info from sumadhwaseva.com--->
shri yAdavEndra tIrtharu:
ArAdhane: mAgha shuddha pourNami
parampare: biDi sanyAsigaLu in rAyara maTa
gurugaLu: shri sudhIndra tIrtharu
Vidya Shishyaru – Sri Lakshminatha Tirtharu (VM)
Vidya Shishyaru – Sri Lakshminatha Tirtharu (VM)
brindAvanA: mudhumale
Dhyaana Sloka:
ಯದನುಗ್ರಹಮಾತ್ರೇಣ ಪೂರ್ಣೋಹಂ ಸರ್ವ ಸಂಪದಾ|
ಯಾದವೇಂದ್ರ ಮನಿಶಮ್ ವಂದೇ ವಿದ್ಯಾ ಗುರುಂ ಸದಾ||
यदनुग्रहमात्रेण पूर्णोहं सर्व संपदा।
यादवेंद्र मनिशम् वंदे विद्या गुरुं सदा॥
yadanugrahamātrēṇa pūrṇōhaṁ sarva saṁpadā|
yādavēṁdra maniśam vaṁdē vidyā guruṁ sadā||
Charama shloka by Sri Lakshminatha Tirtharu of Vyasaraja Mutt parampare
(He has mentioned in his Grantha Chandrika subodhini )
ಯಾದವೇಂದ್ರ ಮನಿಶಮ್ ವಂದೇ ವಿದ್ಯಾ ಗುರುಂ ಸದಾ||
यदनुग्रहमात्रेण पूर्णोहं सर्व संपदा।
यादवेंद्र मनिशम् वंदे विद्या गुरुं सदा॥
yadanugrahamātrēṇa pūrṇōhaṁ sarva saṁpadā|
yādavēṁdra maniśam vaṁdē vidyā guruṁ sadā||
Granthas :
- Bhagavatha Vyakyana
- Nyayamruta Vyakyana
Sri Yadavendra Tirtharu one of the close relatives (poorvashrama son in law – sister’s son ) of Sri Sudheendra Tirtha’s poorvashrama, sought Sanyasa from Sudheendra Tirtharu. Even from his early age itself, he was demanding for sanyasa from Sudheendraru, but he was refusing. But he had plenty of jnaana, bhakti, vairagya, and was observing various vrathaas, upavaasaas right from his childhood. One day, he approached Sri Sudheendra Tirtharu and requested for sanyasa once again. Sudheendra Tirtharu just to test him asked Whether you need mahasamsthaanadipathya or you are demanding sanyasa just because of vairagya. At this he told that he does not need maha samsthaanadipathyaâ. Sudheendra Tirtharu happy with the opinion and vairagya in him gave sanyasa, and gave him phala mantrakshate, with mantra mudra dharana, guroopadesha and named him Sri Yadavendra Tirtha. He also gave him Sri Garuda Vahana Lakshminarayana devaru, Sri Krishna idols, some saaligraamas, idol of Mukya Pranadevaru and pooja paatres and blessed him. Yadavendra Tirtharu did the guru seva for several days and went on Tirtha kshetra yatre. He was not given the Vedanta samrajya by Sri Sudheendra Tirtharu.
With repeated requests from him Sri Sudheendra Tirtharu finally agreed to give him sanyasa but not the uttaradhkarathwa of Mutt. Yadavendra Tirtharu agreed for that condition and went all round the country for spread of Madhwa Shastra. Sri Sudheendra Tirtharu gave him sanyasa even before Raghavendra Tirtharu and had sent him for Theertha Yatre. After 10 years of successful Theertha Yatra, and regular paata pravachana for several shishyaas, he came to Madurai. At that time Sri Raghavendra Tirtharu was Peetadhipathi and Sri Sudheendra Tirtharu had entered Vrundavana. Sri Yadavendra Tirtharu came to visit Sri Raghavendra Tirtharu on his sanchara to Kumbakona.
After the Vrundavana pravesha of Sudheendra Tirtharu, Yadavendraru returned back to Tanjore, on his way for southern India Theertha yaatra. As Sri Yadavendra Tirtharu was ashrama jyesta, Raghavendra Tirtharu came out with Poornakumbha, and invited him to Kumbakona Vidyapeeta and requested him to take over the Vibudendra Tirtha Mutt. At this Yadavendraru told that he is not interested in the mahasamstanadhipatya and he was only interested in vairagya. He further told that Raghavendra Tirtharu only is capable of running the Samsthana. At this Raghavendra Tirtharu requested him to do pooja of Sri Ramachandra Devaru atleast on this day. Yadavendra Tirtharu did the pooja of Ramachandra Devaru and handed over the Sri Garudavahana Lakshminarayana devaru to Rayaru and went to have the darshana of Sudheendra Tirtha’s Vrundavana at Navavrundavana.
Rayaru who had taken the peetadhipathwa offered the peetadhipathwa to the senior pontiff by offering the mooda Rama idols. But Yadavendra Tirtharu refused to take the peetadhipathwa and continued with his piligrimage.
After some time, he entered Vrundavana @ Mudamalu on the banks of Krishna river.
(Source – Kaliyuga Kalpataru)
***************
info from Prasadhacharya +91 9535837843-->
mAgha shukla pourNami is the ArAdhane of shri yAdavEndra tIrtharu.
shri sudhIndra tIrtharu had given sanyasa to yAdavEndra tIrtharu before he gave to rAyaru. So shri yAdavEndra tIrtharu is elder to rAyaru in sanyasa.
shri yAdavEndra tIrtha guruvAntargata, maharudradeva guruvAntargata, bhArathiramaNa mukhyaprANantargata, sItA pate shri rAma dEvara pAdAravindakke gOvindA gOvindA...
shri krishNArpaNamastu...
************
|| ಶ್ರೀಗುರುರಾಜೋ ವಿಜಯತೇ ||
ಮಾಘ ಶುಕ್ಲ ಹುಣ್ಣಿಮೆ : ಶ್ರೀಯಾದವೇಂದ್ರತೀರ್ಥರ ಆರಾಧನೆ
ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮಹಾತಪಸ್ವಿಗಳಾದ ಶ್ರೀಸುಧೀಂದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಯಾದವೇಂದ್ರತೀರ್ಥರ ಆರಾಧನೆ.
ಆಶ್ರಮ ಗುರುಗಳು : ಶ್ರೀಸುಧೀಂದ್ರತೀರ್ಥರು
ವೃಂದಾವನ : ಮೂಡುಮಾಲೆ
ವಿದ್ಯಾ ಶಿಷ್ಯರು : ಶ್ರೀ ಲಕ್ಷ್ಮೀಕಾಂತತೀರ್ಥರು
ಶ್ಲೋಕ :
ಯದನುಗ್ರಹಮಾತ್ರೇಣ ಪೂರ್ಣ್ರೋಹಂ ಸರ್ವಸಂಪದಾ |
ಯಾದವೇಂದ್ರಮುನೀನ್ವಂದೇ ಮಮ ವಿದ್ಯಾಗುರೂನ್ಸದಾ ||
ಗ್ರಂಥ ರಚನೆ :
ಭಾಗವತ ವ್ಯಾಖ್ಯಾನ
ನ್ಯಾಯಾಮೃತ ವ್ಯಖ್ಯಾನ
ಜ್ಞಾನ ಭಕ್ತಿ ವೈರಾಗ್ಯದ ಪ್ರತಿಕವೇ ಶ್ರೀಯಾದವೇಂದ್ರತೀರ್ಥರು. ಪರಮ ವೈರಾಗ್ಯಶಾಲಿಗಳಾದ ಶ್ರೀಗಳು ಶ್ರೀ ಸುಧೀಂದ್ರತೀರ್ಥರಿಂದ ಆಶ್ರಮ ಸ್ವೀಕರಿಸಿದರು. ಶ್ರೀಸುಧೀಂದ್ರತೀರ್ಥರು ಆಶ್ರಮ ಕೊಡುವಮುನ್ನ ವೈರಾಗ್ಯಕಾಗಿ ಅಥವ ಸಂಸ್ಥಾನ ಮುಂದುವರುಸುವುದಕೆ ನೀವು ಸನ್ಯಾಸ ಸ್ವೀಕಾರ ಮಾಡುತ್ತಿದ್ದಿರಿ ಎಂದು ಕೇಳಿದಾಗ ತಮಗೆ ಮಹಾಸಂಸ್ಥಾದನ ಜವಾಬ್ದಾರಿ ಬೇಡ ನನ್ನ ಸಾಧನೆಗೆ ನಾನು ಸನ್ಯಾಸ ಸ್ವೀಕರಿಸುತ್ತಿದೆನೆ ಎಂದು ವಿನಮ್ರದಿಂದ ಉತ್ತರ ಕೊಡುತ್ತಾರೆ.
ಹಲವು ದಿವಸಗಳಕಾಲ ಶ್ರೀಯಾದವೇಂದ್ರತೀರ್ಥರು ಗುರುಗಳಾದ ಶ್ರೀಸುಧೀಂದ್ರತೀರ್ಥರ ಸೇವೆ ಮಾಡಿ ತದನಂತರದಲ್ಲಿ ತೀರ್ಥಯಾತ್ರೆ ಹೊರಡುತ್ತಾರೆ.
ಸುಮಾರು 10 ವರ್ಷಗಳು ನಿರಂತರ ಮಧ್ವಮತದ ಪ್ರಚಾರ ನಿರಂತರವಾಗಿ ಮಾಡುತ್ತಾ ತಮ್ಮ ಶಿಷ್ಯರಿಗೆ ಪಾಠ ಪ್ರವಚನವನ್ನು ಮುಂದುವರೆಸಿ ಮಧುರೈ ಪಟ್ಟಣಕೆ ಆಗಮಿಸಿರರುತ್ತಾರೆ. ಆ ಸಮಯದಲ್ಲಿ ಮಹಾಸಂಸ್ಥಾನವನು ಶ್ರೀರಾಘವೇಂದ್ರತೀರ್ಥರು ಮುಂದುವರೆಸಿಕೊಂಡು ಪೀಠಾಧಿಪತಿಗಳಾಗಿರುತ್ತಾರೆ. ಕುಂಭಕೋಣ ಸಂಚಾರದ ಸಂದರ್ಭದಲ್ಲಿದ ಶ್ರೀಗಳು ಶ್ರೀರಾಘವೇಂದ್ರತೀರ್ಥರ ಭೇಟಿಮಾಡಲು ಬಂದಿರುತ್ತಾರೆ. ಆಶ್ರಮ ಜೇಷ್ಠರಾದ ಶ್ರೀಯಾದವೇಂದ್ರತೀರ್ಥರಿಗೆ ಕುಂಭಕೋಣದಲ್ಲಿ ವೈಭವದ ಸ್ವಾಗತ ಕೋರಿದ ಶ್ರೀರಾಘವೇಂದ್ರ ತೀರ್ಥರು ಸಂಸ್ಥಾನವನು ಶ್ರೀಯಾದವೇಂದ್ರತೀರ್ಥರೆ ಮುಂದುವರೆಸಬೇಕೆಂದು ಅಗ್ರಹಸಿದರು.ಶ್ರೀರಾಘವೇಂದ್ರತೀರ್ಥರ ಈ ಮಾತಿಗೆ ಒಪ್ಪದ ಶ್ರೀಯಾದವೇಂದ್ರತೀರ್ಥರು ಸಂಸ್ಥಾನಕೆ ಶ್ರೀರಾಘವೇಂದ್ರತೀರ್ಥರೆ ಉತ್ತಮರುಯೆಂದು ಹೇಳಿ ಶ್ರೀರಾಘವೇಂದ್ರತೀರ್ಥರ ವಿನಂತಿಯಂತೆ ಶ್ರೀಗಳು ಒಂದು ದಿವಸ ಚತುರ್ಮುಖ ಬ್ರಹ್ಮಕರಾರ್ಚಿತ ಶ್ರೀಮನ್ಮೂಲರಾಮಚಂದ್ರ ದೇವರನ್ನು ಪೂಜಿಸಿ ತಮಗೆ ಸುಧೀಂದ್ರತೀರ್ಥರಿಂದ ಅನುಗ್ರಹಿತವಾದ ಗರುಡವಾಹನ ಸಮೇತವಾದ ಲಕ್ಷ್ಮೀನಾರಾಯಣ ದೇವರನ್ನು ಸಂಸ್ಥಾನಕೆ ಒಪ್ಪಿಸಿ ಗುರುಗಳ ಬೃಂದಾವನ ದರ್ಶನಕ್ಕೆ ಹೊರಡುತ್ತಾರೆ.
ಕಾಲಾನಂತರದಲ್ಲಿ ಶ್ರೀಗಳು ಕೃಷ್ಣಾತೀರದಲ್ಲಿ ಇರುವ ಮೂಡುಮಾಲೆ ಗ್ರಾಮದಲ್ಲಿ Mudumala, Telangana 509352 ಬೃಂದಾವನಸ್ಥರಾದರು.
ವಿಷ್ಣು ತೀರ್ಥಾಚಾರ್ ಇಭರಾಮಪುರ
ಶ್ರೀಇಭರಾಮಪುರಾಧೀಶ
*********************
ಶ್ರೀಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾದಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀಸುಧೀಂದ್ರತೀರ್ಥರ ಕರಕಮಲ ಸಂಜಾತರಾದ ಪರಮ ವೈರಾಗ್ಯಶಾಲಿಗಳಾದ ಶ್ರೀಯಾದವೇಂದ್ರತೀರ್ಥರ ಆರಾಧನೆ.
ಆಶ್ರಮ ಗುರುಗಳು : ಶ್ರೀಸುಧೀಂದ್ರತೀರ್ಥರ
ಆರಾಧನೆ : ಮಾಘ ಶುಕ್ಲ ಹುಣ್ಣಿಮೆ
ವೃಂದಾವನ : ಮೂಡುಮಾಲೆ
ವಿದ್ಯಾ ಶಿಷ್ಯರು : ಶ್ರೀ ಲಕ್ಷ್ಮೀನಾಥತೀರ್ಥರು
ಶ್ಲೋಕ :
ಯದನುಗ್ರಹಮಾತ್ರೇಣ ಪೂರ್ಣ್ರೋಹಂ ಸರ್ವಸಂಪದಾ |
ಯಾದವೇಂದ್ರಮುನೀನ್ವಂದೇ ಮಮ ವಿದ್ಯಾಗುರೂನ್ಸದಾ ||
ಗ್ರಂಥ ರಚನೆ :
ಭಾಗವತ ವ್ಯಾಖ್ಯಾನ
ನ್ಯಾಯಾಮೃತ ವ್ಯಾಖ್ಯಾನ
ಜ್ಞಾನ ಭಕ್ತಿ ವೈರಾಗ್ಯದ ಪ್ರತಿಕವೇ ಶ್ರೀಯಾದವೇಂದ್ರತೀರ್ಥರು. ಪರಮ ವೈರಾಗ್ಯಶಾಲಿಗಳಾದ ಶ್ರೀಗಳು ಶ್ರೀ ಸುಧೀಂದ್ರತೀರ್ಥರಿಂದ ಆಶ್ರಮ ಸ್ವೀಕರಿಸಿದರು. ಶ್ರೀಸುಧೀಂದ್ರತೀರ್ಥರು ಆಶ್ರಮ ಕೊಡುವಮುನ್ನ ವೈರಾಗ್ಯಕಾಗಿ ಅಥವ ಸಂಸ್ಥಾನ ಮುಂದುವರುಸುವುದಕೆ ನೀವು ಸನ್ಯಾಸ ಸ್ವೀಕಾರ ಮಾಡುತ್ತಿದ್ದಿರಿ ಎಂದು ಕೇಳಿದಾಗ ತಮಗೆ ಮಹಾಸಂಸ್ಥಾನದ ಜವಾಬ್ದಾರಿ ಬೇಡ ನನ್ನ ಸಾಧನೆಗೆ ನಾನು ಸನ್ಯಾಸ ಸ್ವೀಕರಿಸುತ್ತಿದೆನೆ ಎಂದು ವಿನಮ್ರದಿಂದ ಉತ್ತರ ಕೊಡುತ್ತಾರೆ.
ಹಲವು ದಿವಸಗಳಕಾಲ ಶ್ರೀಯಾದವೇಂದ್ರತೀರ್ಥರು ಗುರುಗಳಾದ ಶ್ರೀಸುಧೀಂದ್ರತೀರ್ಥರ ಸೇವೆ ಮಾಡಿ ತದನಂತರದಲ್ಲಿ ತೀರ್ಥಯಾತ್ರೆಗೆ ಹೊರಡುತ್ತಾರೆ.
ಸುಮಾರು 10 ವರ್ಷಗಳು ಮಧ್ವಮತದ ಪ್ರಚಾರ ನಿರಂತರವಾಗಿ ಮಾಡುತ್ತಾ ತಮ್ಮ ಶಿಷ್ಯರಿಗೆ ಪಾಠ ಪ್ರವಚನವನ್ನು ಮುಂದುವರೆಸಿ ಮಧುರೈ ಪಟ್ಟಣಕೆ ಆಗಮಿಸಿರುತ್ತಾರೆ. ಆ ಸಮಯದಲ್ಲಿ ಮಹಾಸಂಸ್ಥಾನವನು ಶ್ರೀರಾಘವೇಂದ್ರತೀರ್ಥರು ಮುಂದುವರೆಸಿಕೊಂಡು ಪೀಠಾಧಿಪತಿಗಳಾಗಿರುತ್ತಾರೆ. ಕುಂಭಕೋಣ ಸಂಚಾರದ ಸಂದರ್ಭದಲ್ಲಿದ ಶ್ರೀಗಳು ಶ್ರೀರಾಘವೇಂದ್ರತೀರ್ಥರ ಭೇಟಿಮಾಡಲು ಬಂದಿರುತ್ತಾರೆ. ಆಶ್ರಮ ಜೇಷ್ಠರಾದ ಶ್ರೀಯಾದವೇಂದ್ರತೀರ್ಥರಿಗೆ ಕುಂಭಕೋಣದಲ್ಲಿ ವೈಭವದ ಸ್ವಾಗತ ಕೋರಿದ ಶ್ರೀರಾಘವೇಂದ್ರ ತೀರ್ಥರು ಸಂಸ್ಥಾನವನು ಶ್ರೀಯಾದವೇಂದ್ರತೀರ್ಥರೆ ಮುಂದುವರೆಸಬೇಕೆಂದು ಆಗ್ರಹಸಿದರು. ಶ್ರೀರಾಘವೇಂದ್ರತೀರ್ಥರ ಈ ಮಾತಿಗೆ ಒಪ್ಪದ ಶ್ರೀಯಾದವೇಂದ್ರತೀರ್ಥರು ಸಂಸ್ಥಾನಕೆ ಶ್ರೀರಾಘವೇಂದ್ರತೀರ್ಥರೆ ಉತ್ತಮರುಯೆಂದು ಹೇಳಿ ಶ್ರೀರಾಘವೇಂದ್ರತೀರ್ಥರ ವಿನಂತಿಯಂತೆ ಶ್ರೀಗಳು ಒಂದು ದಿವಸ ಚತುರ್ಮುಖ ಬ್ರಹ್ಮಕರಾರ್ಚಿತ ಶ್ರೀಮನ್ಮೂಲರಾಮಚಂದ್ರ ದೇವರನ್ನು ಪೂಜಿಸಿ ತಮಗೆ ಸುಧೀಂದ್ರತೀರ್ಥರಿಂದ ಅನುಗ್ರಹಿತವಾದ ಗರುಡವಾಹನ ಸಮೇತವಾದ ಲಕ್ಷ್ಮೀನಾರಾಯಣ ದೇವರನ್ನು ಸಂಸ್ಥಾನಕೆ ಒಪ್ಪಿಸಿ ಗುರುಗಳ ಬೃಂದಾವನ ದರ್ಶನಕ್ಕೆ ಹೊರಡುತ್ತಾರೆ.ಕಾಲಾನಂತರದಲ್ಲಿ ಶ್ರೀಗಳು ಕೃಷ್ಣಾತೀರದಲ್ಲಿ ಇರುವ ಮೂಡುಮಾಲೆ ಗ್ರಾಮದಲ್ಲಿ ಬೃಂದಾವನಸ್ಥರಾದರು.
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
********
2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಯದನುಗ್ರಹಮಾತ್ರೇಣ ಪೂರ್ಣೋಹಂ ಸರ್ವ ಸಂಪದಾ/
ಯಾದವೇಂದ್ರಮನಿಶಂ ವಂದೇ ವಿದ್ಯಾ ಗುರುಂ ಸದಾ//
ಶ್ರೀಮತ್ಸುಧೀಂದ್ರತೀರ್ಥರಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರಿಗಿಂತ ಮೊದಲಿಗೆ ಸಂನ್ಯಾಸಾಶ್ರಮವನ್ನು ಸ್ವೀಕಾರ ಮಾಡಿದದವರಾದ, ಬಿಡಿ ಸಂನ್ಯಾಸಿಗಳಾದ, ಶ್ರೀಮದ್ಭಗವದ್ಗೀತೆಗೆ , ನ್ಯಾಯಾಮೃತಕ್ಕೆ ವ್ಯಾಖ್ಯಾನವನ್ನು ಬರೆದು ನಮಗೆ ಅನುಗ್ರಹ ಮಾಡಿದವರಾದ, ಶ್ರೀಮದ್ ವ್ಯಾಸರಾಜಮಠದ ಯತಿಗಳು ಶ್ರೀ ಲಕ್ಷ್ಮೀನಾಥತೀರ್ಥರ ಗುರುಗಳಾದ ಶ್ರೀ ಯಾದವೇಂದ್ರತೀರ್ಥರ ಆರಾಧನಾ ಮಹೋತ್ಸವ, ಮುಡುಮಾಲೆಯಲ್ಲಿ..
ಮತ್ತೆ...
ಪಶ್ಚಿಮೇ ಶ್ರೀ ರಂಗನಾಥ ಕ್ಷೇತ್ರೇ ಬೃಂದಾವನೇ ಸ್ಥಿತಮ್/
ವಿದ್ಯಾನಿಧಿ ಕರಾಬ್ಜೋತ್ಥಂ ನೌಮಿ ಜ್ಞಾನನಿಧಿಂ ಯತಿಮ್//
ಶ್ರೀಪಾದರಾಜ ಮಠದ
17ನೇ ಶತಮಾನದ ಯತಿಗಳಾದ ಶ್ರೀ ವಿದ್ಯಾನಿಧಿತೀರ್ಥರ ಕರಕಮಲ ಸಂಜಾತರು, ಪರಮ ವೈರಾಗ್ಯಶಾಲಿಗಳೂ ಆದ ಶ್ರೀ ಜ್ಞಾನನಿಧಿತೀರ್ಥರ ಆರಾಧನಾ ಮಹೋತ್ಸವವೂ ನಮ್ಮ ಶ್ರೀರಂಗಪಟ್ಟಣದಲ್ಲಿ
ಯತಿದ್ವಯರ ಅನುಗ್ರಹ ಸದಾ ನಮಗಿರಲೆಂದು ಪ್ರಾರ್ಥನೆ ಮಾಡುತ್ತಾ....
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
ಶ್ರೀ ಯಾದವೇಂದ್ರ ತೀರ್ಥರ ಸ್ಮರಣೆ "
ದಿನಾಂಕ : 27.02.2021 - ಮಾಘ ಶುದ್ಧ ಪೌರ್ಣಿಮೆ ಶನಿವಾರ - ಶ್ರೀ ಯಾದವೇಂದ್ರತೀರ್ಥ ಆರಾಧನಾ ಮಹೋತ್ಸವ., ಮುಡುಮಾಲೆ!!
" ಶ್ರೀ ಯಾದವೇಂದ್ರ ತೀರ್ಥರ ಸಂಕ್ಷಿಪ್ತ ಮಾಹಿತಿ "
ಆಶ್ರಮ ನಾಮ : ಶ್ರೀ ಯಾದವೇಂದ್ರತೀರ್ಥರು
ವಿದ್ಯಾ ಗುರುಗಳು : ಶ್ರೀ ಸುಧೀಂದ್ರ ತೀರ್ಥರು
ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು
ವಂಶ : ಷಾಷ್ಠಿಕ
ವಿದ್ಯಾ ಶಿಷ್ಯರು : ಶ್ರೀ ವ್ಯಾಸರಾಜ ಮಠದ ಶ್ರೀ ಲಕ್ಷ್ಮೀನಾಥತೀರ್ಥರು
ಸಮಕಾಲೀನ ಯತಿಗಳು : ಶ್ರೀ ರಾಘವೇಂದ್ರತೀರ್ಥರು
ಗ್ರಂಥಗಳು : ಶ್ರೀಮದ್ಭಗವದ್ಗೀತಾ ವ್ಯಾಖ್ಯಾನ ಮತ್ತು ನ್ಯಾಯಾಮೃತ
ವ್ಯಾಖ್ಯಾನ ಆರಾಧನೆ : ಮಾಘ ಶುದ್ಧ ಪೌರ್ಣಿಮೆ
ಬೃಂದಾವನ ಸ್ಥಳ : ಮುಡುಮಾಲೆ
ಶ್ರೀ ಲಕ್ಷ್ಮೀನಾಥತೀರ್ಥರು....
" ಚಂದ್ರಿಕಾ ಸುಬೋಧಿನೀ " ಗ್ರಂಥದಲ್ಲಿ...
ಯದನುಗ್ರಹಮಾತ್ರೇಣ
ಪೂರ್ಣೋಹಂ ಸರ್ವ ಸಂಪದಾ ।
ಯಾದವೇಂದ್ರ ಮನಿಶ೦ ವಂದೇ
ವಿದ್ಯಾ ಗುರುಂ ಸದಾ ।।
ಗುರು ವಿಜಯ ಪ್ರತಿಷ್ಠಾನ
*****
No comments:
Post a Comment