debts and diseases.
He has written many Grantha’s, some of them are;
Abhinava Chandrika
Abhinavaamrutha
Abhinava Tandava
Abhinava Gada
Rupavatara
Parashu Grantha’s
There are two big kavyas which describe in detail the life history of Sri Satyanatha Theertha. They are ‘Satyanathabhyudaya’ and ‘Satyanatha Vijaya’.
Sri Satyanatha Theertha gave Ashrama to Kesavacharya, named him as Sri Satyabhinava Theertha and handed over the Peeta. He entered Vrundavana in Veeracholapura.
*******
info from madhwasaints.wordpress.com
*
info from madhwasaints.wordpress.com
- Sri Sathyanatha theertha was the 6th peetadhipathi from Sri Raghoothama theertha.
- He was the peetadhipathi at the same time when Sri Raghavendra swami was in Sri Mutt.
- But Sri Sathayanatha theertha went to his samadhi after Sri Raghavendra Swami’s Jeeva samadhi.
His guru : Sri Sathayanidhi theertha (Brindhavanam at kurnool)
His shishyaru : Sri Sathya Abhinava theertha (Nachiayarkoil, near Kumbakonam)
His aaradhana : Margasirsha shudha Ekadhasi (On Mokshadha Ekadhasi day, also Gita Jayanthi)
- Sri Sathayanatha theertharu is performing miracles even today for his devotees.
- He used to select Ekadhasi day and will give pravachana by just walking on his bare legs travelling places.
- One day, his mortial exsistence came to end and vishnu dutas came to take him to Vishnu lokha in celestial place. But Sri Sathyanatha theertha asked the vishnu dutas to wait for few days because he wants to perform the Mahasamaaradhana of his guru. Vishnu dutas also waited under a tree and after the Mahasamaaradhana of his guru was performed, he was taken to Vaikunta.
- Sri Raghavendra swami used to call Sri Sathayanadha theertha as the “Lion of Uttaradhi mutt”.
His written works were about 12 but only 8 are known.
There are these idols of Sri Anjaneya installed by Sri Vyasaraaja near Sri Sathayanatha brindhavana.
******
*
When the call came from the Lord to renunciate the present life on Margasira Sukla Panchami, the mahAsamArAdhana of his Guru was just five days away. With the feeling that he would be failing in his duties if he were to leave at that juncture, the saint with the Blessings of the Lord and his "Taponigraha" could hold his life for 5 more days, by performing the pUjAs to Rama and Sita and celebrated the mahAsamArAdhana of his Guru, in a grand manner and handed over the Vedantha Samrajya to shri satyAbhinava tIrtharu and entered the Brindavana in the year 1673 AD near the banks of the river South Pinakini near Veeracholapuram on Margashira Shuddha Ekadasi.
shri satyanAtha tIrtha guruvantargata, bhAratIramaNa mukhyaprANAntargata, sItA patE shri digvijaya rAma dEvara pAdaravindakke gOvinda, gOvinda...
shri krishNArpaNamastu....
.*****
info from uttaradimutt.org---> Shri Satyanatha Teertharu as a real representative of the Madhva Darshana popularised the cult of Bhakti and rendered notable service to the cause of Madhva Vaishanvaism.
Shri Satyanatha Teertha, before ordination as a sanyasi was known as Shri Narashimacharya. His father's name was Shri Krishnacharya, his mother's name was Rukmini Bai. Previously he was ordained as an ordinary ascetic long before by the pontiff of the Uttaradi Math and was known by two names Shri Vidhyanatha Teertharu and then Shri Raghunatha Teertharu respectively. Soon after installation as a monarch of the Vedantha Samrajya, he was called as Sri Satyanatha Teertharu. Shri Satyanatha Teertha Swami toured places, propagating Dwaita Philosophy.
Shri Satyanatha Teertha is one of the stalwarts of Madhwa philosophy and is popularly known as "Abhinava Vyasaraja". His Holiness travelled all over India and propogated Dvaitha Vedantha and Bhagavatha Dharma, througout his life, Bringing the mesage of Bhakti and Bhagavtha Dharma to the suffering humanity. Thus Shri Satyanatha Teertha enjoyed an eventful pontificate throne of Shri Uttaradi Matha and finally reached Veeracholapuram on the banks or river Pinakini. Because of his failing health and with his vision he could know that the time has come handover the reigns of the Matha to his successor Shri Satyabhinava Teertha and sent word for him.
1) On an earlier occasion , during the performance of the Mahasamaradhana of his Guru, a noted disciple Shri Chalari Narasimahacharya was bitten by a venomous cobra. Swami with his mantrasidhi and spiritual power, brought him back to life.
2) When the call came from the Lord on Margasira Sukla Panchami to renunciate the present life, the Mahasamaradhana of his Guru just five days away. With the feeling that he would be failing in his duties, if he is to leave at juncture , the saint with the blessings of the Lord and his "Taponigraha" could hold his life for 5 more days, by performing the Poojas to Moola Rama and Sita and celebrated the Mahasamaradhana of his Guru, in a grand manner and handed over the Vedantha Samrajya to Shri Satyabhinava Teertharu and entered Brindavana in the year 1673 AD on the banks of the river South Pinakini near Veeracholapuram on Margashira Sudha Ekadasi. The life of Shri Satynatha Teertha is illustrious and has been recorded in a detailed composition named "Shri Satyanatha Abhyudaya"
|| Shri Krishnarpnamstu ||
Works
Abhinava Granthas 1] Abhinava Chandrika 2] Abhinavaamrutha 3] Abhinava Tandava 4] Abhinava Gada Parashu Granthas 1] Mayavada Khandana 2] Mithyatvanumana Khandana 3] Upaadhi Khandana 4] Nyaya Sudha Parashu Vijayamala Karmanirnaya TippaniContact DetailsSri V. Vadirajan Brindavana Archaka, Veercholapura - 605 755 Kodangal, Tamil Nadu Phone no: 9486218256*******
Moola brindavanas situated in Tamilnadu
- Uttaradhi Mutt – 6
- Raghavendra Mutt – 7
- Vyasaraja Mutt – 9
- Sripadaraja Mutt – 15
- Other Brindavanas/Bidi sanyasigalu – 8
Uttaradhi Mutt
Sri Sathya Natha Theertharu(Veera cholapuram)
|| satyanAthaguruH pAtu yo dhIro navacandrikAm .
navAmR^itagadAtIrthatANDavAni vyacIkL^ipat ||
His Aradhana falls on Margasirsha shudha Ekadhasi (On Mokshadha Ekadhasi day, also Gita Jayanthi)
Guru: Sri Sathya nidhi Theertharu
Sishyaru : Sri Sathya Abhinava theertharu
Sishyaru : Sri Sathya Abhinava theertharu
His moola brindavana is located at Veera Cholapuram is on the banks of river South Pennar. It is approximately 10 kms from Thirukovilur. Those who visit Raghuttama theerthara brindava, Can also plan this place as it is nearby.
Contact Information:
Sri V. Vadirajan
Brindavana Archaka,
Veercholapura – 605 755
Kodangal, Tamil Nadu
Phone: 04153-296938
above info is from https://madhwafestivals.wordpress.com/2016/12/09
ಗುರುಭಕ್ತಿಯ ಸಾಕಾರ ಮೂರ್ತಿ ಶ್ರೀ ಸತ್ಯನಾಥ ತೀರ್ಥರು. ವ್ಯಾಕರಣ ,ನ್ಯಾಯ ,ವೇದಾಂತ ಮೀಮಾಂಸ ಎಲ್ಲದರಲ್ಲಿಯೂ ಅಸದೃಶವಾದ ಅತ್ಯದ್ಭುತವಾದ ವಿದ್ವತ್ತು ,ಪಾಂಡಿತ್ಯ . ಮಹಾನ್ ಗ್ರಂಥಕಾರರು .
ಶ್ರೀಸತ್ಯನಾಥಾಭ್ಯುದಯ ಅಂತ ಛಲಾರಿ ಆಚಾರ್ಯರು ಬರೆದ ಒಂದು ಗ್ರಂಥ . ಶ್ರೀ ಸತ್ಯನಾಥರ ಶಿಷ್ಯರಾದ ಶ್ರೀ ಸತ್ಯಾಭಿನವ ತೀರ್ಥರು ಈ ಗ್ರಂಥವನ್ನು ಪುರಾಣ ಹೇಳಿಸಿದಂತೆ ಹೇಳಿಸುತ್ತಾ ಇದ್ದರು ಅಂತ ಹೇಳ್ತಾರೆ . ಅಷ್ಟು ಗುರುಭಕ್ತಿ ಶ್ರೀ ಸತ್ಯಾಭಿನವ ತೀರ್ಥರದ್ದು ಶ್ರೀ ಸತ್ಯನಾಥ ತೀರ್ಥರಲ್ಲಿ .
ಸತ್ಯನಾಥ ವಿಜಯ ಮತ್ತು ಸತ್ಯನಾಥ ಮಾಹಾತ್ಮ್ಯ ರತ್ನಾಕರ ಅನ್ನೋ ಗ್ರಂಥಗಳು ಕೂಡಾ ಶ್ರೀ ಸತ್ಯನಾಥ ತೀರ್ಥರ ದಿವ್ಯ ಚರಿತ್ರೆಯನ್ನು ವರ್ಣಿಸುತ್ತವೆ. ಅವರ ಮಾಹಿಮಗಳೇ ಒಂದೂಂದು ರತ್ನ , ಅದರ ಸಮುದ್ರ - ರತ್ನಾಕರರೇ ಶ್ರೀ ಸತ್ಯನಾಥರು.
ಸತ್ಯನಾಥ ಗುರುಃ ಪಾತು ಯೋ ಧೀರೋ ನವ ಚಂದ್ರಿಕಾಮ್,
ನವಾಮೃತಗದಾತೀರ್ಥತಾಂಡವಾನಿ ವ್ಯಚೀಕ್ಲಿಪತ್
ಪಂಚಾಭಿನವಕಾರರು ಅಂತಲೇ ಪ್ರಸಿದ್ಧಿ . "ಅಭಿನವ" ಅಂತ ಹೆಸರುಳ್ಳ ನಾಲ್ಕು ಗ್ರಂಥಗಳು.
5 ನೇಯದಾಗಿ ಇವರ ಶಿಷ್ಯರಾದ ಶ್ರೀ ಸತ್ಯಾಭಿನವ ತೀರ್ಥರು.
ಶ್ರೀ ಸತ್ಯನಾಥರ ವಿದ್ವತ್ತು ಎಂಥಾದ್ದು ಅನ್ನಲಿಕ್ಕೆ ಅವರು ಬರೆದ ಗ್ರಂಥಗಳೇ ಸಾಕ್ಷಿ .
1. ಅಭಿನವ ಚಂದ್ರಿಕಾ - ತತ್ತ್ವ ಪ್ರಕಾಶಿಕಾ ಕ್ಕೆ ಮತ್ತು ತಾತ್ಪರ್ಯ ಚಂದ್ರಿಕಾ ಗ್ರಂಥಕ್ಕೆ ವ್ಯಾಖ್ಯಾನ ರೂಪದಲ್ಲಿ ಇರುವಂಥವು. ಈ ಗ್ರಂಥವನ್ನು ತಮ್ಮ ಶ್ರೀ ಸತ್ಯವ್ರತ ತೀರ್ಥರ ಸನ್ನಿಧಾನ - ಸಾಂಗ್ಲಿಯಲ್ಲಿ ರಚಿಸಿದರು . ವೇದಾಂತದಲ್ಲಿ ಬರುವ ಸೂಕ್ಷ್ಮಾತಿಸೂಕ್ಷ್ಮ ಪ್ರಮೇಯಗಳನ್ನು ತಿಳಿಸುವ ಗ್ರಂಥ . ಸ್ವಾಮಿಗಳಿಗೆ ವೇದಾಂತದಲ್ಲಿ ಇದ್ದ ಜ್ನಾನದ ಆಳಕ್ಕೆ ನಿದರ್ಶನ .
2. ರೂಪಾವತಾರ
ಶ್ರೀ ಸತ್ಯನಿಧಿ ತೀರ್ಥರ ಮಹಾಸಮಾರಾಧನೆಯ ಸಂದರ್ಬದಲ್ಲಿ ಗುರು ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದು .
"ಋಗ್ಭಾಷ್ಯ ಟೀಕಾ" ಕ್ಕೆ ವ್ಯಾಖ್ಯಾನ ಇದು .ವ್ಯಾಕರಣದಲ್ಲಿ ಇರುವ ಪಾಂಡಿತ್ಯಕ್ಕೆ ನಿದರ್ಶನ .
3. ಪರಶು ಗ್ರಂಥಗಳು ಖಂಡನತ್ರಯಕ್ಕೆ ವ್ಯಾಖ್ಯಾನ . ಹೆಸರೇ ಸೂಚಿಸುವಂತೆ ಮಾಯಾವಾದಾದಿ ದುರ್ಮತಗಳನ್ನು ಛೇಡಿಸುವಲ್ಲಿ
"ಪರಶು"- ಕೊಡಲಿ ಯಂತೆ ಇರುವ ವಾಕ್ಯಗಳು .
4 ಅಭಿನವಾಮೃತ
5. ಅಭಿನವ ತಾಂಡವ
ಪ್ರಮಾಣ ಶಾಸ್ತ್ರದಲ್ಲಿ ಹಾಗೂ ನ್ಯಾಯ ಶಾಸ್ತ್ರದಲ್ಲಿ ಇರುವ ಅತ್ಯದ್ಭುತ ವಿದ್ವತ್ತಿಗೆ ನಿದರ್ಶನ ಈ ಅಪೂರ್ವ ಗ್ರಂಥಗಳು . ವ್ಯಾಸತ್ರಯಗಳಲ್ಲಿ ಬಂದ ಪ್ರಮೇಯಗಳ ಇನ್ನೂ ಆಳವಾದ ಅರ್ಥ ಇಲ್ಲಿ ತುಂಬಿವೆ.
6. ಅಭಿನವ ಗದಾ ಇದು ತಿರುವಣ್ಣಾಮಲೈ ನಲ್ಲಿ ರಚಿತವಾದ ಗ್ರಂಥ.ಶ್ರೀ ವಾದಿರಾಜ ಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಉಲ್ಲೇಖಿಸಿದ ರುದ್ರ ದೇವರ ಕ್ಷೇತ್ರ . ಅಲ್ಲಿ ಒಬ್ಬ ಅದ್ವೈತ ಪಂಡಿತರ ಗ್ರಂಥಕ್ಕೆ ಖಂಡನಾ ರೂಪದಲ್ಲಿ ರಚಿಸಿದ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಗ್ರಂಥ.
ಮುಂದೆ ಸಂಚಾರ ಕ್ರಮೇಣ ಶ್ರೀರಂಗ ಕ್ಷೇತ್ರಕ್ಕೆ ಬಂದಾಗ , ಅಲ್ಲಿ ಪ್ರಾಭಾಕರ ಶ್ರೀನಿವಾಸ ಅಯ್ಯಂಗಾರ್ ಅನ್ನುವ ವಿಶಿಷ್ಟಾದ್ವೈತ ಪಂಡಿತರ ಜೊತೆಗೆ ತರ್ಕ ಶಾಸ್ತ್ರದಲ್ಲಿ ವಿಶೇಷ ವಾದ ನಡೆದು, ಅವರನ್ನು ಪರಾಭವ ಗೊಳಿಸಿ ಸತ್ ಸಿದ್ಧಾಂತದ ಸ್ಥಾಪನೆ ಮಾಡಿದರು .ಇದಾದ ಮೇಲೆ
ವಿಜಯಮಾಲಾ ಅನ್ನುವ ಗ್ರಂಥದ ರಚನೆ ಮಾಡಿದರು .
ಈ ಗ್ರಂಥದಲ್ಲಿ ವಿಶೇಷವಾಗಿ ಮನುಷ್ಯನಿಗೆ ವಿದ್ಯೆಯಿಂದ ಬರುವ ಅಹಂಕಾರದ ಖಂಡನೆಯನ್ನು ಮಾಡಿದ್ದಾರೆ .
ವಿದ್ವತ್ತಿನ ಅಹಂಕಾರದಿಂದ ದ್ವೈತ ಮತದ ಸ್ಥಾಪನೆ ಆಗುವುದಿಲ್ಲ . ವಿನೀತರಾಗಿ , ಗುರುಗಳ ಅನುಗ್ರಹ ಪಡೆದು, ಶ್ರೀಮದಾಚಾರ್ಯರ ಆದೇಶ -ಸೇವಾ ರೂಪದಲ್ಲಿ ಸಿದ್ಧಾಂತ ಸ್ಥಾಪನೆ ಮಾಡಬೇಕು ಅಂತ ಮುಖ್ಯ ಸಂದೇಶ .
ಮುಂದ ಮದುರೈ ಕ್ಷೇತ್ರಕ್ಕೆ ದಿಗ್ವಿಜಯ ಆದಾಗ ಅಲ್ಲಿ ಒಂದು ದೊಡ್ಡ ವಿದ್ವತ್ ಸಭೆ . ಅಲ್ಲಿ ಪಾತಂಜಲ ಮಹಾಭಾಷ್ಯ ದ ಬಗ್ಗೆ ಕೂಡಲೇ ವಾಕ್ಯಾರ್ಥ ಆಗಬೇಕು. ಆದರೆ ಶ್ರೀ ಸತ್ಯನಾಥ ತೀರ್ಥರು ಪಾತಂಜಲ ಮಹಾಭಾಷ್ಯದ ಅಧ್ಯಯನ ಆಗಿರಲಿಲ್ಲ .ಅಷ್ಟು ವಿಶೇಷವಾಗಿ ಆಗಿರ್ಲಿಲ್ಲ . ಆಗ ಶಿಷ್ಯರು ಹೇಳಿದರಂತೆ - ಸ್ವಾಮಿ , ತಮಗೆ ಅದರ ಅಧ್ಯಯನ ಆಗಿಲ್ಲ , ಸ್ವಲ್ಪ ಸಿದ್ಧತೆ ಗೆ ಅವಕಾಶ ಕೇಳಿ ಅಂತ ಹೇಳಿದರು ಅಂತ ಹೇಳ್ತಾರೆ. ಪುಸ್ತಕ , notes ಅದೂ ಇದೂ ಯಾವ ಸಿದ್ಧತೆಯ ಗೋಜಿಗೆ ಹೋಗಲಿಲ್ಲ ಸ್ವಾಮಿಗಳು . ಒಂದೇ ಒಂದು ಸಿದ್ಧತೆ - ಶ್ರೀ ಸತ್ಯನಿಧಿ ತೀರ್ಥ ಗುರುಭ್ಯೋ ನಮಃ , ಗುರು ಸ್ಮೃತಿ ಒಂದೇ .
ಗುರು ಸ್ಮೃತಿಯ ಮಹಿಮೆಯಿಂದ ಅನಧೀತವಾದರೂ , ಅಧ್ಯಯನ ಇಲ್ಲದೇ ಇದ್ದರೂ ಅದ್ಭುತವಾದ ರೀತಿಯಲ್ಲಿ ಪಾತಂಜಲ ಮಹಾಭಾಷ್ಯದ ವ್ಯಾಖ್ಯಾನ - ಅನುವಾದ ಮಾಡಿದರು . ಆಗ ರಚಿಸಿದ ಶ್ಲೋಕವೇ -
ಅನಧೀತ್ಯ ಮಹಾಭಾಷ್ಯಂ ವ್ಯಾಖ್ಯಾತಂ ಯದನುಗ್ರಹಾತ್
ವಂದೇ ತಂ ವಿಧಿನಾ ಸತ್ಯಂ ನಿಧಿಂ ಸಜ್ನ್ಯಾನ ಸಿದ್ಧಯೇ ಅಂತ .
ಗುರುಸ್ಮರಣದ ಫಲವನ್ನು ತೋರಿಸಿ ಕೊಟ್ಟರು . ಶ್ರೀ ಸತ್ಯನಿಧಿ ತೀರ್ಥರ ಮಹಿಮ ಇಲ್ಲಿ ನಿದರ್ಶನ . ಗುರು ಪ್ರಸಾದೋ ಬಲವಾನ್ ಅನ್ನೋ ಮಾತಿನ ನಿದರ್ಶನ.
ಗುರುಭಕ್ತಿಯ ಸಾಕಾರ ಮೂರ್ತಿಗಳು ಶ್ರೀ ಸತ್ಯನಾಥ ತೀರ್ಥರು.
*******
ಶ್ರೀ ಸತ್ಯನಾಥತೀರ್ಥರ ಆರಾಧನಾ ನಿಮಿತ್ತ ಅವರ ಸ್ಮರಣೆ : -
ಶ್ರೀ ೧೦೦೮ ಶ್ರೀ ಸತ್ಯನಾಥತೀರ್ಥರು
ವೃಂದಾವನಸ್ಥಳ ವೀರಚೋಳಪುರ
ಸತ್ಯನಾಥಗುರುಃ ಪಾತು
ಯೋ ಧೀರೋ ನವಚಂದ್ರಿಕಾಂ !
ನವಾಮೃತಗದಾತೀರ್ಥ
ತಾಂಡವಾನಿ ವ್ಯಚೀಕ್ಲೃಪತ್ !!
ಅರ್ಥ : - ವ್ಯಾಸರಾಜರು ಮಾಡಿದಂಥ ಅತ್ಯದ್ಭುತವಾದ ಗ್ರಂಥಗಳು ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ ಹಾಗೆ ಆ ವ್ಯಾಸರಾಜರ ಅನುಗ್ರಹದಿಂದ ಅಭಿನವಾಮೃತ, ಅಭಿನವಚಂದ್ರಿಕಾ, ಅಭಿನವತಾಂಡವ, ಅಭಿನವಗದಾ ಮತ್ತು ಅಭಿನವತೀರ್ಥರು (ಶ್ರೀ ಸತ್ಯಾಭಿನವತೀರ್ಥರು) ಎಂಬ ಅತ್ಯದ್ಭುತವಾದಂಥ ಗ್ರಂಥಗಳನ್ನು ರಚಿಸಿ ಪಂಚಾಭಿನವಕಾರರು ಅಂತ ಪ್ರಸಿದ್ಧರಾದ ಧೀರರು ಶ್ರೀ ಸತ್ಯನಾಥತೀರ್ಥರು. ಅಂಥ ಸತ್ಯನಾಥತೀರ್ಥರಿಗೆ ಸಾಷ್ಟಾಂಗ ನಮಸ್ಕಾರಗಳು ಅಂತ ಪ್ರಾರ್ಥನೆ.
ನಮ್ಮ ಮನೆತನಕ್ಕೆ (ಕೊರ್ಲಹಳ್ಳಿ ಮನೆತನಕ್ಕೆ) ವಿಶೇಷವಾದ ಅನುಗ್ರಹವನ್ನು ಮಾಡಿದ ಮಹಾನುಭಾವರು ಇವತ್ತು ಕೊರ್ಲಹಳ್ಳಿ ಮನೆತನದವರು ಚೆನ್ನಾಗಿದ್ದಾರೆ ಅಂದರೆ ಇವರ ಅನುಗ್ರಹದಿಂದಲೇ. ಕೊರ್ಲಹಳ್ಳಿ ಮನೆತನದ ಮೂಲಪುರುಷರಾದ, ಅದ್ಭುತ ಪಂಡಿತರಾದ ಕೊರ್ಲಹಳ್ಳಿ ರಘುನಾಥಾಚಾರ್ಯರು ಇವರ ಪೂರ್ವಾಶ್ರಮದ ಅಳಿಯಂದಿರು ಹಾಗೂ ವಿದ್ಯಾಶಿಷ್ಯರೂ ಕೂಡಾ. ಹೀಗೆ ನಮ್ಮ ಮನೆತನವನ್ನು ಉದ್ಧಾರ ಮಾಡಿದ ಸಜ್ಜನರಿಗೆಲ್ಲಾ ನಾಥರಾದ ಶ್ರೀ ಸತ್ಯನಾಥತೀರ್ಥರು ಎಲ್ಲರಿಗೂ ಅನುಗ್ರಹಿಸಲಿ.
ಕೊರೋನಾನಾಶಕ್ಕಾಗಿ ಸರ್ವರೂ ಪ್ರಾರ್ಥಿಸಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
******
ಶ್ರೀ ಸತ್ಯನಾಥ ತೀರ್ಥರು. ವೀರ ಚೋಳಪುರ. ಮಾರ್ಗಶಿರ ಶುದ್ಧ ಏಕಾದಶಿ
ಲೇಖನ ಮಧುಸೂದನ ಕಲಿಭಟ್. ಬೆಂಗಳೂರು. (ಧಾರವಾಡ ) 11.04.2021.
ಇವರ ಪೂರ್ವಾಶ್ರಮ ನಾಮ ರಘುನಾಥಾಚಾರ್ಯ. ಉತ್ತರಾದಿ ಮಠದ ಶ್ರೀಗಳಿಂದ ವಿದ್ಯಾನಾಥ ತೀರ್ಥರೆಂದು ಆಶ್ರಮ ಸ್ವೀಕಾರ ಮಾಡಿದ್ದರು. ಇವ್ರ ಪಾಂಡಿತ್ಯ ನೋಡಿ ವೇದನಿಧಿ ತೀರ್ಥರು ಇವರಿಗೆ ದಂಡ ಬದಲಾಯಿಸಿ ರಂಗನಾಥ ತೀರ್ಥ ಎಂದು ಕರೆದರು.ಶ್ರೀ ವೇದವ್ಯಾಸ ತೀರ್ಥರಿಂದ ಆಶ್ರಮ ಪಡೆದ ಶ್ರೀ ಕೃಷ್ಣ ದ್ವೈಪಾಯನ ತೀರ್ಥರು ಇವರಿಗೆ ತಮ್ಮ ಗುರುಗಳು ಕೊಟ್ಟ ಪ್ರತಿಮೆ ಗಳನ್ನು ಕೊಟ್ಟು ಇಳಿವಯಸ್ಸು ಆಗಿದ್ದರಿಂದ ಕುಸುಮೂರ್ತಿ ಯಲ್ಲಿ ಹರಿಧ್ಯಾನ ಪರರಾದರು.
ಶ್ರೀ ಸತ್ಯನಾಥರು ಕರ್ಮ ನಿರ್ಣಯ ಟಿಪ್ಪಣಿ, ವಿಜಯಮಾಳ, ಅಭಿನವ ಚಂದ್ರಿಕಾ, ಅಭಿನವ ಅಮೃತ, ಅಭಿನವ ಗದಾ, ಪರಶು, ಅಭಿನವ ತಾಂಡವ, ಎಂಬ ಗ್ರಂಥಗಳನ್ನು ರಚಿಸಿದರು.
ಒಮ್ಮೆ ಗೋದಾವರಿ ಯಲ್ಲಿ ಗಂಗಾ ಬಂದಾಗ ಧರ್ಮಪುರಿಗೆ ಹೋಗಿ ಶಿಷ್ಯರಿಗೆ ಭಾಷ್ಯ ಪಾಠ ಹೇಳಿದರು.. ಅಲ್ಲಿ ಛಲಾರಿ ನರಸಿಂಹಚಾರ್ಯರ ಸಂಗಡ ವಾದದಲ್ಲಿ ಗೆದ್ದರು. ಆಮೇಲೆ ಒಂದು ದಿನ ಛಲಾರಿ ಆಚಾರ್ಯರಿಗೆ ಹಾವುಕಚ್ಚಿ ದಾಗ ಅವರನ್ನು ತಮ್ಮ ತಪಶಕ್ತಿಯಿಂದ ಬದುಕಿಸಿದರು. ಅಂದಿನಿಂದ ಛಲಾರಿ ಮನೆತನದವರು ಉತ್ತರಾದಿ ಮಠದ ಶಿಷ್ಯರಾದರು. ಮುಂದೆ ತಿರುಪತಿಗೆ ಹೋದಾಗ ಶ್ರೀ ಸತ್ಯಾಭಿನವ ತೀರ್ಥರನ್ನು ಕರೆಸಿಕೊಂಡು ಅವರಿಗೆ ಸಂಸ್ಥಾನದ ಜವಾಬ್ದಾರಿ ಕೊಟ್ಟರು. ಮಾರ್ಗಶಿರ ಶುದ್ಧ ಏಕಾದಶಿ ದಿನ ಹರಿಧ್ಯಾನ ಪರರಾದರು. ಗುರುಗಳ ಅಂತರ್ಗತ ಭಾ. ಮು. ಅಂ. ಹಯಗ್ರೀವದೇವರು ಹರಿ ಸರ್ವೋತ್ತಮ ಜ್ಞಾನವನ್ನು ಸಕಲರಿಗೂ ಕೊಡಲೆಂದು ಬೇಡುವ ಮಧುಸೂದನ ಕಲಿಭಟ್.
******
No comments:
Post a Comment