Showing posts with label other dasaru ಇತರೆ ದಾಸರು. Show all posts
Showing posts with label other dasaru ಇತರೆ ದಾಸರು. Show all posts

Tuesday, 21 September 2021

other dasaru ಇತರೆ ದಾಸರು

Much details are not known

a

Surendra rao Kulkarni

ankita Kembhavi Bheemanodeya

Kruti - 100+

ಸುರೇಂದ್ರರಾವ್ ಕುಲಕರ್ಣಿ 

ಶ್ರೀ ಕೆಂಭಾವಿ ಭೀಮನೊಡೆಯ ಅಂಕಿತ

aradhana-  ಶ್ರಾವಣ ಶುದ್ಧ ದಶಮಿ at Kembhavi village

**

Walvekar Bheemacharya

ankita: shreeshaprasannakeshava vittala

ವಾಳವೇಕರ್ ಶ್ರೀ ಭೀಮಾಚಾರ್ಯ

ಶ್ರೀಶಪ್ರಸನ್ನಕೇಶವವಿಠಲಾಂಕಿತ

***


Gurunatha Deshpande 

ankita varada krishna

ಶ್ರೀ ಗುರುನಾಥ ದೇಶಪಾಂಡೆಯವರು 

 "ವರದ ಕೃಷ್ಣ" ಅಂಕಿತ


ಶ್ರೀಕೃಷ್ಣಾವತಾರವನ್ನು ಅದ್ಭುತವಾದ ರೀತಿಯಲ್ಲಿ ವರ್ಣಿಸಿದ್ದಾರೆ


ಅಷ್ಟ ದಿಕ್ಕಿನಲಿಪ್ಪ ಅಸುರರ

ಅಸುವ ಕೊಳ್ಳುವೆನೆಂದು ಸೂಚಿಸೆ 

ಅಷ್ಟಮಿಯ ದಿನದಲ್ಲಿ ಶ್ರಾವಣ ಕೃಷ್ಣ ಪಕ್ಷದಲಿ  |

ಕೃಷ್ಣಪೀತಾಂಬರಾಯುಧದಿ ವಿ

ಶಿಷ್ಟನಾಗುತ ಪ್ರಕಟ ಗೊಂಡನು

ನಿಶಿಚರರುಗಳ ಹಣಿಯಲೋಸುಗ ನಿಶೀಥ ಸಮಯದಲ್ಲಿ||


ನಳಿನ ನಯನನ ಚಲ್ವ ನಾಸಿಕ ನೀಲ ಮೇಘ ಶ್ಯಾಮ ವರ್ಣನ

ಪೊಳೆವ ಪಲ್ಗಳ ಪಂಕ್ತಿ ಲೊಪ್ಪುವ ಬಾಲ ಕೃಷ್ಣನನು|

 ಸುಳಿಯ ನಾಭಿಯ ಶಂಖ ಕೊರಳನ

ಕುಳಿಯ ಗಲ್ಲಗಳಿಂದ ಶೋಭಿತ

ಹಲಧರನನುಜನ ಕಂಡು ಹರ್ಷಿತರಾದರಾಕ್ಷಣದಿ||


ನೋಡಿದರು ಮಾಧವನ ಎದುರಲಿ

ಮಾಡಿದರು ಪರಿಪರಿಯ ಸ್ತುತಿಗಳ

ಹಾಡಿ ಹೊಗಳಿದರವನ ಅದ್ಭುತ ವಾದ ಮಹಿಮೆಗಳ||

ಗಾಡಿಕಾರನು ಈರ್ವರಿಗು ತಾ

ನೀಡಿ ಪೂರ್ವ ರಹಸ್ಯ ಕೃತಿಯನು

ಪಡೆದ ಶಿಶುವಿನ ರೂಪ ಕೂಡಲೆ ಅವರ ಸಮ್ಮುಖದಿ||

***