..
Name: Shivaramaru Dasaru
Ankita: shivarama
ದಾಸರ ಹೆಸರು: ಶಿವರಾಮರು ದಾಸರು
ತಂದೆ ಹೆಸರು: ಭೀಮಾಶಂಕರ
ಕಾಲ: 0 -
ಅಂಕಿತನಾಮ: ಶಿವರಾಮ
ಲಭ್ಯ ಕೀರ್ತನೆಗಳ ಸಂಖ್ಯೆ: 2
ಗುರುವಿನ ಹೆಸರು: ಭೀಮಾಶಂಕರ
ಪೂರ್ವಾಶ್ರಮದ ಹೆಸರು : ಅನ್ವಯಿಸುವುದಿಲ್ಲ
ಒಡಹುಟ್ಟಿದವರು: ಜಕ್ಕಪ್ಪಯ್ಯ
ವೃತ್ತಿ: ಪಾರಮಾರ್ಥಿಕಜೀವನ
ಕೃತಿಯ ವೈಶಿಷ್ಟ್ಯ: ನೈತಿಕ ಉಪದೇಶ ಮತ್ತು ತಾತ್ವಿಕ ಸಿದ್ಧಾಂತಗಳ ವಿಚಾರ ಇವರ ಕೀರ್ತನೆಗಳ ವೈಶಿಷ್ಟ್ಯಗಳು
ಇತರೆ: ಶಿವರಾಮರು ಸನಾತನ ಸಂಪ್ರದಾಯದವರಾಗಿದ್ದರೂ ಉದಾರ ಮತವಾದಿಗಳು. ಸಮಾಜದಲ್ಲಿ ಕಂಡು ಬರುವ ಕೆಲವು ವಿಧಿ ನಿಷೇಧಗಳು ಅಸಂಗತ, ಅಸಂಬದ್ಧವೆನಿಸಿದರೆ ಅವುಗಳನ್ನು ಪ್ರತಿಭಟಿಸುತ್ತಿದ್ದರು.
****
No comments:
Post a Comment