Sri Vidhya Shreesha Theertha Swamiji present pontiff of Vyasaraja Mutt
Prof. D. Prahlada Acharya – a synopsis
A Scholar of International reputation, Prof. D. Prahlada Acharya was born in 1940,
in Bellary, Karnataka. His early education was in the traditional Gurukula system
under the strong foundational guidance of renowned scholars HH Sri 1008 Sri
Vidyamanya Tirtha Swamiji of Bhandarakeri Math and HH Sri 1008 Sri Vishvesha
Tirtha Swamiji of Pejawara Adhokshaja Math, Udupi.
He has specialized in Navya-nyaya, Sahithya and Dvaitha Vedanta. In the course of
his long career as a distinguished educationist, he had held positions of Assistant
Professor of Tarka, in Government Sanskrit College, Bangalore and Professor of
Sanskrit, in Bangalore University. He has taught several hundred students in the
conventional academic graduate courses and also guided many students in their
doctoral and post-doctoral work. He is a member of several well-known academic
bodies and universities of this country.
Professor Prahlada Acharya has critically edited and brought into print a number of
Sanskrit works and has also translated a large number of Sanskrit works into
Kannada. He has authored more than a hundred research papers and taken active
part in many Vidvat Goshtis. He has also served as the Honorary Director of Poorna
Prajna Samshodhana Mandira, Bangalore during 1994-99. He has also been
bestowed with many coveted titles such as Panditharathna, Panditha
Kulabhooshana etc.
He served Rashtriya Samskrita Vidya Peetha (RSVP, a Deemed University), Tirupati
as its Vice-chancellor and during his period the Vidya Peetha saw many exemplary
successes in the field of traditional Sanskrit education, preservation and
propagation of our ancient heritage. Under his dynamic leadership the University
had achieved the rare distinction with 'A+' grade accredited by NAAC. The Vidya
Peeta was also recognised as 'Centre for Excellence in the subject of traditional
Shastras' by the UGC. A novel project 'Sanskrit and Science Exhibition' launched by
RSVP was well received and exhibitions were organized all over the country. This
Exhibition was also organized in Russia during October, 2004. For the first time
courses were offered in the traditional Sanskrit subjects under Directorate of
Distance Education by this Vidya Peeta. Under 'SANSKNET' a mega project all the
major Sanskrit Research Academies were interlinked to share information and to
create huge collection of complete Sanskrit literature in digital form for the benefit
of future researchers in Sanskrit.
Professor Prahlada Acharya was awarded the Vedavyasa National Sanskrit Award
by the UGC in the year 2002 and Certificate of Honour by the President of India in
the year 2004. In the year 2007 he was also awarded the prestigious
Mahamahopadhyaya award by the Rashtriya Samskrita Vishwa Vidyalaya, Tirupati.
Prof. Prahlada Acharya has served as a member, various bodies/Universities of
national importance.
Prof. D. Prahlada Acharya - Highlights of Academic career
* M.A. (Sanskrit) from Bangalore University.
* Nyaya Vidwan and Vedanta Vidwan Degrees from Government of Karnataka.
* Studied under famous traditional scholars such as Chaturvedi
Ramachandracharya, Kapu Hayagrivacharya, Sagri Hayagrivacharya, H.H. Sri 1008
Sri Vidyamanya tirtha Swamiji of Bhandarkeri & Phalimaru Mutt and H.H. Sri 1008
Sri Vishvesha tirtha Swamiji of Pejavara Mutt.
* Served Sri Chamarajendra Government. Sanskrit College Bangalore and the Dept.
of Sanskrit, Bangalore University for more than 3 decades in various capacities.
* Served as Secretary, Poorna Prajna Vidya Peeta, Bangalore a traditional
institution (Gurukula) of high standard.
* Taught hundreds of students who are holding high positions in different national
and international educational and research institutes.
* Guided successfully many doctoral and post-doctoral scholars in Sanskrit
literature and various scholars of Indian philosophy including scholars from USA,
France, Germany and other countries for their respective research.
* Worked with Prof. Arindam Chakraborthy, Professor, Dept. of Philosophy,
University of Hawaii, USA, and Visiting Professor, RSVP, Tirupati to study and
translate "Tarkatandava" a great dialectical treatise in 'Indian Philosophy'.
* Critically edited more than 10 Sanskrit works viz., Gita Tatparya, Gita Bhashya,
Bhedojjeevanam, Tantrasara Sangraha, Saptopanishad Bhashyam, Sesha Tatparya
Chandrika and Mayavada Khandanam, Vyasayogi Charitam.
* Translated many Sanskrit works into Kannada with critical notes viz.,
Tantradipika, Tattvasankhyana-tika of Jayateertha and Mahabharata
Tatparyanirnaya of Sri Madhva and Nyaya Sudha.
* Participated in more than 100 National/International Seminars/Conferences.
* Presented and published more than 100 research papers.
* Participated in more than 100 Vidwat-Goshtis (debates in traditional Shastras)
conducted by various traditional organisations such as Udupi Mutt, Sri
Raghavendra Swamy Mutt, Vyasaraja Mutt, Uttaradi Mutt, Ahobila Mutt etc.
* Was a Resource Person for many workshops organised by IIT, Kanpur, IISc,
Bangalore, ICPR, New Delhi and other Universities in India.
* Served as member of various bodies of Universities of national importance such,
Benaras Hindu University, Jawaharlal Nehru University, Indian Council of
Philosophical Research, Akhila Bharata Madhwa Maha Mandal, Sri Lal Bahadur
Shastri Rashtriya Sanskrit Vidya Peeta, New Delhi,, Rashtriya Sanskrit Vidya Peeta,
Tirupati, Rashtriya Sanskrit Sansthan, Govt. of India, Sampoornananda Sanskrit
University, Varanasi, Central Sanskrit Board, New Delhi, Poornaprajna Vidya Peeta,
Bangalore, Bharatiya Vidya Bhavan, Sahitya Academy, New Delhi and Dvaita
Vedanta Studies and Research Foundation, Bangalore.
* Member of the Advisory Board, ICPR Research Journal (Indian Council of
Philosophical Research)
* Contributed articles for many research journals published by ICPR and other
bodies of national repute and essays for five volumes published by "The Project of
History of Indian Science Philosophy and Culture (PHISPC) undertaken by the ICPR,
New Delhi.
* Served as Honorary Director, Poorna Prajna Samshodhana Mandiram, Bangalore
: Adarsha Shodha Samsthan, under Rashtriya Sanskrit Sansthan, New Delhi (1994-
99)
* Presided over 15th All India Madhwa Philosophical Conference held in "PAJAKA"
near Udupi.
* Recipient of many titles/awards such as 'Panditaratnam', 'Madhwa Shastra Nidhi',
'Pandita Kulabhushanam' etc.
* Awarded the prestigious Vedavyas National Sanskrit award in the year 2002 by
the University Grant Commission.
Awarded the prestigious Certificate of Honour by the President of India in the
year 2004.
Additional Data
He is also the present working president of Akhila Bharata Madhva Mahamandala
and a leading light for various activities like Tatvavada (English), and monitoring
and improving the functioning of the Poorna Prajna Vidya Peeta.
In addition to his numerous literary activities, he is helping the Sosale Vysaraja
matha devotees in getting an annual Matha Panchanga published by Sri Vyasaraja
Seva Samithi.
Sri Prahlada Acharya has been conducting special teaching courses on Vyasathraya
in Manthralayam, SRS Matha, including remote lessons through Skype etc
A new Trust called Tatvadarshana Prathishtana has been founded with his active
help, participation and Guidance to provide the highest possible level of Education
completely FREE and with attractive stipends to Shastra students in the traditional
Gurukula system in Balagaru Sri Akshobhya Tirtha matha (near Tirthahalli). The
courses which will be extended over 4/5 years will produce scholars who will be
top of the profession standard. An important feature of this course is that the
students will be trained in modern aids like English, Computer usage and will be
familiarized with other systems of philosophy including those of the west.
||Sri Krishnarpanamasthu ||
***********
1 juLY 2020
ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರ ನಾಲ್ಕನೆ ವರ್ಷದ ವೇದಾಂತಸಾಮ್ರಾಜ್ಯ ಪಟ್ಟಾಭಿಷೇಕೋತ್ಸವ
ಇಂದಿಗೆ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ವಿದ್ಯಾಕರ್ನಾಟಕ ಸಿಂಹಾಸನವನ್ನು ಅಧಿರೋಹಿಸಿ ಸಾರ್ಥಕ ಮೂರು ಸಂವತ್ಸರಗಳು ಕಳೆದವು. ಶ್ರೀ ಮಠಕ್ಕೆ ನಡೆದುಕೂಳ್ಳುವ ಪ್ರತಿಯೊಬ್ಬ ಮಾಧ್ವರೂ ಅಭಿಮಾನದಿಂದ ನಾನು ಶ್ರೀ ವ್ಯಾಸರಾಜ ಗುರು ಸಾರ್ವಭೌಮರ ಪರಂಪರೆಯ ಭಕ್ತ ಎಂದು ಯಾವ ಸಂಕೋಚವೂ ಇಲ್ಲದಂತೆ ಎದೆಯುಬ್ಬಿಸಿ ಹೇಳುವಂತೆ ಮಾಡಿದ ಮಹನೀಯರು ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು. ಗುರುಗಳು ಪೀಠಕ್ಕೆ ಬಂದಾಗ ಸವಲತ್ತುಗಳಿಗಿಂತ ಸವಾಲುಗಳೇ ಅಧಿಕವಾಗಿತ್ತು. ಅವೆಲ್ಲವನ್ನೂ ಹಂತಹಂತವಾಗಿ ಬಹು ತಾಳ್ಮೆಯಿಂದ ಬಿಡಿಸಿಕೂಳ್ಳುವುದಷ್ಟೇ ಕಾಯಕ ಮಾಡಿಕೂಳ್ಳದೇ ಅವುಗಳ ಮಧ್ಯದಲ್ಲಿಯೇ ಸಾಧನೆಯ ಗೌರಿಶಿಖರ ತಲುಪಲು ಅಣಿಯಾಗಿ ನಡೆದು ಬರುತ್ತಿರುವುದು ಶ್ರೀ ವ್ಯಾಸರಾಜ ಮಠದ ಭಕ್ತರ ಪರಮ ಸೌಭಾಗ್ಯ ಎನ್ನಬೇಕು. ಕೆಲ ವರ್ಷಗಳ ಹಿಂದೆ ಹಲವು ದಶಕಗಳ ಕಾಲ ಹಿಂದೆ ಸರಿದಿದ್ದ ಶ್ರೀಮಠ ವಿದ್ಯಾಶ್ರೀಶ ತೀರ್ಥ ಶ್ರೀಪಾದರ ಸಾಧನೆಯ ಸರಹದ್ದಿನಲ್ಲಿ ಸದ್ದಿಲ್ಲದೆ ಮುಂದುವರೆದಿದ್ದು ಶ್ರೀ ಮಠದ ಸುವರ್ಣ ಪುಟಗಳಲ್ಲಿ ದಾಖಲಿಸಬೇಕಾದ ಸಂಗತಿಯಾಗಿದೆ.
ಶ್ರೀ ವ್ಯಾಸರಾಜ ಗುರು ಸಾರ್ವಭೌಮರ ದಾರಿಯಲ್ಲಿಯೇ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳನ್ನು ನಡೆಸುತ್ತಿರುವ ಎಪ್ಪತ್ತೆಂಟು ಸಾರ್ಥಕ ವಸಂತಗಳನ್ನು ಕಂಡ ಶ್ರೀಗಳು ಬಿಡುವಿರದ ತಮ್ಮ ಕಾರ್ಯ ಚಟುವಟಿಕೆಗಳ ಮಧ್ಯದಲ್ಲಿ ತಮ್ಮ ವಯಸ್ಸನ್ನೇ ಮರೆತಂತೆ ಹಗಲಿರುಳೂ ಶ್ರೀ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
1.ಪೂರ್ವಸೂರಿಗಳ ಅಪೂರ್ವ ಜ್ಞಾನ ಭಂಡಾರವನ್ನು ಮುಂದಿನ ಪರಂಪರೆಗೆ ಉಳಿಸುವ ಸಲುವಾಗಿ ವಿದ್ಯಾಪೀಠವನ್ನು ಸ್ಥಾಪಿಸಿ ಸುಭದ್ರವಾದ ಅಡಿಪಾಯವನ್ನು ಹಾಕಿ ಸ್ವತಃ ತಾವೇ ಅಧ್ಯಾಪನೆಯ ಜವಾಬ್ದಾರಿ ಹೂತ್ತಿದ್ದಾರೆ.
2.ಕಳೆದ ಮೂರು ವರ್ಷಗಳಿಂದ ಶ್ರೀ ವ್ಯಾಸರಾಜ ಗುರು ಸಾರ್ವಭೌಮರ ಆರಾಧನೆಯನ್ನು ಭಕ್ತರ ಸಹಕಾರದಿಂದ ಅಭೂತಪೂರ್ವವಾಗಿ ನಡೆಸುತ್ತಾ ಬಂದಿದ್ದಾರೆ.ಈ ವರ್ಷದಲ್ಲಿ ವಿಶೇಷವಾಗಿ ಭಕ್ತರ ಸೌಕರ್ಯಕ್ಕಾಗಿ ಸುಮಾರು ಹದಿನೈದು ಲಕ್ಷ ರೂಗಳಲ್ಲಿ ತಾತ್ಕಾಲಿಕ ಸೇತುವೆಯ ನಿರ್ಮಾಣ ಮಾಡಿದ್ದು ಉಲ್ಲೇಖನೀಯವಾಗಿದೆ.
3.ಶ್ರೀ ಮಠದ ಚಾರಿತ್ರಿಕ ಕಂಚಿ, ಶ್ರೀಮುಷ್ಣಂ, ಶ್ರೀರಂಗಂ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಬಹುತೇಕ ಇಲ್ಲವಾಗಿದ್ದ ಗೌರವಗಳನ್ನು ಮಠಕ್ಕೆ ಮರಳುವಂತೆ ಮಾಡಿದ್ದಾರೆ.
4. ಆನೆಗೊಂದಿಯಲ್ಲಿ ಶ್ರೀ ಮಠದ ನೂತನ ನಿವೇಶನ ಖರೀದಿ, ಚೆನ್ನೈ, ಶ್ರೀಮುಷ್ಣಂ ಮೊದಲಾದ ಅನೇಕ ಸ್ಥಳಗಳಲ್ಲಿ ಜೀರ್ಣವಾಗಿದ್ದ ಮಠದ ಕಟ್ಟಡಗಳನ್ನು ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಮಾಡುತ್ತಿದ್ದಾರೆ.
5.ಇನ್ನೂ ನಮ್ಮ ಸಮಾಜವನ್ನು ಕಾಡುತ್ತಿರುವ ಕರೋನ ವೈರಸ್ ನಿಂದ ಬಳಲಿದ ಅನೇಕ ವಿದ್ವಾಂಸರೂ ಸೇರಿದಂತೆ ತ್ರಿಮತಸ್ಥ ಬ್ರಾಹ್ಮಣ ವರ್ಗಕ್ಕೆ ಹಾಗೂ ಶ್ರಮಿಕ ವರ್ಗಕ್ಕೂ ಸಹಾಯಮಾಡುವುದಷ್ಟೆ ಅಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ರೂಪಾಯಿ ಗಳನ್ನು ಶ್ರೀ ಮಠದಿಂದ ಕೊಡಮಾಡುವ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ.
ಹೀಗೆ ಶ್ರೀಗಳ ಕಾರ್ಯಗಳ ವಿವರಗಳನ್ನು ನೀಡುತ್ತಾ ಸಾಗಿದಂತೆ ಅವೆಲ್ಲದರ ಸಂಗ್ರಹ ಕಷ್ಟ ಸಾಧ್ಯ. ಒಂದಂತೂ ಸತ್ಯ ಗುರುಗಳು ಮಠಕ್ಕೆ ಆಸ್ತಿ ಮಾಡಿದರು, ಮಠದ ಆಸ್ತಿ ಉಳಿಸಿದರು, ಮಠಕ್ಕೆ ಕಳೆದುಹೋಗಿದ್ದ ಆಸ್ತಿಯನ್ನು ಹಿಂದಿರುಗವಂತೆ ಮಾಡಿದರು ಎಂದು ಹೇಳುವುದು ದಿಟವಾದರೂ ಗುರುಗಳೇ ಮಠಕ್ಕೆ ಆಸ್ತಿಯಾದರು ಎಂದು ಹೇಳುವುದು ಅತ್ಯಂತ ಸಮುಚಿತ . ಇಂತಹ ಗುರುಗಳು ನಮ್ಮ ಸಮಾಜದ ಹೆಮ್ಮೆಯಲ್ಲವೇ.
ಮಾತಿನ ಕೊನೆಗೆ ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರನ್ನು ನಮಗೆ ಕೊಡಮಾಡಿದ ಶ್ರೀ ವ್ಯಾಸರಾಜ ಗುರು ಸಾರ್ವಭೌಮರ ಅಂತರ್ಯಾಮಿ ಶ್ರೀ ಮೂಲಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡೋಣ. ಗುರುಗಳು ಆರೋಗ್ಯ ಪೂರ್ಣವಾದ ಆಯುಷ್ಯ ವನ್ನು ಹೊಂದಿದವರಾಗಿ ಹಲವು ದಶಕಗಳ ಕಾಲ ಸಾಧನೆಯ ಪಥದಲ್ಲಿ ನಮ್ಮೆಲ್ಲರನ್ನೂ ಮುನ್ನಡೆಸಲಿ.
ಶ್ರೀ ಕೃಷ್ಣಾರ್ಪಣಮಸ್ತು.
ಇಂತಿ
ಶ್ರೀ ವ್ಯಾಸರಾಜ ಮಠದ ಭಕ್ತವೃಂದ
*************

No comments:
Post a Comment