Monday 20 May 2019

subhodhanidhi teertharu 1839 mulabagilu matha sripadaraja mutt yati 27 ashvja bahula chaturthi ಸುಬೋಧನಿಧಿ ತೀರ್ಥರು




AshvIja bahuLa chaturthi is the ArAdhane of shri subhOdhanidhi tIrtharu of shrIpAdarAja maTa.

shri subhOdhanidhi tIrtharu...

ArAdhane: AshvIja krishNa chaturthi  28 oct 2018 
Period: 1818 -1839
parampare: shrIpAdarAja maTa, #27
gurugaLu: prAgnanidhi tIrtharu
shishyaru: vairAgyanidhi tIrtharu 
brindAvana: muLabAgilu 

प्राज्ञनिधि संजातं षाष्ठीक कुल भूषणं ।
भक्त्यादि भूषणं नौमि सुबोधनिधि तीर्थकं ।



ಪ್ರಾಜ್ಞನಿಧಿ ಸಂಜಾತಂ ಷಾಷ್ಠೀಕ ಕುಲ ಭೂಷಣಂ |
ಭಕ್ತ್ಯಾದಿ ಭೂಷಣಂ ನೌಮಿ ಸುಬೋಧನಿಧಿ ತೀರ್ಥಕಂ 


praaj~janidhi sanjaatam ShaaShThIka kula bhUShaNam |
bhaktyaadi bhUShaNam noumi subOdhanidhi tIrthakam |

shri subhOdhanidhi tIrtha guruvAntargata, shrIpAdArAja guruvAntargata, bhAratIramaNa mukhyaprAnantargata, rukmiNi sathyabhAma pate shri gOpInAtha dEvara pAdAravindakke gOvindA gOvindA...

********
info from sripadarajamutt.org---> Sri Subodhanidhi Theertha - Hebbani Sheshacharya's guru Sri Prajnanidhi Theertha renamed him as Sri Subodhanidhi Theertha. But he was famous as Hebbani Sheshacharya itself.
He was basically from Hebbani village. Sheshacharya was a great devotee of Lord Gopinatha. Before taking the charge of the Mutt, daily he used to walk from Hebbani to Mulabagil and worship Lord Gopinatha with Tulasi leaves. Then only he used to take the prasad. After teaching the disciples of the Mutt, he used to return to Hebbani. This was his daily routine.
In 1839 he handed over the responsibilities of the Mutt to his son-in-law Shyamacharya and renamed him as Sri Vyragyanidhi Theertha and was immortalised on Ashada bahula chaturadsahi on Sharvari samvatsara.

****

ಆಶ್ವಯುಜ ಕೃಷ್ಣ ಚತುರ್ಥಿ

ಪ್ರಾಜ್ಞನಿಧಿ ಸಂಜಾತಂ ಷಾಷ್ಠೀಕ ಕುಲ ಭೂಷಣಂ/
ಭಕ್ತ್ಯಾದಿ ಭೂಷಣಂ ನೌಮಿ ಸುಬೋಧನಿಧಿ ತೀರ್ಥಕಂ// 

18ನೆಯ ಶತಮಾನದದವರು, ಶ್ರೀಪಾದರಾಜ ಮಠದ ಪರಂಪರೆಯಲ್ಲಿ ಬಂದಂತಹಾ ಮಹಾನ್ ಪಂಡಿತರು,  ಶ್ರೀ ಪ್ರಾಜ್ಞನಿಧಿಥೀರ್ಥರ ಶಿಷ್ಯರು,  ಶ್ರೀ ವೈರಾಗ್ಯನಿಧಿತೀರ್ಥರ ಗುರುಗಳೂ ಆದ ಶ್ರೀ ಸುಬೋಧನಿಧಿತೀರ್ಥರ  ಆರಾಧನಾ ಮಹೋತ್ಸವ,  ಮುಳಬಾಗಿಲು.

ಇವರು ನಿರಂತರ ತುಳಸಿಯಿಂದ ಶ್ರೀ ಗೋಪೀನಾಥ ದೇವರನ್ನು ಅರ್ಚಿಸಿದವರು, ಮಠದ ಶಿಷ್ಯರಿಗೆ ಪೂರ್ವಾಶ್ರಮದಲ್ಲಿ ವಿದ್ಯೆ ಹೇಳಿಕೊಡಲು ತಮ್ಮ ಊರಾದ ಹೆಬ್ಬಣಿಯಿಂದ ಮುಳಬಾಗಿಲಿಗೆ ನಡೆದು ಬಂದು ತುಳಸಿಯನ್ನು ಗೋಪೀನಾಥಮೂರ್ತಿಗೆ ಸಮರ್ಪಿಸಿದ ನಂತರವೇ ತೀರ್ಥ ಪ್ರಸಾದಗಳನ್ನು ಸ್ವೀಕಾರ ಮಾಡಿ ಮಠದ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸಿ ನಂತರ ಮತ್ತೆ ಕಾಲ್ನಡಿಗೆಯಿಂದಲೇ ತಮ್ಮ ಊರಿಗೆ ಸೇರ್ತಿದ್ದರು.  ಇವರು ಹೆಬ್ಬಣಿ ಶೇಷಾಚಾರ್ಯರೆಂದೇ ಪ್ರಸಿದ್ಧರಾದ ಮಹಾನ್ ಪಂಡಿತರು. ಇವರ ಭಕ್ತಿಯನ್ನು ಕಂಡು ಆಗಿನ ಗುರುಗಳಾದ ಶ್ರೀ ಪ್ರಾಜ್ಞನಿಧಿಥೀರ್ಥರು ಆಶ್ರಮವನ್ನು ನೀಡಿ ಸುಬೋಧನಿಧಿಗಳನ್ನಾಗಿ ಪೀಠವನ್ನಿತ್ತರು.  ಮಠದ ಉನ್ನತಿಗೆ,  ವಿದ್ಯಾರ್ಥಿಗಳ ಔನ್ನತ್ಯಕ್ಕೆ  ಜೀವನವನ್ನು ಮೀಸಲಿಟ್ಟು ಸದಾ ಶ್ರೀ ಗೋಪೀನಾಥನ ಅರ್ಚನೆ ಆರಾಧನೆಗಳಲ್ಲಿ ರತರಾದವರಾಗಿದ್ದರು ಶ್ರೀ ಸುಬೋಧನಿಧಿತೀರ್ಥರು 

ಇಂತಹ ಮಹಾನ್ ಯತಿಗಳ ಆಶೀರ್ವಾದ ನಮ್ಮ ಸಮೂಹದ ಎಲ್ಲ ಸದಸ್ಯರ ಮೇಲಿರಲಿ ಎಂದು ಅವರಲ್ಲಿ ಅವರ ಅಂತರ್ಗತ ಶ್ರೀ ಗೋಪೀನಾಥನಲ್ಲಿ ಪ್ರಾರ್ಥನೆ ಮಾಡುತ್ತಾ...

-Smt. Padma Sirish

 ನಾದನೀರಾಜನದಿಂ ದಾಸಸುರಭಿ 🙏🏽
***


No comments:

Post a Comment