Tuesday, 23 March 2021

gurushyamasundara dasaru 1900+ chitra bahula ekadashi

 gurushyamasundara dasaru

purvashrama name Ritti Susheelendracharya

  ಚೈತ್ರ ಕೃಷ್ಣ ದ್ವಾದಶೀ


ಶ್ರೀ ಶ್ಯಾಮಸುಂದರದಾಸರ ಪರಮಾನುಗ್ರಹ ಪಾತ್ರರಾದ

ಗಿಲೆಸೂಗೂರಿನವರಾದ.. ಶ್ರೀ ರಾಯರ ಮಠದ ಯತಿಶ್ರೇಷ್ಠರಾದ ಶ್ರೀ  ಧೀರೇಂದ್ರತೀರ್ಥರ (ಪೂರ್ವಾಶ್ರಮದ) ವಂಶಸ್ಥರಾದ, ಅನೇಕ ಸುದದರವಾದ ಕೃತಿಗಳನ್ನು ರಚನೆ ಮಾಡಿದವರಾದ, ಹರಿದಾಸಸಾಹಿತ್ಯದ ಆರಾಧನೆಯನ್ನು ಆಜೀವಪರ್ಯಂತವೂ ಮಾಡಿದವರಾದ... ಶ್ರೀ ಗುರುಶ್ಯಾಮಸುಂದರದಾಸರ ( ಶ್ರೀ ಸುಶೀಲೇಂದ್ರಾಚಾರ್ಯರ) ಆರಾಧನಾ ಮಹೋತ್ಸವ. ಆರಾಧನೆ ಏಕಾದಶಿ..  ಆಚರಣೆ ದ್ವಾದಶಿ.

***




No comments:

Post a Comment