Tuesday, 30 April 2019

jagannatha teertharu bhashya deepikacharya 1770 kumbakonam matha vyasaraja mutt yati 23 pushya shukla dwiteeya ಜಗನ್ನಾಥ ತೀರ್ಥರು


23_jagannathatheertharu.jpg
Pushya shuddha dwitIya is the ArAdhane of bhAshya dIpikAchAryaru of sOsale vyAsarAja maTa.
ಶ್ರೀ ಭಾಷ್ಯದೀಪಿಕಾಚಾರ್ಯರು


info from sumadhwaseva.com--->

ಮೂಲತಃ: ಗುರುಗಳ ಹೆಸರು : ಶ್ರೀ ಜಗನ್ನಾಥತೀರ್ಥರು
Jagannatha Tirtharu
ಶ್ರೀ ಜಗನ್ನಾಥತೀರ್ಥರ ಪುಣ್ಯದಿನ
(ಭಾಷ್ಯದೀಪಿಕಾಚಾರ್ಯರು)
Ashrama Gurugalu – Sri Sheshachandrikacharyaru
Ashrama Shishyaru – Sri Srinatha Tirtharu
Birth Place : Gouribidanoor
Vrundavana @ Kumbakona
Aradhana day :  Pushya Shukla dwiteeya

Peetadhipatva period 1755-1770

ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ|
ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |

shrIjagannaathatIrtharapuNyadina (bhaaShyadIpikaachaaryaru)  

vidvatpaMkaja maartaaMDa: vaadimattEbhakEsarI|
jagannaathagururbhUyaat jyaayasE shrEyasE mama |

श्री जगन्नाथतीर्थर पुण्यदिन (भाष्यदीपिकाचार्यरु)
विद्वत्पंकज मार्तांड: वादिमत्तेभकेसरी।
जगन्नाथगुरुर्भूयात् ज्यायसे श्रेयसे मम ।

Granthagalu – “Bhashya Deepika” and “Soothra Deepika”
One of the very pontiffs in Sri Vyasaraja Mutt, who entered sanyasa directly from Brahmacharyashrama after Sri Vyasarajaru

Place where he wrote his books – Bhavan Kalmanmandapam, where his image is carved on a pillar.

Bhashyadeepikacharya – His name is actually Sri Jagannatha Tirtharu.  But he is always referred as Bhashyadeepikacharyaru as he has composed the great book titled Bhashya Deepika.  He studied under Sri Sheshachandrikacharyaru for nearly 30 years
Swimming with the devara pettige –  Once some Turushka Sainikaas attacked him.  In order to prevent them from touching the devara pettige (God’s box), he swam in Kaveri River for nearly 20 kilometres and saved himself and the Devara pettige.
Saved by Narasimha – In another occasion, some sainiks attacked, he prayed Narasimha Devaru, who in turn appeared in a Mango Tree and saved him.  This he has mentioned in his Bhashyadeepika Grantha.
Amrastambhaat samaagatsa taamra tunDaan nihatyaya |
namram noumi jagannatham tamrOpaattam nRukEsari |
ಆಮ್ರಸ್ತಮ್ಭಾತ್ ಸಮಾಗತ್ಸ ತಾಮ್ರ ತುಂಡಾನ್ ನಿಹತ್ಯಯ |

ನಮ್ರಂ ನೌಮಿ ಜಗನ್ನಾಥಮ್ ತಮ್ರೋಪಾತ್ತಮ್ ನೃಕೇಸರಿ |

आम्रस्तम्भात् समागत्स ताम्र तुंडान् निहत्यय ।

नम्रं नौमि जगन्नाथम् तम्रोपात्तम् नृकेसरि ।


read here

click for kannada version of article


*********

info from madhwamrutha.org--->


He is said to be the incarnation of Sri Galava Rishi. He is one of the famous saints in Sri Vyasaraja Mutt parampare, who entered sanyasa directly from Brahmacharya after Sri Vyasaraja. He belongs to Koundinya gotra, Shashtika Vamsha’s Tangedi family. His original place was Varavani village in the banks of river north pinakini in Gauribiddanur taluk of Kolar District. One of his ancestors Sri Tangedi Acharya was very famous vidvamsa who defeated adwaithis and installed one Jayastambha near Devarayana Durga. His Poorvashrama’s relatives are still living in Varavani and Doddaballapur.

His name is actually Sri Jagannata Theertha, but he is called as Bhashya Deepikacharya as he has composed the great book titled Bhashya Deepika and Sutra Deepika. Both of his works are giving true meanings of Brahma Sutras.
Once some Muslim soldiers attacked him, in order to prevent them from touching the Pooja Box, he swam in Kaveri River for nearly 20 kilometers without any difficult and saved himself and Pooja box. 

After handing over mahasamsthana to Sri Srinatha Theertha, he entered Vrundavana at Kumbhakonam, TN.
************


Also famous as Sri Bhashya Deepikacharyaru

2) He was a great vidwan, tapaswi, and a treasure of vairagya.

3) His greatest work is on Brahma Sutra Bhashya of Sri Acharya Madhwa, hence the famous title

4) He is believed to have crossed the river with Devara Pettige when chased by theives and was protected by Lord Sri Narasimha.


******

His original name was shri jagannAtha tIrtharu. He wrote "bhAshya dIpika", hence respectfully referred to as bhAsya dIpikAchAryaru. His gurugalu was none other than sesha chandrikAchAryaru, who completed the remaining Chandrika work of shri vyAsarAja gurusArvabhowmaru. 

He is the avatAra of gAlava rushigaLu. Once a brAhmaNa was all kinds of doubts regarding shastrAs. His appetite for asking clarifications was so much that he never felt satisfied with what he heard. One night he got a dream that only gAlava rushigaLu can clear his doubts. Next day, shri bhAshya dIpikAchAryaru came to that town and as usual, the brAhmaNa started asking his doubts. Shri bhAshya dIpikAchAryaru was able to clear all of them. The brahmaNa prostrated before gurugaLu and said that he was none other than gAlava rushigaLu himself. 

Granthagalu: “Bhashya Deepika” and “Soothra Deepika”. Both of these are detailed explanations of brahmasUtra bhAshya of shrimadAchAryaru and commentaries on the same by shri trivikrama panDithAchAryaru, padmanAbha tIrtharu, jayatIrtharu. This very difficult subject has been dealt with in a very simple and easy manner and hence these granthas of shri bhAsya dIpikAchAryaru are invaluable references for students studying brahmasUtra bhAsya of shrimadAchAryaru. So the service of shri bhAsya dIpikAchAryaru to the mAdhwa studies is immense. He has also written "rig bhAsya TIka TippaNi", which has not been traced. 

He took sanyasa directly from BrahmacharyAshrama. He studied under Sri Sheshachandrikacharyaru for nearly 30 years. 

He wrote his works at Kalmandapam in bhavani, near Erode in TN, where his image is carved on a pillar. This can be seen even to this day (Photo attached). 

After he had taken sanyasa, he was given some of the vigrahas for puje. Once some Turk Sainikaas attacked him.  In order to prevent them from touching the devara pettige, he jumped into the Cauvery river and swam for a long distance and saved the  Devara pettige and himself. During this incident, he was injured. As per sAmpradAya, an injured sanyAsi cannot offer pUje to samsthAna deities. Hence he told his guru that he will no longer be uttarAdhikari and surrendered the title. shri shEsha chandrikAchAryaru reluctantly agreed. 

shri shEsha chandrikAchAryaru got  a manTapa built for jagannAtha tIrtharu in bhavAni, near Erode for his AnushTAna. Once at night shri shEsha chandrikAchAryaru passed by the mantapa and saw that shri jagannAtha tIrtharu had fallen asleep while holding a manuscript in his hand. shri shEsha chandrikAchAryaru gently removed that and when he read that, he was astonished at the quality of the work written by shri jagannAtha tIrtharu. This work was none other than bhAshya dIpika. shri shEsha chandrikAchAryaru highly complimented shri jagannAtha tIrtharu the next day and gave him the title of bhAshya dIpikAchAryaru. He also said that mUla gOpAlakrishNa dEvaru would be delighted to accept pUja from such an yati and reinstated him as the uttarAdikAri. 

On  another occasion, when some sainiks attacked, he prayed Narasimha Devaru, who in turn appeared in a Mango Tree and saved him.  This he has mentioned in his Bhashyadeepika Grantha.

Amrastambhaat samaagatsa taamra tunDaan nihatyaya |
namram noumi jagannatham tamrOpaattam nRukEsari |

ಆಮ್ರಸ್ತಮ್ಭಾತ್ ಸಮಾಗತ್ಸ ತಾಮ್ರ ತುಂಡಾನ್ ನಿಹತ್ಯಯ |
ನಮ್ರಂ ನೌಮಿ ಜಗನ್ನಾಥಮ್ ತಮ್ರೋಪಾತ್ತಮ್ ನೃಕೇಸರಿ |

आम्रस्तम्भात् समागत्स ताम्र तुंडान् निहत्यय ।
नम्रं नौमि जगन्नाथम् तम्रोपात्तम् नृकेसरि ।

Let's all bow our heads to one of the greatest yatIs in mAdhwa parampare. 

shri bhAshya dIpikAchAryara guruvantargata, bhAratIramaNa mukhyaprANAntargata bhAishmi satya samEta shri mUla gOpAlakrishNa dEvara pAdAravindakke gOvindA gOvindA...

shri krishNArpaNamastu...


*******


ಶ್ರೀ ಗಾಲವ ಮಹರ್ಷಿಗಳ ಅಂಶ ಸಂಭೂತರು - ಶ್ರೀ ಭಾಷ್ಯದೀಪಿಕಾಚಾರ್ಯರು "
" ಶ್ರೀ ಜಗನ್ನಾಥತೀರ್ಥರ ಆರಾಧನಾ ಮಹೋತ್ಸವ., ಕುಂಭಕೋಣ "
ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ|

ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |
विद्वत्पंकज मार्तांड: वादिमत्तेभकेसरी।
जगन्नाथगुरुर्भूयात् ज्यायसे श्रेयसे मम ।

ಶ್ರೀವ್ಯಾಸರಾಜ ಮಠದ ಗುರು ಪರಂಪರೆಯಲ್ಲಿ ವ್ಯಾಸರಾಜರ ಅನಂತರ ಹನೊಂದನೆಯ ಯತಿಗಳಾಗಿ ಬಂದವರು ಶ್ರೀ ಜಗನ್ನಾಥತೀರ್ಥರು ಕ್ರಿ.ಶ. 1755 ರಿಂದ ಕ.ಶ.1770ರ ವರೆಗೆ ಶ್ರೀ ವ್ಯಾಸರಾಜಮಠದ ಸಂಸ್ಧಾನಾಧಿಪತಿಗಳಾಗಿದ್ದವರು. ಮಹಾ ಪಂಡಿತರು. "ಭಾಷ್ಯ ದೀಷಿಕಾ' ಮತ್ತು "ಸೂತ್ರ ದೀಪಿಕ' ಎಂಬ ಗ್ರಂಥಗಳು ಅವರ ಅದ್ಭುತವಾದ ಪಾಂಡಿತ್ಯವನ್ನು ವೇದವಾಙ್ಮಯದಲ್ಲಿ ಅವರಿಗೆ ಇದ್ದ ಪ್ರಭುತ್ವವನ್ನು ನಿರೂಪಿಸುತ್ತವೆ. ವಿದ್ವತ್ತಿನಲ್ಲಿ, ವಾದ ಮಂಡನೆಯಲ್ಲಿ ಅದ್ವಿತೀಯ ಸಾಮರ್ಥ್ಯವನ್ನು ಹೊಂದಿದ್ದ ಇವರನ್ನು ವಿದ್ವತ್ ಪಂಕಜ ಮಾರ್ತಾಂಡ ವಾದಿಮತ್ತೇಭಕೇಸರಿ' ಎಂದು ಸಮಕಾಲೀನ ವಿದ್ವಾಂಸರು ಗೌರವಿಸಿದ್ದರು. ವಿದ್ವಜನರ ಹೃದಯ ಕಮಲಗಳನ್ನು ಅರಳಿಸುವ ಸೂಯ೯ರೆಂದೂ ವಾದಿಗಳೆಂಬ ಮದಿಸಿದ ಆನೆಗಳಿಗೆ ಸಿಂಹದಂತೆ ಇದ್ದವರೆಂದೂ ಖ್ಯಾತರಾಗಿದ್ದ ಶ್ರೀ ಜಗನ್ನಾಥ ತೀರ್ಥರು ಶ್ರೀಮಧ್ವಾಚಾಯ೯ರ "ಬ್ರಹ್ಮ ಸೂತ್ರ ಭಾಷ್ಯಕ್ಕೆ ಬರೆದ ವ್ಯಾಖ್ಯಾನವೇ ಭಾಷ್ಯ ದೀಪಿಕ'. ಈ ಗ್ರಂಥ ರಚನೆಯ ಅನಂತರ ಅವರು "ಭಾಷ್ಯ ದೀಪಿಕಾಚಾರ್ಯರೆಂದೇ ಪ್ರಸಿದ್ಧರಾದರು. ಶ್ರೀ ಜಗನ್ನಾಥ ತೀರ್ಥರ ಜನ್ಮ ಸ್ಥಳ ಗೌರಿಬಿದನೂರಿನ ಉತ್ತರ ಪಿನಾಕಿನಿ ತೀರದ ವರವಣಿ ಗ್ರಾಮ. ಇವರ ಪೂರ್ವಿಕರು ಅರವತ್ತೊಕ್ಕಲು ಎಂಬ ಗುಂಪಿಗೆ ಸೇರಿದ ತಂಗೆಹಳ್ಳಿ ಮನೆತನದವರು. ಕೌಂಡಿಣ್ಯ ಗೋತ್ರದವರು ಎಂದು ತೃಣಪುದ ರಾಘವೇಂದ್ರಪ್ಟ ಎಂಬ ಕವಿ ತನ್ನ ಸಾರಸ್ವತ ಪರಿಣಯ ಗ್ರಂಥದಲ್ಲಿ ತಿಳಿಸಿದ್ದಾರೆ.
"ಸೂತ್ರ ಭಾಪ್ಯಗಳೆರಡ ಶೋಧಿಸಿ ದೀಪಿಕೆಯಪೆಸರಿನಲಿ

ವ್ಯಾಖ್ಯಾನವನು ರಚಿಸುತ ವ್ಯಾಸರಾಯರ ಪೀಠದಲಿ
ಅತಿ ಪ್ರಖ್ಯಾತರೆಂದೆನಿಸಿ,
ತಂಗಿಹಳ್ಳಿಯಮನೆತನದ ಕೌಂಡಿಣ್ಯಗೋತ್ರೋದ್ಭವರು
ವರವಣಿ ಪಂಚಗ್ರಾಮದ ವೃತ್ತಿವಂತರು ಜಗನ್ನಾಥ ತೀರ್ಥರು'
ಎಂದು ಕವಿ ತಿಳಿಸುತ್ತಾರೆ. ಈಗಿನ ಗೌಡಗೆರೆ, ಹೂನ್ನಪ್ಪನಹಳ್ಳಿ, ಕಾಟನಾಗೇನಹಳ್ಳಿ, ವರವಣಿ ಮತ್ತು ಗಿಡಗಾನಹಳ್ಳಿ ಗ್ರಾಮಗಳು "ವರವಣಿಯ ಪಂಚ ಗ್ರಾಮಗಳು" ಗಳೆಂದು ಗುರುತಿಸಲಾಗಿದ್ದು, ಶ್ರೀ ಜಗನ್ನಾಥ ತೀರ್ಥರ ಹಿರಿಯರು ಈ ಗ್ರಾಮಗಳ ಆದಾಯಗಳ ಒಂದು ಭಾಗಕ್ಕೆ ಹಕ್ಕುದಾರರಾಗಿದ್ದರು.

ಹೊನ್ನಪ್ಪನಹಳ್ಳಿಯ ನರಸಿಂಹಸ್ವಾಮಿ ದೇವರು ಈ ಮನೆತನದವರಿಗೆ ಮನೆ ದೇವರು. ನದೀತೀರದವರು ಎಂಬುದು ಈ ಮನೆತನಕ್ಕೆ ಉಪನಾಮ. ಇಲ್ಲಿ ನದೀತೀರವರೆಂದರೆ ಉತ್ತರ ಪಿನಾಕಿನಿ ನದಿತೀರ ಎಂದು ಗ್ರಹಿಸಬೇಕು.
ಶ್ರೀ ಜಗನ್ನಾಥ ತೀರ್ಥರ ಪೂರ್ವಾಶ್ರಮದ ಹೆಸರನ್ನು ಕವಿ ಉಲ್ಲೇಖಿಸಿಲ್ಲ. ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾಸಂಪನ್ನರಾದರೆಂದೂ, ಕುಂಭಕೊಣದ ಪಂಡಿತಮಂಡಲಿಯಲ್ಲಿ ಮಾನ್ಯತೆ ಪಡೆದ ವಿದ್ವಾಂಸರಾಗಿದ್ದರೆಂದು ತಿಳಿದು ಬರುತ್ತದೆ. ಅನಂತರ ಶ್ರೀಶೇಷ ಚಂದ್ರಿಕಾಚಾರ್ಯರೆಂದೇ ಪ್ರಖ್ಯಾತರಾದ ಶ್ರೀ ರಘುನಾಥತೀರ್ಥರ ಬಳಿ ವಿದ್ಯಾಭ್ಯಾಸವನ್ನು ಮುರಿದುವರೆಸಿದರು. ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದರು.
ಶ್ರೀ ಜಗನ್ನಾಥತೀರ್ಥರೇ ಭಾಷ್ಯದೀಪಿಕೆಯಲ್ಲಿ ಹೇಳಿರುವಂತೆ.....
" ಯೇನಾಯಂ ನಿರಣಾಯಿ ಮಧ್ವಗುರುಸದ್ಭಾಷ್ಯ-ಪ್ರಕಾಶಾಶಯಃ "
ಭಾಷ್ಯದೀಪಿಕಾ ಗ್ರಂಥದ ಪ್ರತಿಯೊಂದು ಅರ್ಥವೂ. ಶ್ರೀ ರಘುನಾಥತೀರ್ಥರಿಂದಲೇ ನಿರ್ಣೀತವಾದದ್ದು ಎಂದು ಉದ್ಘೋಷಿಸುತ್ತಾರೆ. ಇದರಿಂದ ಶ್ರೀ ಶೇಷಚಂದ್ರಿಕಾಚಾರ್ಯರ ಮತ್ತು ಶ್ರೀ ಭಾಷ್ಯದೀಪಿಕಾಚಾರ್ಯರ ಗುರುಶಿಷ್ಯರ ಬಾಂಧವ್ಯ ಹೇಗಿತ್ತು ಎಂದು ತಿಳಿಯುತ್ತದೆ.
ಒಮ್ಮೇ ತಮಿಳುನಾಡಿನ ತೆಕ್ಕಲೂರು ಎಂಬ ಪ್ರಾಂತ್ಯದ ಸಂಚಾರದಲ್ಲಿದ್ಧಾಗ ದಾಳಿಕಾರರ ತಂಡವೂಂದು ಕತ್ತಿಗಳನ್ನು ಹಿಡಿದು ಶ್ರೀಗಳ ಮೇಲೆರಗಿದರು. ಶ್ರೀಗಳು ತಮ್ಮ ಮನೆ ದೇವರಾದ ನರಸಿಂಹನನ್ನು ಸ್ಮರಿಸಿದರು. ಹತ್ತಿರದ ಮಾವಿವ ಮರದಿಂದ ವಿಚಿತ್ರ ಶಕ್ತಿಯೊಂದು ಪ್ರಕಟವಾಗಿ ದಾಳಿಕಾರರ ತಂಡವನ್ನು ಹೊಡೆದೊಡಿಸಿತಂತೆ. ತಮ್ಮನ್ನು ಗಂಡಾರಿತರದಿಂದ ಪಾರು ಮಾಡಿದ ನರಸಿಂಹನನ್ನು ಜಗನ್ನಾಥತೀರ್ಥರು ಹೀಗೆ ಸ್ಮರಿಸುತ್ತಾರೆ.
ಆಮ್ರಸ್ತಮ್ಭಾತ್ ಸಮಾಗತ್ಸ ತಾಮ್ರ ತುಂಡಾನ್ ನಿಹತ್ಯಯ |

ನಮ್ರಂ ನೌಮಿ ಜಗನ್ನಾಥಮ್ ತಮ್ರೋಪಾತ್ತಮ್ ನೃಕೇಸರಿ ||
ಮಾವಿನ ಮರದಿಂದ ಆರ್ಭಟಿಸಿ ಕೆಂಪು ಮೂರ್ತಿ ಪುಂಡರನ್ನು ನಿಗ್ರಹಿಸಿದ ಜಗನ್ನಾಥನ್ನ ಮರದಿಂದ ಉದ್ಭವಿಸಿದ ನರಸಿಂಹನಿಗೆ ನಾನು ನಮ್ರತೆಯಿಂದ ನಮಸ್ಕರಿಸುತ್ತೇನೆ. ಇದು ಅವರ ಮನೆ ದೇವರಾದ ಹೂನ್ನಪ್ಪನಹಳ್ಳಿಯ ನರಸಿಂಹನ ಸ್ತುತಿಯೂ ಆಗಿದೆ.!
ಜಗನ್ನಾಥ ತೀರ್ಥರು ಮಹಾಪಂಡಿತರಾಗಿದ್ದರಲದೆಯೆ ಮಹಾ ಸಾಹಸಿಗಳೂ ಆಗಿದ್ದರು, ಅವರು ಪೂಜೆ ಮಾಡುತ್ತಿದ್ದ ದೇವರ ವಿಗ್ರಹಗಳ ಪೆಟ್ಟಿಗೆಯನ್ನು, ಅದರಲ್ಲಿದ್ದ ರತ್ನಾಭರಣಗಳ ಅಸೆಯಿಂದ ತುಡುಗರ ತಂಡವೊಂದು ಕದಿಯಲು ಬಂತು. ಶಸ್ತ್ರಸನ್ನದ್ದರಾದ ಅವರೆಲ್ಲ ಒಮೆಗೇ ಸ್ವಾಮಿಗಳ ಮೇಲೆ ಬೀಳಲು ಸನ್ನದ್ಧೆರಾದರು. ಸ್ವಾಮಿಗಳು ತಾವು ಹೊಂದಿದ್ದ ವಸ್ತ್ರದಿಂದ ದೇವರ ಪೆಟ್ಟಿಗೆಯನ್ನು ಕೊರಳಿಗೆ ಕಟ್ಪಕೊಂಡು ತುಂಬಿ ಹರಿಯುವ ಕಾವೇರಿ ಪ್ರವಾಹದಲ್ಲಿ ಧುಮುಕಿದರು. ಸುಮಾರು ಇಪ್ಪತ್ತು ಮೈಲಿಗಳಷ್ಟು ದೂರ ಪ್ರವಾಹದಲ್ಲಿ ಸಾಗಿ ದೇವರ ವಿಗ್ರಹಗಳನ್ನು ಅಭರಣಗಳನ್ನು ರಕ್ಷಿಸಿದರು. ಅವರು ನದಿಗೆ ಧುಮುಕಿದಾಗ ತುಡುಗನೊಬ್ಬ ಅವರ ಕಡೆ ಹರಿತವಾದ ಕತ್ತಿಯನ್ನು ಎಸೆದು ಗಾಯ ಮಾಡಿದ. ಗಾಯವನ್ನೂ ಅದರಿಂದ ಸುರಿಯುವ ರಕ್ತವನ್ನೂ ಲೆಕ್ಕಿಸದೆ ಪ್ರವಾಹವನ್ನು ಮಹಾಪೌರುಷದಿಂದ ಈಜಿ ಬಂದರು. ತಮ್ಮಗಾದ ಅಂಗವೂನದಿಂದ ದೇವರ ಪೂಜಾಕೈಂಕರ್ಯ ಮಾಡಲು ತಾನು ಅರ್ಹರಲ್ಲ ಎಂದು ತಿಳಿದಿದ್ದ ಶ್ರೀ ಪಾದಂಗಳವರು ತಮ್ಮಲಿದ್ದ ಎಲ್ಲಾ ದಿಗ್ವಿಜಯ ಮೂರ್ತಿಗಳನ್ನು ಪುನಃ ಗುರುಗಳಾಗಿದ್ದ ಶ್ರೀ ಶೇಷಚಂದ್ರಿಕಾಚಾರ್ಯರಲ್ಲಿ ಒಪ್ಪಿಸಿದರು. ಸಮಸ್ಯೆಯ ಆಂತರ್ಯ ಅರಿತ ಶ್ರೀ ಶೇಷಚಂದ್ರಿಕಾಚಾರ್ಯರು ತಮ್ಮ ದಿವ್ಯಜ್ಞಾನದಿಂದ ಕಂಡು ನೃಸಿಂಹ ದೇವರಲ್ಲಿ ವಿಶೇಷ ಸೇವೆ ಮಾಡಲು ತಿಳಿಸಿ 48 ದಿನಗಳಲ್ಲಿ ಆಗಿದ್ದ ಊನವು ಹೋಗಿ ಗುಣಮುಖವಾಯಿತು.
ವರವಣಿಯಂತಹ ಸಣ್ಣ ಗ್ರಾಮದಲ್ಲಿ ಜನಿಸಿ ತಮ್ಮ ವಿದ್ವತ್ತಿನಿಂದ, ಸಂಸ್ಕೃತ ಪಾಂಡಿತ್ಯದಿಂದ ಮನ್ನಣೆಯನ್ನು ಪಡೆದು, ವ್ಯಾಸರಾಜ ಮಠದ ಪೀಠಾಧಿಪತಿಗಳಾಗಿ ಭಾಷ್ಯ ದೀಪಿಕಾಚಾರ್ಯರೆಂದು ಪ್ರಖ್ಯಾತಿ ಪಡೆದ ಜಗನ್ನಾಥ ತೀರ್ಥರು "ಯತಿ ಕುಲ ತಿಲಕ" ರೆಂದೇ ಮಾನ್ಯರಾಗಿದ್ದರು. ಗುರುಗಳಾದ ಶ್ರೀ ಶೇಷಚಂದ್ರಿಕಾಚಾರ್ಯರು ಬೃಂದಾವನಸ್ಥರಾದ ನಂತರ ಸಂಸ್ಥಾನವನ್ನು ತಿರುಮಕೂಡಲಿನಿಂದ ಕುಂಭಕೋಣಕ್ಕೆ ಸ್ಥಳಾಂತರಿಸಿದರು. ವಿದ್ವತ್ ಪೋಷಕವಾಗಿದ್ದ ಕುಂಭಕೋಣವು ಇವರ ಪ್ರತಿಭೆಗೆ ಸೂಕ್ತಜಾಗವಾಗಿತ್ತು.
ನವವೃಂದಾವನ ಶ್ಲೋಕ ಎಂದೇ ಪ್ರಸಿದ್ದವಾದ

ಪದ್ಮನಾಭಂ ಜಯಮುನಿಂ ಕವೀಂದ್ರಂ ವಾಕ್ಪತಿಂ ತಥಾ |
ಗೋವಿಂದಭಿಕ್ಷುಕಂ ಚೈವ ವ್ಯಾಸರಾಜಂ ತಥೈವ ಚ |
ಶ್ರೀನಿವಾಸಂ ರಾಮತೀರ್ಥಂ ಸುಧೀಂದ್ರಂ ಭಾಸ್ಕರದ್ಯುತಿಂ |
ನವವೃಂದಾವನೇ ಧ್ಯಾಯೇನ್ನವಭಕ್ತಿ ಪ್ರಚೋದಕಾನ್ |
ಶ್ರೀ ಭಾಷ್ಯದೀಪಿಕಾಚಾರ್ಯರು ತಮ್ಮ "ಕಿಟತಟಿನಿ" ಎಂಬ ಗ್ರಂಥದಲ್ಲಿ ಬರೆದಿದ್ದಾರೆ ಎಂಬ ಉಲೇಖವಿದೆ.

ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಗುರುಗಳನ್ನು ಹೀಗೆ ಸ್ಮರಿಸುತ್ತಾರೆ
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು ।

ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ।। ಪಲ್ಲವಿ ।।
ಸುಜನ ಸುರಭೂಜರಾಗಿಹ ಮಹಾ

ಕರ ಸಂಜಾತ ।। ಅ.ಪ ।।
ಉದ್ಭವಿಸಿದರು ಗಾಲವರು ಜಗದೊಳೆಂಬಂಶ ।

ವೇದ್ಯವಾಯಿತು ಆಪ್ತಜನವೃಂದಕೆ ।
ಮಧ್ವಮತ ತತ್ವಗಳನುದ್ಧಾರವನೆಗೈದ ।
ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ ।। ಚರಣ ।।
ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ ।

ನಿಕರಗಳಿಗಲವಬೋಧರ ಭಾಷ್ಯವ ।
ಸುಖದಿಂದಲರಿಯಲುಪಕೃತಿಗೈದ ಯತಿಕುಲ । ತಿ ।
ಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ ।। ಚರಣ ।।
ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ ।

ಸರ್ವಭಕ್ತ ಪ್ರಸನ್ನನೆಂದರುಹಲು ।
ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ ।। ಚರಣ ।।
ಶ್ರೀ ಜಗನ್ನಾಥತೀರ್ಥರು ಮುಂದೆ ಶ್ರೀನಾಥತೀರ್ಥರಿಗೆ ಆಶ್ರಮನೀಡಿ ಕುಂಭಕೋಣದಲ್ಲಿ ಕ್ರಿ ಶ 1770ರ ಪುಷ್ಯಮಾಸದ ಶುಕ್ಲ ಪಕ್ಷದ ದ್ವಿತೀಯದಂದು ಬೃಂದಾವನಸ್ಥರಾದರು.
ಆಚಾರ್ಯ ನಾಂಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ
*********

ಶ್ರೀ ಜಗನ್ನಾಥತೀರ್ಥ ಗುರುಭ್ಯೋ ನಮಃ ||

ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀವ್ಯಾಸರಾಜ ಮಠದ ಮಹಾತಪಸ್ವಿಗಳಾದ ಶೇಷಚಂದ್ರಿಕಾಚಾರ್ಯರ ವರಕುಮಾರರಾದ ಭಾಷ್ಯದೀಪಿಕಾಚಾರ್ಯರೆಂದೇ ಜಗನ್ಮಾನ್ಯರಾದ ಶ್ರೀಗಾಲವ ಋಷಿಗಳ ಅಂಶಸಂಭೂತರಾದ ಶ್ರೀ ಜಗನ್ನಾಥತೀರ್ಥರ ಪುಣ್ಯದಿನ

ಆಶ್ರಮ ಗುರುಗಳು : ಶೇಷಚಂದ್ರಿಕಾಚಾರ್ಯರು
ಕಾಲ : 1755-1770
ಆಶ್ರಮ ಶಿಷ್ಯರು :  ಶ್ರೀನಾಥತೀರ್ಥರು
ಬೃಂದಾವನ : ಕುಂಭಕೋಣ
ಸ್ಲೋಕ : 
ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ |
ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |

 ಶ್ರೀಪಾದರು ಭಾಷ್ಯದೀಪಿಕ ಮತ್ತು ಸೂತ್ರದೀಪಿಕ ಎಂಬ ಗ್ರಂಥವನ್ನು ರಚಿಸಿದ್ದಾರೆ.  ಶ್ರೀಮನ್ಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯಕೆ ವ್ಯಾಖ್ಯಾನವೇ ಭಾಷ್ಯದೀಪಿಕ. ಇದಕಾಗಿಯೇ ಭಾಷ್ಯದೀಪಿಕಾಚಾರ್ಯರೆಂದು ಜಾಗನ್ಮಾನ್ಯರಾಗಿದ್ದಾರೆ.

ಒಮ್ಮೆ ದಾಳಿಕೋರರು ಸಂಸ್ಥಾನದಲ್ಲಿ ಇರುವ ಹಲವು ರತ್ನಾಭರಣವನು ಕದಿಯಲು ಬಂದಿದರು. ಸಂಸ್ಥಾನದ ದೇವರ ಪೆಟ್ಟಿಗೆ ಸಮೇತವಾಗಿ ಶ್ರೀಗಳು ರಬ್ಬಸದಿಂದ ಹರಿಯುತ್ತಿದೆ ಕಾವೇರಿಯಲ್ಲಿ ಸುಮಾರು 20 ಮೈಲಿ ಈಜಿಕೊಂಡು ಹೋಗಿ ಸಂಸ್ಥಾನದ ದೇವರನು ದಾಳಿಕೊರರಿಂದ ಸಂರಕ್ಷಣೆ ಮಾಡಿದರು.

ನರಸಿಂಹದೇವರ ಸ್ಮರಣೆಯಿಂದ ಆಪತ್ತು ಪರಿಹಾರ:

ಒಮ್ಮೇ ತಮಿಳುನಾಡಿನ ತೆಕ್ಕಲೂರು ಎಂಬ ಪ್ರಾಂತದ ಸಂಚಾರದಲ್ಲಿದ್ಧಾಗ ಸೈನಿಕರ ತಂಡವೂಂದು ಶ್ರೀಗಳ ದಾಳಿಯನ್ನು ಮಾಡಿದರು. 

ಶ್ರೀಗಳು ನರಸಿಂಹನನ್ನು ಸ್ಮರಿಸಿದರು.ಹತ್ತಿರದ ಮಾವಿವ ಮರದಿಂದ ವಿಚಿತ್ರ ಶಕ್ತಿಯೊಂದು ಪ್ರಕಟವಾಗಿ ದಾಳಿಕಾರರ ತಂಡವನ್ನು ಹೊಡೆದೊಡಿಸಿತು.

ವಿಷ್ಣುತೀರ್ಥಾಚಾರ್ ಇಭರಾಮಪುರ 
*********
Moola brindavanas situated in Tamilnadu
  1. Uttaradhi Mutt – 6
  2. Raghavendra Mutt – 7
  3. Vyasaraja Mutt – 9
  4. Sripadaraja Mutt – 15
  5. Other Brindavanas/Bidi sanyasigalu – 8

Vyasaraja Mutt





Sri Jagannatha Theertharu(Kumbakonam)
vidvatpankaja maartaanDa: vaadimattEbhakEsarI|
jagannaathagururbhUyaat jyaayasE shrEyasE mama |
Ashrama Gurugalu – Sri Sheshachandrikacharyaru
Ashrama Shishyaru – Sri Srinatha Tirtharu

abvoe info is from https://madhwafestivals.wordpress.com/2016/12/09

*****


No comments:

Post a Comment