Tuesday, 30 April 2019

sreenivasa teertharu nava vrundavana 1564 matha vyasaraja mutt yati 13 vaishakha bahula panchami ಶ್ರೀನಿವಾಸ ತೀರ್ಥರು






shri gurubyO namaha...hari Om... 

vaishAka bahuLa panchamI is the ArAdhane of shri srInivAsa tIrtharu of vyAsarAja maTa. He was the direct shishyaru of shri vyAsarAja gurusArvabhowmaru and succeeded him to the pITa.

shri srInivAsa tIrtharu... 

Period: 1539 - 1564
Parampare: sOsale and kundApura vyAsarAja maTa, #13
gurugaLu: shri vyAsarAjaru
shrishyaru: shri rAma tIrtharu
brindAvana: nava brindAvana, anEgondi

charama shlOka:


ಯದುನಾಥಪದಾಂಭೋಜ ಸಂಸಕ್ತೋಹಂಸರಾಣ್ಮುದೇ
ಶ್ರೀನಿವಾಸಗುರುರ್ಭೂಯಾದ್ವಾಸವೀಸೂನುಪೂಜಕಃ
yadunAtha padAmbhOja sansaktO hamsarANmudE |
shri srInivAsa gurUrbhUyAth vAsavisUnu pUjakaha ||


He belongs to both sOsalE and kundApura vyAsarAja maTAs.

His gurugaLu was none other than shrI vyAsarAja tIrtharU himself. His shishyaru was shri rAmA tIrtharU. He was the pITAdhipathi from 1539 to 1564, period of 25 years.

His brindAvanA is in nava brindAvanA in front of shri vyAsarAjarU's brindAvanA.

He continued the tradition of being rAja Guru to Vijayanagar emperors which started during his guru, shri vyAsarAjaru's time. He was the rAjaguru for achuta rAya and sadAshiva rAya. 

shri srInivAsa tIrtha guruvAntargata, shri vyAsarAja guruvAntargata, maharudradeva guruvAntargata, bhArathiramana mukhyaprANantargata, rukmiNi sathyabhAma samEta shri mUla gOpAlakrishNa dEvara pAdAravindakke gOvindA gOvindA...

shri krishNArpaNamastu...


******

info from madhwamrutha.org--->

Sri Srinivasa Theertha took Ashrama from Sri Vyasaraja Gurusarvabhouma and is Thirteenth saint from Madhwacharya.

He is believed to be Sri Vyasaraja’s Poorvashrama sister’s son. He is Vidya and ashrama Shishya of Sri Vyasaraja Gurusarvabhouma and contemporary of the great Sri Vijayeendra Theertha. He spent his life in Hampi and continued propagating dwaitha philosophy in that region. Much details are not available about him. After handing over mahasamsthana to Sri Rama Theertha, he entered Vrundavana at Navavrindavana, Anegondi.
********

ಯದುನಾಥ ಪದಾಂಬೋಜ ಸಂಸಕ್ತೋ ಹಂಸರಾಣ್ಮುದೇ/
 ಶ್ರೀನಿವಾಸ ಗುರುರ್ಭೂಯಾದ್ ವಾಸವೀಸೂನು ಪೂಜಕಃ//

ಶ್ರೀ ಶ್ರೀನಿವಾಸತೀರ್ಥ ಗುರುಭ್ಯೋನಮಃ...

ಇಂದು ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರ  ನೇರ ಶಿಷ್ಯರೂ, 15ನೇ ಶತಮಾನದ ಯತಿಗಳೂ, ದುಷ್ಟರಿಂದ ರಾಜ್ಯದ ಜನರನ್ನು ಕಾಪಾಡಿದವರು, ಅಚ್ಯುತದೇವರಾಯನಿಗೆ ರಾಜ ಗುರುಗಳು, ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರ ಕುರಿತಾದ  ಗ್ರಂಥವನ್ನು ದಯಪಾಲಿಸಿದವರೂ, ಶ್ರೀಮದ್ಬ್ರಹ್ಮಣ್ಯತೀರ್ಥರ ಸ್ತುತಿ ರಚನೆ ಮಾಡಿದವರು,  ಅಂತಿಮಸಮಯದಲ್ಲಿ ತಮ್ಮ ಗುರುಗಳ ವೃಂದಾವನವನ್ನು ಆನಿಕೊಂಡೇ ದೇಹ ತ್ಯಾಗ ಮಾಡಿದ ಗುರುಭಕ್ತಿಯುಳ್ಳ ಪರಮ ವೈರಾಗ್ಯಶಾಲಿಗಳಾದ ಶ್ರೀ ಶ್ರೀನಿವಾಸತೀರ್ಥರ ಆರಾಧನಾ ಮಹೋತ್ಸವ ಗಜಗಹ್ವರದಲ್ಲಿ... 

ಹಾಗೆಯೇ 19ನೇ ಶತಮಾನದ ದಾಸಾರ್ಯರು, ಮುಖ್ಯಪ್ರಾಣದೇವರ ಪರಮಾನುಗ್ರಹಪಾತ್ರರೂ, ಪರಮವೈರಾಗ್ಯಶಾಲಿಗಳು, ಶ್ರೀ ರಘುಪ್ರೇಮತೀರ್ಥರ ಪೂರ್ವಾಶ್ರಮದ ಪುತ್ರರೂ, ಅತ್ಯುತ್ತಮ ಕೃತಿಗಳನ್ನು ರಚನೆ ಮಾಡುವುದರ ಜೊತೆ , ಶ್ರೀ ರಘುಪ್ರೇಮಾಷ್ಟಕವನ್ನು ರಚನೆ ಮಾಡಿದವರಾದ ಶ್ರೀ ರಘುರಾಮವಿಠಲರ,  (ಮುತ್ತಗಿ ಸ್ವಾಮಿರಾಜಾಚಾರ್ಯರ ) ಆರಾಧನಾ ಮಹೋತ್ಸವವೂ...

ಶ್ರೀರಾಮಚರಣಾಸಕ್ತಂ ಮುಖ್ಯಪ್ರಾಣೇನ ಪೋಷಿತಂ /
ರಘುಪ್ರೇಮ ಕೃಪಾಪಾತ್ರಂ ಸ್ವಾಮಿರಾಯಂ ನಮಾಮಿ ತಂ // 

ಶ್ರೀಗಳು, ದಾಸಾರ್ಯರು ನಮ್ಮ ಎಲ್ಲರಿಗೆ ಆಯುರಾರೋಗ್ಯ ನಿಜ ಐಶ್ವರ್ಯಗಳನ್ನು ನೀಡಿ ಸದಾ  ಸಲಹಲೆಂದು ವಿನಮ್ರತೆಯಿಂದ ಪ್ರಾರ್ಥನೆ ಮಾಡುತ್ತಾ ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***


" ಶ್ರೀ ಅಗ್ನಿದೇವರ ಅಂಶ ಸಂಭೂತರು ಶ್ರೀ ಶ್ರೀನಿವಾಸ ತೀರ್ಥರು "
" ದಿನಾಂಕ : 31.05.2021 ಸೋಮವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ಪಂಚಮೀ - ಶ್ರೀ ಶ್ರೀನಿವಾಸ ತೀರ್ಥರ ಆರಾಧನಾ ಮಹೋತ್ಸವ - ನವ ವೃಂದಾವನ ಗಡ್ಡೆ " 
" ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಶ್ರೀನಿವಾಸ ತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : 
ಶ್ರೀ ಶ್ರೀನಿವಾಸಾಚಾರ್ಯರು 
ಆಶ್ರಮ ಗುರುಗಳು : 
ಶ್ರೀ ವ್ಯಾಸರಾಜ ಗುರುಸಾರ್ವಭೌಮ
ಆಶ್ರಮ ನಾಮ : 
ಶ್ರೀ ಶ್ರೀನಿವಾಸ ತೀರ್ಥರು
ಶ್ರೀ ಶ್ರೀನಿವಾಸ ತೀರ್ಥರು -  ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪೂರ್ವಾಶ್ರಮದ ಸೋದರಳಿಯಂದಿರು. 
ಶ್ರೀ ಶ್ರೀನಿವಾಸ ತೀರ್ಥರು - ಸಮಗ್ರ ದ್ವೈತ ವೇದಾಂತವನ್ನೂ - ಷಡ್ದರ್ಶನಗಳನ್ನೂ - ಧರ್ಮ ಶಾಸ್ತ್ರ ಮೊದಲಾದ ಶಾಸ್ತ್ರಗಳನ್ನು ಶ್ರೀ ವ್ಯಾಸರಾಜ ಗುರುಸಾರ್ವಭೌಮರಲ್ಲಿ ಅಧ್ಯಯನ ಮಾಡಿದರು. 
ಶ್ರೀ ವಿಜಯೀ೦ದ್ರ ತೀರ್ಥರು - ಶ್ರೀ ವಾದಿರಾಜ ಗುರುಸಾರ್ವಭೌಮರುರಂಥಾ  ಮಹಾ  ಮಹಿಮಾನ್ವಿತರು ಶ್ರೀ ಶ್ರೀನಿವಾಸ ತೀರ್ಥರ ಸಹಪಾಠಿಗಳೂ - ಸಹಾಧ್ಯಾಯಿಗಳು. 
" ಶ್ರೀ ಶ್ರೀನಿವಾಸ ತೀರ್ಥರು ಶ್ರೀ ಅಗ್ನಿದೇವರ ಅಂಶ ಸಂಭೂತರು. "
ಶ್ರೀ ಶ್ರೀನಿವಾಸ ತೀರ್ಥರು ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಆಶ್ರಮ ಶಿಷ್ಯರೂ ಹಾಗೂ ಉತ್ತರಾಧಿಕಾರಿಗಳೂ ಮತ್ತು  ಶ್ರೀ ನೃಸಿಂಹ ಮಂತ್ರ ಸಿದ್ಧಿ ಪಡೆದ ಪೂತಾತ್ಮರು. 
ಸರ್ವಮೂಲ  - ವ್ಯಾಸತ್ರಯ - ಭಾಷ್ಯ, ಟೀಕಾ ಸಹಿತವಾಗಿ ಪಾಠ ಹೇಳುತ್ತಿದ್ದ ಮಹಾನುಭಾವರು. 
ಗುರುಗಳಾದ ಶ್ರೀ ಶ್ರೀ ವ್ಯಾಸರಾಜ ಗುರುಸಾರ್ವಭೌಮರಂತೆ - ಶ್ರೀ ಶ್ರೀನಿವಾಸ ತೀರ್ಥರೂ ಕೂಡಾ " ಪ್ರತ್ಯರ್ಥಿ ಗಜ ಕೇಸರಿ ಆಗಿದ್ದರು. 
ದುರ್ಮತಗಳನ್ನು ಸಪ್ರಮಾಣದೊಂದಿಗೆ ಖಂಡಿಸಿ - ದ್ವೈತ ಮತದ ವಿಜಯ ಪತಾಕೆಯನ್ನು ಹಾರಿಸಿದ ಧೀರರು. 
ಆಶ್ರಮ ಶಿಷ್ಯರು : 
ಶ್ರೀ ರಾಮತೀರ್ಥರು
ಕಾಲ : 
ಕ್ರಿ ಶ 1539 - 1564
" ಗ್ರಂಥಗಳು "
1. ನ್ಯಾಯಾಮೃತ ಪ್ರಕಾಶ 
2. ಶ್ರೀ ಬ್ರಹ್ಮಣ್ಯತೀರ್ಥ ವಿಜಯ
3. ಶ್ರೀ ಬ್ರಹ್ಮಣ್ಯತೀರ್ಥಮಂಗಳಾಷ್ಟಕ
4. ಶ್ರೀ ಬ್ರಹ್ಮಣ್ಯತೀರ್ಥಸ್ತೋತ್ರಂ
ಆರಾಧನೆ : 
ವೈಶಾಖ ಬಹುಳ ಪಂಚಮೀ
ವೃಂದಾವನ ಸ್ಥಳ : 
ಆನೆಗೊಂದಿ ( ನವ ವೃಂದಾವನ ಗಡ್ಡೆ )
ಶ್ರೀ ರಾಮತೀರ್ಥರು ....
ಯದುನಾಥ ಪದಾಂಭೋಜಾ 
ಸಂಸಕ್ತೋ ಹಂಸರಾಣ್ಮುದೇ ।
ಶ್ರೀನಿವಾಸಗುರುರ್ಭೂಯಾ-
ದ್ವಾಸವೀ ಸೂನಪೂಜಕಃ ।।
" ಶ್ರೀ ರಾಮತೀರ್ಥ ಕೃತ ಶ್ರೀ ಶ್ರೀನಿವಾಸತೀರ್ಥ ಗುರ್ವಷ್ಟಕ "
ಗುರುಭಕ್ತೌ ವಿರಕ್ತೌ ಚ ಯಸ್ಯ 
ನಾಸ್ತಿ ಸಮೋ ಭುವಿ ।ಶ್
ರೀನಿವಾಸ ಗುರುಂ ನೌಮೀ 
ವ್ಯಾಸತೀರ್ಥಾರ್ಯ ಕಿಂಕರಮ್ ।। 1 ।।
ಶ್ರೀಮದ್ಭಾಗವತಂ ಸರ್ವಂ 
ವ್ಯಾಖ್ಯಾಯ ಬುಧ ಸಂಸದಿ ।
ವ್ಯಾಸಾರ್ಯಾದಾಶ್ರಮಂ ಲೇಭೇ 
ತುರ್ಯ೦ ಸ ಪ್ರಿಯಾತಾಂ ಗುರು: ।। 2 ।।
ಪ್ರಹ್ಲಾದಸ್ಯಾವತಾರೇಣ 
ವ್ಯಾಸತೀರ್ಥೇನ ಧೀಮತಾ ।
ಯೋ ಲಬ್ಧವಾನ್ ನಾರಸಿಂಹ-
ಮನುಂ ಸ ಪ್ರೀಯತಾಂ ಗುರು: ।। 3 ।।
ತಾತ್ಪರ್ಯಚಂದ್ರಿಕಾಯುಕ್ತ 
ಟೀಕಾಯುಗ್ಭಾಷ್ಯ ಬೋಧನಮ್ ।
ಸಪ್ತವಾರಂ ಕೃತಂ ಯೇನ 
ಪ್ರೀಯತಾಂ ಸ ಗುರೂತ್ತಮಃ ।। 4 ।।
ಭಾಷ್ಯವ್ಯಾಖ್ಯಾನಕುಶಲಂ 
ಟೀಕಾ ತಾತ್ಪರ್ಯ ಬೋಧಕಮ್ ।
ಚಂದ್ರಿಕಾರ್ಥೋಪದೇಷ್ಟಾರಂ 
ಶ್ರೀನಿವಾಸ ಗುರು೦ಭಜೇ ।। 5 ।।
ಸಂಸತ್ಸುವಿದ್ವತ್ಸೇವ್ಯಾಸು 
ರಾಜತೇ ಸಿಂಹರಾಡಿವ ।
ಸ್ಥಾಪಯನ್ ವ್ಯಾಸತೀರ್ಥಾರ್ಯ 
ಮತಂ ದುರ್ಮತ ಭಂಜಕಃ ।। 6 ।।
ವ್ರತಿನೋ ಗೃಹಿಣೋ ಬ್ರಹ್ಮ-
ಚಾರಿಣೋ ಧರ್ಮಮುತ್ತಮಮ್ ।
ಯಮಾಶ್ರಿತ್ಯ ಚರಂತೀಹ 
ತಮಹಂ ನೌಮಿ ಸದ್ಗುರುಮ್ ।। 7 ।।
ಆಪದ್ವಿಘಾತಿನೀ ಯಸ್ಯ 
ನಾಮ್ನಃ ಪುಣ್ಯಸ್ಯ ಸಂಸ್ಕೃತಿ: ।
ತಂ ವಂದೇ ಶ್ರೀವಾಸಾರ್ಯ೦ 
ಮನೋವಾಕ್ಯರ್ಮಭಿ: ಸದಾ ।। 7 ।।
ಶ್ರೀನಿವಾಸಾರ್ಯ ಶಿಷ್ಯೇಣ 
ರಾಮತೀರ್ಥೇನ ಭಿಕ್ಷುಣಾ ।
ಕೃತಂ ಗುರ್ವಷ್ಟಕಂ ಭಕ್ತ್ಯಾ 
ವಿಪತ್ತೂಲಾಗ್ನಿಸಂನ್ನಿಭಮ್ ।। 9 ।। 
।। ಶ್ರೀ ರಾಮತೀರ್ಥ ವಿರಚಿತ ಶ್ರೀ ಶ್ರೀನಿವಾಸತೀರ್ಥ ಗುರ್ವಷ್ಟಕಂ ಸಂಪೂರ್ಣಮ್ ।। 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*****

No comments:

Post a Comment