..
sirigurutandevarada vittalaru dasaru ದಾಸರು
ದಾಸರ ಹೆಸರು: ಸಿರಿಗುರುತಂದೆವರದವಿಠಲರು
ತಂದೆ ಹೆಸರು: ಶ್ರೀನಿವಾಸಾರ್ಯರು
ತಾಯಿ ಹೆಸರು: ರುಕ್ಮಿಣಿ
kruti: arround 25
ಕಾಲ : 0 -
ಅಂಕಿತನಾಮ: ಸಿರಿಗುರುತಂದೆವರದವಿಠಲ
ಗುರುವಿನ ಹೆಸರು: ಕಟ್ಟೆಮನೆ ನರಸಿಂಗರಾಯರು
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 'ಗುರುಕಥಾಮೃತಸಾರ' ಎಂಬ ದೀರ್ಘವದ ಸುಳಾದಿ
ಕಾಲವಾದ ಸ್ಥಳ ಮತ್ತು ದಿನ: 23ನೇ ವಯಸ್ಸಿನಲ್ಲಿ ಒಬ್ಬ ಬ್ರಾಹ್ಮಣನನ್ನು ನಿಂದಿಸಿ ಅದಕ್ಕೆ ಪಶ್ಚಾತ್ತಾಪ ಪಟ್ಟು, ಏಳು ದಿನಗಳ ಪ್ರಾಯೋಪವೇಶ ಮಾಡಿ ಪ್ರಾಣಬಿಟ್ಟರು. ಆಶ್ವೀಜ ಶುದ್ಧ ನವಮಿ ಮಂಗಳವಾರ ಅಸು ನೀಗಿದರು.
ಇತರೆ: ಇವರು ಶಾಸ್ತ್ರೀಯ ಸಂಗೀತಗಾರರಾಗಿದ್ದರು, ಕಂಪನಿ ನಾಟಕಗಳಲ್ಲಿ ಅಭಿನುಸುತ್ತಿದ್ದರು ಎಂದು ಅವರ ಮಗ ಗೋಪಾಲರಾವ ಅವರು ಹೇಳುವ ಮಾಹಿತಿಗಳು.
***
No comments:
Post a Comment