..
Name: bheemashankara dasaru
Ankita: Mahesha, Gururama, Eesha
ದಾಸರ ಹೆಸರು : ಭೀಮಾಶಂಕರ
ಕಾಲ : 1660 -
ಅಂಕಿತನಾಮ: ಮಹೇಶ (ಗುರುರಾಮ, ಈಶ ಈ ಅಂಕಿತಗಳೂ ಕೆಲವು ಕೀರ್ತನೆಗಳಲ್ಲಿವೆ)
ಲಭ್ಯ ಕೀರ್ತನೆಗಳ ಸಂಖ್ಯೆ: 26
ಗುರುವಿನ ಹೆಸರು: ಗುರುಪ್ಪಯ್ಯ
ಪೂರ್ವಾಶ್ರಮದ ಹೆಸರು: ಇವರು ಹಂಪೆಯಲ್ಲಿ ವಿದ್ಯಾರಣ್ಯ ಪೀಠಾಧಿಪತಿಗಳಾಗಿದ್ದು ನಾಲ್ಕು ವರ್ಷಗಳ ನಂತರ ಆ ಪೀಠ ತ್ಯಾಗ ಮಾಡಿ ಮರಳಿನಂದಗಿಗೆ ಬಂದರು. ಸನ್ಯಾಸಾಶ್ರಮದ ಹೆಸರು - ಶಂಕರಾನಂದ.
ಮಕ್ಕಳು: ಅವರ ಹೆಸರು: 1. ಚಿಕ್ಕಪ್ಪಯ್ಯ 2. ಶಿವರಾಮ
ವೃತ್ತಿ : ಪಾರಮಾರ್ಥಿಕ ಜೀವನ
ಕಾಲವಾದ ಸ್ಥಳ ಮತ್ತು ದಿನ : ಸಂಜೀವನ ಸಮಾಧಿ ತೆಗೆದುಕೊಂಡರು ಆಶ್ವೀನ ಪದ್ಯ ದ್ವೀತೀಯ ಸಿಂದಗಿ (ಜಿಲ್ಹಾ ವಿಜಾಪುರ)
ವೃಂದಾವನ ಇರುವ ಸ್ಥಳ: ಸಿಂದಗಿ (ಜಿಲ್ಹಾ ವಿಜಾಪುರ)
ಕೃತಿಯ ವೈಶಿಷ್ಟ್ಯ: ಕಾವ್ಯ ಪ್ರತಿಭೆ, ಉಚ್ಚ ತಾತ್ತಿಕ ವಿಚಾರ ಮತ್ತು ದಿವ್ಯ ಆಧ್ಯಾತ್ಮಿಕ ಅನುಭೂತಿ ಇವರ ಕೀರ್ತನೆಗಳಲ್ಲಿ ಒಡೆದು ಕಾಣುತ್ತವೆ.
ಇತರೆ: ಸಂಪ್ರದಾಯದಲ್ಲಿ ಉಚ್ಚನೀಚ ಭೇದವಿಲ್ಲ. ಭೀಮಾರಂತರರು ಯಾವ ಗ್ರಾಮಕೇಹೋಗಲಿ ಮೊದಲು ಹರಿಜನರಿಂದ ಭಿಕ್ಷೆತೆಗೆದು ಕೊಳ್ಳುತ್ತಿದ್ದರು. ಹೀಗೆ ಇವರು ಮೊದಲು ಹರಿಜನರಿಗೇಳಿ ಮಾನ ಕೊಡುತ್ತಿದ್ದರು.
****
ಮಾಹಿತಿ ತಪ್ಪಾಗಿದೆ ಸರ, 🙏🙏
ReplyDelete