Wednesday, 29 July 2020

kembhavi bhimadasaru shravana shukla dashami ಕೆಂಭಾವಿ ಭೀಮದಾಸರು ಸುರೇಂದ್ರರಾವ್ ಕುಲಕರ್ಣಿ

ಶ್ರೀಂ ಶ್ರೀ ಕಂ ಕಪಿಲಾಯ ನಮಃ

 ಇಂದು  ಶ್ರೀ ಕೆಂಭಾವಿ ಭೀಮನೊಡೆಯ ಅಂಕಿತಸ್ಥರಾದ, ಉತ್ತರಾದಿಮಠದ ಯತಿಗಳ ತಾರತಮ್ಯವೇ ಮೊದಲು 100ಕ್ಕೆ ಮೇಲೆ ಅದ್ಭುತ  ಕೃತಿಗಳು ರಚನೆ ಮಾಡಿದ, ಬ್ರಹ್ಮಸೂತ್ರಭಾಷ್ಯ ವ್ಯಾಖ್ಯಾನವನ್ನು ಕನ್ನಡದ ಭಾಮಿನೀಷಟ್ಪದಿಯಲ್ಲಿ ರಚನೆ ಮಾಡಿದವರಾದ, ಕೃತಿಗಳಲ್ಲಿ ಸಮಾಜದ ಸಮಸ್ಯೆಗಳನ್ನೂ ತಿಳಿಸಿ ದಾಸರಿಗೆ ಸಮಾಜದ ಕುರಿತು ಇರಬೇಕಾದ ಕಾಳಜಿಯನ್ನು ತೋರಿದ, ತಮ್ಮ ಮರಣದ ಸೂಚನೆಯನ್ನೂ ಮುಂಚಿತವಾಗಿ ಅರಿತಂತಹಾ ಈ ಕಾಲದಲ್ಲಿನ ಜ್ಞಾನಿಗಳ ಆವಳಿಯಲ್ಲಿನ ಆದ್ಯರಾದ ಶ್ರೀ ಸುರೇಂದ್ರರಾವ್ ಕುಲಕರ್ಣಿ (ಶ್ರೀ ಕೆಂಭಾವಿ ಭೀಮದಾಸರ)  ಆರಾಧನಾ ಮಹೋತ್ಸವ.... ಅವರ ಸ್ವಗೃಹ ಕೆಂಭಾವಿಯಲ್ಲಿ...

ಶ್ರೀ ದಾಸರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸಜ್ಜನರಮೇಲಿರಲೆಂದು ಬೇಡಿಕೊಳ್ಳುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ  🙏🏽  29 july 2020 shravana shukla dashami
*******

Tuesday, 21 July 2020

satyadheesha teertharu 1703 bidi sanyasi rajamahendry ashada amavasya ಸತ್ಯಾಧೀಶ ತೀರ್ಥರು

shri gurubyO namaha...hari Om.. 

AshADa bahuLa amAvAsya is the ArAdhane of shri satyAdIsha tIrtharu of uttarAdi maTa.

shri satyAdIsha tIrtharu...

Parampare: uttarAdi maTa - did not occupy pITa
gurugaLu: shri satyAbhinava tIrtharu
Brindavana: Rajamahendry, AP, 1703


He attained haripAda before his gurugaLu and hence did not adorn the pITa. Later shri satyapUrNa tIrtharu was ordained by shri satyAbhinava tIrtharu and succeeded him to the pITa. 


ಸತ್ಯಾಭಿನವಜೋ ವೇದವೇತ್ತಾ 
ಗುರ್ವರ್ಪಿತಾs ಖಿಲಃ !
ಸತ್ಯಾಧೀಶೋsವತು ಮಾಂ 
ನಿರ್ಜಿತಾsಶೇಷಮಾಯಿಭುತ್ !!

shri satyAdIsha tIrtha varada gOvindA gOvindA... 

shri krishNArpaNmastu...
*********