Name: Narasappa
Place: Narasipura
Ankita: anandapurna vittala
Guru: tandemuddu mohana vittala dasaru
Period: Around 1900+
ತಂದೆ ಮುದ್ದು ಮೋಹನ ವಿಠ್ಠಲ ದಾಸರು ಪ್ರವಾಸವನ್ನು ನರಸೀಪುರಕ್ಕೆ ಸಮೀಪದಲ್ಲಿದ್ದು ತಮ್ಮ ಅನೇಕ ಶಿಷ್ಯರು ಮತ್ತು ತಮ್ಮ ಅಭಿಮಾನಿಗಳಿದ್ದ ಕೊಡಿಗೇಹಳ್ಳಿಯಿಂದ ಪ್ರಾರಂಭಿಸಿದರು. ದಾಸರಿಂದ ಈ ಮೊದಲೇ 'ಆನಂದಪೂರ್ಣವಿಠಲ' ಎಂಬ ಅಂಕಿತವನ್ನು ಪಡೆದಿದ್ದ ನರಸಪ್ಪನವರು ಆ ಊರಿನ ಗಣ್ಯರಲ್ಲೊಬ್ಬರು.
***
No comments:
Post a Comment