..
Name: Venkatesha Vittala Dasaru
Ankita: venkata vittala
ದಾಸರ ಹೆಸರು: ವೆಂಕಟೇಶವಿಟ್ಠಲ ದಾಸರು
Kruti available: around 30
****
..
Name: Venkatesha Vittala Dasaru
Ankita: venkata vittala
ದಾಸರ ಹೆಸರು: ವೆಂಕಟೇಶವಿಟ್ಠಲ ದಾಸರು
Kruti available: around 30
****
..
Shreenidhi Vittalaru Dasaru
Ankita shreenidhi vittala
ದಾಸರ ಹೆಸರು: ಶ್ರೀನಿಧಿವಿಠಲರು
ಜನ್ಮ ಸ್ಥಳ: ಧಾರವಾಡ
ಕಾಲ: 0 -
ಅಂಕಿತನಾಮ: ಶ್ರೀನಿಧಿವಿಠಲ
ಗುರುವಿನ ಹೆಸರು: ಹರಪನಹಳ್ಳಿಯ ವೆಂಕಟದಾಸರು
ಪೂರ್ವಾಶ್ರಮದ ಹೆಸರ : ದೀಪದ ಅಣ್ಣಯ್ಯಾಚಾರ್ಯ
ಮಕ್ಕಳು: ಅವರ ಹೆಸರು: ಗೋವಿಂದಾಚಾರ್ಯರು (ತಂದೆ ಶ್ರೀನಿಧಿವಿಠಲ - ಅಂಕಿತ)
***
(ಶ್ರೀನಿಧಿವಿಠಲರು - ಶ್ರೀವಿಜಯದಾಸರ ಶಿಷ್ಯರಾದ ಶ್ರೀವೇಣುಗೋಪಾಲದಾಸರ ಶಿಷ್ಯಪೀಳಿಗೆಯಲ್ಲಿ ಶ್ರೀ ತಂದೆಶ್ರೀಪತಿವಿಟ್ಠಲ ದಾಸರ ಶಿಷ್ಯರು)
***
..
Name: Shivaramaru Dasaru
Ankita: shivarama
ದಾಸರ ಹೆಸರು: ಶಿವರಾಮರು ದಾಸರು
ತಂದೆ ಹೆಸರು: ಭೀಮಾಶಂಕರ
ಕಾಲ: 0 -
ಅಂಕಿತನಾಮ: ಶಿವರಾಮ
ಲಭ್ಯ ಕೀರ್ತನೆಗಳ ಸಂಖ್ಯೆ: 2
ಗುರುವಿನ ಹೆಸರು: ಭೀಮಾಶಂಕರ
ಪೂರ್ವಾಶ್ರಮದ ಹೆಸರು : ಅನ್ವಯಿಸುವುದಿಲ್ಲ
ಒಡಹುಟ್ಟಿದವರು: ಜಕ್ಕಪ್ಪಯ್ಯ
ವೃತ್ತಿ: ಪಾರಮಾರ್ಥಿಕಜೀವನ
ಕೃತಿಯ ವೈಶಿಷ್ಟ್ಯ: ನೈತಿಕ ಉಪದೇಶ ಮತ್ತು ತಾತ್ವಿಕ ಸಿದ್ಧಾಂತಗಳ ವಿಚಾರ ಇವರ ಕೀರ್ತನೆಗಳ ವೈಶಿಷ್ಟ್ಯಗಳು
ಇತರೆ: ಶಿವರಾಮರು ಸನಾತನ ಸಂಪ್ರದಾಯದವರಾಗಿದ್ದರೂ ಉದಾರ ಮತವಾದಿಗಳು. ಸಮಾಜದಲ್ಲಿ ಕಂಡು ಬರುವ ಕೆಲವು ವಿಧಿ ನಿಷೇಧಗಳು ಅಸಂಗತ, ಅಸಂಬದ್ಧವೆನಿಸಿದರೆ ಅವುಗಳನ್ನು ಪ್ರತಿಭಟಿಸುತ್ತಿದ್ದರು.
****
Vedavardhana Teertharu Present Pontiff, Shirooru Mutt
ವೇದವರ್ಧನ ತೀರ್ಥರು
year 2021
July 20, 2021
Tapta Mudradharana by Sri Sri Vishwavallabha Thirtha Swamiji and Sri Vedavardhana Tirtha Swamiji on Prathamaikadashi, at Sonda Kshetra.
ಪ್ರಥಮೈಕಾದಶೀ ಪ್ರಯುಕ್ತ ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಂದ ತಪ್ತಮುದ್ರಾಧಾರಣೆ.
****