Tuesday, 3 August 2021

aihole venkatesha dasaru ಐಹೊಳೆ ವೆಂಕಟೇಶ ದಾಸರು


Name: Aihole Venkatesh 
Ankita: aiholevenkatesha
ದಾಸರ ಹೆಸರು : ಐಹೊಳೆ ವೆಂಕಟೇಶ
ಜನ್ಮ ಸ್ಥಳ     : ಐಹೊಳೆ (ವಿಜಾಪುರ ಜಿಲ್ಲೆ)
ತಂದೆ ಹೆಸರು : ಮುತಾಲಿಕ ದೇಸಾಯ ರಾಘವಪ್ಪ
ತಾಯಿ ಹೆಸರು : ಮಾಹಿತಿ ಲಭ್ಯವಿಲ್ಲ
ಕಾಲ : from 1835 -
ಅಂಕಿತನಾಮ: ಸ್ವಪ್ನಾಂಕಿತ ಐಹೊಳೆವೆಂಕಟೇಶ
ಲಭ್ಯ ಕೀರ್ತನೆಗಳ ಸಂಖ್ಯೆ: 6
ಪೂರ್ವಾಶ್ರಮದ ಹೆಸರು: ಭೀಮರಾವ್ ರಾಘವೇಂದ್ರ ಕುಲಕರ್ಣಿ (ಭಾರದ್ವಾಜ ಗೋತ್ರ)
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಪಾರಿಜಾತ ನಾಟಕಗಳು, ವಿರಾಟಪರ್ವ, ರಾಮಪಾರಿಜಾತ, ರುಕ್ಮಾಂಗದ ನಾಟಕ, ನಳೋಪಖ್ಯಾನ, ಅಂಬರೀಷ ನಾಟಕ, ಕೃಷ್ಣ ಪಾರಿಜಾತ, ಏಕಾದಶೀ ಮಹಾತ್ಮೆ ರುಕ್ಮಿಣೀ ಸತ್ಯಭಾಮೆಯರ ಮುಯ್ಯದ ಹಾಡು, ಗೋಪ ನಾರಿಯರ ಕರುಣಾಲಾಪಿ
ವೃತ್ತಿ : ಬೆಳಗಾವಿಯ ಸರ್ದಾರ್ ಹೈಸ್ಕೂಲ್ನಲ್ಲಿ ಅಧ್ಯಾಪಕರಾಗಿದ್ದು, ನಂತರ ರೋಣ, ಮುರುಗೋಡದಲ್ಲಿ, ಫೌಜುದಾರರಾಗಿದ್ದರು.
ಕೃತಿಯ ವೈಶಿಷ್ಟ್ಯ: ವಿಜಾಪುರ ಜಿಲ್ಲೆಯ ಅಚ್ಚಕನ್ನಡದ ಸೊಗಡು ಇವರ ಕೃತಿಗಳಲ್ಲಿ ಎದ್ದು ಕಾಣುತ್ತದೆ.
****


No comments:

Post a Comment