name: ಶ್ರೀಮತಿ ಸುಶೀಲಮ್ಮ ಕಾಂತರಾವ ಹರಪನಹಳ್ಳಿ
ಗುರು:
ಸ್ಥಳ:
ಅಂಕಿತ: ಮಧ್ವೇಶ ಕೃಷ್ಣ
ಶ್ರೀಮತಿ ಸುಶೀಲ ಕಾಂತಾರಾವ್
ಅಂಕಿತ : ಮಧ್ವೇಶ ಕೃಷ್ಣ
ಹೈದರಾಬಾದ್ ನಲ್ಲಿ ವನಸ್ಥಲಿಪುರಂ ಅನ್ನುವ ಪ್ರದೇಶದಲ್ಲಿ ರಾಯರ ಮಠ (ಪ್ರೈವೇಟ್) ಪ್ರತಿಷ್ಠಾಪಿತವಾಗಿದೆ.
ಶ್ರೀಮತಿ ಸುಶೀಲಾಕಾಂತಾರಾವ್ ಅವರಿಗೆ ರಾಯರ ಮಠ ದಲ್ಲೇ ಪುರಂದರದಾಸರ ಆರಾಧನೆಯ ದಿನದಂದು ಹಾಡುಗಳು ಬರುವುದು ಶುರುವಾಗಿದ್ದು.
ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥರಿಂದಾ ಮಧ್ವೇಶ ಕೃಷ್ಣ ಅಂಕಿತ ಪಡೆದು ರಾಯರ, ಭೀಮವ್ವ ನವರ ಅನುಗ್ರಹ ದಿಂದಾ ಕೃತಿಗಳನ್ನು ರಚನೆ ಮಾಡ್ತಾಬಂದ್ರು.
***
period: 1800+
****
No comments:
Post a Comment