Monday 1 July 2019

pranesha dasaru lingasuguru 1822 ashvija shukla saptami ಪ್ರಾಣೇಶ ದಾಸರು






ಹರೇ ಶ್ರೀನಿವಾಸ 🙏🙏ಶ್ರೀ ಪ್ರಾಣೇಶ ದಾಸರ ಗುರುಭಕ್ತಿಗೆ ಒಲಿದು ಸ್ವಪ್ನಾಖ್ಯರಾಗಿ ನೆಲೆನಿಂತಿರುವ ಲಿಂಗಸುಗೂರಿನ ಶ್ರೀ ವರದೇಂದ್ರ ಗುರುಗಳ ದಿವ್ಯ ಸನ್ನಿಧಾನದಲ್ಲಿ ದೇಹಾಖ್ಯ ರಥ ಸಮರ್ಪಿಸಿ ಕೃತಾರ್ಥತೆಯ ಭಾವ ತಳಿಯುವ ದಿವ್ಯ ಘಳಿಗೆಯಲಿ ಉಪಸ್ಥಿತರಿದ್ದ ಸಾಧಕ ಮಹನೀಯರ ಸಮಾಗಮದ ಅಪರೂಪದ ಭಾವಚಿತ್ರ. ಇದರಲ್ಲಿ ಶ್ರೀ ಶಾಮಸುಂದರ ದಾಸರು,ಶ್ರೀ ಸುಳಾದಿ ಕುಪ್ಪೇರಾಯರು ( ಅಭಿನವ ಪ್ರಾಣೇಶದಾಸರ ಸಹೋದರರು ) ದಿವ್ಯಸಾಧಕರಾದ ಶ್ರೀ ಅಭಿನವ ಪ್ರಾಣೇಶ ದಾಸರು ( ಮಾಸ್ತರ ಹನುಮಂತರಾಯರು )ರಥ ನಿರ್ಮಾಣ ರೂವಾರಿಗಳಾದ ದಾಸಸಾಹಿತ್ಯ ಸಂಗ್ರಾಹಕರು- ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಳಿಯ ಸಂಸ್ಥಾಪಕರೂ ,ಸುಂದರ ವಿಠಲಾಂಕಿತರಾದ ಶ್ರೀ ಗೋರೇಬಾಳು ಹನುಮಂತರಾಯರು,ಶ್ರೀ ಭೋಗೇಶರಾಯರು,ಗೋನವಟ್ಲಾ ಶ್ರೀ ರಾಘವೇಂದ್ರರಾಯರು ( ಈ ಮಾಹಿತಿ ಮತ್ತು ಫೋಟೊ ಒದಗಿಸಿದ ಶ್ರೀ ಜಿ.ರಾಮರಾವ್,ರಾಯಚೂರ ಇವರ ತಂದೆಯವರು ) ಶ್ರೀ ಸಂತೆಕೆಲ್ಲೂರ ವೆಂಕೋಬರಾಯರು ಮುಂತಾದ ಆಚಾರ್ಯವರ್ಗದವರಿದ್ದಾರೆ.. ಫೋಟೊ ಮತ್ತು ಮಾಹಿತಿ ಸೌಜನ್ಯ: ಶ್ರೀ ಜಿ.ರಾಮರಾವ್,ರಾಯಚೂರ
**********

info is from sumadhwaseva.com--->

Pranesha Dasaru – lingasuguru
Period – 1736 – 1822
Birth place – Lingasuguru
Ankita by – Jagannathadasaru
Janma nama – Yogeendra
Gurugalu –  Sri Jagannathadasaru & Sri Rotti Varadacharyaru

ಪ್ರಾಣಪತಿಪದದ್ವಂದ್ವ ಪಂಕಜಾಸಕ್ತಮಾನಸಂ |
ಶಮಾದಿಗುಣಸಂಯುಕ್ತಂ ಶ್ರೀಪ್ರಾಣೇಶಗುರುಂ ಭಜೇ |
प्राणपतिपदद्वंद्व पंकजासक्तमानसं ।
शमादिगुणसंयुक्तं श्रीप्राणेशगुरुं भजे ।
prāṇapatipadadvaṁdva paṁkajāsaktamānasaṁ |
śamādiguṇasaṁyuktaṁ śrīprāṇēśaguruṁ bhajē |

Kruthigalu –
  1. Galava Charite,
  2. Kaliya Mardhana
  3. Seeta Swayamvara
  4. and hundreds of devaranamagalu

He has written Devaranamas on Guruparampare of Uttaradimutt upto Satyadharmaru, and Rayara Mutt parampare upto Subodendra Tirtharu.





Pranesha dasaru
ArAdhane: AshvIja shukla saptami
Born : Lingasugur, Raichur Dist
gurugaLu: jagannAthadAsaru
pUrvAshrama Name: yOgIndra
Period : 1736 - 1822
Father: tirakappa kulkaraNi
Son: shri venkaTarAyaru (guru prANEsha viTTala dAsaru)


He was parAvaha marudAmsharu and was born as pAnDu rAjaru previously.


prANapati padadwandwa pankajAsakta mAnasam |
shamAdi guNa samyuktam shri prANEsha gurum bhaje ||
ಪ್ರಾಣಪತಿಪದದ್ವಂದ್ವ ಪಂಕಜಾಸಕ್ತಮಾನಸಂ |
ಶಮಾದಿಗುಣಸಂಯುಕ್ತಂ ಶ್ರೀಪ್ರಾಣೇಶಗುರುಂ ಭಜೇ |

प्राणपतिपदद्वंद्व पंकजासक्तमानसं ।
शमादिगुणसंयुक्तं श्रीप्राणेशगुरुं भजे ।


rAgappa, yOgIndra and subbaNNa were three sons of Tirakappa. rAgappa had lecoderma (White patches) all over the body when he was born. Tirakappa and his wife performed seva at manatralaya to sri Raghavendra. Raghappa’s white patches vanished except on his right foot. “Rayaru” in the swapna told Tirakappa that this patch would not go as it had come in Moola swaroopa. Hence they returned to their place. Second son was YogIndra. He learnt PARSI LANGUAGE as it was the official language of that region at that time. After some time Sri jagannAtha dAsaru had come to Lingasugur and came to Tirakappa's House. Seeing YogIndra said “He is a precious jewel’ by placing his hand on his head, rubbing gently his hair, gave Ankita” Sri Pranesha Vittala” and added him to his dAsa kUTa. YogIndra (Now Pranesha Vittala) left learning Parsi and went to harapanahaLLi to learn Sanskrit and madhwa shAstra under roTTi varadAchArya. He came to his native place and started his life in poverty writing pada, padya, etc. His brother rAghappa was his scribe. yOgIndra's duty was to take cattle, etc. to forest for their food and bring them back in the evening. This helped him in spending time in Sri hari vAyu and gurugaLa dhyAna, etc. He became VairagyashAli also. Sri Varadendra swamy of Manatralayam on his visit to Lingasugur stayed with Pranesha dAsaru. Pranesh dAsaru receiving him said “Hindina SukarmavEnu bandodaidavO Varadendra raaya banda namma mandirakkindu”. He offered Bhiksha. From him, Swamiji obtained as “dAnaM” a bunch of hay stack. The swamiji said that he would collect the hay whenever he required it and that it should be left there itself. In 1785, Vishwava Samvatsara AshADa shuddha ShasTi, Tuesday, Sri varadEndra tIrtharu attained Brindavanam at Pune. After some time, Sri Varadendra tIrtharu appeared in the swapna of Pranesha Vittala Dasaru said that he would come to Ligsuguru in the form of a Tulsi Plant below the Hay stack donated by him. For the consecration of his Brindavanam at that site,  his Padukas would arrive next day from Pune. When Pranesha Dasaru cleared the Hay stack he saw the Tulsi Plant. He got “Purusha Shile” from Gulaganji MoraDe near Lingasuguru and made arranagements for a Brindavanam and the Brindavanam was consecrated subsequently. The Brindavanam is being worshipped till now from the Vamshakaru of Sri pranesha vittala dasaru. 


Pranesha dasaru was a scholar in Sanskrit. His works in Sanskrit are:
Tatwa Sankhyaana TippaNi
Bramha Sutra TippaNi
Tatwa PrakAsha TippaNi
Bruhatisahatra (1000 Veda ChukkugaLu)  - ChukkugaLige Arthavannu barediddare
Vyakhyana for Bhagavata from 6th to 10th Skandas also in Kannada. 
Galava Charitre
Bheemasena VilAsa
KaLinga Mardana
BuDDi Bramhana Kathe
Gopika ViLasa
Bramara Geete
Seeta swayamvara
KALi swayamvara
Hanumad ViLAsa
Partha VilAsa
Aniruddha vilAsa
Veerabhadra VilAsa
VasiShTa Vishwamitra Akhyaana
Vayu stuti Muyyada pada
Prahlaada charitre
+ Numerous Keertanas, padas, Padyas, SuLadi, UgabhOga etc.


Due to his Tapah Prabhava became AparokshajnAni. He had disciples from Vyasa KooTa and DasakooTa. 


VyAsa KooTa: 
Rotti VenkaNNacharya
GovEkara Venkataraya
Kanchi Subbarayaru, 
Manavi sheenappa


Dasa kooTa: 
His son VenkaNNa (Guru Pranesha Vittala)


While describing rayara Mutt Paramapare, Sri Pranesha dasaru has described upto Sri SubhOdendra tIrtharu (1799-1835) and under Uttaradi Mutt parampara upto Sri Sathya Dharama teertharu (1727-1809).


There is an entire dAsa parampare that continued out of the foundation laid by prAnEsha dAsaru in lingasuguru.


1. shri guru prANEsha viTTala dAsaru
2. shri srIsha prANEsha viTTala dAsaru
3. shri guru srIsha prANEsha viTTala dAsaru
4. shri varadEsha viTTala dAsaru
5. shri sundara viTTala dAsaru
6. shri varadEndra viTTala dAsaru
7. shri Ananda viTTala dAsaru
8. shri venkatEsha viTTala dAsaru
9. shri lakshmIsha viTTala dAsaru
10. shri abhinava prANEsha viTTala dAsaru


shri prAnEsha dAsa varada gOvindA gOvindA...


Shri krishNArpaNamastu...
********

know more

click – Devaranamagalu by Pranesha Dasaru – 1


Click for Pranesha Dasara Devaranama on Bheemasena devaru
Ashwina Shukla Shashti/Ashtami ಶ್ರೀ ಪ್ರಾಣೇಶ ದಾಸರ ಆರಾಧನೇ , ಕಸಬಾ ಲಿಂಗಸಗುರೂ

*******

info from dvaita.org--->

Sri Pranehsa Dasaru (1736-1822)
Lingasurgur of Raichur district is the birth place of Sri Praneshadasa.
He obtained the 'Ankita' of Praneshavittala from Sri Jagannathadasa.
He had written 17 books of poetical composition like 'Galava caritre' Kaliyamardana, Sita Svyamvara' Kali Svayamvara, Virabhadrvitasa etc. and hundreds of songs.

He had attained vaikunta on the seventh day of the lunar month of Asvayuja of the year 'Citrabhanu of 1744 sakabda (1822 A.D). 

****


***

ಹೆಸರು : ಯೋಗೀಂದ್ರಪ್ಪ
ಜನನ   : ಕ್ರಿ. ಶ. ಸುಮಾರು 1736
ತಂದೆ    : ಶ್ರೀ ತಿರುಕಪ್ಪ ಕುಲಕರ್ಣಿ
ಊರು    :  ಲಿಂಗಸೂರು. (ರಾಯಚೂರು ಜಿಲ್ಲೆ )
ಅಂಕಿತ    : ಶ್ರೀ ಪ್ರಾಣೇಶ ವಿಠಲ.
ಅಂಕಿತ ಕೊಟ್ಟವರು : ಶ್ರೀ ಜಗನ್ನಾಥ ದಾಸರು.
ಗೋತ್ರ       : ಕಶ್ಯಪ
ಪುತ್ರರು       : ಗುರು ಪ್ರಾಣೇಶ ವಿಠಲಾಂಕಿತ ದಾಸರು  (ವೆಂಕಟೇಶ )
ಮೊಮ್ಮಗ      :ರಾಮದಾಸ (ಶ್ರೀ ಶ ಪ್ರಾಣೇಶ ವಿಠಲ )
ಅಂಶ ಸಂಭೂತರು :ಪಾಂಡುರಾಜ
ಯತಿ ಗುರುಗಳು : ಶ್ರೀ ಶ್ರೀ ವರದೇಂದ್ರತೀರ್ಥರು
ರಚನೆ      : ಅನೇಕ ಪದ, ಪದ್ಯ, ಸುಳಾದಿಗಳು, ಉರ್ಧ್ವ ಪುಂಡ್ರ ಮಹಾತ್ಮೆ, ಬೀಗರ ಪದ, ಬಡ್ಡಿ ಬ್ರಹ್ಮನ ಕಥೆ, ಗಾಲವ ಚರಿತ್ರೆ, ವೀರಭದ್ರ ವಿಲಾಸ,ಮನ್ಮಥ ವಿಲಾಸ, ಅನೇಕ ಉಗಾ ಭೋಗಗಳು.
ಕಾಲ           : ಕ್ರಿ. ಶ.1822,
ಅಶ್ವಿನ್ ಶುದ್ಧ ಸಪ್ತಮಿ ದಿನ
ಶ್ರೀ ದಾಸವಾರ್ಯಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.
******

Sri Pranesha Dasa1736-1822Yogindra RaoPranesha VittalaSri Jagannatha DasaLingasuguruAshwija Shudda Saptami

********

ಶ್ರೀ ಪ್ರಾಣೇಶದಾಸರ ಊರು ಕಸಬಾ ಲಿಂಗಸೂಗುರು.
margahishira pournima ಕುಪ್ಪಿ ಭೀಮರಾಯನ ಜಾತ್ರೆ|

ನಮ್ಮ ಬದುಕಿಗೆ,ಉಸಿರಿಗೆ ದೇವತೆಯಾಗಿದ್ದು,ಸಂಜೀವ ಎಂದೇ ಹೆಸರಿನಿಂದ ಕರೆಯಲ್ಪಡುವ ಶ್ರೀ ಮುಖ್ಯ ಪ್ರಾಣ ದೇವರನ್ನು ಸ್ಮರಿಸುತ್ತಾ
ಅನೇಕ ಹರಿದಾಸರಿಂದ ಪೂಜೆ ಕೈಗೊಂಡ, ಇವಾಗಲು ಬಂದ ಭಕುತರ ಮನೋಭಿಷ್ಟೆಯನ್ನು ಪೂರೈಸುವ 
ಕುಪ್ಪಿ ಭೀಮರಾಯನ ಚರಿತ್ರೆ


ಮರುತ ದೇವನೆ ನಿನ್ನ ಚರಿತೆ ಬಣ್ಣಿಸಲಳವೆ|
ಗುರುಗಳ ಕರುಣದಿ ಅರಿತಷ್ಟು ಬಣ್ಣಿಸುವೆ||

ಶ್ರೀ ಕುಪ್ಪಿ ಭೀಮರಾಯನ ಚರಿತ್ರೆ

ಕುಪ್ಪಿ ಭೀಮರಾಯನ ಗುಡಿ ರಾಯಚೂರು ಜಿಲ್ಲೆಯ, ಲಿಂಗಸೂಗುರು ಹತ್ತಿರ ಬರುತ್ತದೆ. ಲಿಂಗಸೂಗುರು ಇಂದ ೬ಕಿ.ಮೀ ದೂರದಲ್ಲಿ  ಕಸಬಾ ಲಿಂಗಸೂಗುರು ಅನ್ನುವ ಕ್ಚೇತ್ರದಲ್ಲಿ ಇದೆ.

ಈ ಊರು ಶ್ರೀ ಪ್ರಾಣೇಶದಾಸರ ಊರು.  ಶ್ರೀ ವರದೇಂದ್ರ ಗುರುಗಳು ತಾವು ಬಂದಂತಹ ,ತಿರುಗಾಡಿದ ಮತ್ತು ಸ್ವಪ್ನದಲ್ಲಿ ಶ್ರೀ ಪ್ರಾಣೇಸದಾಸರಿಗೆ  ಬಂದು ವೃಂದಾವನದಲ್ಲಿ ತಾವೇ ನಿಂತಂತಹ, ಪವಿತ್ರ ಭೂಮಿ.
ಶ್ರೀ ಗುರು ಜಗನ್ನಾಥ ದಾಸರು,
ಶ್ರೀವರದೇಶದಾಸರು, 
ಶ್ರೀ ಸುಂದರ ವಿಠ್ಠಲ ದಾಸರು(ಶ್ರೀ ಗೋರೆಬಾಳ ಹನುಮಂತ ರಾಯರು)  
ಶ್ರೀ ಅಭಿನವ ಪ್ರಾಣೇಶದಾಸರು,ಸುಳಾದಿ ಕುಪ್ಪೇರಾಯರು ಇನ್ನು ಮುಂತಾದ ಹರಿದಾಸರು ತಿರುಗಾಡಿದ  ಪರಮ ಪಾವನವಾದ ಸ್ಥಳ.

ಇಂತಹ ಕ್ಷೇತ್ರದಲ್ಲಿ ಸ್ವಾಮಿ ಬಂದು ನಿಂತ ಬಗ್ಗೆ ಹೇಳುವೆ.
ಶ್ರೀ ಗುರು ವ್ಯಾಸರಾಯರು ಪ್ರತಿಷ್ಠಿತ ಮಾಡಿದ ಸ್ಥಾಪಿಸಿರುವ ವಿಗ್ರಹ ಕುಪ್ಪಿ ಭೀಮರಾಯ..
ನಮ್ಮ ಹಿರಿಯರು ಹೇಳಿದ ಇತಿಹಾಸ ವನ್ನು ನಿಮ್ಮ ಮುಂದೆ ಹೇಳುವ ಯತ್ನ.
ಅವಾಗ್ಗೆ ದೇಸಾಯಿ ಯರ ದಂಡು ಪ್ರತಿಯೊಂದು ಊರಿಗೆ ಹೋಗಿ ಊರನ್ನು ಕೊಳ್ಳೆ ಹೊಡೆದು ಅಲ್ಲಿ ಇರುವುದನ್ನು ತೆಗೆದುಕೊಂಡು ಹೋಗುವ ಕೆಲಸ.
ಒಂದು ದಿನ ರಾತ್ರಿ ದೇಸಾಯಿ ತನ್ನ ತಂಡವನ್ನು ಕರೆದುಕೊಂಡು  ಲಿಂಗಸೂಗುರು ಗೆ ಬರುತ್ತಾನೆ.
ಆ ಸಮಯದಲ್ಲಿ  ವರ ಕುಪ್ಪಿ ಭೀಮರಾಯ ತಳವಾರ ವೇಷದಿಂದ,ಕರಿಯ ಕಂಬಳಿ ಹೊದ್ದು ,ಕಾಲ್ಮರಿ(ಚಪ್ಪಲಿ) ಹಾಕಿಕೊಂಡು ಊರು ಕಾಯುತ್ತಾ ಇರುತ್ತಾನೆ....
ಸ್ವಾಮಿಯು ಆ ರೂಪ ದಲ್ಲಿ ತಿರುಗಾಡುವದನ್ನು ಕಂಡು ದೇಸಾಯಿ ಈ ಊರಿಗೆ ಹೋಗುವ ಮಾರ್ಗ ಕೇಳಿದಾಗ ಅವಾಗ್ಗೆ ಸ್ವಾಮಿಯು  ಅವರನ್ನು ಕೆಲವೂರಿಗೆ(ಸಂತಿಕೆಲ್ಲೂರು) ಕಡೆ ದಾರಿ ತೋರಿಸುವ.. ಆ ಸಮಯದಲ್ಲಿ ಊರ ಗ್ರಾಮದೇವತೆಯಾದ  ಶ್ರೀ ಭೂ ದುರ್ಗಾನಾಮಕಳಾದ ದ್ಯಾವಮ್ಮ ಊರಿನ ರಕ್ಷಣಾ ಮಾಡುತ್ತಾ ಇರುತ್ತಾಳೆ.. ದೇಸಾಯಿ ಯರ ದಂಡು ಊರಿಗೆ ಬರುವುದನ್ನು ಕಂಡು ಅವರೊಡನೆ ಹೋರಾಡಿ ಎಲ್ಲಾ ರನ್ನು ಸಂಹರಿಸಿ ಊರೊಳಗೆ ಯಾರನ್ನು ಬರಲು ಬಿಡುವುದಿಲ್ಲ. ಅವಾಗ ದೇಸಾಯಿ ತನ್ನ ಪರಿವಾರದವರು ಹತರಾಗಿರುವದನ್ನು ಕಂಡು ಕೋಪದಿಂದ ತಿರುಗಿ ಬಂದು 
ತಳವಾರ ವೇಷದಲ್ಲಿ ಇದ್ದ ಸ್ವಾಮಿಯ ತಲೆಗೆ ಖಡ್ಗ ಪ್ರಹಾರ ಮಾಡುತ್ತಾನೆ. .
ತಲೆ ಇಂದ ಬಂದ ರಕ್ತ ವನ್ನು ಕಂಡು ಎಲ್ಲಾ ರು ಭೀತರಾಗಿ ಓಡಿ ಹೋಗುತ್ತಾರೆ.
ಆ ದಿನ ಸ್ವಾಮಿಯು ತನ್ನ ಗುಡಿಯ ಅರ್ಚಕನಿಗೆ ಸ್ವಪ್ನದಲ್ಲಿ ಹೇಳುತ್ತಾನೆ.. .
ಏಳು ದಿನಗಳ ಕಾಲ ಗುಡಿಯ ಬಾಗಿಲನ್ನು ತೆರೆಯಬೇಡ ಅಂತ ಸೂಚನೆ ನೀಡುತ್ತಾನೆ....
ಆರುದಿನ ಕಳೆಯಿತು....
ಅರ್ಚಕನಿಗೆ ಸ್ವಾಮಿಯು ದರುಶನ ಮಾಡಬೇಕೆಂದು ಆತುರದಿಂದ ಗುಡಿಯ ಬಾಗಿಲನ್ನು ತೆರೆದಾಗ ತಲೆಯ ಮೇಲಿನ ಗಾಯ ಸ್ವಲ್ಪ ಹಾಗೇಯೆ ಉಳಿದಿತ್ತು..
ಅದನ್ನು ಕಂಡು ಅರ್ಚಕ ಮರುಗುತ್ತಾನೆ,..
ಶೋಕದಿಂದ ಎಂತಹ ಕೆಲಸವಾಯಿತು ನನ್ನ ಇಂದ ಅಂತ ದುಃಖ ಪಡುತ್ತಾನೆ..
ಅವಾಗ 
ಸ್ವಾಮಿ ಅವನ ಕನಸಿನಲ್ಲಿ ಬಂದು
ಮರುಗದಿರು , ಮರುಗದಿರು|
ಈ ಶಿರ ಹೀಗೆ ಇರುವದೆಂದು|,
ಇವತ್ತಿಗು ಸ್ವಾಮಿಯ ತಲೆಯ ಮೇಲೆ ಗಾಯದ ಗುರುತು ಹಾಗೆಯೇ ಇದೆ ಅಂತ ಹಿರಿಯರ ಆಪ್ತ ವಚನ.
ಇರುವದಿಂದಿಗುಹೀಗೆ| ಮರುತ ದೇವನ ಮಹಿಮೆ| ವರ್ಣಿಸಲು ಸಾಧ್ಯ ವೇ ಹುಲುಮನುಜನಿಗೆ|
ಸಿರಿ ಕುಪ್ಪಿಭೀಮ ಇರುವ ಕಾರಣದಿಂದ| ವರ ಕ್ಷೇತ್ರ ವಾಯಿತು ಲಿಂಗಸೂಗುರು|
ಕೆಳಗಡೆ ಸ್ವಾಮಿ ಯ ಚಿತ್ರ ಇದೆ.
🙏🙏🙏🙏
ಕುಪ್ಪಿ ಭೀಮನ ಪಾದ ತಪ್ಪದೇ ಭಜಿಸಲು|
ಅಪ್ಪ ಅಭಿನವ ಪ್ರಾಣೇಶ ವಿಠ್ಠಲ ಒಲಿವ|

🙏ಶ್ರೀ ಕೃಷ್ಣಾರ್ಪಣಮಸ್ತು🙏
********


No comments:

Post a Comment