Tuesday 21 December 2021

bhaskara swami bidi sanyasi sarawad ಭಾಸ್ಕರ ಸ್ವಾಮಿ margashira shukla saptami

 ಮಾರ್ಗಶಿರ ಶುಕ್ಲ ಸಪ್ತಮಿ


ಶ್ರೀದತ್ತರೂಪಭೂವಿದೇವ ಕೃತಾವರ  ಶ್ರೀಯೋಗಿರಾಜವರ ಭಾಸ್ಕರ ನಾಮಧೇಯ/

ಶ್ರೀತತ್ವಶಾಸ್ತ್ರಕೃತ ದಿವ್ಯಸುಚಾರುಗಾತ್ರ  ಮಾಂ ಪಾಲಯಾಚ್ಯುತ ಭೂದೇವ ನಮೋನಮಸ್ತೇ//


ಶ್ರೀ ಮಹಿಪತಿರಾಯರಿಗೆ ಅಪರೋಕ್ಷಜ್ಞಾನದ ಮಾರ್ಗದ ಸುಳಿವನ್ನು ತೋರಿದ  ಮಹಾನ್ ಚೇತನರಾದ,  ಸಾರವಾಡದ ಶ್ರೀ ಭಾಸ್ಕರ ಸ್ವಾಮಿಗಳ ಆರಾಧನಾ ಮಹೋತ್ಸವ ಇಂದು...


ಶ್ರೀ ಮಹಾನುಭಾವರ ಅನುಗ್ರಹ ಸದಾ ನಮಗಿರಲೆಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ...


ಜೈ ವಿಜಯರಾಯ 

smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


No comments:

Post a Comment