Wednesday, 11 August 2021

tandevaradagopala vittalru dasaru ತಂದೆವರದಗೋಪಾಲ ವಿಠಲರು ದಾಸರು

 ..

Name: tandevaradagopala vittalru dasaru 

ತಂದೆವರದಗೋಪಾಲ ವಿಠಲರು ದಾಸರು 

ಹೆಸರು: ಪ್ರಹ್ಲಾದ ಗೌಡರು  ದಾಸರು 

ದಾಸರ ಹೆಸರು: ತಂದೆವರದಗೋಪಾಲವಿಠಲರು

ಜನ್ಮ ಸ್ಥಳ: 19ನೇ ಶತಮಾನದ ಕೊನೆ 20ನೇ ಶತಮಾನದ ಆರಂಭ

ತಂದೆ ಹೆಸರು: ನರಸಿಂಹ ಗೌಡರು

ತಾಯಿ ಹೆಸರು: ಕಮಲಾಬಾು (ಮರಣ - 1919)

ಕಾಲ : 1912 -

ಅಂಕಿತನಾಮ: ತಂದೆವರದಗೋಪಾಲವಿಠಲರು

ಲಭ್ಯ ಕೀರ್ತನೆಗಳ ಸಂಖ್ಯೆ: 100

ಗುರುವಿನ ಹೆಸರು: ಸೋದರಮಾವ ಕೃಷ್ಣಚಾರ್ಯರು ಸ್ವಪ್ನಾಂಕಿತ ವಿತ್ತವರು ಗೋಪಾಲದಾಸರು

ಪೂರ್ವಾಶ್ರಮದ ಹೆಸರು : ಪ್ರಹ್ಲಾದಗೌಡರು

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 'ಪಂಚಭೇದ' ಎಂಬ ಗಮಾಧ್ವತತ್ವವು ಗದ್ಯದಲ್ಲಿದೆ.

ಒಡಹುಟ್ಟಿದವರು: ಪ್ರಹ್ಲಾದ ಗೌಡರ ಸಹೋದರಿ ಸುಂದರಮ್ಮ, ಪತಿ ಕೃಷ್ಣಾಚಾರ್ಯ, ಮದುವೆಯಾಗಿ ಮೈಸೂರಿನಲ್ಲಿ ನೆಲಸಿ, ಪುತ್ತಿಗೆ ಮಠದ ಶ್ರೀಗಳಿಂದ 'ಕಾಳೀಯಮರ್ದನ ಕೃಷ್ಣ' ಅಂಕಿತ ಪ್ರದಾನವಾುತು, ಈಕೆಯ ಚಿಕ್ಕವಯಸ್ಸಿನಲ್ಲೇ ತೀರಿಕೊಂದರು. ಇವರು ಕೃತಿಗಳು ರಮ್ಯವಾಗಿವೆ.

ವೃತ್ತಿ: ಮಾಹಿತಿ ಲಭ್ಯವಿಲ್ಲ

ಕಾಲವಾದ ಸ್ಥಳ ಮತ್ತು ದಿನ: ಮಾದನೂರು ಅಥವಾ ಮಾದಲಾಪುರ

ವೃಂದಾವನ ಇರುವ ಸ್ಥಳ: ಮಾಹಿತಿ ಲಭ್ಯವಿಲ್ಲ

ಇತರೆ: ಧಾರವಾಡದ ಶರಣಪ್ಪನೆಂಬ ವೀರಶೈವನು ಇವರ ಶಿಷ್ಯನು. ಅಂತೆಯೇ ಕಮಲಾಬಾು ಎಂಬಾಕೆ ಶಿಷ್ಯೆ. ಕಟ್ಟೇಮನೆ ನರಸಿಂಗರಾಯರೆಂಬ ಇವರ ಶಿಷ್ಯರಿಗೆ 'ಗುರುತಂದೆ ವರದಗೋಪಾಲವಿಠಲ' ಎಂಬ ಮುದ್ರಿಕೆುತ್ತರು.

****

No comments:

Post a Comment