Friday 10 May 2019

vidyadhiraja teertharu 1392 yeragola matha uttaradi mutt yati 07 vaishakha shukla triteeya ವಿದ್ಯಾಧಿರಾಜ ತೀರ್ಥರು



this yati no.7 also belongs to other mutt/s


माद्यदद्वैत्यन्धकारप्रद्योतनमहर्निशम्।
विद्याधिराजं स्वगुरुं ध्यायामि करुणाकरम्॥


|| mAdyadadvaityandhakArapradyotanamaharnisham .
vidyAdhirAjaM svaguruM dhyAyAmi karuNAkaram ||



vaishAka shuddha trithIya is the ArAdhane of shri vidyAdhirAja tIrtharu, direct shishyaru of shri TIkAchAryaru.

Period:1342 to 1360 (check years) may be 1388-1392
Parampare: 4 maTAs - kundApura vyAsarAja maTa, sOsale vyAsarAja maTa, rAyara maTa and uttarAdi maTa, #7
gurugaLu: shri TIkAchAryaru
shishyaru: shri rAjEndra tIrtharu and shri kavIndra tIrtharu


info from sumadhwaseva.com--->

Sri Vidyadhiraja Tirtharu 

Poorvashrama name – Krishna Bhattaru
Ashrama Gurugalu – Sri Jayatirtharu
Ashrama Place   – Prayaga
Period – 1388 – 1392

Ashrama Shishyaru –

1. Sri Rajendra Tirtharu   (Vyasaraja Mutt)


2. Sri Kavindra Tirtharu  (Uttaradi & Rayara Mutt)

माद्यदद्द्वैत्यंधकारप्रद्यॊतनमहर्निशम् ।
विद्याधिराजं सगुरुं ध्यायामि करुणाकरम् ॥

ಮಾದ್ಯದದ್ದ್ವೈತ್ಯಂಧಕಾರಪ್ರದ್ಯೊತನಮಹರ್ನಿಶಮ್ |
ವಿದ್ಯಾಧಿರಾಜಂ ಸಗುರುಂ ಧ್ಯಾಯಾಮಿ ಕರುಣಾಕರಮ್ ||

maadyadaddvaityandhakaara pradyOtanamaharnisham |
vidyaadhiraajam sagurum dhyaayaami karuNaakaram ||

vidyaadheeshapadaasaktO vidyaakoushalyasaMyuta: |
vidyaadhiraajatIrthaaKYO gururbhUyaadabhIShTada: |
ವಿದ್ಯಾಧೀಶಪದಾಸಕ್ತೋ ವಿದ್ಯಾಕೌಶಲ್ಯಸಂಯುತ: |
ವಿದ್ಯಾಧಿರಾಜತೀರ್ಥಾಖೋ ಗುರುರ್ಭೂಯಾದಭೀಷ್ಟದ: |

विद्याधीशपदासक्तो विद्याकौशल्यसंयुत: ।
विद्याधिराजतीर्थाखो गुरुर्भूयादभीष्टद: ।

Sri Vidyaadhiraaja Tirtharu (1388-1392) – He was not only the direct shishya of Sri Jayatirtharu  but also was his successor.      Once he had the darshana of  Bhaageerathidevi when he was near the Bheemarathi river.  Initially he gave ashrama to Sri Rajendra Tirtha, who went to Bangala region for tatvaprachara and  stayed for more time.  Since he didn’t returned for a long time, Sri Vidyadhiraja Tirtha gave ashrama to Sri Kavindra Tirtharu.      As such, two parampare came into existence one with the Rajendra Tirtha parampare which subsequently became Vyasaraja Mutt.  Sri Kavindra Tirtha parampare was subsequently extended with the division into another two fractions one Vibudendra and Vidyanidhi Tirtharu
Poorvashrama name – Krishna Bhatta or Nrusimha Shastri.
He took ashrama from Brahmacharyashrama directly.  Ashrama taken at Prayaga
Vrundavana – Yeragola.  (Even Sri Rajendra Tirtharu entered vrundavana at Yeragola itself, but the Vrundavana is not traceable. Now, we can see only the vrundavanas of Sri Ramachandra Tirtharu and Sri Vidyanidhi Tirtharu at Yeragola.  It may be somewhere in Yeragola amongst some places nearby)
Granthas –Geetha Vivruthi – published by Sri Vyasamadhwa Pratistana in 2006 & Vishnu Sahasranama Vivruthi – published by Phalimaru Mutt in 1985
In Geetha Vivruthi manuscripts are now available in Devanagiri Lipi in and Nagari Lipi in Mysore Oriental Library.   Acharya Madhwa had not done the anuvada for all shlokaas of Geetha, Sri Vidyadhiraja Tirtha has written meaning for these shlokas as well.  He has followed Geetha Bhashya and Geetha Tatparya Nirnaya of Acharya Madhwa while giving the meaning.
It seems that Sri Vidyadhiraja Tirtha is the first amongst Dwaitha Vyakyanakaras who wrote the vyakyana for Vishnu Sahasra Nama.  In this grantha, it is observed that for “Vishwam” word itself, he has given not less than 12 meanings.

(Source – Sri Vyasanakere Prabhanjanacharya & BNK Sharma)


*********

info from uttaradimutt.org---> Shri Vidyadhiraja Teertha, the immediate disciple and successor of Shri JayaTeertha, who occupied the throne of Vedanta Samrajya of the Uttaradi Matha. His initial name was Krishna Bhat before he was initiated to Sanyasa by Shri JayaTeertha.
Once when he went on tour to northern India he came to River Bhima. He thought of going to Kashi for a holy dip in river Ganges. The Goddess Ganga told him in a dream that he need not travel all the way to Ganges and that she would appear to him in the river Bhima itself the very next day. The Godddess Ganges apeared in the Bhima river and the Shri Vidyadhiraja Teertha offered pooja to the goddess and had a holy dip in Bhima along with his disciples. He toured all over India for the propagation of the Dwaita vedanta.
It was during the time of Shri Vidyadhiraja Teertha that the first bifurcation of the Madhava Matha took place. According to a tradition Shri Vidyadhiraja Tirtharu ordained Shri Rajendra Teertha, one of his disciples, to succeed him to the pontifical throne when he was ill. But when he got well soon after, he did not install him to the Vedanta samrajya of the Matha. Shri Rajendra Teertha, therefore, went on travel to propagate the philosophy of the Madhva. A little later Shri Vidyadhiraja Teertha fell ill again and felt that the end was near, when Shri Rajendra Teertha was on tour. He sent his disciple to locate Shri Rajendra Teertha before he passed away unfortunately he could not be located early enough. In this critical juncture and in order to avoid the consequence of the Vedanta Samrajya of the Uttaradi Matha being without a successor, Shri Vidyadhiraja Teertha was forced to ordain another disciple Shri Kavindra Tirtha as the successor of Shri Vidyadhiraja Teertha and handed over the entire samsthana and all the properties of the Matha to him. This included all the idols which were handed over to Shri Padmanabha Teertha by Shri Madhwacharya and subsequently were acquired by the saints of Uttaradi Matha, the pontificate and the entire Samsthana. There was no division of these assets. The Uttaradi Matha thus continued to be the Moola Samsthana of Shri Madhwacharya, presided by Shri Kavindra Teertha.
|| Shri Digvijay Rama Vijayate || || Shri Krishnarpnamastu ||

WorksThe inscription of Madras presidency Volume 2 of Udipi taluk No. 241 narrates that the Shri Vidyadhiraja Teertha received a gift of 200 cents of land from Devaraja Maharaya for the Uttaradi Matha. He composed three major works - 1 'Chandogya Bhashya Tika' 2 'Gita Vritti' 3 'Vishnu Sahasranama Bhashya' Of these works the 'Vishnu Sahasranama Bhashya' is the most important one. Vishnu Sahasranama occupies a high place in Madhva thought and Shri Vidyadhiraja was the earliest commentator on it. The opening verse of the commentary is an invocation to Lord Vishnu, Vyasa and Madhva. The substance and significance of the thousand names of the Lord are well brought out by the author. According to Madhva, each of the thousand names offered innumerable interpretations. However, Shri Vidyadhiraja Teertha deals only with the etymology of the names and gives no importance to the grammar involved.********
Sri Vidyaadhiraaja Tirtharu (1388-1392) – He was not only the direct shishya of Sri Jayatirtharu  but also was his successor.      Once he had the darshana of  Bhaageerathidevi when he was near the Bheemarathi river.  Initially he gave ashrama to Sri Rajendra Tirtha, who went to Bangala region for tatvaprachara and  stayed for more time.  Since he didn’t returned for a long time, Sri Vidyadhiraja Tirtha gave ashrama to Sri Kavindra Tirtharu.      As such, two parampare came into existence one with the Rajendra Tirtha parampare which subsequently became Vyasaraja Mutt.  Sri Kavindra Tirtha parampare was subsequently extended with the division into another two fractions one Vibudendra and Vidyanidhi Tirtharu
Poorvashrama name – Krishna Bhatta or Nrusimha Shastri.
He took ashrama from Brahmacharyashrama directly.  Ashrama taken at Prayaga
Vrundavana – Yeragola.  (Even Sri Rajendra Tirtharu entered vrundavana at Yeragola itself, but the Vrundavana is not traceable. Now, we can see only the vrundavanas of Sri Ramachandra Tirtharu and Sri Vidyanidhi Tirtharu at Yeragola.  It may be somewhere in Yeragola amongst some places nearby)
Granthas –Geetha Vivruthi – published by Sri Vyasamadhwa Pratistana in 2006 & Vishnu Sahasranama Vivruthi – published by Phalimaru Mutt in 1985
In Geetha Vivruthi manuscripts are now available in Devanagiri Lipi in and Nagari Lipi in Mysore Oriental Library.   Acharya Madhwa had not done the anuvada for all shlokaas of Geetha, Sri Vidyadhiraja Tirtha has written meaning for these shlokas as well.  He has followed Geetha Bhashya and Geetha Tatparya Nirnaya of Acharya Madhwa while giving the meaning.
It seems that Sri Vidyadhiraja Tirtha is the first amongst Dwaitha Vyakyanakaras who wrote the vyakyana for Vishnu Sahasra Nama.  In this grantha, it is observed that for “Vishwam” word itself, he has given not less than 12 meanings.
***

shri vidyAdhirAja tIrtharu was the direct disciple of shri tIkArAyaru. 

He gave sanyAsa to 2 scholars and named them as rAjEndra tIrtharu and kavIndra tIrtharu. 

kavIndra tIrthara parampare bifurcated during rAmachandra tIrtharu's time resulting in rAyara maTa and uttarAdi maTa. 

vyAsarAjaru came in rAjEndra tIrthara parampare and it came to be known as vyAsarAja maTa. This parampare bifurcated during rAma tIrtharu's time resulting in the two vyAsarAja maTAs - sOsale and kundApura.

shri vidyAdhirAja tIrtha guruvAntargata, maharudradeva guruvAntargata, bhArathiramana mukhyaprANantargata, sItA pate shri mUlarAma abhinna rukmiNi sathyabhAma samEta shri mUla gOpAlkrishNa dEvara pAdAravindakke gOvindA gOvindA...

shri krishNArpaNamastu...
*******

ಶ್ರೀಂ ಶ್ರೀ ಕಂ ಕಪಿಲಾಯ ನಮಃ 

ಅಕ್ಷಯವಾಗಲಿ ನಮ್ಮ ಭಕ್ತಿ, ಅಕ್ಷಯವಾಗಲಿ ನಮ್ಮ ನಿಜ ಸಂಪತ್ತು, ಅಕ್ಷಯವಾಗಲಿ ಜ್ಞಾನಾದಿಗಳು, ಅಕ್ಷಯವಾಗಲಿ ಸಕಲವೂ ಎಂದು ಈ ಅಕ್ಷಯತೃತೀಯಾದಿನದಲಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡಿ ಸಾಧನೆಗೆ ದೇವರ ಸ್ಮರಣೆ ಗೆ ಮಾತ್ರ ಆರೋಗ್ಯಭಾಗ್ಯ ನಮಗೆ ಪರಮಾತ್ಮ ನೀಡುವಂತಾಗಲಿ..

 ಅಹಂಕಾರ ದಿಂದ ರಾಜ್ಯವಾಳುತ್ತಿರುವ ದುಷ್ಟ ರಾಜರನೆಲ್ಲ ಕೊಂದ ಹರಿಣೀ ಪತಿ ಪರಶುರಾಮದೇವರ ಅವತಾರ ಮಾಡಿದ ಈ ದಿನದಲಿ, ಪರಮಾತ್ಮ ತನ್ನ ಕೊಡಲಿಯಿಂದ ನಮ್ಮಲ್ಲಿನ ಅಜ್ಞಾನದ ಕಷ್ಮಲದ ಮರಗಳನ್ನು ಕತ್ತರಿಸಿ ಜ್ಞಾನದ ಭಿಕ್ಷೆನೀಡಿ ಪರಮಾನುಗ್ರಹವನ್ನು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ.. ..

ಹಾಗೆಯೇ....

ವಿದ್ಯಾಧೀಶಪದಾಸಕ್ತೋ ವಿದ್ಯಾಕೌಶಲ್ಯಸಂಯುತಃ/
ವಿದ್ಯಾಧಿರಾಜತೀರ್ಥಾಖ್ಯೋ ಗುರುರ್ಭೂಯಾದಭೀಷ್ಟದಃ//

ಶ್ರೀಮಟ್ಟೀಕಾಕೃತ್ಪಾದರ ನೇರ ಶಿಷ್ಯರು, ಶ್ರೀಮತ್ಕವೀಂದ್ರತೀರ್ಥರ, ಶ್ರೀ ರಾಜೇಂದ್ರತೀರ್ಥರ ಗುರುಗಳೂ ಆದ  ಶ್ರೀ ವಿದ್ಯಾಧಿರಾಜತೀರ್ಥರ ಆರಾಧನಾ ಮಹೋತ್ಸವ, ಯರಗೋಳದಲ್ಲಿ... ಮತ್ತೆ...

ಅಂಜನಾಸೂನು ಸಾನ್ನಿಧ್ಯಾತ್ ವಿಜಯೇನ ವಿರಾಜಿತಮ್/
ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್// 

14ನೆಯ ಶತಮಾನದವರಾದ, 
ಸಜ್ಜನರ ಉದ್ಧಾರಕ್ಕಾಗಿಯೆ ಶ್ರೀಮದ್ಭಾಗವತಕ್ಕೆ ವ್ಯಾಖ್ಯಾನವಾದ ಪದರತ್ನಾವಲಿಯನ್ನು  ಬರೆದು ಎಲ್ಲ ಸಜ್ಜನರಿಗೆ ದಾರಿದೀಪರಾದ ಕಣ್ವತೀರ್ಥನಿವಾಸಿಗಳಾದ, ಶ್ರೀ ಪೇಜಾವರ ಮಠದ 6ನೆಯ ಯತಿಗಳಾದ ಶ್ರೀ ವಿಜಯಧ್ವಜತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವವೂ..

ವಿಜಯದಾಸಪದಾಸಕ್ತಮ್ ವಿಟಲೋಪಪದಸಂಯುತಮ್/
ವೇಣುಗೋಪಾಲದಾಸಾಖ್ಯಂ ದಾಸವರ್ಯಂಮಹಂಭಜೇ//

ಶ್ರೀ ವೇಣುಗೋಪಾಲವಿಠಲ ದಾಸಾರ್ಯರ ಉತ್ತರಾರಾಧನೆಯ ಶುಭವಂದನೆಗಳನ್ನು ಸಲ್ಲಿಸುತ್ತಾ... ಜೊತೆಗೆ..

ಗಂಗಾಪಿತ ಪದಾಬ್ಜಾಳಿಂ ಗಂಗಾಧರ ಸಮಪ್ರಭಂ/ 
ಮಂಗಳಾಂಗಂ ಮಹಿದೇವಂ ಮೈಸೂರು ಪುರವಾಸಿನಂ/
ವಿಠಲೋಪ ಪದೋಪೇತಂ/ ವಿಜಯರಾಮಚಾಂದಿರಂ/
ವೈರಾಗ್ಯ ಜ್ಞಾನ ಮೂರ್ತಿಂಚ ಭಜೇಹಂ ಭವತಾರಕಮ್//

ಶ್ರೀ ಜಯೇಶವಿಠಲರ ಪರಮಪೂಜ್ಯ ಗುರುಗಳು,  ಶ್ರೀ ಅಪ್ಪಾವರ ಪರಮಾನುಗ್ರಹಪಾತ್ರರೂ, ಪರಮ ವೈರಾಗ್ಯ ಪುರುಷರೂ, ಕನ್ನಡ, ಮರಾಠಿ ಮೊದಲಾದ ಭಾಷೆಗಳಲ್ಲಿ ಪದ ಪದ್ಯ ಸುಳಾದಿಗಳನ್ನು ರಚನೆಮಾಡಿದವರಾದ, ಶ್ರೀ ಕುಂಭಕೋಣಂ ಪ್ರಸನ್ನವೇಂಕಟವಿಠಲರ ಶಿಷ್ಯರು, ಅನೇಕ ಜನ ಸಜ್ಜನ ಸಮುದಾಯವನ್ನು ಶಿಷ್ಯ ಸಂಪತ್ತನ್ನಾಗಿ ಹೊಂದಿದವರಾದ,     ಶ್ರೀ ವಿಜಯರಾಮಚಂದ್ರವಿಠಲರ ಮಧ್ಯಾರಾಧನೆ ಮೈಸೂರಿನ ಕಟ್ಟೆಮನೆಯಲ್ಲಿ...

ಇಂಥಾ ಅದ್ಭುತವಾದ ದಿನದಲಿ ಪರಮಾತ್ಮನ,ದಾಸರ ಕುರಿತಾದ ಪದಗಳು ಹಾಡುವ ಮುಖಾಂತರ, ಯತಿಗಳ ಕುರಿತಾದ ಲೇಖನಾ, ಪ್ರವಚನಗಳು ಹಂಚಿಕೊಳ್ಳುವ ಮುಖಾಂತರ   ಸಣ್ಣ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸುವ ಪ್ರಯತ್ನವನ್ನು ಮಾಡೋಣ ಎಂದು ಬೇಡಿಕೊಳ್ಳುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


26 April 2020
" ಶ್ರೀ ರಾಯರ ಮಠದ ಪೂರ್ವೀಕ ಗುರುಗಳು ಶ್ರೀ ವಿದ್ಯಾಧಿರಾಜ ತೀರ್ಥರು "
ಶ್ರೀ ಪ್ರಾಣೇಶದಾಸರು...
ಅದ್ವೈತ ಗಜ ಸಿಂಹ ।
ಮಧ್ವ ಮತೋದ್ಭವ ।
ಸದ್ವೈಷ್ಣವ ಪ್ರಿಯ ।
ವಿದ್ಯಾಧಿರಾಜಾ ।।
" ಈದಿನ - ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಪೂರ್ವೀಕ ಗುರುಗಳಾದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥರ ಆರಾಧನಾ ಮಹೋತ್ಸವ., ಯರಗೋಳ "
ಹೆಸರು : ಶ್ರೀ ಕೃಷ್ಣಭಟ್ಟರು 
ಆಶ್ರಮ ಗುರುಗಳು : ಶ್ರೀ ಜಯತೀರ್ಥರು 
ಆಶ್ರಮ ನಾಮ : ಶ್ರೀ ವಿದ್ಯಾಧಿರಾಜರು 
ಕಾಲ : ಕ್ರಿ ಶ 1388 - 1392
ಆಶ್ರಮ ಶಿಷ್ಯರು : 
ಶ್ರೀ ಕವೀಂದ್ರ ತೀರ್ಥರು ( ಶ್ರೀ ರಾಯರ ಮಠ - ಇವರ ಪೂರ್ವಾಶ್ರಮದ ಹೆಸರು - ಶ್ರೀ ವಾಸುದೇವ ಶಾಸ್ತ್ರಿಗಳು ಮತ್ತು ಶ್ರೀ ವಿದ್ಯಾಧಿರಾಜ ತೀರ್ಥರ ಪೂರ್ವಾಶ್ರಮ ಸೋದರಳಿಯ )
ಗ್ರಂಥಗಳು : ಗೀತಾ ವ್ಯಾಖ್ಯಾನ ಮತ್ತು ವಿಷ್ಣು ಸಹಸ್ರ ನಾಮ ವ್ಯಾಖ್ಯಾನ 
"  ಶ್ರೀ ವಿದ್ಯಾಧಿರಾಜ ಸ್ತೋತ್ರ ಪದ "
ರಚನೆ : 
" ಶ್ರೀ ಲಕುಮೀಶಾಂಕಿತ " ಶ್ರೀ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ  
ಧಾಟಿ : - ಯಾವ ರೀತಿಯಿಂದ ನೀ ಯೆನ್ನ ಸಲಹುವಿ 
ಶ್ರೀ ವಿದ್ಯಾಧಿರಾಜರ 
ಶ್ರೀವಾರಿಜಾಂಘ್ರಿಗಳ ।
ಭಾವಶುದ್ಧಿಲಿ ಭಜಿಸೋ ।। ಪಲ್ಲವಿ ।।
ಠಾವಾಗಿದ್ದ ಭವದ ನೋವ -
ಸಾಸಿರ ಕಳೆದು ।
ಕೋವಿದನ ಮಾಡಿ । ಶ್ರೀ ।
ಗೋವ ಕಾವನ ತೋರ್ಪ ।। ಅ ಪ ।।
ರಾಜಿಸುವ ವೇದಾಂತ ।
ರಾಜ್ಯಕೆ ಜಯತೀರ್ಥರು ।
ಮೊಜಿಲಿ ಇವರಿಗೆ ಆಶ್ರಮ-
ನೀಡಿ ಮೂಲ - ।
ಶ್ರೀ ಜಾನಕೀಶಾದಿ -
ಮೂರ್ತಿಗಳನೆ ಕೊಡೆ ।  
ಪೂಜಾದಿಯಲಿ ಆದಿ ।
ತೇಜದಿ ಮೆರೆವಂಥ ।। ಚರಣ ।।
ವಿಧಿ ಭಾವಿ ಶಾಸ್ತ್ರಕೆ -
ಗುರು ಗೈದ ಟೀಕಾದಿ ।
ವಿಧಿ ಸೂತ್ರ ಭಾಷ್ಯ -
ಸುಧಾಧಿಗಳ ಅರಿತೂ ।
ಅಧಮ ಮತದವರನ್ನು-
ವಾಗ್ಯುದ್ಧದಲಿ ಗೆದ್ದು ।
ಒದಗಿದ ಜ್ಞಾನ ಮತಕೆ ।
ಬುಧ - ರವಿಯಂತೆ 
ಬೆಳಗಿದ ।। ಚರಣ ।।
ಮುಕುತಿ ಮಾರ್ಗಕೆ ಇವರು ।
ಸಕಲ ಶ್ರೀ ಉಪದೇಶ ।
ಸುಖಮುನಿ ಶಾಸ್ತ್ರವೆಂದು -
ಡಂಗುರದಲಿ ಸಾರುತ । 
ಸುಕವೀಂದ್ರರಿಗೆ 
ವೇದಾಂತದಲಿ ಕಟ್ಟಿ ।
ಲಕುಮೀಶನ ಧ್ಯಾನದಿ-
ಯರಗೋಳದಲಿ ನಿಂತ ।। ಚರಣ ।।
ಶ್ರೀ ಕವೀಂದ್ರತೀರ್ಥರು....... 
ಮಾದ್ಯದದ್ವೈತ್ಯಂಧಕಾರ
ಪ್ರದ್ಯೋತನ ಮಹರ್ನಿಶಂ ।
ವಿದ್ಯಾಧಿರಾಜಂ ಸುಗುರುಂ
ಹೃದ್ಯಾಮಿತ ಗುರುಂಭಜೇ ।।  
" ವಿಶೇಷ ವಿಚಾರ "
" ಪೀಠಾಧಿಪತಿ " ಎಂದರೆ.... 
ವೇದಾಂತ ಸಾಮ್ರಾಜ್ಯವನ್ನು ಪಾಲಿಸಲು / ಪೀಠಾಧಿಪತಿಗಳು ಆಗಬೇಕಾದರೆ ಬ್ರಹ್ಮ ಮೀಮಾಂಸಾ ಶಾಸ್ತ್ರಗಳನ್ನು ಪಾಠ ಹೇಳುವ; ಸತ್ಸಿದ್ಧಾಂತವನ್ನು ಮಂಡಿಸುವ; ಪರಮತಗಳನ್ನು ಖಂಡಿಸುವ ಸಾಮಾರ್ಥ್ಯ ಇರಲೇಬೇಕು!
" ಶಂಖ ಜಲದಿಂದ ಅಭಿಷೇಕಿಸಿದರು " 
ಎಂಬ ಉಲ್ಲೇಖ " ಪೀಠಾಧಿಪತ್ಯ " ವಹಿಸುವ ಕ್ರಮದ ಬಗ್ಗೆ ಹೇಳುತ್ತದೆ.
" ವೇದಾಂತ ವಿದ್ಯೆ " ಅಂದರೆ..... 
" ಬ್ರಹ್ಮ ಮೀಮಾಂಸಾ ಶಾಸ್ತ್ರ".
ಶ್ರೀ ಸೋದೆ ಮಠದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವೇದಾಂಗತೀರ್ಥರು " ಪದಾರ್ಥ ದೀಪಿಕಾ " ಯಲ್ಲಿ...
वेदांतविद्दानिजराज्यपालने 
संकल्पयमनो गुरुणा गरियसि ।
अदभ्रचेता अभिषिच्यते परा 
स वरिभिर्वारिजपूरितैरत ॥
वेदान्तति । अथ सः अदभ्रचेता, दभ्रमल्पम्, अदभ्रमनल्पम्, परिपूर्ण चेतो वस्य सोsदभ्रचेताः, गुरुणा वारिजपूरितैः शंखपूरितैः वरिभिः जलैः अभिषिच्यते पुरा अभिषिक्तः । " यावतपुरानिपातयोर्लट् " इत्यतितातै ( ? ) लट् । कतभ्यूतः? गरीयसी अतिमहति " वेदांताविद्दा निजराज्य पालने " वेदांतविद्दा ब्रम्हामीमांसाशास्त्रं, तदेव निजराज्यम्, तस्य पालने व्याख्यानेना शिष्यादिषु सम्प्रदायप्रवर्तनाख्यरक्षणे तत्प्रतिकूलादिनिवाराणे च संकल्प्यमानः । वेदांतव्याख्यानाडिश्वयम् समर्थस्तत्र प्रवर्ततामिति मनसा संकल्प्य गुरुणा योगराज्येsभिषिक्तोsभूदिति भावः ॥
" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ " ಆದ ಪ್ರತಿಯೊಬ್ಬ ಯತಿಯೂ " ಪೀಠಾಧಿಪತಿ " ಯೆಂದು ಕರೆಯಿಸಿ ಕೊಳ್ಳುತ್ತದೆ ಎಂದು ದ್ವೈತ ಮತದ ಸಂಪ್ರದಾಯ ಪದ್ಧತಿ. 
" ಉತ್ತರಾಧಿಕಾರಿ " ಯೆಂದರೆ - Successor.
ಗುರುಗಳು ತಮ್ಮ ನಂತರದಲ್ಲಿ ಇವರೇ ( ಸಂನ್ಯಸ್ತ ಶಿಷ್ಯನು ) ಮುಂದೆ ನಮ್ಮ ಸಂಸ್ಥೆಯ ವ್ಯವಹಾರಗಳನ್ನೂ ನೋಡಿಕೊಳ್ಳುವವರು ಎಂದು ಶಿಷ್ಯ ಭಕ್ತ ಜನಕ್ಕೆ ಪರಿಚಯ ಮಾಡಿಕೊಟ್ಟವರನ್ನು " ಉತ್ತರಾಧಿಕಾರಿ " ಎಂದು ಕರೆಯುತ್ತಾರೆ!! 
ಯೆಂಬುದು ಮಧ್ವ ಮತದ ಸಂಪ್ರದಾಯ ಪದ್ಧತಿ!!!!
" ನಾಡಿನ ಸಜ್ಜನರಿಗೆಲ್ಲ ಅಕ್ಷಯ ತೃತೀಯಾ ಶುಭಾಶಯಗಳು "
****


" ಶ್ರೀ ರಾಯರ ಮಠದ ಪೂರ್ವೀಕ ಗುರುಗಳೂ - ಶ್ರೀ ಸರ್ವಜ್ಞ ಕಲ್ಪರಾದ ಶ್ರೀ ಜಯತೀರ್ಥರ ವಿದ್ಯಾ, ಆಶ್ರಮ ಹಾಗೂ ಉತ್ತರಾಧಿಕಾರಿಗಳೂ - ಶ್ರೀ ಸೂರ್ಯದೇವರ ಅಂಶ ಸಂಭೂತರೂ - ಆದ ಶ್ರೀ ವಿದ್ಯಾಧಿರಾಜತೀರ್ಥರು "
" ದಿನಾಂಕ : 14.05.21 ಶುಕ್ರವಾರ - ಶ್ರೀ ವಿದ್ಯಾಧಿರಾಜತೀರ್ಥರ ಆರಾಧನಾ ಮಹೋತ್ಸವ, ಯರಗೋಳ "
ಶ್ರೀ ಪ್ರಾಣೇಶದಾಸರು... 
ಅದ್ವೈತ ಗಜ ಸಿಂಹ ।
ಮಧ್ವ ಮತೋದ್ಭವ ।
ಸದ್ವೈಷ್ಣವ ಪ್ರಿಯ ।
ವಿದ್ಯಾಧಿರಾಜಾ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ ವಿರಾಜಮಾನರೂ - ಸರ್ವಜ್ಞ ಕಲ್ಪರಾದ ಶ್ರೀ ಜಯ ಮುನೀಂದ್ರರ ಪಟ್ಟದ ಶಿಷ್ಯರೂ - ಶ್ರೀಮದಾಚಾರ್ಯರ ಇಂದಿನ ಎರಡು ಮಹಾ ಸಂಸ್ಥಾನಗಳಾದ ಶ್ರೀ ವ್ಯಾಸರಾಜ ಮಠ.....
( ಶ್ರೀ ರಾಜೇಂದ್ರತೀರ್ಥರಿಂದ ಮುಂದುವರೆದದ್ದು - ಇವರು ಶ್ರೀ ಜಯತೀರ್ಥರ ಸೋದರಳಿಯ )
ಮತ್ತು 
ಶ್ರೀ ರಾಘವೇಂದ್ರಸ್ವಾಮಿಗಳವರ ಮಠ 
( ಶ್ರೀ ಕವೀಂದ್ರತೀರ್ಥರಿಂದ ಮುಂದುವರೆದಿದ್ದು - ಇವರು ಶ್ರೀ ವಿದ್ಯಾಧಿರಾಜರ ಸೋದರಳಿಯ
ಗಳು ದ್ವೈತ ಸಿದ್ಧಾಂತ ಸ್ಥಾಪಕ ಮಠಗಳಾಗಿ ವಿರಾಜಿಸಲು ಕಾರಣರಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾಧಿರಾಜತೀರ್ಥರು. 
ಪೂಜ್ಯ ಶ್ರೀ ವಿದ್ಯಾಧಿರಾಜ ಗುರುವರೇಣ್ಯರೇ! 
ನೀವು ಮಹಾ ಮಹಿಮರಾಗಿದ್ದೀರಿ. 
ನೀವು ಹೃದಯಂಗಮವೂ - ದೋಷ ದೂರವ - ಶ್ರೇಷ್ಠವೂ ಆದ ಶ್ರೀಮದಾನಂದತೀರ್ಥರು ಬೋಧಿಸಿದ ....
" ವೈದಿಕ ಸದ್ವೈಷ್ನವ ಸಿದ್ಧಾಂತ " 
ವನ್ನು ಬಹುರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದೀರಿ. 
ಅಥವಾ 
" ಸದ್ವೈಷ್ಣವ ಸಿದ್ಧಾಂತ " 
ವೆಂಬ ಖ್ಯಾತವಾದ....
" ದ್ವೈತ ಸಿದ್ಧಾಂತ " 
ವನ್ನು ವಿಶೇಷಾಕಾರವಾಗಿ ಅಭಿವೃದ್ಧಿ ಪಡಿಸಿದ ಶ್ರೀಮಜ್ಜಯತೀರ್ಥರ ಗುರುವರ್ಯರ ಕರಕಮಲ ಸಂಜಾತರಾಗಿದ್ದೀರಿ.
ನೀವು ಅವರ ಪ್ರೀತಿಯ ಶಿಷ್ಯರಾಗಿ ಅವರ ಹೃದಯವನ್ನು ಚೆನ್ನಾಗಿ ಬಲ್ಲವರಾದ್ದರಿಂದಲೇ ಇಂಥಹ ಶ್ರೇಷ್ಠ ಸಿದ್ಧಾಂತ ತತ್ತ್ವಗಳನ್ನು ಬಹು ಚೆನ್ನಾಗಿ ಅಭಿವೃದ್ಧಿ ಪಡಿಸಲು ಸಮರ್ಥರಾಗಿದ್ದೀರಿ 
ಮತ್ತು 
" ಶ್ರೀ ವಿದ್ಯಾಧಿರಾಜ " ರೆಂಬ ಅನ್ವರ್ಥಕ ನಾಮವುಳ್ಳ ನೀವು ಅಪ್ರತಿಹತವಾದ ಸಮೀಚೀನ ಯುಕ್ತಿಗಳೆಂಬ ಶರಾಹತಿಗಳಿಂದ ಮಾಯಾವಾದ ಮತವನ್ನು ನಿರಕರಿಸಿದ್ದೀರಿ ಮತ್ತು ಜಯಿಸಿದ್ದೀರಿ!!
" ಶ್ರೀ ವಿದ್ಯಾಧಿರಾಜತೀರ್ಥರ ಸಂಕ್ಷಿಪ್ತ ಮಾಹಿತಿ "
ಶ್ರೀ ಕೃಷ್ಣಭಟ್ಟರು ಶ್ರೀ ಜಯತೀರ್ಥರ ವೇದಾಂತ ಕಾಂತರದಲ್ಲಿ ಪಳಗಿದ ಸಿಂಹ. 
ಆ ಮಹಾ ಗುರುವಿನ ಗರಡಿಯಲ್ಲಿ ಮಿದುಳಿನ ಅಂಗ ಸಾಧನೆ ಮಾಡಿದ ಜಗಜ್ಜಟ್ಟಿ ಜ್ಞಾನದ ಗಟ್ಟಿ. 
ಮಾದ್ಯದದ್ವೈತ್ಯಂಧಕಾರ 
ಪ್ರದ್ಯೋತನ ಮಹರ್ನಿಶಂ ।
ವಿದ್ಯಾಧಿರಾಜಂ ಸುಗುರುಂ 
ಹೃದ್ಯಾಮಿತ ಗುರುಂಭಜೇ ।।
ಯೆಂಬ ಅವರ ಚರಮ ಶ್ಲೋಕದಿಂದಲೇ ಶ್ರೀ ವಿದ್ಯಾಧಿರಾಜರು ಎಂಥಾ ಉದ್ಧಾಮ ಪಂಡಿತರಾಗಿದ್ದರೆಂಬುವದು ಸುವ್ಯಕ್ತವಾಗುವದು. 
ಅಂಥಾ ಅಪ್ರತಿಮ ಪ್ರತಿಭೆ ಪ್ರಭೆ - ಪಾಂಡಿತ್ಯ ಪ್ರಾಗಲ್ಭ್ಯ ಮತ್ತು ತಪೋ ಮಹಿಮೆಗಳು ಇಲ್ಲದಿದ್ದರೆ - ಶ್ರೀಮಜ್ಜಯತೀರ್ಥರು ಅವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆರಿಸುತ್ತಿದ್ದರೆ !
ಶ್ರೀ ವಿದ್ಯಾಧಿರಾಜ ತೀರ್ಥರು ಶ್ರೀಮದ್ಭಗವದ್ಗೀತೆಯ ಮೇಲೆ ಬರೆದಿರುವ ಟೀಕೆಯು ಸರ್ವ ಶಾಸ್ತ್ರಾರ್ಥ ದರ್ಶನಿಯಾದ ಆದರ್ಶದಂತಿದೆ. 
ಮಧ್ವೋಕ್ತಿದ್ಯು ನದೀ ಜಯಾರ್ಯ 
ಶುಭವಾಕ್ ಸೂರ್ಯಾತ್ಮಜಾ ಸಂಗಮೇ ।
ವ್ಯಾಖ್ಯಾಸ್ನಾನ ಮಹೋವಿಧಾಯ 
ನೃಹರೇ: ಪ್ರಾಪ್ಯ ಪ್ರಸಾದಂ ಪರಮ್ ।
ಪ್ರಾಪುರ್ಯೇ ಕೃತಕೃತ್ಯತಾಂಗತಮಲಾ 
ವಿದ್ಯಾಧಿರಾಜಾದಯ ....... ।।
" ಶ್ರೀ ಮಧ್ವ ವಾಣಿಯೆಂಬ ಗಂಗೆಗೆ - ಶ್ರೀ ಜಯತೀರ್ಥ ವಾಕ್ ಯೆಂಬ ಯಮುನೆಯು ಕೂಡಿದಾಗ - ಆ ಎರಡು ವಾಕ್ಪ್ರವಾಹದ ಮಧ್ಯದಲ್ಲಿ ವ್ಯಾಖ್ಯಾನ ಸ್ನಾನ ಮಾಡಿದ ಪುಣ್ಯಾತ್ಮಗಳೆಂದರೆ ಶ್ರೀ ವಿದ್ಯಾಧಿರಾಜ ತೀರ್ಥರೇ ಮೊದಲಾದ ದೈವಿಕ ಪುರುಷರು " 
ಯೆಂಬ ಈ ಶ್ಲೋಕದಲ್ಲಿ ಶ್ರೀ ಸರ್ವಜ್ಞರ ಮತ್ತು ಶ್ರೀ ಸರ್ವಜ್ಞಕಲ್ಪರ ವಾಗ್ಗಂಗಾ ಸಂಗಮ ರಂಗದ ತಿರಂಗಾಂತರಂಗದಲ್ಲಿ ಈಜಾಡುವ ವಿದ್ವತ್ತಿಮಿಂಗಿಲಗಳೆಂದರೆ ಶ್ರೀ ವಿದ್ಯಾಧಿರಾಜ ತೀರ್ಥ ಪ್ರಭೃತಿಗಳು ಎಂದು ಹೇಳಿದ್ದಾರೆ. 
ಶ್ರೀ ವಿದ್ಯಾಧಿರಾಜ ತೀರ್ಥರು ಅನೇಕ ದುರ್ವಾದಿಗಳ ಗರ್ವನಿರ್ವಾಪಣವನ್ನು ಮಾಡಿ ಎಲ್ಲಾ ಕಡೆಗೂ ಆಧ್ಯಾತ್ಮ ಜ್ಞಾನದ ಕಿರಣಗಳನ್ನು ಪ್ರದ್ಯೋತನ ಅಂದರೆ " ಸವಿತೃದೇವ " ನಂತೆ ಹರಡಿ ಹಬ್ಬಿಸಿದರು. 
ಶ್ರೀ ವಿದ್ಯಾಧಿರಾಜತೀರ್ಥರ ತಪಃ ಶಕ್ತಿಯೂ - ದೈವ ಭಕ್ತಿಯೂ - ವಿಷಯ ವಿರಕ್ತಿಯೂ ಒಂದೊಂದೂ ಅಸಾಧಾರವಾಗಿದ್ದವು. 
ಒಮ್ಮೆ ಶ್ರೀ ವಿದ್ಯಾಧಿರಾಜ ತೀರ್ಥರು ಗಂಗಾ ಸ್ನಾನಕ್ಕಾಗಿ ಕಾಶೀ ಕ್ಷೇತ್ರಕ್ಕೆ ಹೋಗಬೇಕೆಂದು ವಿಚಾರ ಮಾಡಿದರು. 
ಆದರೆ ಆಗ ಅವರು ಇದ್ದದ್ದು ಭೀಮ ತೀರದಲ್ಲಿ - ಹೋಗಬೇಕೆಂದು ಬಯಸಿದ್ದು ಗಂಗಾ ತೀರಕ್ಕೆ. 
ಅಷ್ಟು ದೂರ ಹೋಗುವದೆಂತು? 
ವಯಸ್ಸಾದ ಶ್ರೀ ಶ್ರೀಗಳವರಲ್ಲಿ ಅಷ್ಟು ಶಕ್ತಿ ಇರಲಿಲ್ಲ - ಮಾರ್ಗ ಮಧ್ಯದಲ್ಲಿ ರಾಜಕೀಯ ವಿಪ್ಲವದಿಂದ ಅನೇಕ ಆತಂಕಗಳು. 
ಆದರೂ ಶ್ರೀ ಶ್ರೀಗಳವರಿಗೆ ಗಂಗಾ ಸ್ನಾನ ಮಾಡೇ ಬರಬೇಕೆಂದು ಬಲವತ್ತರವಾದ ಬಯಕೆಯಾದುದರಿಂದ ಅವರು ಹೋರಾಡಲು ಎಲ್ಲ ಸನ್ನಾಹವನ್ನೂ ಮಾಡಿದರು. 
ಶ್ರೀ ವಿದ್ಯಾಧಿರಾಜ ತೀರ್ಥರು ಭೀಮಾ ನದಿಯಲ್ಲಿ ಸ್ನಾನ ಮಾಡಿ ದಂಡೆಯ ಮೇಲೆ ಆಹ್ನೀಕ ಮಾಡುತ್ತಾ ಕುಳಿತುಕೊಂಡಾಗ... 
ತರಂಗಾಂತರದಿಂಗ ಗಾಂಗಾ ನದಿಯು ಒಮ್ಮೆ ಅವರಿಗೆ ಪ್ರತ್ಯಕ್ಷ ಗೋಚರವಾದಳು ಮತ್ತು ಭಾಗೀರಥಿಯು ನಾನೇ ನಿಮ್ಮಂಥಹಾ ಸ್ವಾಂತಸ್ಥಗದಾಭೃತರಾದ ಪುಣ್ಯತೀರ್ಥರಿದ್ದಲ್ಲಿಗೆ ಬರುತ್ತೇನೆ - ನೀವು ಕಾಶಿಗೆ ಬರುವುದು ಬೇಡ ಎಂದು ಸಂಕೇತಗೈದಳು. 
ಆ ಗಂಗಾ ಮಾತೆಯ ಆಶಯವನ್ನರಿತ ಶ್ರೀ ವಿದ್ಯಾಧಿರಾಜ ತೀರ್ಥರು - " ವಸ್ತ್ರ, ಆಭರಣ, ಬಾಗಿನ, ಪುಷ್ಪ, ಮಂತ್ರಾಕ್ಷತೆಗಳಿಂದ ಶ್ರೀ ಭಾಗೀರಥಿಯ ಪೂಜೆಯನ್ನು ಅತ್ಯಂತ ವೈಭವದಿಂದ " ಮಾಡಿದರು. 
ಆ ಸುರಸರಿತೆಯು ಸಾಕ್ಷಾತ್ ಕೈ ಚಾಚಿ ಶ್ರೀ ವಿದ್ಯಾಧಿರಾಜ ತೀರ್ಥರ ಪೂಜೆಯನ್ನು ಸ್ವೀಕರಿಸಿ ಅದೃಶ್ಯಳಾದಳು. 
ಹೆಸರು : 
ಶ್ರೀ ಕೃಷ್ಣ ಭಟ್ಟರು 
ವಿದ್ಯಾ ಗುರುಗಳು : 
ಶ್ರೀ ಜಯತೀರ್ಥರು   
ವಂಶ : 
ಷಾಷ್ಟಿಕ 
ಆಶ್ರಮ ಗುರುಗಳು .  
ಶ್ರೀ ಜಯತೀರ್ಥರು 
ಆಶ್ರಮ ನಾಮ : 
ಶ್ರೀ ವಿದ್ಯಾಧಿರಾಜರು 
ಆಶ್ರಮ ಶಿಷ್ಯರುಗಳು : 
ಶ್ರೀ ರಾಜೇಂದ್ರತೀರ್ಥರು ( ಶ್ರೀ ವ್ಯಾಸರಾಜ ಮಠ ); ಶ್ರೀ ಕವೀಂದ್ರತೀರ್ಥರು ( ಶ್ರೀ ರಾಯರ ಮಠ )
ಕಾಲ : 
ಕ್ರಿ ಶ 1388 - 1392
ಗ್ರಂಥ : 
ಶ್ರೀಮದ್ಭಗವದ್ಗೀತೆ ವ್ಯಾಖ್ಯಾನ 
ಶ್ರೀ ವಿಷ್ಣು ಸಹಸ್ರ ನಾಮ ವ್ಯಾಖ್ಯಾನ 
ಶ್ರೀ ಬ್ರಹ್ಮಸೂತ್ರ ಭಾಷ್ಯ ವ್ಯಾಖ್ಯಾನ 
ಶ್ರೀ ಮಧ್ವ ಸ್ತುತಿ 
ಶ್ರೀ ಗಂಗಾಸ್ತುತಿ 
ಶ್ರೀ ಜಯತೀರ್ಥ ಸ್ತುತಿ 
ಆರಾಧನೆ : 
ವೈಶಾಖ ಶುದ್ಧ ತೃತೀಯಾ ( ಅಕ್ಷಯ ತೃತೀಯಾ )
ಬೃಂದಾವನ ಸ್ಥಳ : 
ಯರಗೋಳ 
ಮಾದ್ಯದದ್ವೈತ್ಯಂಧಕಾರ 
ಪ್ರದ್ಯೋತನ ಮಹರ್ನಿಶಂ ।
ವಿದ್ಯಾಧಿರಾಜಂ ಸುಗುರುಂ 
ಹೃದ್ಯಾಮಿತ ಗುರುಂಭಜೇ ।।
माधगद्वैत्यंधकार
प्रधोतनमहर्निशम्।
विधाधिराजं सुगुरुं 
हृधामितगुरुं भजे ॥
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 
ಯರಗೋಳ ಪುರ ವಾಸ ।
ಗುರು ವಿದ್ಯಾಧಿರಾಜರ ।
ಹರುಷದಿಂದ ನೋಡಿರೋ ।। 
ಗುರು ಮಧ್ವ ಮುನಿಗಳ ಪೀಠದಿ ।
ಗುರು ಜಯಾರ್ಯರ ಕರದಿಂದಲಿ  ।
ಗುರು ವಿದ್ಯಾಧಿರಾಜರಾಗಿ ಉದಿಸಿ ।
ವಿರಾಜಿಸಿದ ಯತಿಯ ನೋಡಿರೋ ।।
ಗುರು ರಾಜೇಂದ್ರ -
ಕವೀಂದ್ರನ ಪಿತನೆನಿಸಿ ।
ಗುರು ಮಧ್ವ ಪಿತ ವೇಂಕಟನಾಥನ -
ಸನ್ನಿಧಾನ ಪಾತ್ರ ।।
- by sri nagaraju haveri ಗುರು ವಿಜಯ ಪ್ರತಿಷ್ಠಾನ
*******


No comments:

Post a Comment