Sunday 23 May 2021

guru madhwapati vittala dasa ಗುರುಮಧ್ವಪತಿ ವಿಠ್ಠಲ ದಾಸರು

  ಶ್ರೀ ಪುರಂದರದಾಸರ ಪುತ್ರರೂ; ಶ್ರೀ ಭೃಗು ಮಹರ್ಷಿಗಳ ಅವತಾರರೂ ಆದ ಶ್ರೀ ಗುರುಮಧ್ವಪತಿವಿಠಲ " ರು...

ವರ ಧೃವನ ಅವತಾರ ಶ್ರೀಪಾದರಾಯರೇ ।

ಸಿರಿ ರಂಗವಿಠ್ಠಲನ್ನ ಉಪಾಸಕರು ।

ತರುಳ ಪ್ರಹ್ಲಾದನೇ ಜನಿಸಿದ ಶೇಷಾಂಶ ।

ಗುರು ವ್ಯಾಸರಾಯರೇ ಶ್ರೀ ಕೃಷ್ಣನ ಉಪಾಸಕರು ।।

ಸುರಮುನಿ ಅವತಾರ ನಾರದರೇ ಪುರಂದರದಾಸರು ।

ಸಿರಿ ಪುರಂದರವಿಠಲನುಪಾಸಕರು ।

ಧರೆಯೊಳಗೆ ಮೂವರಿಗೆ ನರರೆಂದ ನರರಿಗೆ ।

ನರಕ ತಪ್ಪದು ಕಾಣೋ ಗುರುಮಧ್ವಪತಿವಿಠ್ಠಲ ।।

******


No comments:

Post a Comment