*mArgashira krishNa panchami is the ArAdhane of shri Kashi hanumantha dasaru.*
Pujya Shri Kashi Hanumantha Dasaru was from bijapura. He lost his eyesight in childhood due to a terrible fever. He accepted it as his prArabdha. However his mother was worried and prayed to Shri rAyaru. rAyaru appeared in her dream and mentioned that Shri Hanumantha dAsaru had prArabhdha and while he could provide him with eyesight, the prArabhdha would not be cured and Shri Hanumantha Dasaru would have to undergo that pain at some time in future. However rAyaru assured that he would take care of dAsaru. From that day the life of shri dAsaru changed.
Dasaru performed shri rAyara sEvE for 1 year and then shri vijaya rAyara sEvE for another year. Post that he lived in kashi and performed sEvE for 24 years. He then came in contact with pujya mAdhavEshAchArya and pujya shri uppili tAtha.
He joined hands with shri uppili tAtha and togther they performed modalakallu shri sEsha dasara Aradhane at various kshEtrAs in a grand manner.
He was awarded the "gOpAla viTTala prashasthi" by rAyara maTa. He attained haripAda in 2008.
Post his niryANa, Shri uppili dAsaru proclaimed him as an amsha of jAbAli rushigaLu.
ಪೂಜ್ಯ ಕಾಶಿ ಹನುಮಂತದಾಸರು ಮೂಲತ: ಬಿಜಾಪುರದವರು. ವಿಶಮಶೀತದ ಜ್ವರದ ನೆಪದಿಂದ ಬಾಲ್ಯದಲ್ಲೇ ಅಂಧತ್ವ ಬರಲಾಗಿ ಧೃತಿಗೆಡದೆ ಭಗವಂತನ ಕರುಣದಿಂದ ಪ್ರಾರಬ್ಧವೆಂದು ಸ್ವೀಕರಿಸಿದರು. ಅವರ ತಾಯಿ ಚಿಂತಿತರಾಗಿ ಶ್ರೀ ರಾಯರ ಸೇವೆ ಮಾಡಲು ರಾಯರು ಸ್ವಪ್ನದಲ್ಲಿ ಬಂದು ಅವರಿಗೆ ಪ್ರಾರಬ್ಧ ಅನುಭವಿಸಬೇಕಾಗಿದೆ. ನಾನು ಕಣ್ಣು ಕೊಡಬಲ್ಲೆ. ಆದರೆ ಮುಂದೆಯಾದರೂ ಪ್ರಾರಬ್ಧ ಅನುಭವಿಸಲೇಬೇಕು.
ಆದರೆ ಅವರ ಜೀವನವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ಇತ್ತರು ರಾಯರು. ಅಂದಿನಿಂದ ಅವರ ಚರ್ಯೆ ಬದಲಾಯಿತು. ರಾಯರ ಸೇವೆ ಒಂದು ವರುಷ, ವಿಜಯರಾಯರ ಸೇವೆ ಒಂದು ವರುಷ ನಂತರ ಕಾಶಿಯಲ್ಲಿ 24 ವರುಷ ವಾಸ ಪೂಜ್ಯ ಮಾಧವೇಶಾಚಾರ್ಯರೊಡನೆ ಸಂಪರ್ಕ ನಂತರ ಪೂಜ್ಯ ಉಪ್ಪಲಿ ತಾತನವರ ಸಂಪರಕ. ಅವರ ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿ ಶೇಷದಾಸರ ಆರಾಧನೆ ಹಲವಾರು ಕ್ಷೇತ್ರದಲ್ಲಿ ನಡೆಸಿದ ಖ್ಯಾತಿ, ಶ್ರೀ ರಾಯರ ಮಠದಿಂದ ಶ್ರೀ ಗೋಪಾಲವಿಠಲ ಪ್ರಶಸ್ತಿ ಪಡೆದರು. ಬೆಂಗಳೂರಿನಲ್ಲಿ 2008ರಲ್ಲಿ ದೇಹತ್ಯಾಗ. ಪೂಜ್ಯ ಶ್ರೀ ಉಪ್ಪಲಿ ತಾತನವರು ಇವರು ಜಾಬಾಲಿ ರುಷಿಗಳ ಅಂಶಜರು ಎಂದು ತಿಳಿಸಿದ್ದರು.
***
No comments:
Post a Comment