this yati no.9 also belongs to other mutt/s
info from sumadhwaseva.com--->
Sri Vageesha Theertha
Ashrama Gurugalu – Sri Kaveendra Tirtharu
Poorvashrama naama – Shri Raghunathacharya
Vrundavana – Anegondi Navavrundavana Gaddi (Near Hampi)
Period –1398 – 1406
Araadhana Day – Chaitra Bahula Triteeya
Ashrama Shishyaru – Sri Ramachandra Tirtharu
this yati no.9 also belongs to other mutt/s
info from sumadhwaseva.com--->
Sri Vageesha Theertha
Ashrama Gurugalu – Sri Kaveendra Tirtharu
Poorvashrama naama – Shri Raghunathacharya
Vrundavana – Anegondi Navavrundavana Gaddi (Near Hampi)
Period –1398 – 1406
Period –1398 – 1406
Araadhana Day – Chaitra Bahula Triteeya
Ashrama Shishyaru – Sri Ramachandra Tirtharu
वासुदेवपदद्वन्द्ववारिजासक्तमानसम्।
पदव्याख्यानकुशलं वागीशयतिमाश्रये॥
vAsudevapadadvandvavArijAsaktamAnasam .
padavyAkhyAnakushalaM vAgIshayatimAshraye
His Vrundavana is at Anegondi, which is popularly called as Navavrundavana with the divya sannidhana of Sri Padmanabha Tirtharu, Sri Kaveendra Tirtharu, Sri Vyasarajaru, Sri Raghuvarya Tirtharu. Sri Govinda Wodeyaru, Sri Rama Tirtharu, Sri Srinivasa Tirtharu, Sri Sudheendra Tirtharu.
padmanaabhaM kaveeMdraM cha vaageeshaM shrI vyaasaraajakaM |
raghuvaryaM shrInivaasaM raamatIrthaM tataiva cha |
shrI sudhIMdraM cha gOviMdaM navavRuMdaavanaM bajE |
ಪದ್ಮನಾಭಂ ಕವೀಂದ್ರಂ ಚ ವಾಗೀಶಂ ಶ್ರೀ ವ್ಯಾಸರಾಜಕಂ |
ರಘುವರ್ಯಂ ಶ್ರೀನಿವಾಸಂ ರಾಮತೀರ್ಥಂ ತತೈವ ಚ |
ಶ್ರೀ ಸುಧೀಂದ್ರಂ ಚ ಗೋವಿಂದಂ ನವವೃಂದಾವನಂ ಬಜೇ |
His Vrundavana is at Anegondi, which is popularly called as Navavrundavana with the divya sannidhana of Sri Padmanabha Tirtharu, Sri Kaveendra Tirtharu, Sri Vyasarajaru, Sri Raghuvarya Tirtharu. Sri Govinda Wodeyaru, Sri Rama Tirtharu, Sri Srinivasa Tirtharu, Sri Sudheendra Tirtharu.
padmanaabhaM kaveeMdraM cha vaageeshaM shrI vyaasaraajakaM |
raghuvaryaM shrInivaasaM raamatIrthaM tataiva cha |
shrI sudhIMdraM cha gOviMdaM navavRuMdaavanaM bajE |
raghuvaryaM shrInivaasaM raamatIrthaM tataiva cha |
shrI sudhIMdraM cha gOviMdaM navavRuMdaavanaM bajE |
ಪದ್ಮನಾಭಂ ಕವೀಂದ್ರಂ ಚ ವಾಗೀಶಂ ಶ್ರೀ ವ್ಯಾಸರಾಜಕಂ |
ರಘುವರ್ಯಂ ಶ್ರೀನಿವಾಸಂ ರಾಮತೀರ್ಥಂ ತತೈವ ಚ |
ಶ್ರೀ ಸುಧೀಂದ್ರಂ ಚ ಗೋವಿಂದಂ ನವವೃಂದಾವನಂ ಬಜೇ |
ರಘುವರ್ಯಂ ಶ್ರೀನಿವಾಸಂ ರಾಮತೀರ್ಥಂ ತತೈವ ಚ |
ಶ್ರೀ ಸುಧೀಂದ್ರಂ ಚ ಗೋವಿಂದಂ ನವವೃಂದಾವನಂ ಬಜೇ |
His Poorvashrama name was Raghunathacharya. He was one of the greatest scholars of his time. He was the third Madhwa saint to enter Brindavana at Nava Brindavana.
He was the successor of Kavindra Theertha. He entered Brindavana sometime in 1406. His Aradhane Thithi is Chaitra Krishna Tritiya (April–May).
(Not to be confused with the Vageesha Theertha of Sode Mutt who was the deeksha guru of Shree Vadhiraja, and revered respectfully by the latter in his Theertha Prabandha)
*********
shri vAgIsha tIrtharu was responsible for the birth of shri bhAvisamIra vAdirAjara tIrtharu when he blessed the aged couple, shri rAmAcharyAs, to have a son. The baby was brought to the maTa as soon as he was born. Shri vAgIsha tIrtharu took complete care of the baby. So his contribution to madhwa matha by giving us bhAvisamIra vAdiraja tIrtharu, is immense.
Shri Vagisha Teertha succeeded Shri Kavindra Teertha on the pontifical throne of the Shri Uttaradi Matha. Before being initiated to sanyasa his name was Raghunathacharya.
Shri Vagisha Teertha succeeded Shri Kavindra Teertha on the pontifical throne of the Shri Uttaradi Matha. Before being initiated to sanyasa his name was Raghunathacharya.
He travelled all over India visiting the holy places for propagation of Dvaitha Vadanta. . He entered Brindavana near his Guru's at Nava Brindavana at the Tunga Bhadra river about a half a mile east of Anegondi.
How to Visit Navabrindavana?
Navabrindavana is small island situated nearby to Anegundi of Koppal District. Anegundi is 20 KM away from Gangavathi. From Anegundi one has to cross River Tungabhadra by boat to reach Navabrindavana. Navabrindavana is situated in the river Tungabhadra. Another way to approach Navabrindavana is via Hampi. Hampi is 12 kms way from Hospet of Bellary District. In Hampi , again we have to cross River Tungabhadra to reach Navabrindavana.
Contact DetailsShri Anandacharya Joshi Post : Anegundi 583246 TQ : Gangavati Dist : Koppal Ph no:08533-267562/9449253155********info from madhwamrutha.org--->
Sri Kaveendra Theertha ordained sanyasa to Sri Raghunathacharya, appointed him as his successor for his lineage of mahasamsthana & named Sri Vageesha Theertha. Sri Kaveendra Theertha handed over all mahasamsthana properties including pattada devaru (Main idols) worshipped by Sri Madhwacharya along with the libraries, followers, acquired titles & symbols from Sri Madhwacharya through Sri Padmanabha theertha. Sri Vageesha Theertha continued Srimadacharya’s mahasamsthana belonging to Sri Kaveendra Theertha’s linage. He put his efforts in stabilizing & avoids further disturbances in a very crucial situation post-split between Sri Rajendra Theertha & Sri Kaveendra Theertha lineage.
Sri Vageesha theertha in his short period of 8 years, effectively put focus on stabilizing & re-organizing the resources in the main linage. He continued to stay in Vijayanagar kingdom close to royal patronage which has accepted Tatvavada during Sri Jayatheertha’s period & spread Madhwacharya’s philosophy. More people attracted towards it & started following the lineage.
Sri Vageesha theertha appointed a very highly learned scholar Sri Madhavashastry as his successor, named him as Sri Ramachandra theertha and handed over the mahasamsthana to him. He entered Vrundavana on 3rd day of Chaitra Bahula on sarvajit nama Samvatsara at Navavrundavana Gaddi where his beloved guru Sri Kaveendra Theertha , Sri Padmanabha Theertha & Sri Jayatheertha’s Vrundavanas were present.
There is a reference that he wrote a commentary on Sri Madhwacharya’s Tattvodyota (This needs further research).
वासुदॆवपदद्वंद्व वारिजासक्तमानसंपदव्याख्यानकुशलं वागीशयतिमाश्रयॆ
ವಾಸುದೇವಪದದ್ವಂದ್ವ ವಾರಿಜಾಸಕ್ತಮಾನಸಂಪದವ್ಯಾಖ್ಯಾನಕುಶಲಂ ವಾಗೀಶಯತಿಮಾಶ್ರಯೇ
vAsudEvapadadvaMdva vArijAsaktamAnasaM
padavyAKyAnakuSalaM vAgIshayatimASrayE
********
chaitra bahuLa thritIya is the ArAdhane of shri vAgIsha tIrtharu. He belongs to both rAyara maTa and uttarAdi maTa.
shri vAgIsha tIrtharu:
ArAdhane: chaitra bahuLa thritIya
parampare: rAyara maTa and uttarAdi maTa, #9
gurugaLu: kavIndra tIrtharu
shishyaru: rAmachandra tIrtharu
brindAvana: nava brindAvana, Anegundi
shri vAgIsha tIrtha guruvantargata, bhAratIramaNa mukhyaprAnantargata, sItA pate shri mUla rAma dEvara pAdAravindakke gOvindA gOvindA...
shri krishNArpaNamastu...
*************
ಶ್ರೀ ೧೦೦೮ ಶ್ರೀ ವಾಗೀಶತೀರ್ಥರು ವೃಂದಾವನಸ್ಥಳ ನವವೃಂದಾವನ (ಆನೆಗುಂದಿ)
ವಾಸುದೇವಪದದ್ವಂದ್ವ
ವಾರಿಜಾsಸಕ್ತ ಮಾನಸಂ !
ಪದವ್ಯಾಖ್ಯಾನಕುಶಲಂ
ವಾಗೀಶಯತಿಮಾಶ್ರಯೇ !!
ಅರ್ಥ : - ವಾಸುದೇವನ ಎರಡು ಪಾದಗಳೆಂಬ ಕಮಲಗಳಲ್ಲಿ ಆಸಕ್ತವಾದ ಮನಸ್ಸುಳ್ಳ ಅಂದರೆ ಯಾವಾಗಲೂ ದೇವರನ್ನು ಧ್ಯಾನಿಸುವಂಥ, ವ್ಯಾಕರಣಶಾಸ್ತ್ರದಲ್ಲಿ ಮತ್ತು ವ್ಯಾಕರಣಶಾಸ್ತ್ರವನ್ನು ವ್ಯಾಖ್ಯಾನ ಮಾಡುವುದರಲ್ಲಿ ಅತ್ಯಂತ ನಿಪುಣರಾದ ಶ್ರೀ ವಾಗೀಶತೀರ್ಥರನ್ನು ಆಶ್ರಯಿಸುತ್ತೇನೆ.
ಶ್ರೀ ವಾಗೀಶತೀರ್ಥರು ಎಲ್ಲರಿಗೂ ಅನುಗ್ರಹಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
********
10 April 2020
" ಶ್ರೀ ಹಂಸನಾಮಕ ಪರಮಾತ್ಮನ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಶ್ರೀ ರಾಯರ ಮಠದಿಂದ ಶ್ರೀ ವಾಗೀಶ ತೀರ್ಥಾರಾ ಆರಾಧನಾ ಮಹೋತ್ಸವ., ಆನೆಗೊಂದಿ. 10.04.2020 "
ಸಾಕ್ಷಾತ್ ಹಂಸ ನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಜ್ಞಾನುಸಾರ ಶ್ರೀ ರಾಯರ ಮಠದ ಪೂರ್ವಿಕ ಗುರುಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಾಗೀಶ ತೀರ್ಥರ ಆರಾಧನಾ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು.
ಶ್ರೀ ವಾಗೀಶ ತೀರ್ಥರ ಆರಾಧನೆ ಅಂಗವಾಗಿ ಶ್ರೀ ಪ್ರಾಣದೇವರು, ಶ್ರೀ ಪದ್ಮನಾಭ, ಶ್ರೀ ಜಯತೀರ್ಥ, ಶ್ರೀ ಕವೀಂದ್ರ, ಶ್ರೀ ವಾಗೀಶ ತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತ, ರಜತ ಕವಚ ಹಾಕಿ ಹೂವಿನ ಅಲಂಕಾರ ಹಾಗೂ ಶ್ರೀ ಗೋವಿಂದ ಒಡೆಯರು, ಶ್ರೀ ವ್ಯಾಸರಾಜ, ಶ್ರೀ ಶ್ರೀನಿವಾಸತೀರ್ಥ, ಶ್ರೀ ರಾಮತೀರ್ಥ ಹಾಗೂ ಶ್ರೀ ಸುಧೀಂದ್ರ ತೀರ್ಥರ ಮೂಲ ವೃಂದಾವಗಳಿಗೂ ಪಂಚಾಮೃತ, ರೇಷ್ಮೆ ಮಾಡಿ ಸಮರ್ಪಣೆ, ಹಸ್ತೋದಕ ಮಹಾ ಮಂಗಳಾರತಿ ಶ್ರೀ ನರಸಿಂಹ ಆಚಾರ್ಯರಿಂದ ನೆರವೇರಿತು.
ಅಲಂಕಾರ ಬ್ರಾಹ್ಮಣ ಸಂತರ್ಪಣೆ, ಭಕ್ತ ಶಿಷ್ಯ ಜನಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಎಲ್ಲ ಕಾರ್ಯಕ್ರಮಗಳು ಆನೆಗೊಂದಿ ಶ್ರೀ ರಾಯರ ಮಠದ ವ್ಯವಸ್ಥಾಪಕರಾದ ಶ್ರೀ ಸುಮಂತ್ ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ಈ ಸಂದರ್ಭದಲ್ಲಿ ಭಾಗವಹಿಸಿದ ಶ್ರೀ ಮಠದ ಸಿಬ್ಬಂದಿ, ಶಿಷ್ಯ ಭಕ್ತ ವೃಂದಕ್ಕೆ ಶ್ರೀ ವಾಗೀಶ ತೀರ್ಥರ ಅಂತರ್ಯಾಮಿ ಶ್ರೀ ಭಾರತೀ ರಮಣ ಮುಖ್ಯ ಪ್ರಾಣದೇವರ ಅಂತರ್ಯಾಮಿ ಶ್ರೀಮನ್ ಮೂಲ ರಘುಪತಿ ವೇದವ್ಯಾಸ ದೇವರ ಪರಮಾನುಗೃವಾಗಲಿ ಎಂದು ಪ್ರಾರ್ಥಿಸುವ.....
ವಾಸುದೇವ ಪದದ್ವಂದ್ವ
ವಾರಿಜಾಸಕ್ತ ಮಾನಸಂ ।
ಪದ ವ್ಯಾಖ್ಯಾನ ಕುಶಲಂ
ವಾಗೀಶಯತಿಮಾಶ್ರಯೇ ।।
ಶ್ರೀ ಶ್ರೀಗಳವರ ಆಜ್ಞಾನುಸಾರ
ಸುಮಂತ್, ವ್ಯವಸ್ಥಾಪಕರು
ಶ್ರೀ ರಾಯರ ಮಠ, ಆನೆಗೊಂದಿ
**
" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಾ ಸಂಸ್ಥಾನದ ಪ್ರಾಚೀನಾಚಾರ್ಯರಾದ ಶ್ರೀ ವಾಗೀಶತೀರ್ಥರು "
" ಈದಿನ - > ದಿನಾಂಕ : 29.04.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಬಹುಳ ತೃತೀಯಾ - ಶ್ರೀ ವಾಗೀಶತೀರ್ಥರ ಆರಾಧನಾ ಮಹೋತ್ಸವ "
" ಶ್ರೀ ಲಕುಮೀಶ ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ) ದಾಸರ ಕಣ್ಣಲ್ಲಿ ಶ್ರೀ ವಾಗೀಶತೀರ್ಥರು "
ರಾಗ : ಕಾಂಬೋಧಿ ತಾಳ : ಝಂಪೆ
ವಾಗೀಶತೀರ್ಥರ ನೀ ಭಜಿಸೋ
ಸಂತತ ಸುಖಿಸೋ ।। ಪಲ್ಲವಿ ।।
ಭೋಗಾದಿ ಬಿಡಿಸಿ
ಭಾಗ್ವತರ್ಕೂಡಿಸಿ ।
ಯೋಗಾದಿ ತಿಳಿಸುವ
ಯೋಗಿವರೇಣ್ಯ ।। ಅ. ಪ ।।
ಶ್ರೀ ಗುರು ಕವೀಂದ್ರರ
ಕರ ದಿವ್ಯ ಸಂಜಾತ ।
ಜಗದೊಳು ರಾರಾ-
ಜಿಸುವ ಯತಿನಾಥ ।
ಸೊಗಸಾದ ಮಧ್ವರ
ನಿಗಮವತಾವ್ಹೋದಿ ।
ಹಗರಣ ದುರ್ಮತ
ವಾದದಿ ಗೆದ್ದಂಥ ।। ಚರಣ ।।
ವ್ಯಾಸರ ರಚಿತ
ಶ್ರೀ ಬ್ರಹ್ಮಸೂತ್ರವಾ ।
ಭಾಷ್ಯ ಗೀತಾದಿ
ಸುಧಾ ಪಾಠವಾ ।
ರಾಶಿ ಶಿಷ್ಯರಿಗೆ
ಬೋಧಿಸಿ । ಶ್ರೀ ಮೂಲ ।
ದಾಶರಥಿಯ ಪದ ತೋಷದಿ
ತುತಿಸಿದ ।। ಚರಣ ।।
ಪದ ವ್ಯಾಖ್ಯಾನಗಳಲ್ಲಿ ಕುಶಲರು ।
ಮುದದಿಂದ ಲಕುಮೀಶನ್ನ ಧ್ಯಾನಿಪರು ।
ಕುಧರನ ಜಾತೆಯ ನಡು ಗಡ್ಡೆಯಲಿ ।
ತದಿಯ ಚೈತ್ರ ವದ್ಯ ವೃಂದಾವನ ಸೇರ್ದೆ ।। ಚರಣ ।।
ಸ್ವಾಮೀ ಶ್ರೀ ವಾಗೀಶತೀರ್ಥ ಗುರುವರೇಣ್ಯರೇ!
ನೀವು ಮಹಾ ಮಹಿಮರೂ; ಜಗತ್ತಿನಲ್ಲಿ ಸಕಲ ವಿದ್ಯೆಗಳನ್ನೂ ಅರಗಿಸಿಕೊಂಡು ಪ್ರಖ್ಯಾತರಾದ ಪಂಡಿತ ಶ್ರೇಷ್ಠರಿಗೆ ಅಧಿಪತಿಗಳಾದ - ಜಗನ್ಮಾನ್ಯ ಶ್ರೀಮನ್ನ್ಯಾಯಸುಧಾದಿ ಅನಿತರ ಸಾಧಾರಣ ಪ್ರಬಂಧ ಪ್ರಣೇತೃಗಳಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಜಯ ಮುನೀಂದ್ರರ ಶಿಷ್ಯರಾದ ಶ್ರೀ ವಿದ್ಯಾಧಿರಾಜ ಯತಿವರ್ಯರಿಗೆ ಪ್ರಶಿಷ್ಯರಾಗಿದ್ದೀರಿ.
( ಶ್ರೀ ವಿದ್ಯಾಧಿರಾಜರ ಶಿಷ್ಯರಾದ ಶ್ರೀ ಕವೀಂದ್ರತೀರ್ಥರ ಉತ್ತರಾಧಿಕಾರಿಗಳು ಶ್ರೀ ವಾಗೀಶತೀರ್ಥರು )
ನೀವು ಹೃದಯಂಗಮವೂ - ಅತಿ ಮನೋಹರವೂ ಆದ ಕೃತಿಗಳನ್ನು ರಚಿಸಿ ( ಸತ್ಕಾರ್ಯವನ್ನು ಮಾಡಿ ) ಶ್ರೀ ವಿದ್ಯೆಗೆ ಅಧಿದೇವತೆಯಾದ ಶ್ರೀ ಹಯಗ್ರೀವದೇವರನ್ನು ಸಂತೋಷಗೊಳಿಸಿದ್ದೀರಿ!
ಸುರ ಗುರುಗಳಾದ ಶ್ರೀ ಬೃಹಸ್ಪತ್ಯಾಚಾರ್ಯರನ್ನು ಆನಂದಗೊಳಿಸಿದವರೂ - ಮನೋಜ್ಞವೂ - ದೋಷ ರಹಿತವೂ ಆದ ಪ್ರಬಂಧ ರಚನೆಯಿಂದ ದುರ್ವಾದಿಗಳಾದ ಪಂಡಿತರನ್ನು ಜಯಿಸಿದ ಪಂಡಿತಾಗ್ರಣಿಗಳಾದ ಶ್ರೀ ವಾಗೀಶತೀರ್ಥ ಗುರುಪಾದರ ಆರಾಧನಾ ಶುಭ ಸಂದರ್ಭದಲ್ಲಿ ಅವರ ಕುರಿತು ಸಂಕ್ಷಿಪ್ತವಾಗಿ ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.
" ಶ್ರೀ ಪ್ರಾಣೇಶ ದಾಸರು "......
ರಾಗ ವರ್ಜಿತ ।
ಭಾಗವತರ ಪಾಲ ।
ಯೋಗಿ ಶಿರೋಮಣಿ ।
ವಾಗೀಶ ಮುನಿಪಾ ।।
ಹೆಸರು : ವಿದ್ವಾನ್ ಶ್ರೀ ರಘುನಾಥಾಚಾರ್ಯರು
ವಿದ್ಯಾ ಗುರುಗಳು : ಶ್ರೀ ವಿದ್ಯಾಧಿರಾಜರು ಮತ್ತು ಶ್ರೀ ಕವೀಂದ್ರತೀರ್ಥರು
ಆಶ್ರಮ ಗುರುಗಳು : ಶ್ರೀ ಕವೀಂದ್ರತೀರ್ಥರು
ಆಶ್ರಮ ನಾಮ : ಶ್ರೀ ವಾಗೀಶತೀರ್ಥರು
ಕಾಲ : ಕ್ರಿ ಶ 1398 - 1406
ಆಶ್ರಮ ಶಿಷ್ಯರು : ಶ್ರೀ ರಾಮಚಂದ್ರತೀರ್ಥರು
ಆರಾಧನೆ : ಚೈತ್ರ ಬಹುಳ ತೃತೀಯಾ
ಸ್ಥಳ : ನವ ವೃಂದಾವನ ಗಡ್ಡೆ
" ಶ್ರೀ ರಾಮಚಂದ್ರತೀರ್ಥರು ...... "
ವಾಸುದೇವ ಪದದ್ವಂದ್ವ
ವಾರಿಜಾಸಕ್ತ ಮಾನಸಂ ।
ಪದವ್ಯಾಖ್ಯಾನ ಕುಶಲಂ
ವಾಗೀಶ ಯತಿಮಾಶ್ರಯೇ ।।
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಗುರು ಕವೀಂದ್ರರ ಕುಮಾರ ।
ಗುರು ರಾಮಚಂದ್ರರ ಪಿತ ।
ಗುರು ವಾಗೀಶರ್ಗೆ ನಮೋ ।।
ವಾಸುದೇವನನು -ಮುದದಿ ಅರ್ಚಿಸಿ ।
ಭಾಷ್ಯಗಳನು ತಾ -ಮೋದದಿ ರಚಿಸಿ ।
ವಸುಧೆಯೊಳು -ತುಂಗಭದ್ರಾ ತೀರದಿ ।
ವಾಸುದೇವ ವೇಂಕಟನಾಥನ -
ಪಾದ ಸೇರ್ದ ಗುರು ।।
by nagaraju haveri ಗುರು ವಿಜಯ ಪ್ರತಿಷ್ಠಾನ
*********
No comments:
Post a Comment