Sunday 1 August 2021

yadugiriyamma gruhini ಯದುಗಿರಿಯಮ್ಮ

ದಾಸರ ಹೆಸರು: YADUGIRIYAMMA ಯದುಗಿರಿಯಮ್ಮ

ಜನ್ಮ ಸ್ಥಳ: ಬೆಂಗಳೂರು

ತಂದೆ ಹೆಸರು: ಮಾಹಿತಿ ಲಭ್ಯವಿಲ್ಲ

ತಾಯಿ ಹೆಸರು: ಮಾಹಿತಿ ಲಭ್ಯವಿಲ್ಲ

ಕಾಲ : 1820 -

ಅಂಕಿತನಾಮ: ವೆಂಕಟಕೃಷ್ಣ

ಲಭ್ಯ ಕೀರ್ತನೆಗಳ ಸಂಖ್ಯೆ: 74

ಗುರುವಿನ ಹೆಸರು: ಮಾಹಿತಿ ಲಭ್ಯವಿಲ್ಲ

ಆಶ್ರಯ: ತುಳಸೀತೋಟದ ಶ್ರೀರಾಮದೇವ ಸನ್ನಧಿ

ಮಕ್ಕಳು: ಅವರ ಹೆಸರು: ಇಬ್ಬರು ಹೆಣ್ಣುಮಕ್ಕಳು

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಭಾಗವತ ಸಂಗ್ರಹ

ವೃತ್ತಿ: ಗೃಹಕೃತ್ಯ

ಕೃತಿಯ ವೈಶಿಷ್ಟ್ಯ: ವಿಶಿಷ್ಟಾದ್ವೈತ ತತ್ವಪ್ರತಿಪಾದನೆ

ಇತರೆ : ಶ್ರೀರಂಗದ ದೇವಾಲಯದ ವಿವಿಧ ಉತ್ಸವಗಳ ವರ್ಣನೆಯ ಕೀರ್ತನೆಗಳು ವಿಶೇಷ.

No comments:

Post a Comment