Saturday, 7 August 2021

kavi lakshmeesha 1550+ dasaru ಕವಿ ಲಕ್ಷ್ಮೀಶ

Kavi Lakshmisha

info from kannadasiri.in

ದಾಸರ ಹೆಸರು          : ಕವಿ ಲಕ್ಷ್ಮೀಶ

ಜನ್ಮ ಸ್ಥಳ                : ದೇವನೂರು, ಚಿಕ್ಕಮಗಳೂರು ಜಿಲ್ಲೆ

ತಂದೆ ಹೆಸರು            : ಅಣ್ಣಮಾಂಕ

ತಾಯಿ ಹೆಸರು         : ಗೊತ್ತಿಲ್ಲ

ಕಾಲ                    : 1550 to -

ಅಂಕಿತನಾಮ        : ದೇವಪುರ ಲಕ್ಷ್ಮೀಕಾಂತ

ಲಭ್ಯ ಕೀರ್ತನೆಗಳ ಸಂಖ್ಯೆ: 27for lyrics click below & scroll down

             https://raocollectionssongs.blogspot.com/

ಆಶ್ರಯ                    : ದೇವಪುರದ ಲಕ್ಷ್ಮೀಕಾಂತ ಸನ್ನಿಧಿ

ಪೂರ್ವಾಶ್ರಮದ ಹೆಸರು: ಲಕ್ಷ್ಮೀಕಾಂತ ಹೆಬ್ಬಾರ

ಮಕ್ಕಳು: ಅವರ ಹೆಸರು: ಅಣ್ಣಯ್ಯ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಜೈಮಿನಿ ಭಾರತ

ವೃತ್ತಿ                      : ಅರ್ಚನೆ

ಕಾಲವಾದ ಸ್ಥಳ ಮತ್ತು ದಿನ: ದೇವಪುರ

ಕೃತಿಯ ವೈಶಿಷ್ಟ್ಯ: ವಿಶಿಷ್ಟದ್ವೈತ ಪ್ರತಿಪಾದನೆ

ಇತರೆ: ಜೈಮಿನಿಭಾರತದಿಂದ ಜನಮನದಲ್ಲಿ ಪ್ರಸಿದ್ಧನಾಗಿರುವ ಲಕ್ಷ್ಮೀಶನು ಕೀರ್ತನೆಗಳ ಮೂಲಕವು ಕಾಣಿಸಿಕೊಂಡಿರುವುದು ವಿಶೇಷ.

end

****


No comments:

Post a Comment