shri gurubyO namaha...hari Om...
AshADa shuddha navami is the ArAdhane of shri satyAdhirAja tIrtharu of uttarAdi maTa.
shri satyAdhirAja tIrtharu...
ArAdhane: AshADa shuddha navami
Parampare: biDi sanyAsigaLu in uttarAdi maTa
gurugaLu: shri satyAbhinava tIrtharu
bindavana: rAyavElUr in 1670 check place
Sri satyAdhirAja knowing the greatness of Sri Vidhyapathi tIrtharu, decided to stay at rAyavElUr where shri vidyApati tIrthara mUla brindAvanA is there and did pUja for many years. Shri satyAdhirAja tIrtharu was a master in shAstra and considered to be an aparOksha gyAni.
rAyavElUr is located on the banks of the river “Palar”, in Vellore district. It is located around 130Kms from Chennai and 200 Kms from Bangalore.
Importance of this place:
This place is famous for more than 800 years. This place is fortunate to get the foot prints of various holy Madhva Saints. Jagadguru Sri Madhvacharya said to be here for sometime and visited the place. Sri Vyasa Tirtha did his installation of Sri Hanumantha at the same place. Kalyyuga Kalpatharu/Kamadhenu Mantralaya mahaprabhu Sri Raghavendra Swamiji stayed in this place for 14 days and did pooja.
Miracles performed by Sri Swamiji:
Arcot Nawab was ruling the City of Vellore during his time. At that time his Son was on death bed and Nawab was very much worried that his son was about to die in few hours. At that time, Nawab decided to have dharshan of Sri Sathyadhiraja Tirtha. Nawab went to the place and begged Srigalu for his son's recovery. SwAmIji who was famous for his Vairagya, thapas shakthi went to the place directly and mediated upon Lord Sri Hari Vayu for few minutes and sprinkled holy Tirtha from his Kamandala. The boy who was about to die got up immediately and the King fell at the feet of Sri Swamiji for saving his Child.
Nawab’s donation to maTa:
After the above miracle Nawab decided to donate an amount of Rs.1/-per day daily, which was the expense of sri maTa for one day during the period of Sri Swamiji. The
King continued to worship Sri Swamiji for many years. Even now an amount of Rs.365/- year is been given by the Government in order to respect the rich tradition.
Secret behind Vellore fort:
Vellore Fort was constructed during the period of Kings Bommireddy & Timmireddy Nayaks. This fort still stands strong because of the blessings of Sri Sathyadhiraja Tirtha Swamiji. When the Kings initially constructed the Fort the stones/bricks did not stand properly due to the erosion in the soil. The Kings called up Architects and proceeded with the Construction but all their efforts ended in vain unfortunately. Finally they decided to have dharshan of Sri Swamiji who was staying at rAyavElUr. Sri Swamiji mediated Lord and asked the Kings to construct the Fort with little Brindhavanas in between the walls. They did as per the advice of Sri Swamiji and the Fort which you see today stands beautiful/strong till date because of Sri Swamiji's blessings.
shri satyAdhirAja tIrtha varada gOvindA gOvindA...
shri krishNArpaNamastu..
****
ಶ್ರೀಸತ್ಯಾಧಿರಾಜ ತೀಥ೯ರು
🌹🙏🌹🙏🌹
ಆರಾಧನೆ...ಆಷಾಢ ಶುದ್ಧ ನವಮಿ
ಬೃಂದಾವನ...ರಾಯವೇಲೂರು
ಶ್ರೀಸತ್ಯಾಧಿರಾಜತೀಥ೯ರು ಶ್ರೀವಿದ್ಯಾಪತಿತೀಥ೯ರ ಮಹಿಮೆಯನ್ನು ತಿಳಿದು ಅವರ ಮೂಲ ಬೃಂದಾವನರಿರುವ ರಾಯವೇಲೂರಿನಲ್ಲಿ ತಂಗಲು ನಿಧ೯ರಿಸಿ ಹಲವು ವಷ೯ಗಳ ಕಾಲ ಪೂಜೆ ಮಾಡಿದರು.
ಶ್ರೀಸತ್ಯಾಧಿರಾಜ ತೀಥ೯ರು ಶಾಸ್ತ್ರದಲ್ಲಿ ಪ್ರವೀಣರಾಗಿದ್ದರು.ಮತ್ತು ಅಪರೋಕ್ಷ ಜ್ಞಾನಿಗಳು ಎಂದು ಪರಿಗಣಿಸಲ್ಪಟ್ಟಿದ್ದರು.
ರಾಯವೇಲೂರು ಬೆಂಗಳೂರಿನಿಂದ 200.k.m.ದೂರದಲ್ಲಿದೆ.
ಈ ಸ್ಥಳವು ತುಂಬಾ ಪವಿತ್ರವಾದ ಪ್ರಸಿದ್ಧವಾದ ಸ್ಥಳವಾಗಿದೆ
ಶ್ರೀಮಧ್ವಾಚಾಯ೯ರು ಸ್ವಲ್ಪ ಸಮಯ ಇಲ್ಲೇ ಇದ್ದರು.ಶ್ರೀವ್ಯಾಸತೀಥ೯ರು ಇದೇ ಸ್ಥಳದಲ್ಲಿ ಹನುಮಂತ ದೇವರನ್ನು ಪ್ರತಿಷ್ಟಾಪನೆ ಮಾಡಿದರು.ಕಲಿಯುಗ ಕಲ್ಪತರು ಕಾಮಧೇನು ಮಂತ್ತಾಲಯ ಮಹಾಪ್ರಭುಗಳು ಶ್ರೀರಾಘವೇಂದ್ರಸ್ವಾಮಿಗಳು 14 ದಿನಗಳ ಕಾಲ ಈ ಸ್ಥಳದಲ್ಲಿ ತಂಗಿದ್ದು ಪೂಜೆ ಸಲ್ಲಿಸಿದ್ದಾರೆ.
ವೆಲ್ಲೂರು ನಗರವನ್ನು ಒಬ್ಬ ನವಾಬನು ಆಳುತ್ತಿದ್ದನು ಅವನ ಮಗ ಮರಣಶಯೈಯಲ್ಲಿದ್ದನು. ನವಾಬನು ತನ್ನ ಮಗ ಕೆಲವೇ ಗಂಟೆಗಳಲ್ಲಿ ಸಾಯುತ್ತಾನೆ ಎಂದು ಚಿಂತಿತನಾಗಿದ್ದನು. ನವಾಬರು ಶ್ರೀಸತ್ಯಾಧಿರಾಜತೀಥ೯ರ ದಶ೯ನ ಮಾಡಲು ನಿಧ೯ರಿಸಿದನು. ನವಾಬರು ಶ್ರೀಸತ್ಯಾಧಿರಾಜ ತೀಥ೯ರ ಬಳಿಗೆ ಹೋಗಿ ತನ್ನ ಮಗ ಚೇತರಿಸಿ ಕೊಳ್ಳಲು ಶ್ರೀಗಳಿಗೆ ಬೇಡಿಕೊಂಡರು.
ವೈರಾಗ್ಯ ತಪಸ್ಸಿಗೆ ಪ್ರಸಿದ್ಧರಾದ ಸ್ವಾಮೀಜಿಯವರು ನೇರವಾಗಿ ನವಾಬರ ಮಗ ಇರುವ ಸ್ಥಳಕ್ಕೆ ಹೋಗಿ ಕಮಂಡಲದಿಂದ ಪವಿತ್ರ ತೀಥ೯ವನ್ನು ಸಿಂಪಡಿಸಿದರು. ಸಾಯುವ ಹಂತದಲ್ಲಿದ್ದ ಹುಡುಗ ತಕ್ಷಣ ಎದ್ದು ಕುಳಿತ.
ತನ್ನ ಮಗನನ್ನು ರಕ್ಷಿಸಿದ ಕಾರಣ ನವಾಬರು ದಿನಕ್ಕೆ 1ರೂ ಗಳ ದೇಣಿಗೆ ನೀಡಲು ನಿಧ೯ರಿಸಿದರು.ನವಾಬರು ಅನೇಕ ವಷ೯ಗಳ ಕಾಲ ಸ್ವಾಮೀಜಿಯವರನ್ನು ಆರಾಧಿಸಿದನು
ವೆಲ್ಲೂರುಕೋಟೆ ..
ವೆಲ್ಲೂರು ಕೋಟೆಯನ್ನು ರಾಜರುಗಳಾದ ಬೊಮ್ಮಿರೆಡ್ಡಿ ತಿಮ್ಮಾರೆಡ್ಡಿ ನಾಯಕರ ಕಾಲದಲ್ಲಿ ನಿಮಿ೯ಸಲಾಯುತು.ಶ್ರೀ.ಸತ್ಯಾಧಿರಾಜ ತೀಥ೯ರ ಆಶೀವಾ೯ದದಿಂದ ಈ ಕೋಟೆ ಇಂದಿಗೂ ಭದ್ರವಾಗಿದೆ. ರಾಜರು ಆರಂಭದಲ್ಲಿ ಕೋಟೆಯನ್ನು ನಿಮಿ೯ಸಿದಾಗ ಮಣ್ಣಿನಲ್ಲಿನ ಸವೆತದಿಂದಾಗಿ ಕಲ್ಲುಗಳು,ಇಟ್ಟಿಗೆಗಳು ಸರಿಯಾಗಿ ನಿಲ್ಲುತ್ತಿರಲಿಲ್ಲ.ರಾಜರು ವಾಸ್ತುಶಿಲ್ಪಿಗಳನ್ನು ಕರೆದು ನಿಮಾ೯ಣಕ್ಕೆ ಮುಂದಾದರು.ಆದರೆ ಅವರ ಎಲ್ಲಾ ಪ್ರಯತ್ನಗಳು ವ್ಯಥ೯ವಾಯಿತು.ಕೊನೆಗೆ ಅವರು ರಾಯವೇಲೂರುನಲ್ಲಿ ತಂಗಿದ್ದ ಶ್ರೀಸತ್ಯಾಧಿರಾಜತೀಥ೯ರ ದಶ೯ನ ಪಡೆದು ಅವರ ಸಲಹೆಯಂತೆ ಗೋಡೆಗಳ ನಡುವೆ ಚಿಕ್ಕ ಬೃಂದಾವನಗಳೊಂದಿಗೆ ಕೋಟೆಯನ್ನು ನಿಮಿ೯ಸಲು ರಾಜರನ್ನು ಕೇಳಿದರು ಅವರು ಶ್ರೀಸ್ವಾಮಜಿಯವರ ಸಲಹೆಯಂತೆ ಮಾಡಿದರು..ಕೋಟೆ ಭದ್ರವಾಗಿ ನಿಂತಿತು
ಶ್ರೀಗಳ ಆಶೀವಾ೯ದದಿಂದಾಗಿ ಇಲ್ಲಿಯವರೆಗೆ ಕೋಟೆಯು ಸುಂದರವಾಗಿ.ಬಲವಾಗಿ ನಿಂತಿದೆ
ಶ್ರೀ ಸತ್ಯಾಧಿರಾಜತೀಥ೯ ಪಾದಂಗಳವರ ಆಶೀವಾ೯ದ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ
*******
Sri Sathyaadhiraja Theertharu (Shenbakkam - check)
Four Sishyas of Sathyadhiraja theertharu(Bidi Sanyasis)
- Sri Kesava Udyaru(Shenbakkam)
- Sri Govindha Madhva Udayaru(Shenbakkam)
- Sri Bhoovaraha Udayaru(Shenbakkam)
- Sri Raghunatha Udayaru(Shenbakkam)
*******
No comments:
Post a Comment