info from sumadhwaseva.com--->
Vedavyasa Thirtha
Ashrama Period 1595 – 1619
Ashrama Gurugalu – Raghottama Thirtharu
Ashrama Shishyaru – Sri Vidyadheesha Thirtharu
Vrundavana Pravesha – Chaitra Shudda Dwiteeya
Vrundavana – Penugonda
Peetadhipatitva : He was in the Peeta for 23 years
Poorvashrama name : Anantha Vyasacharya
ನ ದಗ್ದಂ ಯಸ್ಯ ಕೌಪೀನಂ ಅಗ್ನೌ ದತ್ತಮಪಿ ಸ್ಪುಟಮ್ |
ವೇದವ್ಯಾಸಗುರುಂ ನೌಮಿ ಶ್ರೀವೇದೇಶನಮಸ್ಕ್ರುತಮ್ |
न दग्धं यस्य कौपीनं अग्नौ दत्तमपि स्फुटम्।
वेदव्यासगुरुं नौमि श्रीवेदेशनमस्कृतम्॥
|| na dagdhaM yasya kaupInaM agnau dattamapi sphuTam .
vedavyAsaguruM naumi shrIvedeshanamaskR^itam ||
Agrapooja : Once in Cuddapah, in a great debate in front of King Venkatapathi Raju, he excelled and defeated all. That he was given agrapooja by all pandits in Cuddapah.
Donations by Kings : Srirangapatna King donated him Hiremaralli and Chikkamaralli and also built a Matha building for UM at Narasimhapuram.
Penugonda : He was donated Reddy Halli and Doddagatti in Punugonda for his success of debate with other pandits.
Once during the Chaturmasya Vratha of Sri Vedavyasa Teertharu, a boy fell down into river and with his power Sri Vedavyasa Teertharu saved him and gave him ashrama, and named him as Krishna Dwaipayana, who was a great jnaani and a bhaktha of Vedavyasa Devaru
Sri Vedavyasa Teertharu is famous for their Bramhacharya as narrated in the Charama Shloka. His kaupeena was not burnt even after keeping it in the fire and it was still pure only which shows his brahmacharya.
Contact : (year 2010)
Shri Shrinivasacharya Varkhedkar
Post : Penugonda – 515110.
Anantpur District (AP)
contact 9849874609
********
info from madhwamrutha.org--->
Not much of his purvashrama is known but it is believed that he belong to close circles in the samsthana. Sri Vedavyasa Theertha was doing tatva prachara and continued his pilgrimage tour. He gave sanyasa to three persons and named them as Sri Vidyapati Theertha, Sri Vedesha Theertha, and Sri Krishnadwaipayana. He gave anusamsthana to Krishnadwaipayana, gave him some idols and sent him for tour. He reached Penugonda on his tour. He had to undergo test of ‘Kaupeena’ to prove his Brahmacharya as some of his opponents complained to king. When his Kaupeena put under fire for 3 days, it didn’t get burnt. Even his charama sloka speaks the same. There after he got warm welcome from Ramachandra the king of Cuddapah.
Later he gave Ashrama to one more person called Narasimhacharya son of Ananda Bhattaraka and named him as Sri Vidyadheesha Theertha. After handing over the Peeta to Vidyadheesha theertha he entered Vrundavana at Penugonda in the Ananthapur district of Andhra Pradesh.
*********
info from uttaradimutt.org---> Shri Anantha Vyasacharya, a disciple of Shri Raghuttama Teertharu was selected to succeed the pontificate throne. Shri Anantha Vyassacharya also distinguished himself as a great devotee of Lord Vedavyasa. That is way Shri Raghuttama Teertharu ordained Shri Anantha Vyasacharya to succeed him to the great pontificate throne of Shri Uttaradi Math and named him Shri Vedavyasa Teertharu. Shri Vedavyasa Teertharu occupied the pontificate seat with remarkable distinction.
In order to explain the significance of the Madhva Darshana, he toured extensively and visited the important religious centres of the times. He went to Kanchi where he ordained an eminent scholar Shri Krishadvaipayanacharya as monk with an intention to propogate the Dvaitha Vedantha.
It is believed that, during the course of his polemical tour, he once visited Cuddapah. He was highly respected and was offered Agrapooja at a "Shastra yagna" being performed by Shri Ramachandra pandita in the court of King Venkatapathi Raja at Cuddapah. The pontiffs of other schools who had assembled there began to examine Shri Swamiji. Sri Swamiji excelled in debate with them. They realised that Swamiji was a "Sarvagna" and offered " Agrapooja". Thereafter Swamiji marched on with his disciples towards South Kanara and arrived at Shri Rangapatanam where he was received by the king of Shrirangapatanam. The King worshipped His Holiness and professed great respect for Shri Vedavyasa Teertharu. The King granted two villages Hiremarali, Chikka Marali for the performance of rituals and services of the Matha. Futher he also gave some gifts to his Holiness. Shri Vedavyasa Teertharu was the recipient of many royal gifts. The King of Shrirangapatna built a Matha at Narashimapuram near the bank of river Hemavathi and donated the same to His Holiness.
Swamiji visited Penugonda where he was engaged into scholarly debates by several scholars. By the virtue of his profound scholarship he easily won over all of them. The king Donated two Villages Reddy Halli and Dodaa Gatti to Matha. Thus Shri Vedavyasa Teertharu ruled the pontificate of the Shri Uttaradi Matha with a remarkable distinction and handed over the seat to Shri Vidyadhisha Teertharu and entered Brindavana at Penugonda on the bank of river Markandeya.
|| Shri Krishnarpanamastu ||
Contact DetailsShri Shrinivasacharya Varkhedkar Post : Penugonda - 515110. District : Anantpur Andhra Pradesh****ಶ್ರೀ ವೇದವ್ಯಾಸ ತೀರ್ಥರ ಚರಿತ್ರೆ ಭಾಗ 1 ಪೆನುಗೊಂಡೆ ಚೈತ್ರ ಶು. ದ್ವಿತೀಯ.
ಲೇಖನ ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ )
ಕರ್ನಾಟಕ ರಾಜ್ಯ ಸ್ಥಾಪನೆಗೆ ಹಕ್ಕ ಬುಕ್ಕರಿಗೆ ಸುವರ್ಣ ವೃಷ್ಟಿ ಮಾಡಿಸಿದವರು ವಿದ್ಯಾರಣ್ಯರು. ವಿಜಯನಗರ ಪತನ ನಂತರ ಪೆನುಗೊಂಡೆ ರಾಜನಿಗೆ ಸುವರ್ಣ ವೃಷ್ಟಿ ಮಾಡಿಸಿ ರಾಜ್ಯ ಮುಂದೆ ತಂದವರು ಇಂದಿನ ಕಥಾನಾಯಕ ಶ್ರೀ ವೇದವ್ಯಾಸ ತೀರ್ಥರು. ರಘುತ್ತಮರ ಪ್ರಿಯಶಿಷ್ಯರು.ಗುರುಗಳು ಬರೆದ ಭಾವಭೋದ ಗ್ರಂಥಗಳನ್ನು ಅಭ್ಯಾಸ ಮಾಡಿ ಅದನ್ನೇ ತಮ್ಮ ಶಿಷ್ಯರಿಗೆ ಹೇಳಿ ಗುರುಗಳ ಮನಸ್ಸು ಗೆದ್ದವರು ವ್ಯಾಸಾಚಾರ್ಯ ರೆಂಬವರೇ ಭಾವಿ ವೇದವ್ಯಾಸತೀರ್ಥರು. ತಮ್ಮ ಗ್ರಂಥ ಅಭ್ಯಾಸ ಮಾಡಿ ಶಿಷ್ಯರಿಗೂ ಪಾಠ ಮಾಡಿದ್ದನ್ನು ನೋಡಿ ತಿಳಿದು ರಘುತ್ತಮರಿಗೆ ಪರಮ ಆನಂದವಾಗಿ ವ್ಯಾಸಾಚಾರ್ಯರು ರಾಮನ ಪೂಜೆ ಯೋಗ್ಯರೆಂದು ತಿಳಿದು ಕರೆದು ಸನ್ಯಾಸಾಶ್ರಮ ಕೊಟ್ಟು ವೇದವ್ಯಾಸತೀರ್ಥರೆಂದು ಕರೆದರು.ರಘುತ್ತಮರು ತಿರುಕೊಯಿಲೂರಿನಲ್ಲಿ ಹರಿಪಾದ ಸೇರಿದ ನಂತರ ವೇದವ್ಯಾಸರು ಸಂಚಾರಮಾಡುತ್ತ ಪೆನುಗೊಂಡೆಯಲ್ಲಿ ನೆಲೆಸಿದರು. ತಮ್ಮ ಶಿಷ್ಯರಾಗಿ ಕೃಷ್ಣದ್ವೈಪಾಯನ ತೀರ್ಥರಿಗೆ ಆಶ್ರಮ ಕೊಟ್ಟು ಮತ ಪ್ರಚಾರಕ್ಕೆ ಕಳುಸಿದರು. ದ್ವೈಪಾಯನರು ಒಂದು ಕೃಷ್ಣ ಶಿಲೆಯನ್ನು ತೆಗೆದುಕೊಂಡು ಅದಕ್ಕೆ ಕೋಟಿ ವೇದವ್ಯಾಸ ಮಂತ್ರ ಗಳಿಂದ ಅಭಿಮಂತ್ರಿಸಿ ಸಂಪುಷ್ಟದಲ್ಲಿ .ಇಟ್ಟುಕೊಂಡಿದ್ದರು. ವೇದವ್ಯಾಸರು ಇದನ್ನು ಕಂಡು ಶಿಲೆಯನ್ನು ಸಂಪುಷ್ಟದಲ್ಲಿ ಇಟ್ಟು ಕೊಳ್ಳಲಿಲ್ಲ. ಶಿಷ್ಯರು ಹಾರಿಕೋಲಿನಿಂದ ಒಡೆಯಲು ಪ್ರಯತ್ನಿಸಿದರೂ ಕೈಗೆ ಗುಳ್ಳೆ ಎದ್ದು ಗೋಳಾಡಿದರು. ಆಗ ಅಶಿಲೆಗೆ ಕೋಟಿ ವೇದವ್ಯಾಸ ಮಂತ್ರ ಅಭಿಮಂತ್ರಣ ಮಾಡಿದ್ದು ತಿಳಿದು ಅದನ್ನು ಸಂಪುಷ್ಟದಲ್ಲಿ ಇಟ್ಟು ಶಿಷ್ಯರನ್ನೂ ಕ್ಷಮಿಸಿದರು.
ಇನ್ನೊಬ್ಬ ಶಿಷ್ಯರು ನಾರಾಯಣ ಯತಿಗಳು ರಾಮದೇವರ ನಕಲಿ ಪ್ರತಿಮೆ ಮಾಡಿಸಿಕೊಂಡು ಎಲ್ಲ ಗ್ರಹಸ್ಥರಿಂದ ಸಂಭಾವನೆ ಪಡೆದು ಇದೇ ಮೂಲರಾಮ ಎಂದು ಪ್ರಚಾರ ಮಾಡುತ್ತಿದ್ದರು.ಈ ವಿಷಯ ಗುರುಗಳಿಗೆ ತಿಳಿದು ಆಗಿಂದಾಗ ದೇವರಿ ದ್ರೋಹ ಮಾಡುತ್ತಿದ್ದ ಜನರನ್ನು ಮೋಸ ಮಾಡಿದ ನಾರಾಯಣ ಯತಿಗಳಿಗೆ ಬಹಿಷ್ಕಾರ ಹಾಕಿದರು. ಹೀಗಿರಲಾಗಿ ಮಠದ ಸಂಚಾರ ಕಡಪಾ ಊರಿಗೆ ಬಂದಿತು. ಅಲ್ಲಿಯ ಆಸ್ಥಾನ ಪಂಡಿತನೊಬ್ಬ ಸತ್ರ ಯಾಗ ಮಾಡುತ್ತ ಇದ್ದನು. ಶ್ರೀಪಾದರು ಬಂದ ವಿಷಯ ಕೇಳಿ ಸಂತೋಷವಾಯಿತು. ಸಭೆಯಲ್ಲಿ ಚರ್ಚೆ ವಿಷಯ ನೆರೆದ ಸನ್ಯಾಸಿಗಳ ಬ್ರಹ್ಮಚರ್ಯ ಎಷ್ಟಿದೆ ಪರೀಕ್ಷೆ ಮಾಡುವ ವರೆಗೆ ಬಂದಿತು. ಅಗ್ನಿಕುಂಡ ತಯಾರಾಗಿ ಎಲ್ಲ ಗುರುಗಳು ತಮ್ಮ ಕೌಪೀನ ಗಳನ್ನು ಕುಂಡದಲ್ಲಿ ಹಾಕಿದರು. ವೇದವ್ಯಾಸ ತೀರ್ಥರ ಕೌಪೀನ ಮೂರು ದಿನಗಳವರೆಗೆ ದಹನವಾಗದೆ ಹಾಗೆಯೇ ಇಟ್ಟು. ಇದನ್ನು ಕಂಡು ರಾಜ ಗುರುಗಳಿಗೆ ಸನ್ಮಾನ ಮಾಡಿದನು.ಒಮ್ಮೆ ಸಂಚಾರದಲ್ಲಿ ಇರುವಾಗ ವೇದವ್ಯಾಸ ತೀರ್ಥರಿಗೆ ಸ್ವಪ್ನದಲ್ಲಿ ಶ್ರೀ ರಘುತ್ತಮರು ದರ್ಶನಕೊಟ್ಟು ನಾಳೆ ಮಠಕ್ಕೆ ಪಾಂಡುರಂಗಿ ಆನಂದಭಟ್ಟರ ಮಗ ಪಾಂಡುರಂಗಿ ನರಸಿಂಹಾಚಾರ್ಯ ಬರುವರು, ಅವರಿಗೆ ಸಂಸ್ಥಾನ ಒಪ್ಪಿಸಿರೆಂದು ಹೇಳಿದಂತಾಯಿತು. ಗುರುಗಳು ನಸುಕಿನಿಂದ ಕಾಯುತ್ತ ಕುಳಿತಿದ್ದರು. ಪಾಂಡುರಂಗಿ ಆಚಾರ್ಯರು ಬಂದರು. ಅವರಿಗೆ ವಿದ್ಯಾಧೀಶ ತೀರ್ಥ ರೆಂದು ನಾಮಕರಣ ಮಾಡಿ ಆಶ್ರಮ ಕೊಟ್ಟರು. ಅವರ ಜೊತೆಗಿದ್ದ ಕೃಷ್ಣ ದ್ವೈಪಾಯನರಿಗೆ ಸಂಸ್ಥಾನ ನೋಡಿಕೊಂಡು ಹೋಗುವ ಜವಾಬ್ದಾರಿ ವಹಿಸಿದರು.
ಮುಂದೆ ಒಂದು ದಿನ ಕಡಪೆಯ ರಾಜನ ಮಂತ್ರಿ ಒಂದು ಸತ್ರಯಾಗ ಮಾಡಿಸಿದನು. ಆಗ ಇತರೇ ಮಠಾಧಿಪತಿಗಳು ಬಂದಿದ್ದರು. ವೇದವ್ಯಾಸರು ಶಿಷ್ಯರ ಸುಧಾ ಮಂಗಳ ಮಾಡಿದರು.ಹೀಗೆ ಚರ್ಚೆ ನಡೆದಾಗ ಮಂತ್ರಿಯು ಇಲ್ಲಿ ನೆರೆದ ಮುನಿಗಳಲ್ಲಿ ಯಾರೂ ಜಿತೇಂದ್ರೀಯರು ಪರೀಕ್ಷಿಸೋಣ ಎಂದನು. ವೇದವ್ಯಾಸರು ತಮ್ಮ ಕೌಪಿನವನ್ನು ಅಗ್ನಿಕುಂಡಕ್ಕೆ ಒಗೆದರು. ಮೂರುದಿನ ಕಳೆದರೂ ಕೌಪೀನ ಸುಡಲಿಲ್ಲ. ಇಂದರಿಂದ ಎಲ್ಲರೂ ವೇದವ್ಯಾಸ ತೀರ್ಥರ ಜಿತೇಂದ್ರೀಯತ್ವ ಕ್ಕೆ ತಲೆದುಗಿದರು. ಸಭೆಯಲ್ಲಿ ಗುರುಗಳಿಗೆ ಅಗ್ರ ಸನ್ಮಾನ ಮಾಡಿದನು. ಗುರುಗಳು ಪೆನುಗೊಂಡೆಯಲ್ಲಿ ರಾಜನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಕಾರಣ ಸುವರ್ಣ ವೃತಿ ಮಾಡಿಸಿದರು.ವೇದವ್ಯಾಸ ತೀರ್ಥರು ತಮ್ಮ ಗುರುಗಳಾದ ರಘುತ್ತಮರ ಸ್ವಪ್ನ ಸಂದೇಶ ದಂತೆ ಪಾಂಡುರಂಗಿ ನರಸಿಂಹಚಾರ್ಯರಿಗೆ ಆಶ್ರಮ ಕೊಟ್ಟು ವಿದ್ಯಾಧೀಶ ತೀರ್ಥರೆಂದು ನಾಮಕರಣ ಮಾಡಿದರು. ಈಗಿನ ಆಂಧ್ರ ಪ್ರದೇಶದ ಪೆನುಗೊಂಡೆಯಲ್ಲಿ ಚೈತ್ರ ಶುದ್ಧ ಬಿದಿಗೆ ದಿನ ವೃಂದಾವನಸ್ಥ ಆದರು. ಗುರುಗಳ ಅಂ. ಭಾ. ಮು. ಶ್ರೀಹಯಗ್ರೀವ ದೇವರು ಸಕಲರಿಗೆ ಆಯುರಾರೋಗ್ಯ ಕೊಟ್ಟು ಸಲಹಲಿ ಎಂದು ಬೇಡಿಕೊಳ್ಳುವೆ.***

No comments:
Post a Comment