Sri Satyaveera Tirtha
Ashrama Period – 1879 – 1886
ಸತ್ಯಪರಾಕ್ರಮದುಗ್ದಾಬ್ಧೇ: ಸಂಜಾತ ಕೀರ್ತಿಚಂದ್ರಿಕ|
ಸಂತಾಪಂ ಹರತು ಶ್ರೀಮಾನ್ ಸತ್ಯವೀರೇಂದುರಂಜಸಾ |
satyaparaakramadugdaabdhE: sanjaata keertichandrika|
santaapam haratu SrImaan satyavIrEnduranjasaa |
Aradhana – Karthika Shudda Dashami
Poorvashrama nama – Bhoodarayacharya from Korlahalli family.
Vrundavana – Korlahalli in Gadag District
Ashrama Gurugalu – Sri Satyaparakrama Tirtharu
Ashrama Shishyaru – Sri Satyadheera Tirtharu
Parampare: uttarAdi maTa, #35
Granthas by Sri Satyaveera Tirtharu :
1. Tatvaprakashika Teeka
2. Taptachakrabhushana Teeka
3. matigar garvanirpana
********
info from madhwamrutha.org--->
Sri Satyaveera Theertha was earlier called as Korlahalli Bodharayacharya in his Poorvashrama and belongs to Korlahalli Family. Three Pontiffs who came from Korlahalli family who adorned the seat of Uttaradi Mutt are; Sri Satyaveera Theertha, Sri Satyadheera Theertha, and Sri Satyadhyana Theertha.
Sri Satyaveera Theertha published a book called “Tapta-Chakra-Bhushana” which tells about the importance of taptamudradharana. He also wrote some works, they are;
Commentary on Tatvaprakashika
Commentary on Tapta-chakra-Bhushana
Matigar Garvanirmapana – (a work on rebuttal to widow re-marriage)
He gave Ashrama to Jayaramacharya and named him as Sri Satyadheera Theertha and entered Vrundavana at Korlahalli.
**********
info from uttaradimutt.org---> Shri Satyaveera Teertha's Purvaashrama name was Bhodaramacharya .
He belonged to Korlahalli Family. Three Pontiffs who came from Korlahalli Famliy were at the seat of the Uttaradi Math for 50 Years .
They Are:
1) Shri Satyaveera Teertha
2) Shri Satyadheera Teertha
3) Shri Satyadhyana Teertha.
Shri Satyaveera Teertha was ordained as monk and succeeded to the pontificate in 1879. After being initiated to Vedantha Samrajya , he took up the construction of Brindavana in Chittapur to his beloved guru Shri Satyaparakrama Teertha and performed Mahasamaradhana.
Shri Satyaveera Teertha was a scholar par excellence, he was instrumental in opposing the false claim of shaastra allowing widow re-marriage and upheld the true essence of it. During his period he brought a socio-religious renaissance thereby establishing harmony in the society. Shri Satyaveera Teertha was the first to refute the age old belief that sanyasis must start their chaturmasya ritual of residing at a single place for a certain period of time only on Ashadha Krishna Panchami and established that any day of the Panchami, Saptami, Ashtami, Navami and Dashami can be chosen to commence chaturmasya. He was the first to start it on Ashadha Krishna Dashami and even today the same is followed at Shri Matha.
Shri Satyaveera Teertha ordained Shri Jayacharya and named him as SHRI SATYADHEERA Teertha to the pontificate throne of Shri Uttaradi Matha and entered Brindavana in Korlahalli on the banks of river Tungabhadra on 1886 Kartika Shudda Dwadashi.
Works1] Commentary on Tatvaprakashika 2] Commentary on Taptachakrabhushana 3] Matigar GarvanirmapanaContact DetailsPlace: Korlahalli Phone no: 9740160297*********
Same day with vijayadasarushri krishNArpaNamastu
********
ಶ್ರೀ ಸತ್ಯವೀರತೀರ್ಥರು (1879 - 1886)
ಆರಾಧನ ದಿನ:- ಕಾರ್ತೀಕ ಶುದ್ದ ದಶಮೀ..
ಮೂಲ ಬೃಂದಾವನ; ಕೂರ್ಲಹಳ್ಳಿ (ಹಾಲಿ ಗದಗ ಜಿಲ್ಲೆ)
ಕೂರ್ಲಹಳ್ಳಿಗೆ ಹೂವಿನ ಹಡಗಲಿಯಿಂದಲೂ ಹೋಗಬಹುದು, ಗದಗ ಜಿಲ್ಲೆ ಮುಂಡರ್ಗಿಯಿಂದಲೂ ಹೋಗಬಹುದು.
ಪೀಠಾಧಿಪತಿಗಳಾಗಿದ್ದ ಕಾಲ:- 7 ವರ್ಷ, 1ತಿಂಗಳು, 2 ದಿನ.
ಸತ್ಪರಾಕ್ರಮದುಗ್ದಾಬ್ಧೇ: ಸಂಜಾತ: ಕೀರ್ತಿಚಂದ್ರಿಕ: |
ಸಂತಾಪಂ ಹರತು ಶ್ರೀಮಾನ್ ಸತ್ಯವೀರೇಂದುರಂಜಸಾ ||
ಪಂಡಿತ ಮನೆತನದವರಾದ ಬಾಳಾಚಾರ್ಯರು ಸವಣೂರಿನ ಶ್ರೀ ಸತ್ಯಭೋಧರ ಸೇವೆ ಮಾಡಿ ಅವರ ಅನುಗ್ರಹದಿಂದ ಹುಟ್ಟದ ಕೂಸು ಶ್ರೀಸತ್ಯವೀರ ತೀರ್ಥರು. ಶ್ರೀ ಸತ್ಯಭೋಧರ ಹೆಸರನ್ನೇ ಮಗುವಿಗೆ ಇಡಲಾಗಿ, ಶ್ರೀ ಸತ್ಯವೀರ ತೀರ್ಥರ ಪೂರ್ವಾಶ್ರಮದ ಹೆಸರು ಸತ್ಯಭೋಧಾಚಾರ್ಯ. ಮೊದಲವಾಸ ಗೋಕಾಕ್ಧನಲ್ಲಿ ಶ್ರೀ ಸತ್ಯಪರಾಕ್ರಮರಲ್ಲಿ ಶಿಷ್ಯತ್ವ ಹಾಗೂ ಸಕಲಶಾಸ್ತ್ರಗಳ ಅದ್ಯಾಯನ. 14ನೇ ವಯಸ್ಸಿನಲ್ಲೇ ಸಂಸ್ಕೃತ ಕಾವ್ಯ ರಚಿಸಿದ ಪಾಂಡಿತ್ಯ ಇವರದು. ಮೊದಲಗಟ್ಟ ಪ್ರಾಣದೇವರ ನಿರಂತರ ಉಪಾಸನೆಯಿಂದ ಇವರ ಅಧ್ಯಯನ, ಗ್ರಂಥ ರಚನೆ ಮುಂದುವರೆದಿತ್ತು. ಪಾಂಡತ್ಯಪೊರ್ಣವಾಧ ಶಾಸ್ತ್ರಗ್ರಂಥ ರಚನೆಗೆ ದೊಡ್ಡ ಹೆಸರು ಮಾಡಿದವರು ಇವರು. ಮಧ್ವಮತ ತತ್ವಅನುಷ್ಠಾನ ಬಗ್ಗೆ ಇವರು ರಚಿಸಿರುವ ಮಹೋನ್ನತ ಕೃತಿ "ತಪ್ತ ಚಕ್ರ ಭೊಷಣ" ಯಂಬ ಕೃತಿ. ಇವರಿಂದ ಪ್ರಾರಂಭವಾದ ಮತ್ತೊಂದು ಸಂಸ್ಥೆ ಶ್ರೀಮನ್ಮದ್ವ ಮತೋತ್ತೇಜ ಸಭಾ.
ಇಲರು ಕೂರ್ಲಹಳ್ಳಿ ಜಯಾಚಾರ್ಯರಿಗೆ ಆಶ್ರಮ ನೀಡಿ, ಅವರಿಗೆ ಶ್ರೀ ಸತ್ಯಧೀರರೆಂದು ಹೆಸರಿಸಿ ಸಂಸ್ಧಾನ ಒಪ್ಪಸಿ; ಕೂರ್ಲಹಳ್ಳಿಯಲ್ಲಿಯೇ ಬೃಂಧಾವನಸ್ಥರಾದರು.
ಶ್ರೀ ಮದ್ವಾವೇಶಾರ್ಪಣ ಮಸ್ತು
****
ಶ್ರೀ ಸತ್ಯವೀರತೀರ್ಥರು*
(1879 - 1886)
ಆರಾಧನ ದಿನ:- ಕಾರ್ತೀಕ ಶುದ್ದ ದಶಮೀ..
ಮೂಲ ಬೃಂದಾವನ; ಕೂರ್ಲಹಳ್ಳಿ (ಹಾಲಿ ಗದಗ ಜಿಲ್ಲೆ)
ಕೂರ್ಲಹಳ್ಳಿಗೆ ಹೂವಿನ ಹಡಗಲಿಯಿಂದಲೂ ಹೋಗಬಹುದು, ಗದಗ ಜಿಲ್ಲೆ ಮುಂಡರ್ಗಿಯಿಂದಲೂ ಹೋಗಬಹುದು.
ಪೀಠಾಧಿಪತಿಗಳಾಗಿದ್ದ ಕಾಲ:- 7 ವರ್ಷ, 1ತಿಂಗಳು, 2 ದಿನ.
ಸತ್ಪರಾಕ್ರಮದುಗ್ದಾಬ್ಧೇ: ಸಂಜಾತ: ಕೀರ್ತಿಚಂದ್ರಿಕ: |
ಸಂತಾಪಂ ಹರತು ಶ್ರೀಮಾನ್ ಸತ್ಯವೀರೇಂದುರಂಜಸಾ ||
ಪಂಡಿತ ಮನೆತನದವರಾದ ಬಾಳಾಚಾರ್ಯರು ಸವಣೂರಿನ ಶ್ರೀ ಸತ್ಯಭೋಧರ ಸೇವೆ ಮಾಡಿ ಅವರ ಅನುಗ್ರಹದಿಂದ ಹುಟ್ಟದ ಕೂಸು ಶ್ರೀಸತ್ಯವೀರ ತೀರ್ಥರು. ಶ್ರೀ ಸತ್ಯಭೋಧರ ಹೆಸರನ್ನೇ ಮಗುವಿಗೆ ಇಡಲಾಗಿ, ಶ್ರೀ ಸತ್ಯವೀರ ತೀರ್ಥರ ಪೂರ್ವಾಶ್ರಮದ ಹೆಸರು ಸತ್ಯಭೋಧಾಚಾರ್ಯ. ಮೊದಲವಾಸ ಗೋಕಾಕ್ಧನಲ್ಲಿ ಶ್ರೀ ಸತ್ಯಪರಾಕ್ರಮರಲ್ಲಿ ಶಿಷ್ಯತ್ವ ಹಾಗೂ ಸಕಲಶಾಸ್ತ್ರಗಳ ಅದ್ಯಾಯನ. 14ನೇ ವಯಸ್ಸಿನಲ್ಲೇ ಸಂಸ್ಕೃತ ಕಾವ್ಯ ರಚಿಸಿದ ಪಾಂಡಿತ್ಯ ಇವರದು. ಮೊದಲಗಟ್ಟ ಪ್ರಾಣದೇವರ ನಿರಂತರ ಉಪಾಸನೆಯಿಂದ ಇವರ ಅಧ್ಯಯನ, ಗ್ರಂಥ ರಚನೆ ಮುಂದುವರೆದಿತ್ತು. ಪಾಂಡತ್ಯಪೊರ್ಣವಾಧ ಶಾಸ್ತ್ರಗ್ರಂಥ ರಚನೆಗೆ ದೊಡ್ಡ ಹೆಸರು ಮಾಡಿದವರು ಇವರು. ಮಧ್ವಮತ ತತ್ವಅನುಷ್ಠಾನ ಬಗ್ಗೆ ಇವರು ರಚಿಸಿರುವ ಮಹೋನ್ನತ ಕೃತಿ "ತಪ್ತ ಚಕ್ರ ಭೊಷಣ" ಯಂಬ ಕೃತಿ. ಇವರಿಂದ ಪ್ರಾರಂಭವಾದ ಮತ್ತೊಂದು ಸಂಸ್ಥೆ ಶ್ರೀಮನ್ಮದ್ವ ಮತೋತ್ತೇಜ ಸಭಾ.
ಇಲರು ಕೂರ್ಲಹಳ್ಳಿ ಜಯಾಚಾರ್ಯರಿಗೆ ಆಶ್ರಮ ನೀಡಿ, ಅವರಿಗೆ ಶ್ರೀ ಸತ್ಯಧೀರರೆಂದು ಹೆಸರಿಸಿ ಸಂಸ್ಧಾನ ಒಪ್ಪಸಿ; ಕೂರ್ಲಹಳ್ಳಿಯಲ್ಲಿಯೇ ಬೃಂಧಾವನಸ್ಥರಾದರು.
ಶ್ರೀ ಮದ್ವಾವೇಶಾರ್ಪಣ ಮಸ್ತು
ಪ್ರೀತೋಸ್ತು ಕೃಷ್ಣ ಪ್ರಭು:
ಫಣೀಂದ್ರ ಕೆ
*
Mrutika in Satyavijaya Nagaram TN
The aradhana of Shri Shri 1008 Shri Satya Veera Theertharu falls on 18th November, Sunday. His moola brindavana is in Korlahalli and his first mruthika brindavana is in Satyavijaya Nagaram as you may already know. It is believed that Shri Satyaveera Theertharu continues to learn patha under Shri Satyavijaya Theertharu at Satyavijaya Nagaram.
Shri Shri 1008 Shri Satya Veera Theertharu was known for his knowledge and powers. He has three works to his credit, one of them being a commentary on Tatvaprakashika. Shri Satyaveera Theertharu used to come to Satyavijaya Nagaram often. During one of his visits, the Jahagirdar of Arani prayed for progeny to Sripadangalavaru and got blessings. True to the powers of Shri Satyaveera Theertharu and of course Shri Satya Vijaya Theertharu, the Jahagirdar got a child in due course of time. Being elated with this blessing, the Arani Jahagirdar gave many articles to Uttaradi Math. One of them is a golden gangala which is still being used during Shravana Shukravaras to do naivedya of payasa to Sri Moola Rama Devaru. May the blessings of Shri Satya Veera Theertharu bring us good knowledge, progeny to those who pray for it and other incidental material wealth enabling us to perform sevas. We are attaching three photos to this post:
1) The mruthika brindavana of Shri Satya Veera Theertharu at Satyavijaya Nagaram
2) A file photo of Shri Satya Veera Theertharu seated on a throne and Arani Jahagirdar sitting on the floor as a way of respecting Sripadangalavaru
3) A file photo of Shravana Shukravara samsthana Pooja by our Srigalu. You can see the golden gangala on the left in which payasam is kept for naivedya. This photo is from 2012.
The invitation for the aradhana is attached herewith. The aradhana of Vijaya Dasaru is also on the same day. We welcome all of you to Satyavijaya Nagaram for the aradhana of Shri Shri 1008 Shri Satya Veera Theertha Sripadangalavaru.
Warm Regards,
(for) Pt.Satyavijayacharya, Mathadikari, Satyavijaya Nagaram, Tamilnadu.
Ph: 9944463550
***
ಶ್ರೀ ಸತ್ಯವೀರತೀರ್ಥರು ಕೊರ್ಲಹಳ್ಳಿ ಕಾರ್ತೀಕ ಶುದ್ಧ. ದಶಮಿ.
ಮಧುಸೂದನ ಕಲಿಭಟ್ ಬೆಂಗಳೂರು
ಈಗಿನ ಗದಗ ಜಿಲ್ಲೆಯ ಕೊರ್ಲಹಳ್ಳಿ ಗ್ರಾಮದಲ್ಲಿ ಬಾಳಾಚಾರ್ಯ ಕೊರ್ಲಹಳ್ಳಿ ಎಂಬ ಪಂಡಿತರು ಇದ್ದರು. ಉತ್ತರಾದಿ ಮಠದ ಆಪ್ತ ಶಿಷ್ಯರು. ಸಂತಾನ ಅಪೇಕ್ಷೆಗಾಗಿ ಸವಣೂರಿನ ಶ್ರೀ ಸತ್ಯಬೋಧರಲ್ಲಿ ಸೇವೆ ಮಾಡಿದರು. ತತ್ಫಲವಾಗಿ ಜನಿಸಿದ ಶಿಶುವೇ ಇಂದಿನ ಕಥಾನಾಯಕ. ಮಗುವಿಗೆ ಸತ್ಯಬೋಧ ಎಂದು ನಾಮಕರಣ ಮಾಡಿದರು. ಬೇಗನೆ ಉಪನಯನ ಆಗಿ 14 ವರ್ಷಕ್ಕೆ ವಯಸ್ಸು ಮೀರಿ ಪಾಂಡಿತ್ಯ ಪಡೆದರು. ರೂಢಿಯಲ್ಲಿ ಜನರು ಬೋದರಾಚಾರ್ಯ ಎಂದೇ ಕರೆಯುತ್ತಿದ್ದರು. ಆಚಾರ್ಯರು ಕೊರ್ಲಹಳ್ಳಿ ಸಮೀಪದ ಮೊದಲಗಟ್ಟಿ ಪ್ರಾಣದೇವರ ಆರಾಧಕರು. ಯೌವನದಲ್ಲಿ ಗೋಕಾಕ್ ಪಟ್ಟಣಕ್ಕೆ ಹೋಗಿ ಅಲ್ಲಿ ಪಾಠ ಹೇಳಿ ಜೀವನ ಸಾಗಿಸಿದರು.
ಹೀಗಿರುವಾಗ ಧಾರವಾಡ ದಲ್ಲಿ ತ್ರಿಮತಸ್ಥ ಸಭೆಯಲ್ಲಿ ಭಾಗವಹಿಸಿ ಪಂಡಿತರು ಕೇಳಿದ ಪ್ರಶ್ನೆಗಳಿಗೆ ಕಾವ್ಯರೂಪದಲ್ಲಿ ಉತ್ತರಕೊಟ್ಟು ಸಭೆಯಲ್ಲಿ ಅಭಿನವ ಕಾಳಿದಾಸ ಎಂದು ಬಿರುದು ಪಡೆದರು. ಮುಂದೆ ಆಚಾರ್ಯರು ಶ್ರೀ ಸತ್ಯಪರಾಯಣರಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಚಾರ್ಯರ ಪಾಂಡಿತ್ಯ ನೋಡಿ ಗುರುಗಳು ಬೋದರಾಚಾರ್ಯರಿಗೆ ಆಶ್ರಮ ಕೊಟ್ಟು ಸತ್ಯವೀರ ತೀರ್ಥ ಎಂದು ನಾಮಕರಣ ಮಾಡಿದರು.
ಗುರುಗಳ ನಿರ್ಯಾಣ ನಂತರ ಸತ್ಯವೀರರು ತಮ್ಮ ಪೂರ್ವಾಶ್ರಮದ ಪರಿಚಯ ಇದ್ದಲ್ಲಿ ಹೋಗಿ ಮತ ಪ್ರಚಾರ ಮಾಡಿದರು. ಒಮ್ಮೆ ಧಾರವಾಡದಲ್ಲಿ ಒಬ್ಬ ಅದ್ವೈತ ವಾದಿ ಶಾಲಾ ಶಿಕ್ಷಕರು ತಪ್ತ ಮುದ್ರಾಧಾರಣೆ ಜೀವನದಲ್ಲಿ ಅವಶ್ಯ ಇಲ್ಲ ಎಂದು ವಾದಿಸಿದರು. ಅದಕ್ಕೆ ಸತ್ಯವೀರರು, ವಾದಿಸಿ ತಪ್ತ ಮುದ್ರಾಧಾರಣ ಧಾರ್ಮಿಕ ಸಂಸ್ಕಾರ ಎಂದು ಮಂಡಿಸಿದರು. ವಿರೋಧಿಗಳಿಗೆ ಬಾಯಿಗೆ ಬೀಗ ಬೀಳುವಂತೆ ಆಯಿತು. ಇದರ ಮೇಲೆ ಗುರುಗಳು ತಪ್ತ ಚಕ್ರ ಭೂಷಣ ಎಂಬ ಗ್ರಂಥ ಬಿಡುಗಡೆ ಮಾಡಿದರು.
ಹೀಗೆಸಂಚಾರಿಸುತ್ತ ಗುರುಗಳು ತಮಿಳುನಾಡಿನ ಅರಣಿ ರಾಜನಲ್ಲಿಗೆ ಹೋಗಿ ಅವನಿಗೆ ಸಂತಾನ ಭಾಗ್ಯ ಕರುಣಿಸಿದರು. ರಾಜನು ಪುತ್ರನಿಗೆ ಸತ್ಯವೀರ ಎಂದು ನಾಮಕರಣ ಮಾಡಿದನು.ನಂತರ ಸಂಸ್ಥಾನವು ಮದ್ರಾಸಿಗೆ ಬಂತು ಅಲ್ಲಿ ಜನರೆಲ್ಲಾ ಮಾರಿಕಾ ಬೇನೆಗೆ ತುತ್ತಾಗುತ್ತಿದ್ದರು. ಇದನ್ನು ಕಂಡು ಗುರುಗಳು ಪ್ರಾಣದೇವರ ಉಪಾಸನೆ ಮಾಡಿದರು. ಮಾರಿ ರೋಗ ಮಾಯವಾಗಿ ಎಲ್ಲಕಡೆ ಸಂತೋಷ ವಾತಾವರಣ ಉಂಟಾಯಿತು. ಕೊನೆಗೆ ಗುರುಗಳು ತುಂಗಭದ್ರಾ ನದಿ ತೀರದ ಕೊರ್ಲಹಳ್ಳಿಗೆ ಬಂದರು. ತಮ್ಮ ಶಿಷ್ಯರಾದ ಚಿಕ್ಕೋಡಿ ಜಯರಾಮಾಚಾರ್ಯರಿಗೆ ಸತ್ಯಧೀರ ತೀರ್ಥ ಎಂದು ಆಶ್ರಮಕೊಟ್ಟರು. ಕಾರ್ತೀಕ ಶುದ್ಧ ದಶಮಿ ದಿನ ಕೊರ್ಲಹಳ್ಳಿಯಲ್ಲಿ ವೃಂದಾವನಸ್ಥ ರಾದರು. ಗುರುಗಳ ಅಂತರ್ಗತ ಭಾ. ಮು. ಅಂ. ಹಯಗ್ರೀವ ದೇವರು ಎಲ್ಲರನ್ನು ಕಾಪಾಡಲಿ ಎಂದು ಪ್ರಾರ್ಥಿಸುವ
by ಮಧುಸೂದನ ಕಲಿಭಟ್.
****
No comments:
Post a Comment