Thursday 5 August 2021

nidambur ramadasa dasaru ನಿಡಂಬೂರು ರಾಮದಾಸ ದಾಸರು

 Name: Nidambur Ramadasa

Ankita:

ದಾಸರ ಹೆಸರು: ನಿಡಂಬೂರು ರಾಮದಾಸ

ಜನ್ಮ ಸ್ಥಳ: ಅಂಬಲಪಾಡಿ (ಉಡುಪಿ ತಾಲ್ಲೂಕು)

ತಂದೆ ಹೆಸರು: ವ್ಯಾಸರಾಯ ಬಲ್ಲಾಳ

ಕಾಲ : 1898 -

ಅಂಕಿತನಾಮ: ಮಾಹಿತಿ ಲಭ್ಯವಿಲ್ಲ

ಲಭ್ಯ ಕೀರ್ತನೆಗಳ ಸಂಖ್ಯೆ: 141

ಪೂರ್ವಾಶ್ರಮದ ಹೆಸರು: ರಾಮದಾಸ ಬಲ್ಲಾಳ

ಮಕ್ಕಳು: ಅವರ ಹೆಸರು: ಸುಪ್ರಸಿದ್ಧ ಸಾಹಿತಿಗಳಾದ 'ವ್ಯಾಸರಯ ಬಲ್ಲಾಳರು' ಇವರ ಹಿರಿಯಮಗ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಪುರಂದರ ದಾಸರು. ಪನ್ನಾದಾಯಿ, ತೊಳೆದ ಮುತ್ತು (ನಾಟಕಗಳು) ಪುರಾಣ ಕಥೆಗಳು (ಗದ್ಯ ಕೃತಿ) ಕಾಲಾಷ್ಟಕ, ಮುಖ್ಯ ಪ್ರಾಣಸ್ತುತಿ - (ಸಂಸ್ಕøತ ಕೃತಿಗಳು)

ವೃತ್ತಿ : ಅಧ್ಯಾಪಕರು

ಕಾಲವಾದ ಸ್ಥಳ ಮತ್ತು ದಿನ : 1988

ಕೃತಿಯ ವೈಶಿಷ್ಟ್ಯ: ಕೃಷ್ಣಸ್ತುತಿಯನ್ನು ವಸ್ತುವಾಗಿಟ್ಟುಕೊಂಡ ರಚನೆಗಳು, ಪ್ರಪಂಚದ ಸ್ಟೃ, ನವವಿಧ, ಭಕ್ತಿ, ಗಾಯತ್ರಿ ಮಂತ್ರದ ಹಿರಿಮೆ, ತುಳುನಾಡಿನ ಪರಶುರಾಮ ಕ್ಷೇತ್ರದ ವೈಶಿಷ್ಟ್ಯ ಇವುಗಳನ್ನು ಈ ಕೃತಿಗಯಲ್ಲಿ ಕಾಣಬಹುದು.

****


No comments:

Post a Comment