15 august 2015 150th aradhane
info from FB madhwanet--->
shri vishwapriya tIrtharu
Ashrama name: shri vishwapriya tIrtharU
ArAdhanE: AshADa amAvAsE
Parampare: 32nd in soDE maTa
gurugaLu: shri vishvEsha tIrtharU
shishyarU: shri vishvAdIsha tIrtharU (sOdemaTa)
shri raghupravIra tIrtharU (bhImanakaTTe maTa)
BrindAvana: uDupi krishNa maTa
Period: 1774-1865
vAdirAja padha dvandva vArijAsakta manaAn |
vishwapriyam gurum vande vamdOham dEvi shuddhaye ||
Shri vrindAvanAchArya has a special place in the parampare of sOde vAdirAja maTa.
Before being born and becoming a sanyAsi in sOde maTa, he was previously born as a deaf and dumb person also in sOde and was a great devotee of shri vAdirAjarU.
One day bhAvisamIra shri vAdirAjarU appeared in his dream and said he would tell him recite a grantha to him in his dreams and he would recite it the next morning in front of shri vAdirAjarU's vrindAvana in public. He would get the ability to speak only for the duration of the recitation and he would become dumb again post that.
The person was overwhelmed with the dream. And this recitation continued for 12 years. This is the grantha called "swapna vrindAvana AkhyAna". It describes rujutva of shri vAdirAjarU and that he would ascend vAyu padavi in the next kalpa. So, we refer to shri vAdirAjarU as bhAvi samIra shri vAdirAjarU with reverence.
The same person took rebirth in sOde and became a sanyAsi in the same maTa as shri vishwapriya tIrtharU.
He was a living example of true sanyasi who had the best culmination of Jnana, bhakthi and vairagya.
shri Vishwapriya tIrtharU taught Madhwa Siddantha for the Madhwa sajjana’s. He also installed the idol of Shri Mukhyaprana Devaru along with the Mrittika Vrundavana of Bhavi Sameeraru Sri Vadirajaru in many places including Coimbatore.
Following are the some of the highlights of his life history.
* Ordained to Sanyasa at the very young age and had shastra pata from his Guru and parama Guru.
* Observed Upavasa Vratha (consuming only handful of Aralu - an item similar to popcorn, made out of raw rice) for 12 years in Sode with great devotion towards Shri Vadirajaru and had attained further shastric jnanasadhana in front of Pancha Vrandavana of Shri Vadirajaru.
* Later when he prostrated in front of the Pancha Vrandavana seeking the permission and blessing of Shri Rajaru for tIrtha Yatra, he obtained manthraxatha directly from the Vrundavana and hence got the name Shri Vrundavanacharya. He was so nearer and dearer to Shri Vadiraja and got direct upadesha from Shri Rajaru.
* He used to wear only coupiin (loin clotj) even during the Paryaya Darbhar, an indication of of the height of his vairagya. And thus got the title “coupiin vara bhushana”.
* Also he used to decorate Shri Krishna only with Tulasi and no ornaments. A related incident goes like this. Once King and Queen of Mysore visited Udupi during the paryaya of Shri Vrundavanachaaryaru. The queen was little unhappy seeing Lord Krishna without any ornaments and immediately arranged for few jewelleries and offered to the mata. Next day, Queen came to see the decorated Lord but disappointed to see only Tulasi malas. Queen wanted to meet swamiji personally and find out the reason for not using the ornaments. The mata officials were little concerned about swamiji wearing only coupiin even for the meeting with the royal family members. Swamiji said that a sanyasi need not wear any cloths other than coupiina. Swamiji also replied to the queen that her ornaments are safe in the Bhandara of the mata, would be useful for the next paryaya and he would be more happy to decorate the Lord with the Tulasi.
* As per the direction of Shri Vadirajaru, as indicated in Swapna Vrundaavanaakhyaana, Shri Vrundavanacharyaru brought the Vyasamusti from Madhyavata mata to Udupi and started worshiping along with Lord Krishna. Later Shri Vyasa Saligrama got into the samsthana dieties of Shri Sode mata.
* Some people wanted to create problem and stopped the supply of flower pots, crackers etc to the mata which were used during Rathotsava. Shri Vrundavanacharyaru made a new change, brought bagful of camphor, burnt them and completed the rathotsava. The same practice is being continued today also.
* In another incident, during car festival, the big chariot got fire and started burning while Shri Vrundavanacharyaru was inside offereing arathi to Lord. Everyone thought that swamiji would get burnt alive. But Shri swamiji, holding the utsava murthy in the hand prayed Lord and jumped from that height and landed smoothly without any sign damage to him or to the statue. There are many such incidents which proved him to be a divine personality.
* Once Shri Vishwapriya tIrtharU was reigning sodhe matha, a yati of another matha visited him and suddenly his danda disappeared. Vishwapriya teertharu meditated on Bhootarajaru and requested him to return the danda of the yati who has visited their matha, as he is atithi and he shud be taken care of well. He requested as if we convince kids when they try to be mischiveous. Bhootarajaru returned the danda in his invisible form and the yati was surprised at the tapashakti of Vishwapriya teertharu , who could converse and see even Gods. Bhootarajaru did this as he belongs of Bhoota gana. Stealing is the very nature of bhootas. He did this to show the greatness of Vishwapriya teertharu to the world.
* Vishwapriya Teertharu will be Indra in Next Kalpa.
* During Trivikrama Rathotsava, when the utsava ratha was being pulled it caught fire suddenly from nowhere and all ran away. Vishwapriya teertharu stayed still and raised his arms and prayed to Vaadirajaru and Lord Hayagreeva. To everyone’s surprise suddenly it began to rain heavily and the chariot was still moving without anyone pulling it. Later Vishwapriya teertharu told everyone that Bhootarajaru pulls the ratha in his invisible form during utsava.
*As per the request of King of Kocchi, Shri swamiji went there accepted his offerings of Pallakki Utsava as per Lord's direction though swamiji was personally unattached to all such luxuries.
* The Diwan of the Court, Shri Kocchi Rangappa Acharya who was very much impressed with the knowledge, devotion and vairagya, became swamiji's disciple and wrote his biography known as "Shri Viswapriya Vilasa" in which many mahimas of Shri Swamiji and other details are explained in detail.
* During his tour, lot of devotees became his disciples and even now we can find many families worshipping him in Tamil Nadu and Kerala.
* Shri swamiji was the same devotee who had listened Shri Swapna Vrundavana Akhyana from Shri Rajaru in dreams in the earlier birth and with the blessings of Shri Rajaru, he could recollect all precious incidents. Shri Swamiji had the ultimate faith and conviction in Rujutva of Shri Vadirajaru and preached the same to every one. With the help of his disciples, he prepared detailed vyakhyana and pramANa for Akhyana and published the same for the benefit of devotees. That was the great seva to Shri Rajaru and without these supporting granthas and blessings of Shri Vrundavanacharyru, it is not possbile to study or understand Shri Akhyana.
There are many more things to learn about Shri Vrundavanaacharyaru and let us all pray Shri Vrandavanacharyaru to bless us jnana, bhakthi to study Akhyana and follow the same.
Shri Vishwapriya tIrtha guruvAntargata, bhAvi samIra shri vAdirAja tIrtha guruvAntargata, bhAratIramaNa mukhyaprAnantargata shri bhU varAha dEvara padAravindakke gOvindA, gOvindA...
shri krishnArpaNamastu
********
Sri Viswapriya Theertha is the 32nd saint after Sri Vishnu Theertha in the guru parampare of Sode mutt.
Poorvashrama Name :
Ashrama Guru : Sri Viswesha Theertha
Ashrama Shishya : Sri Viswadheesha Theertha
Aradhana : Ashada Amavasya
Vrundavana : Udupi.
Sri Viswapriya Theertha took Ashrama from Sri Viswesha Theertha and ruled the Peeta for 62 years. He was a great scholar. He learnt his education by sitting in front of Vrundavana of Sri Vadiraja, and so he was called as Vrundavanacharya. He did 4 paryayas in his time in 1804-05, 1820-21, 1836-37 & 1852-53. He was having great vairagya. When Mysore king visited to Udupi, he welcomed him with having only Kaupeena. Seeing his vairagya, king offered him Navaratna hara and did kanakabhisheka to him. But he distributed all of the gold items to the pundits. He did nirashana vrata for 12 years and was taking only milk which was offered to god. He was greatly respected by the kings of Kochi. He built one mutt in Udyavara. He gave sanyasa to one Sri Annayacharya and named him as Sri Varaha Theertha who later became bidi sanyasi. He did Pooja to golden Vrundavanas famous as pancha Vrundavanas are getting worshipped in Udyavara mutt. He installed Mukhyaprana and Vadiraja’s pancha Vrundavana in Kannapiranadi in Tanjore district of Tamilnadu. Later his Mrittika Vrundavana was also installed here. There are few books available to know more about him. These are ‘Viswapriya Vilasa’ (written by Sri Kochi Rangappacharya), ‘Viswapriya guru leelavilasa’ (written by Setumadhava suri) and are in Sanskrit. There is also one Kannada book called ‘Viswapriya Mahatma’ written about him.
After handing over Peeta to Sri Viswadheesha Theertha he entered Vrundavana at Udupi.
******
info from sodemutt website--->
*******
|| ಶ್ರೀವೃಂದಾವನಾಚಾರ್ಯರು || ಭಾವಿಬ್ರಹ್ಮರಾದ ಶ್ರೀಮಧ್ವಾಚಾರ್ಯರಿಗೆ ಶ್ರೀಜಯತೀರ್ಥರು ಹೇಗೆನೋ ಭಾವಿಸಮೀರರಾದ ಶ್ರೀವಾದಿರಾಜತೀರ್ಥರಿಗೆ ಶ್ರೀವಿಶ್ವಪ್ರಿಯತೀರ್ಥರೂ ಹಾಗೆಯೇ. ಶ್ರೀಜಯತೀರ್ಥರು ಶ್ರೀಮಧ್ವರಾಯರ ಗ್ರಂಥಗಳಿಗೆ ಟೀಕೆ ಬರೆಯುವದರಿಂದ ಶ್ರೀಮಟ್ಟೀಕಾಚಾರ್ಯರಾದರು. ಹಾಗೆಯೇ ಶ್ರೀವಿಶ್ವಪ್ರಿಯತೀರ್ಥರು ಶ್ರೀವಾದಿರಾಜತೀರ್ಥರ ಸೇವೆಯನ್ನು ದೇವರಿಗೆ, ಮುಖ್ಯಪ್ರಾಣ-ರಾಜರ, ಭೂತರಾಜರಿಗೆ ನಿವೇದಿತ ಕೇವಲ ಒಂದು ಮುಷ್ಟಿ ಲಾಜವನ್ನು ಸ್ವೀಕರಿಸಿ ಸತತ 12ವರ್ಷಗಳ ಪರ್ಯಂತರ ಮಾಡಿದನಂತರ ಶ್ರೀವಾದಿರಾಜತೀರ್ಥರ ವೃಂದಾವನಕ್ಕೆ ಸಾಷ್ಟಾಂಗ ಪ್ರಣಾಮಮಾಡಲು ವೃಂದಾವನದೊಳಗಿಂದ ಮಂತ್ರಾಕ್ಷತೆ ಇವರ ತಲೆಮೇಲೆ ಬೀಳಲು, ಪೂರ್ವ ಜನ್ಮದ ವಿಷಯಂಗಳು ಸ್ಮರಣಕ್ಕೆ ಬರುವದ ಜೊತೆ ಗುರ್ವನುಗ್ರಹದಿಂದ ಲೋಕೋತ್ತರ ವಿದ್ವತ್ಚಕ್ರವರ್ತಿಗಳಾಗುವದಲ್ಲದೇ ಶ್ರೀವೃಂದಾವನಾಚಾರ್ಯರೆಂದೇ ಖ್ಯಾತರಾದರು. ಶ್ರೀವಾದಿರಾಜತೀರ್ಥ ಭಗವತ್ಪಾದರ ಅತ್ಯದ್ಭುತ ಮೇರುಕೃತಿ "ಶ್ರೀಸ್ವಾಪ್ನವೃಂದಾವನಾಖ್ಯಾನ"ದಲ್ಲಿ ವಿಪ್ರ ಶಬ್ದವಾಚ್ಯರಾದ ಇಂದಿನ ಕಥಾನಾಯಕರಲ್ಲಿ ಶ್ರೀವರಾಹತೀರ್ಥರು, ಶ್ರೀರಘುಪ್ರವೀರತೀರ್ಥರು, ಶ್ರೀಸಂಕರ್ಷಣ ಒಡೆಯರು, ಶ್ರೀಮುಷ್ಣಂ ಲಕ್ಷ್ಮೀಪತ್ಯಾಚಾರ್ಯರು, ಕೊಚ್ಚಿ ಶ್ರೀರಂಗಪ್ಪಾಚಾರ್ಯರು, ವೇದಗರ್ಭ ಶ್ರೀಸೇತುಮಾಧವಸೂರಿಗಳು, ಕೋಯಿಮತ್ತೂರು ಶ್ರೀಮಧ್ವಾಚಾರ್ಯರು, ಕೋಯಿಮತ್ತೂರು ಶ್ರೀನಾರಾಯಣಾಚಾರ್ಯರು, ಮಂಟಪ ಶ್ರೀರಾಜಗೋಪಾಲಾಚಾರ್ಯರು, ಶ್ರೀಸೀತಾಪತ್ಯಾಚಾರ್ಯರು, ಶ್ರೀಶೇಷಾಚಾರ್ಯರು, ಅತ್ತೂರು ಶ್ರೀವೆಂಕಟರಮಣಾಚಾರ್ಯರು, ಉಡುಪಿ ಶ್ರೀವಾಸುದೇವಾಚಾರ್ಯರು, ಹಾನಗಲ್ ಶ್ರೀನಿವಾಸಾಚಾರ್ಯರು, ಉಡುಪಿ ಶ್ರೀಆನಂದತೀರ್ಥಾಚಾರ್, ದಿವಾನ್ ಶ್ರೀವೆಂಕಟರಾವ್ ಪ್ರಭೃತಿಗಳಲ್ಲದೇ ಶ್ರೀಮದುತ್ತರಾದಿಮಠದ ಶ್ರೀಸತ್ಯಧೀರತೀರ್ಥರ ಪೂರ್ವಾಶ್ರಮದ ತಂದೆಗಳಿಗೂ(ಶ್ರೀಸತ್ಯಧ್ಯಾನತೀರ್ಥರ ಪೂರ್ವಾಶ್ರಮ ತಾತಂದಿರು) ಪಾಠಹೇಳಿದ ವಿದ್ವನ್ಮಣಿಗಳು. ಏನು ಹೇಳಬೇಳಬೇಕು ಘಟ್ಟದಮೇಲೆ ಮತ್ತು ಘಟ್ಟದ ಕೆಳಗೆ ಇಂದು ಈ ಜಗತ್ತು ಕಾಣುವ ವಿದ್ವತ್ತಿಗೆ ಪ್ರತ್ಯಕ್ಷವಾಗಿಯೂ ಮತ್ತು ಪರೋಕ್ಷವಾಗಿಯೂ ಕಾರಣ ಇಂದಿನ ಕಥಾನಾಯಕರೇ ಅಂದರೇ ಎರಡನೇಮಾತಿಲ್ಲ. ಕೊಚಿನ್ ದೇಶದ ಅಂದಿನ ಧೊರೆ ರಾಜಾರಾಮವರ್ಮ-III (1805-09)ನ ತಮ್ಮ ರಾಜಾ ಕೇರಳವರ್ಮ-I (ವಿಕರ್ತನರಾಜ)ನು, ಶ್ರೀವೃಂದಾವನಾಚಾರ್ಯರಿಂದ ವಿಷ್ಣುದೀಕ್ಷೆ ಪಡೆದು, ಶಾಸ್ತ್ರ ರಹಸ್ಯ ಉಪದೇಶಹೊಂದಿ ರಹಸ್ಯಜ್ಞನಾಗಿದ್ದರಿಂದಲೇ ಉಪಾಸನೆಯ ಫಲವೆಂಬುದಾಗಿ ಬ್ರಹ್ಮರಂಧ್ರಮುಖೇನ ಪ್ರಾಣೋತ್ಕ್ರಮಣಮಾಡಿದ. ಇದೇ ವಿಚಾರವು ಶ್ರೀವಿಶ್ವಪ್ರಿಯವಿಲಾಸ ಪ್ರಬಂಧದ 111-21 ಶ್ಲೋಕವು ತಿಳಿಸುತ್ತದೆ. ತದಾ ಜ್ಞಾನವಯೋವೃದ್ಧ: ಮಹೀಪಾಲವಿಕರ್ತನ: | ನಿಕ್ಷ್ರಮ್ಯ ಬ್ರಹ್ಮರಂಧ್ರೇಣ ವಿಷ್ಣೋ: ಪಾದಮುಪೇಯಿವಾನ್ || ಶ್ರೀಮದುತ್ತರಾದಿಮಠದ ಶ್ರೀಸತ್ಯಧರ್ಮತೀರ್ಥರು, ಇಂದಿನ ಕಥಾನಾಯಕರನ್ನು ತಮ್ಮ ಮಠಕ್ಕೆ ಬರಮಾಡಿಕೊಂಡು ವೈಭವದ ವ್ಯಾಸಪೂಜೆಯನ್ನು ಮಾಡಿಸಿ ಸಂತೋಷಪಟ್ಟರು. ಜಗಾಮ ತೀರ್ಥಯಾತ್ರಾಯೈ ಮಧ್ಯೇಮಾರ್ಗಂ ಚ ಹಂಸರಾಟ್ | ಸತ್ಯಧರ್ಮ ಇತಿಖ್ಯಾತೋ ವಾದಿರಾಡ್ ಭಕ್ತಿಪೂರಿತ: | ಗುರುಂ ಸ್ವಮಥಮಾನಾಯ್ಯ ವ್ಯಾಸಪೂಜಾಮಕಾರಯತ್ || - ಶ್ರೀವಿ.ಪ್ರಿ.ವಿ.ಪ್ರ - II - 29,30 ಉಡುಪಿಯ ಶ್ರೀಕೃಷ್ಣನ ಪರ್ಯಾಯ ನಾಲಕ್ಕುಬಾರಿ ಮಾಡಿದ ಇಂದಿನ ಕಥಾನಾಯಕರು, ಶ್ರೀಕ್ಷೇತ್ರ ಉಡುಪಿಯಲ್ಲಿ ಶ್ರೀಕೃಷ್ಣ, ಶ್ರೀಕೃಷ್ಣ, ಶ್ರೀಕೃಷ್ಣ ನಾಮಸ್ಮರಣಮೂಲಕ 1865ನೇ ಕ್ರೋಧನ ವತ್ಸರದ ಆಷಾಡ ಅಮಾವಾಸ್ಯದಿನದಂದು ಹರಿಪದಂಗತರಾದರು. ಕೆಲಕಾಲಾನಂತರ ಈ ಮಹಾನುಭಾವರ ಕರಕಂಜಾತರಾದ ಶ್ರೀವಿಶ್ವಾಧೀಶತೀರ್ಥರು ಸಹ ಇದೇದಿನ ಶ್ರೀಮದುಡುಪೀಕ್ಷೇತ್ರದಲ್ಲಿಯೇ ಹರಿಪದಂಗತರಾದರು. ವಂದೇ ವಂದಾರುಮಂದಾರಮಿಂದಿರಾಬ್ಜ ಮಧುವ್ರತಂ | ಶ್ರೀವಿಶ್ವಪ್ರಿಯಯೋಗೀಂದ್ರಹೃದಬ್ಜನಿಲಯಂ ಹರಿಂ ||
*****
******
info from sodemutt website--->
Sri Vishwapriyatirtha was a Shakapurusha and great mystic divine being of nineteenth century. He was born in the year 1774 in Inna village near Udupi. He was the son of Krishnacharya (Nagashayana) eldest brother of Vitthalacharya (Vipraguru-Vishweshatirtha). His name was Srinivasa. After undergoing the rites of refinement such as Jatakarma, Nama-karana, Chowla, Upa-nayana etc., he was ordained into Samnya-sashrama at the running age of ten by Guru Vishwesha-tirtha and named as Vishwa-priyatirtha. He did his basic Shastradhyayana under his aged Paramaguru Sri Vish-wadhishwaratirtha. When he made up his mind to go elsewhere for higher studies then, in dream Vadiraja hinted at him to come to his abode (Sode). Sri Vishwapriyatirtha went to Sode and engaged in devoted service (Seva) at the holy Panchavrindavanasannidhi of SriVadiraja. He also did rigorous penance by taking only a fistful fried rice mixed with curds at the end of evening worship daily. Sitting front of Vrindavanasannidhi, he continued the study of Sarvamula and other works and got the doubts cleared through the divine speech of Vadiraja emanating from Vrindavana. By virtue of this, he was well known as Vrindavanacharya. He also submitted himself at the holy presence of SriVedavedya and got blessed by that saint seer. When Vrindavanacharya decided to go on holy pilgrimage, he prostrated before Vadiraja's Vrindavana to obtain permission from Vadiraja. Surprisingly, there fell the Mantrakshata on his head from Vrindavana.
The Vrindavanacharya was like a deaf and dumb Brahmin at the time of Vadiraja. After Vadiraja's Vrindavana pravesha he, in his dream listened to the glorious teaching of holy text Vrindavanakhyana. Now, he got incarnated to popularise that sacred text. By way of getting written the holy text Akhyana, Vedanidhitirtha is well known as the master beginner (Srikara), whereas Vrindavanacharya is popularly known to be its Harikara (authority in teaching and spreading its greatness). He got written a befitting and wise commentary by his pupil Srimushnacharya. And by another competent and capable Shishya SriRaghupraveeratirtha of Bhimanakatte Matha, he got authored a validity substantiating work namely 'Vrindavanakhyana Pramanyaprabodhini'. SriVrindav-anacharya happened to be a prime person character in Vrindavanakhyana. He is the chief listener and is addressed as 'Vipra'. To prove the identity of Vrindavanacharya with that Vipra (likely a deaf and dumb Brahmin) we get note of some historical illustrations in the biographical works of Vrindavanacharya which have reference hinted at Akhyana by Vadiraja. E.g. the vow of Nirannatva, bringing Vyasamushti from Madhyavata Matha and worshipping it at Krishnasannidhi, making Prakarana in Vrindavanakhyana and popularising it and others.
Vrindavanacharya used to write holy texts daily and give the written material to his pupils. Tradition records that Vrindavanacharya was none to second in the world of scholars. Not only the localities of Udupi, but, hundreds of scholars belonging to other parts of the country became his pupils and studied well. Swamiji was specially honoured by the kings of Mysore and Cochin royal families. The king of Mysore namely Mummadi Krishnaraja Wodeyar, seeing the extra ordinary Mahima of Sri Vrindavanacharya, consecrated an invaluable small Mantapa of emerald to great saint. During his Paryaya period, special gifts and ornaments were consecrated to Krishnasannidhi. Vrindavanacharya performed 4 biennial Paryayas at Udupi with great adoration and glory. (1804-1805, 1820-21, 1836-37 and 1852-53). During 1784 to 1794, there were three pontiffs in the line of Sri Sode Vadirajamatha. SriVrindavanacharya was not merely a scholar but also a highly knowledgeable in case of subtle topics of Vedanta (Prameyajna). The Vairagya (detached attachment) of Swamiji was superior and incomparable. Even in Paryaya Darbar, he had only Kaupin on his body. Knowing the peak mounted Vairagya of Vishwapriyatirtha, Sri Bhuvanendratirtha of Raghavendra-swamy Matha exclaimed that it was totally agreeable in case of Vishwapriyatirtha for he was the descendant of the lineage of Sri Vishnutirtha a true embodiment of Vairagya.
Once through his mystic power Swamiji saved a devotee drowned into the water of Kaveri river. His blessed Mantrakshata caused delayed and painful delivery easy. Swamiji's command for continuation of Seva favoured to have the progeny of an excellent devotee of Sri Vadirajaru (Jambukhandi Vadirajacharyaru). Once, thieves utterly failed to identify Swamiji for he got disappeared from their sight. The holy remembrance of name of Sri Vrindavanacharya blessed more physical strength to a devotee by name Ramachar to do the Seva entrusted to him without any difficulty. Swamiji's blessings granted the power of speech to chant the Vedic Mantras clearly and eloquently in the performance of Samhita Yaga at Udupi. The great scholar of Kanchi, Sri Tathacharya got stunned at the matchless erudition and scholarship of Swamiji and surrendered himself. Once at Sode, a magician ran away due to burning pain caused by the invocation of Swamiji at the holy Sannidhana of Sri Bhutarajaru. At the time of journey, the deception and fraud was rocked and ruined by Swamiji. Sri Vrindavanacharya was fortunate to have the holy Darshana of Ganga in Dhavalatirtha at Sode. The scared saying of Swamiji caused an enormous increase in the quantity of food for easy and sufficient serving on the beginning day of Paryaya. The rare device and practical solution planned and executed by Swamiji blessed the king of Cochin to have the sample experience of liberation and cleared the related doubts away. The instructive teachings of Vrindavanacharya initiated a devotee into the recitation of Sri Krishna Stuti composed by Sri Vadirajaru and as a result he was graciously granted holy Darshana of Sri Krishna. The holy and soft touch of palm of Sri Swamiji reenergised a devotee and blessed consciousness when the latter, after getting drowned into water, fell unconscious. The validity of Samatva worship of Vadiraja with god Vayu, got reconfirmed by Swamiji. At Rameshwara, for scared sipping (Achamana) the ocean water became sweet by the greatness of Swamiji. The expiatory rite with repentance, as instructed by Swamiji, removed the cursed state of senselessness.
Vrindavanacharya lived for 91 years and entered the holy Vrindavana in the year 1865 A.D. at Udupi. The annual Aradhana is observed on Ashadha month Krishna Amavasya. He enjoyed the in charge of pontificial seat of Vedanta empire for 62 years. Regarding life history of Sri Vrindavanacharya, three bio-graphical works are written by direct pupil-students who were witness of many incidents occurred in the life of Guru.
The holy Vrindavana of SriVrindavanacharya is located by the side of Sri Vagishatirtha's Vrindavana at Udupi. The figure of a Brahmin carved on the Vrindavana signifies that Vrindavanacharya was that brahmin and pupil student at the time of Vadiraja who listened to the Vrindavanakhyana in his dream. The order of the icons of Hayagriva-Vedavyasa and Bhuvaraha carved on the top also signifies the performance and introduction of Samanadhikaranya kind of worship by Vrindavanacharya. The information, available in bio-graphical works, Vrindavanakhyana, Stotras-Padas and tradition, ascertain the fact that Vrindavanacharya is the qualified divine soul to occupy the post of god Indra in the next Kalpa.*******
|| ಶ್ರೀವೃಂದಾವನಾಚಾರ್ಯರು || ಭಾವಿಬ್ರಹ್ಮರಾದ ಶ್ರೀಮಧ್ವಾಚಾರ್ಯರಿಗೆ ಶ್ರೀಜಯತೀರ್ಥರು ಹೇಗೆನೋ ಭಾವಿಸಮೀರರಾದ ಶ್ರೀವಾದಿರಾಜತೀರ್ಥರಿಗೆ ಶ್ರೀವಿಶ್ವಪ್ರಿಯತೀರ್ಥರೂ ಹಾಗೆಯೇ. ಶ್ರೀಜಯತೀರ್ಥರು ಶ್ರೀಮಧ್ವರಾಯರ ಗ್ರಂಥಗಳಿಗೆ ಟೀಕೆ ಬರೆಯುವದರಿಂದ ಶ್ರೀಮಟ್ಟೀಕಾಚಾರ್ಯರಾದರು. ಹಾಗೆಯೇ ಶ್ರೀವಿಶ್ವಪ್ರಿಯತೀರ್ಥರು ಶ್ರೀವಾದಿರಾಜತೀರ್ಥರ ಸೇವೆಯನ್ನು ದೇವರಿಗೆ, ಮುಖ್ಯಪ್ರಾಣ-ರಾಜರ, ಭೂತರಾಜರಿಗೆ ನಿವೇದಿತ ಕೇವಲ ಒಂದು ಮುಷ್ಟಿ ಲಾಜವನ್ನು ಸ್ವೀಕರಿಸಿ ಸತತ 12ವರ್ಷಗಳ ಪರ್ಯಂತರ ಮಾಡಿದನಂತರ ಶ್ರೀವಾದಿರಾಜತೀರ್ಥರ ವೃಂದಾವನಕ್ಕೆ ಸಾಷ್ಟಾಂಗ ಪ್ರಣಾಮಮಾಡಲು ವೃಂದಾವನದೊಳಗಿಂದ ಮಂತ್ರಾಕ್ಷತೆ ಇವರ ತಲೆಮೇಲೆ ಬೀಳಲು, ಪೂರ್ವ ಜನ್ಮದ ವಿಷಯಂಗಳು ಸ್ಮರಣಕ್ಕೆ ಬರುವದ ಜೊತೆ ಗುರ್ವನುಗ್ರಹದಿಂದ ಲೋಕೋತ್ತರ ವಿದ್ವತ್ಚಕ್ರವರ್ತಿಗಳಾಗುವದಲ್ಲದೇ ಶ್ರೀವೃಂದಾವನಾಚಾರ್ಯರೆಂದೇ ಖ್ಯಾತರಾದರು. ಶ್ರೀವಾದಿರಾಜತೀರ್ಥ ಭಗವತ್ಪಾದರ ಅತ್ಯದ್ಭುತ ಮೇರುಕೃತಿ "ಶ್ರೀಸ್ವಾಪ್ನವೃಂದಾವನಾಖ್ಯಾನ"ದಲ್ಲಿ ವಿಪ್ರ ಶಬ್ದವಾಚ್ಯರಾದ ಇಂದಿನ ಕಥಾನಾಯಕರಲ್ಲಿ ಶ್ರೀವರಾಹತೀರ್ಥರು, ಶ್ರೀರಘುಪ್ರವೀರತೀರ್ಥರು, ಶ್ರೀಸಂಕರ್ಷಣ ಒಡೆಯರು, ಶ್ರೀಮುಷ್ಣಂ ಲಕ್ಷ್ಮೀಪತ್ಯಾಚಾರ್ಯರು, ಕೊಚ್ಚಿ ಶ್ರೀರಂಗಪ್ಪಾಚಾರ್ಯರು, ವೇದಗರ್ಭ ಶ್ರೀಸೇತುಮಾಧವಸೂರಿಗಳು, ಕೋಯಿಮತ್ತೂರು ಶ್ರೀಮಧ್ವಾಚಾರ್ಯರು, ಕೋಯಿಮತ್ತೂರು ಶ್ರೀನಾರಾಯಣಾಚಾರ್ಯರು, ಮಂಟಪ ಶ್ರೀರಾಜಗೋಪಾಲಾಚಾರ್ಯರು, ಶ್ರೀಸೀತಾಪತ್ಯಾಚಾರ್ಯರು, ಶ್ರೀಶೇಷಾಚಾರ್ಯರು, ಅತ್ತೂರು ಶ್ರೀವೆಂಕಟರಮಣಾಚಾರ್ಯರು, ಉಡುಪಿ ಶ್ರೀವಾಸುದೇವಾಚಾರ್ಯರು, ಹಾನಗಲ್ ಶ್ರೀನಿವಾಸಾಚಾರ್ಯರು, ಉಡುಪಿ ಶ್ರೀಆನಂದತೀರ್ಥಾಚಾರ್, ದಿವಾನ್ ಶ್ರೀವೆಂಕಟರಾವ್ ಪ್ರಭೃತಿಗಳಲ್ಲದೇ ಶ್ರೀಮದುತ್ತರಾದಿಮಠದ ಶ್ರೀಸತ್ಯಧೀರತೀರ್ಥರ ಪೂರ್ವಾಶ್ರಮದ ತಂದೆಗಳಿಗೂ(ಶ್ರೀಸತ್ಯಧ್ಯಾನತೀರ್ಥರ ಪೂರ್ವಾಶ್ರಮ ತಾತಂದಿರು) ಪಾಠಹೇಳಿದ ವಿದ್ವನ್ಮಣಿಗಳು. ಏನು ಹೇಳಬೇಳಬೇಕು ಘಟ್ಟದಮೇಲೆ ಮತ್ತು ಘಟ್ಟದ ಕೆಳಗೆ ಇಂದು ಈ ಜಗತ್ತು ಕಾಣುವ ವಿದ್ವತ್ತಿಗೆ ಪ್ರತ್ಯಕ್ಷವಾಗಿಯೂ ಮತ್ತು ಪರೋಕ್ಷವಾಗಿಯೂ ಕಾರಣ ಇಂದಿನ ಕಥಾನಾಯಕರೇ ಅಂದರೇ ಎರಡನೇಮಾತಿಲ್ಲ. ಕೊಚಿನ್ ದೇಶದ ಅಂದಿನ ಧೊರೆ ರಾಜಾರಾಮವರ್ಮ-III (1805-09)ನ ತಮ್ಮ ರಾಜಾ ಕೇರಳವರ್ಮ-I (ವಿಕರ್ತನರಾಜ)ನು, ಶ್ರೀವೃಂದಾವನಾಚಾರ್ಯರಿಂದ ವಿಷ್ಣುದೀಕ್ಷೆ ಪಡೆದು, ಶಾಸ್ತ್ರ ರಹಸ್ಯ ಉಪದೇಶಹೊಂದಿ ರಹಸ್ಯಜ್ಞನಾಗಿದ್ದರಿಂದಲೇ ಉಪಾಸನೆಯ ಫಲವೆಂಬುದಾಗಿ ಬ್ರಹ್ಮರಂಧ್ರಮುಖೇನ ಪ್ರಾಣೋತ್ಕ್ರಮಣಮಾಡಿದ. ಇದೇ ವಿಚಾರವು ಶ್ರೀವಿಶ್ವಪ್ರಿಯವಿಲಾಸ ಪ್ರಬಂಧದ 111-21 ಶ್ಲೋಕವು ತಿಳಿಸುತ್ತದೆ. ತದಾ ಜ್ಞಾನವಯೋವೃದ್ಧ: ಮಹೀಪಾಲವಿಕರ್ತನ: | ನಿಕ್ಷ್ರಮ್ಯ ಬ್ರಹ್ಮರಂಧ್ರೇಣ ವಿಷ್ಣೋ: ಪಾದಮುಪೇಯಿವಾನ್ || ಶ್ರೀಮದುತ್ತರಾದಿಮಠದ ಶ್ರೀಸತ್ಯಧರ್ಮತೀರ್ಥರು, ಇಂದಿನ ಕಥಾನಾಯಕರನ್ನು ತಮ್ಮ ಮಠಕ್ಕೆ ಬರಮಾಡಿಕೊಂಡು ವೈಭವದ ವ್ಯಾಸಪೂಜೆಯನ್ನು ಮಾಡಿಸಿ ಸಂತೋಷಪಟ್ಟರು. ಜಗಾಮ ತೀರ್ಥಯಾತ್ರಾಯೈ ಮಧ್ಯೇಮಾರ್ಗಂ ಚ ಹಂಸರಾಟ್ | ಸತ್ಯಧರ್ಮ ಇತಿಖ್ಯಾತೋ ವಾದಿರಾಡ್ ಭಕ್ತಿಪೂರಿತ: | ಗುರುಂ ಸ್ವಮಥಮಾನಾಯ್ಯ ವ್ಯಾಸಪೂಜಾಮಕಾರಯತ್ || - ಶ್ರೀವಿ.ಪ್ರಿ.ವಿ.ಪ್ರ - II - 29,30 ಉಡುಪಿಯ ಶ್ರೀಕೃಷ್ಣನ ಪರ್ಯಾಯ ನಾಲಕ್ಕುಬಾರಿ ಮಾಡಿದ ಇಂದಿನ ಕಥಾನಾಯಕರು, ಶ್ರೀಕ್ಷೇತ್ರ ಉಡುಪಿಯಲ್ಲಿ ಶ್ರೀಕೃಷ್ಣ, ಶ್ರೀಕೃಷ್ಣ, ಶ್ರೀಕೃಷ್ಣ ನಾಮಸ್ಮರಣಮೂಲಕ 1865ನೇ ಕ್ರೋಧನ ವತ್ಸರದ ಆಷಾಡ ಅಮಾವಾಸ್ಯದಿನದಂದು ಹರಿಪದಂಗತರಾದರು. ಕೆಲಕಾಲಾನಂತರ ಈ ಮಹಾನುಭಾವರ ಕರಕಂಜಾತರಾದ ಶ್ರೀವಿಶ್ವಾಧೀಶತೀರ್ಥರು ಸಹ ಇದೇದಿನ ಶ್ರೀಮದುಡುಪೀಕ್ಷೇತ್ರದಲ್ಲಿಯೇ ಹರಿಪದಂಗತರಾದರು. ವಂದೇ ವಂದಾರುಮಂದಾರಮಿಂದಿರಾಬ್ಜ ಮಧುವ್ರತಂ | ಶ್ರೀವಿಶ್ವಪ್ರಿಯಯೋಗೀಂದ್ರಹೃದಬ್ಜನಿಲಯಂ ಹರಿಂ ||
*****
ಸಜ್ಜನರೇ.
ವಾದಿರಾಜರ ಅಂತರಂಗಭಕ್ತರಾದ ಭೂತರಾಜರು ಇದ್ದಾರೆಯೇ? ಬನ್ನಿ ಗುರುಗೋವಿಂದವಿಠಲದಾಸರನ್ನು ಕೇಳೋಣ…
1. ಸುಮಾರು 1834ನೇ ಇಸವಿಯ ತಮ್ಮ ದ್ವಿತೀಯ ಪರ್ಯಾಯ ಮುಗುಸಿಕೊಂಡೂ ಶ್ರೀವಿಶ್ವಪ್ರಿಯತೀರ್ಥರು (ವೃಂದಾವನಾಚಾರ್ಯರು) ಉಡುಪಿಯಿಂದ ಸೋದಾಗೆ ಬಂದರು. ಅಲ್ಲಿ ಒಬ್ಬ ತಾರ್ಕಿಕನು ವಾದದಲ್ಲಿ ಸೋತು, ಆಚೆ ಬಂದು, ಶ್ರೀಗಳನ್ನು ನಿಂದಿಸಿದನು. ಅಲ್ಲೇ ಅದೃಶ್ಯರಾಗಿದ್ದ ಭೂತರಾಜರು, ಅವನನ್ನು ಧವಳಗಂಗೆಯಲ್ಲಿ ಎಸೆದು, ಎರಡು ಹಲ್ಲನ್ನು ಮುರಿದುಬಿಟ್ಟರು.
2. ಒಮ್ಮೆ ಮಾಯಾನದೀ ತೀರದಲ್ಲಿ ಶ್ರೀವಿಶ್ವಪ್ರಿಯತೀರ್ಥರು ಸಂಜೆ ಬಂದರು. ಹತ್ತಿರದಲ್ಲೇ ಛತ್ರ ಇತ್ತು, ಶಿಷ್ಯರನ್ನು ಕಳುಹಿಸಿ, ಸ್ವಾಮಿಗಳೇ ಜಪ-ತಪ ಮಾಡುತ್ತಿದ್ದರು. ಕತ್ತಲಾಯಿತು. ಆನೆ-ಚಿರತೆ ಇರವ ಜಾಗ. ಎಲ್ಲರಿಗೂ ಭಯವಾಯಿತು. ಸ್ವಾಮಿಗಳನ್ನು ಹುಡಿಕಿ ಛತ್ರದ ಯಜಮಾನ ಬಂದ. ದೂರದಲ್ಲಿ ನಿಂತು ನೋಡಿದ. ಬೆಟ್ಟದಿಂದ ಒಂದು ತೇಜೋಮೂರ್ತಿ ಇಳಿದು ಬಂದು ಶ್ರೀವಿಶ್ವಪ್ರಿಯತೀರ್ಥರ ಬಳಿ ಮಾತನಾಡುತ್ತಿತ್ತು. ಅವರು ಬೇರೆ ಯಾರೂ ಅಲ್ಲ, ಭೂತರಾಜರು.
3. ಕೇರಳದ ಕೊಚ್ಚಿನ್ (ಎರ್ನಾಕುಲಮ್. ಬೆಂಗಳೂರಿನಿಂದ ಶತಾಬ್ಧಿ ರೈಲು ಇದೆ) ರಾಜ್ಯದಲ್ಲಿ ಸ್ವಾಮಿಗಳು ಸಂಚಾರ ಮಾಡುವಾಗ ಒಂದು ಅರಣ್ಯದಲ್ಲಿ ತಂಗಬೇಕಾಯಿತು. ಶ್ರೀಗಳ ರಕ್ಷಣೆಗೆ ಸ್ಥಳದ ರಾಜ ಕಳಿಸಿದ ಸೈನ್ಯ ಬರುತ್ತಿರುವಾದ ದೊಡ್ಡ ಸೈನ್ಯ ಕಾಣಿಸಿತು. ರಾಜನ ಸೈನ್ಯ ವಾಪಸ್ಸಾಯಿತು. ರಾಜನು ಶ್ರೀಗಳಿಗೆ ಅರುಹಲಾಗಿ ಅದು ಭೂತರಾಜರ ರಕ್ಷಣ ಎಂದು ತಿಳಿದು ಧನ್ಯನಾದನು.
4. ಒಂದು ಗ್ರಾಮದ ಒಬ್ಬ ಧನಿಕ ವಿಪ್ರನ ಮನೆಯಲ್ಲಿ ಶ್ರೀವಿಶ್ವಪ್ರಿಯತೀರ್ಥರು ಆಸ್ಥಾನ ಪೂಜೆ ಮಾಡುತ್ತಿರುವಾಗ, ಗರ್ವಿಷ್ಟ ಧನಿಕನು, ಸ್ವಾಮಿಗಳ ಮುಂದೆ ಕುಳಿತು, ತೊಡೆಯ ಮೇಲೆ ಕಾಲಿಟ್ಟು, “ಎಲ್ಲೀ ಸ್ವಾಮೀ, ನಿಮ್ಮ ನಾರಾಯಣ ಭೂತ?”, ಎಂದು ಅಪಹಾಸ್ಯ ಮಾಡಿದನು. ಸ್ವಾಮಿಗಳು ಅಲ್ಲಿಂದ ಬೇರೆ ಮನೆಗ ಹೊರಟು ಹೋದರು. ಅವನ ಮನೆಗೆ ಅಗ್ನಿಸ್ಪರ್ಷವಾಯಿತು. ಧನಿಕನು ಪಾದಕ್ರಾಂತನಾಗಲು, ಶ್ರೀಗಳು ಭೂತರಾಜರನ್ನು ಸ್ತೋತ್ರಮಾಡಿ ಉಪಶಮನ ಮಾಡಿಸಿದರು.
(ಶೇಷಾದ್ರಿ ಪಾರಾ ರಾವ್ 27/ಜೂನ್/2021)
******
by Sri Nagaraju Haveri
" ಶ್ರೀ ಭಾವಿ ಇಂದ್ರದೇವರು ಶ್ರೀ ವೃಂದಾವನಾಚಾರ್ಯರು "
ವೈರಾಗ್ಯಾಭರಣೇಯುಕ್ತ೦
ಸುಧಾ ಪ್ರವಚನೇಪಟು೦ ।
ಭಾವೀಂದ್ರ ಪದ ಯೋಗ್ಯ೦ ಹಿ
ನೌಮಿ ವೃಂದಾವನಾರ್ಯಕಮ್ ।।
" ಈದಿನ - 08.08.2021 ಭಾನುವಾರ - ಶ್ರೀ ಪ್ಲವ ನಾಮ ಸಂವತ್ಸರ ಗ್ರೀಷ್ಮ ಋತು ಆಷಾಢ ಕೃಷ್ಣ ಅಮಾವಾಸ್ಯೆ - ಶ್ರೀ ರಾಯರ ಪ್ರೀತಿಪಾತ್ರರಾದ ಶ್ರೀ ಸೋದೆ ವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ವೃಂದಾವನಾಚಾರ್ಯರ ಆರಾಧನಾ ಮಹೋತ್ಸವ - ಉಡುಪಿ, ಸೋಂದಾ "
ಶ್ರೀ ಷಟ್ಟುರಾಚಾರ್ಯರು...
ಪಾರಿವ್ರಾಜ್ಯಮವಾಪ್ಯ ಶಾಸ್ತ್ರ ಪದವೀಂ ಆಧ್ಯಾಪ್ಯ ವ್ಯಾಖ್ಯಾ೦ ಗುರೋ:
ಭಾಷ್ಯ೦ ಶಿಷ್ಯಜನಾಯ ಪೂರ್ವಮಕರೋದ್ ಯಃ ಕೃಚ್ಛ್ರಚಂದ್ರಾಯಣಮ್ ।
ದೇಶಂ ದೇಶಮಶೇಷ ವೈದಿಕ ಜನೈ: ಆಶಂಸ್ಯಮಾನೋsನಿಶಂ
ಶ್ರೀ ವಿಶ್ವಪ್ರಿಯತೀರ್ಥ ಪೂಜ್ಯ ಚರಣೋ ವಿಶ್ವೋತ್ಸವಃ ಪಾತು ನಃ ।।
" ಶ್ರೀ ವೃಂದಾವನಾಚಾರ್ಯರ ಸಂಕ್ಷಿಪ್ತ ಚರಿತ್ರೆ "
ಹೆಸರು : ಶ್ರೀ ಶ್ರೀನಿವಾಸ
ತಂದೆ : ಶ್ರೀ ಕೃಷ್ಣಾಚಾರ್ಯರು [ ಶ್ರೀ ನಾಗಶಯನ ]
ಅವತಾರ : ಕ್ರಿ ಶ 1774
ಜನ್ಮ ಸ್ಥಳ : ಉಡುಪಿಯ ಹತ್ತಿವಿರುವ " ಇನ್ನಾ " ಗ್ರಾಮ
ಆಶ್ರಮ ಗುರುಗಳು : ಶ್ರೀ ವಿಶ್ವೇಶ ತೀರ್ಥರು
ಆಶ್ರಮ ನಾಮ : ಶ್ರೀ ವಿಶ್ವಪ್ರಿಯ ತೀರ್ಥರು
ವಿದ್ಯಾ ಗುರುಗಳು :
ಸಾಕ್ಷಾತ್ ಶ್ರೀ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರು
" ಶ್ರೀ ವೃಂದಾವನಾಚಾರ್ಯರು "
ಶ್ರೀ ವಿಶ್ವಪ್ರಿಯ ತೀರ್ಥರು " ಶ್ರೀ ವೃಂದಾವನಾಚಾರ್ಯ " ರೆಂದೂ ಸುಪ್ರಸಿದ್ಧರಾಗಿದ್ದಾರೆ.
ಶ್ರೀ ಸೋದೆ ವಾದಿರಾಜ ಮಠದ ಪರಂಪರೆಯಲ್ಲಿ 32 ಯತಿಗಳಾಗಿದ್ದ ಶ್ರೀ ವಿಶ್ವಪಿಯ ತೀರ್ಥರು ಮಹಾ ಮಹಿಮಾಶಾಲಿಗಳಾಗಿದ್ದರು ಹಾಗೂ ಅವಧೂತಚರ್ಯ ಉಳ್ಳವರಾಗಿದ್ದರು.
ಹಿಂದಿನ ಜನ್ಮದಲ್ಲಿ ಶ್ರೀ ಲಕ್ಷ್ಮೀಪತಿ ಎಂಬ ಏಡ ಮೂಕ ಬ್ರಾಹ್ಮಣನೇ ಈಗ ಶ್ರೀ ವಿಶ್ವಪ್ರಿಯ ತೀರ್ಥರಾಗಿ ಅವತರಿಸಿದ ಮಹಾನುಭಾವರು.
ಶ್ರೀ ವಿಶ್ವಪ್ರಿಯ ತೀರ್ಥರು - ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಅಪ್ಪಣೆಯಂತೆ - ಶ್ರೀ ರಾಜರಲ್ಲೇ ಅವರ ವೃಂದಾವನದ ಹತ್ತಿರ ಮಾಡಿದ್ದರಿಂದ ಇವರನ್ನು " ಶ್ರೀ ವೃಂದಾವನಾಚಾರ್ಯ " ರೆಂದು ಕರೆಯ ಹತ್ತಿದರು.
ಹಿಂದಿನ ಜನ್ಮದಲ್ಲಿಯೂ - ಈ ಜನ್ಮದಲ್ಲಿಯೂ ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಸಂಪೂರ್ಣ ಮಹಿಮೆಯನ್ನರಿತು - ಅವರ ಪೂರ್ಣಾನುಗ್ರಹಕ್ಕೆ ಪಾರ್ತ್ರರಾಗಿದ್ದರು.
" ತಪಸ್ವಿಗಳು "
ಶ್ರೀ ವಿಶ್ವಪ್ರಿಯ ತೀರ್ಥರ ತಪಃ ಪ್ರಭಾವ ಮತ್ತು ಮಹಿಮೆಗಳಿಂದ ಕೊಚ್ಚಿ, ತ್ರಾವಣಕೋರ ಸಂಸ್ಥಾನಾಧಿಪತಿಗಳು ಅವರ ಶಿಷ್ಯರಾದರು ಹಾಗೂ ಆ ಸಂಸ್ಥಾನಗಳಿಂದ ತಮ್ಮ ಶ್ರೀಮಠಕ್ಕೆ ವರ್ಷಾಸನ ಬರುವಂತೆ ಮಾಡಿದ್ದಾರೆ.
" ಮೈಸೂರು ಮಹಾರಾಜರಿಗೆ ಶ್ರೀಕೃಷ್ಣಾನುಗ್ರಹ "
ಶ್ರೀ ವಿಶ್ವಪ್ರಿಯ ತೀರ್ಥರಶ್ರೀ ಕೃಷ್ಣ ಪರ್ಯಾಯ ಕಾಲದಲ್ಲಿ ಮೈಸೂರಿನ ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಉಡುಪಿಗೆ ಆಗಮಿಸಿ - ಜಗದೊಡೆಯನಾದ ಶ್ರೀ ಕೃಷ್ಣ ಪರಮಾತ್ಮನ ಮೂರ್ತಿಯನ್ನು ನೋಡಿ ಆನಂದಭರಿತರಾಗಿ....
ಶ್ರೀ ಶ್ರೀಗಳವರ ಹತ್ತಿರ ಮಹಾರಾಜರು ....
ಆ " ಶ್ರೀ ಕೃಷ್ಣ ಪರಮಾತ್ಮನ ಮೂರ್ತಿಯನ್ನು ಆಲಿಂಗನ ಮಾಡಿಕೊಳ್ಳಬೇಕೆಂದೆನಿಸುತ್ತದೆ "
ಯೆಂದು ಹೇಳಿದರು. ಆಗ ಶ್ರೀ ಶ್ರೀಗಳವರು...
" ರಾಜರ ಕೊರಳಲ್ಲಿರುವ ನವರತ್ನದ ಹಾರವನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಸಮರ್ಪಿಸಿದರೆ ಶ್ರೀ ಕೃಷ್ಣ ಪರಮಾತ್ನನ ಮೂರ್ತಿಯನ್ನು ಆಲಂಗಿಸಿದಂತಾಗುತ್ತದೆ "
ಎಂದು ನುಡಿದಾಗ...
ಆ ಪ್ರಕಾರ ಮೈಸೂರು ಅರಸರು ನವರತ್ನ ಹಾರವನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಿದರು.
" ಶ್ರೀ ಕೃಷ್ಣ ಪರ್ಯಾಯ ಕೈಂಕರ್ಯ "
ಶ್ರೀ ವಿಶ್ವಪ್ರಿಯ ತೀರ್ಥರು - ಕ್ರಿ ಶ 1804-1805, 1820-21, 1836-37 ಮತ್ತು 1852-53 - 04 ಬಾರಿ ಕೃಷ್ಣ ಪರ್ಯಾಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿದ ಪೂತಾತ್ಮಾರು.
ವೇದಾಂತ ಸಾಮ್ರಾಜ್ಯಾಧಿಕಾರ : 62 ವರ್ಷಗಳು
ಆಶ್ರಮ ಶಿಷ್ಯರು : ಶ್ರೀ ವಿಶ್ವಾಧೀಶ ತೀರ್ಥರು
" ನಿರ್ಯಾಣ "
ಶ್ರೀ ವಿಶ್ವಪ್ರಿಯ ತೀರ್ಥರು ತಮ್ಮ 91ನೇ ವಯಸ್ಸಿನಲ್ಲಿ ತಮ್ಮ ಅವತಾರ ಕಾರ್ಯವನ್ನು ಮುಗಿಸಿ ಶ್ರೀ ಕೃಷ್ಣ ಪರಮಾತ್ಮನ ಪಾದಾರವಿಂದವನ್ನು ಸೇರಿದರು. [ ಕ್ರಿ ಶ 1865 ]
" ಶ್ರೀ ರಘುಪ್ರವೀರ ಯತಿ ಕೃತ ಶ್ರೀ ವೃಂದಾವನಾಚಾರ್ಯ ಸ್ತುತಿ : "
ಉಪಾಸ್ಯ ಕೋಲಾಸ್ಯಹಯಾಸ್ಯ ವ್ಯಾಸ -
ನೃಸಿಂಹ ವಿದ್ವಂಸಿತ ಷಟ್ ಸಪತ್ನಾನ್ ।
ತೈರ್ಲಬ್ಧ ಮಧ್ವಾಗಮ ಶುದ್ಧ ಮೇಧಾನ್
ವೃಂದಾವನಾಚಾರ್ಯ ಗುರೂನ್ನತೋsಸ್ಮಿ ।। ೧ ।।
ಸುಶಾಂತ ಸೀತಾಪತಿ ವ್ಯಾಸ ಶೇಷಾ-
ದಿಭಿರ್ಭವಿಷ್ಯತ್ಸುರರೂಪಶಿಷ್ಟೈ: ।
ಪ್ರವಂದ್ಯಪದಾಬ್ಜಸ್ಮೃತಾಬ್ಜನಾಭಾನ್
ವೃಂದಾವನಾಚಾರ್ಯ ಗುರೂನ್ನತೋsಸ್ಮಿ ।। ೨ ।।
ವ್ಯಾಸಾದಿ ಭಕ್ತೇಷ್ವತಿ ಭಕ್ತಿ ದಾತ್ರೂನ್
ವ್ಯಾಸಾದ್ಯ ಭಕ್ತೇಷ್ವತಿ ದುಃಖ ದಾತ್ರೂನ್ ।
ಭವಿಷ್ಯ ನಾಕೀಶ ಪದಾಧಿಕಾರಾನ್
ವೃಂದಾವನಾಚಾರ್ಯ ಗುರೂನ್ನತೋsಸ್ಮಿ ।। ೩ ।।
ವಾದಿರಾಜ ಸದೋಪಾಸ್ಯ ಹಯಗ್ರೀವ ಪದಾನುಗಾನ್ ।
ವಂದೇ ವೃಂದಾವನಾಚಾರ್ಯ ವಿಶ್ವಪ್ರಿಯ ಗುರೂನ್ ಮುದಾ ।। ೪ ।।
ವ್ಯಾಸ ಸೇವಾ ನಿರತಾನ್ ವೇದ ಶಾಸ್ತ್ರಾರ್ಥ ಕೋವಿದಾನ್ ।
ವೃಂದಾವನಾಚಾರ್ಯ ಸಂಜ್ಞಾನ್ ದ್ವಾದಶಾಬ್ದಮುಪೋಷಿತಾನ್ ।
ವಿಶ್ವಪ್ರಿಯ ಗುರೂನ್ ವಂದೇ ವರಾಹ ಮುನಿ ಸೇವಿತಾನ್ ।। ೫ ।।
" ಶ್ರೀ ಷಟ್ಟುರಾಚಾರ್ಯರು....
ವಂದಾರು ಶಿಷ್ಯ ಭವ ಕಂದಾಲಿ [ ದಾ ] ಲಾವ ಶುಭ ಮಂದಾಕಿನೀ ಶುಚಿಗಿರೋ
ನಿಂದಾರ್ಹಧರ್ಮತತಿತುಂದಾನ್ಯದುಷ್ಟಮತಸಂದಾರಣೇ ಪಟುತರಾನ್ ।
ಮಂದಾರು ಪುಷ್ಪ ಮಕರಂದಾಂಚಿತಾನ್ ದುರಿತ ವೃಂದಾಪಸಾರ ನಿಪುಣಾನ್
ವಂದಾಮಹೇ ಸುಲಭ ವೃಂದಾರಕೇಂದ್ರ ಪದ ವೃಂದಾವನಾಚಾರ್ಯ ಚರಣಾನ್ ।।
" ಶ್ರೀ ಪ್ರಾಣಪತಿ ವಿಠ್ಠಲಾಂಕಿತ ಶ್ರೀ ಷಟ್ಟುರಾಚಾರ್ಯರು "
ವೃಂದಾವನಾಚಾರ್ಯರ ಚರಣ ಕಮಲ-
ಕ್ಕೊಂದಿಸುವೆನು ಸತ್ತ್ವರ ।। ಪಲ್ಲವಿ ।।
ಇಂದಿರೇಶನ ಗುಣ -
ವೃಂದ ಸಾಗರದೊಳು ।
ಮಿಂದು ಸತತ ಪ್ರೇಮಾ-
ನಂದ ಪೂರಿತರಾದ ।। ಅ ಪ ।।
ನರಲೋಕದುದ್ಧರಣ ಮಾಡುವುದಕ್ಕೆ ।
ಕರುಣದಿ ಶ್ರೀ ರಮಣ ।
ಪರಮ ರಹಸ್ಯ । ವಿ ।।
ಸ್ತರಿಸಿ ಪೇಳುವುದಕ್ಕೆ ।
ವರಾಹಾಜ್ಞೇಯ ಕೊಡಲು ।
ಧರೆಯೊಳಗೆ ಬಂದಿಹ ।। ಚರಣ ।।
ಕಲಿಯುಗದಲಿ ಪುಟ್ಟಿದ । ಸಜ್ಜನ ।
ರೆಲ್ಲ ಬಳಲುತಿರಲು ಮೋಕ್ಷದ ।
ಸುಲಭ ದಾರಿಯ ತೋರಿ ।।
ಜಲಜನಾಭನ ಮಹಿಮೆ ।
ಲಲಿತ ವಾಕ್ಯಗಳಿಂದ ।
ತಿಳಿಸಿ ಬೋಧಿಸುತಿಹ ।। ಚರಣ ।।
ವಿಶ್ವಾಧೀಶರ ಕುವರ ಹಂಸಾಶ್ರಮ ।
ವಿಶ್ವೇಶ ಮುನಿಪ ಕರ ।
ಭಾಸ್ವರ ಕಮಲಜ ।।
ವಿಶ್ವ ಭಾವಿಮತ ।
ವಿಶ್ವಾ ದಾಸೋತ್ತಮ ।
ವಿಶ್ವಪ್ರಿಯಾಮಯ ।। ಚರಣ ।।
ಶ್ರೀ ಗುರು ವಾದಿರಾಜ ಮುನಿವರ್ಯರ ।
ಬಾಗುತಲೆ । ದಿವ್ಯಾಜ ।
ರಾಗಾದಿ ಸೇವಿಸಿ ।।
ನೀಗಿ ದುಷ್ಕ್ರುತಿಗಳ ।
ಯೋಗೀಶ್ವರರ ಕೃಪೆ ।
ಯೋಗದಿಂದಲಿ ಪಡೆದ ।। ಚರಣ ।।
ಬಿಟ್ಟು ದ್ವಾದಶ ವರುಷದಿ ಅನ್ನಂಗಳ ।
ಸುಟ್ಟು ದುರುಳ ಕಾಮಾದಿ ।
ಪ್ರೇಷ್ಠರ ದಯದಿಂದ ।।
ಶ್ರೇಷ್ಠ ಶ್ರೀ ಪ್ರಾಣಪತಿ ।
ವಿಠ್ಠಲನರ್ಚಿಸಿ ತುಷ್ಟಿಯ ಪಡಿಸಿದ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
There is some discrepancies. It is said in one pravachana that he gave shishya to grahastha venkataramana and made him varaha theertha. His son Annaiyyacharya was childless and swami showered his grace upon hi
ReplyDelete