jEshTa shuddha dashami is the puNya tithi of shri suLAdi kuppErAyaru.
shri suLAdi kuppErAyaru...
He was from lingasuguru and has done great service by popularising suLadIs. He was an ardent devotee of varadEndra tIrtharu of rAyara maTa, whose mrithika brindAvana is in lingasuguru.
shri kuppErAya varada gOvindA, gOvindA...
shri krishNArpaNamastu..
*****
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಜ್ಯೇಷ್ಠ ಶುದ್ಧ ನವಮಿ
ಸುಳಾದಿ ಎನ್ನುವುದನ್ನೇ ತಮ್ಮ ಮನೆ ಹೆಸರಿನಂತೆ ಮಾಡಿಕೊಂಡ ಖ್ಯಾತರೂ, ಶ್ರೀ ಪ್ರಾಣೇಶದಾಸರ ವಂಶಜರೂ, ಸುಳಾದಿ ಪಾರಾಯಣದ ಮಾಹತ್ಮ್ಯವನ್ನು ತಿಳಿಸಿ ಮನೆ ಮನೆಗೆ ತಿರುಗಿ ಸುಳಾದಿ ಪಾರಾಯಣ ಪದ್ಧತಿಯನ್ನು ಹೇಳಿಸಿ ಕೊಟ್ಟ ದಾಸ ಸಾಹಿತ್ಯದ ಪರಮೋಪಾಸಕರೂ, ಕೇವಲ ಪತ್ರಗಳ ಮುಖಾಂತರವೇ ತತ್ವವನ್ನು ಸಾರಿದ ಶ್ರೀ ಸುಳಾದಿ ಕುಪ್ಪೇರಾಯರ ಪುಣ್ಯದಿನವೂ....
ಶ್ರೀ ಯತಿದ್ವಯರ, ಶ್ರೀ ಕುಪ್ಪೇರಾಯರ ಪರಮಾನುಗ್ರಹ ನಮ್ಮ ಸಮೂಹದ ಎಲ್ಲರಮೇಲೆ ಆಗಲೆಂದು ಬೇಡಿಕೊಳ್ಳುತ್ತಾ...
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
*****

Namaskaara I think we may have to consider looking into correct dates for Suladi Kuppe raayaru, it is written as 1800-1945. which looks like not valid
ReplyDelete